Edit 'tn_OBA.tsv' using 'tc-create-app'

This commit is contained in:
TANUJA.G 2024-01-05 13:24:14 +00:00
parent 6de55b7fa1
commit e1ea7a542b
1 changed files with 4 additions and 4 deletions

View File

@ -13,17 +13,17 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:1 pez6 rc://*/ta/man/translate/figs-idiom ק֛וּמוּ 1 ಈ ಪದಗುಚ್ಚವು ಎದೋಮಿನ ಮೇಲೆ ದಾಳಿ ಮಾಡಲು ಸಿದ್ಧರಾಗುವಂತೆ ಜನರಿಗೆ ತಿಳಿಸಲು ಉಪಯೋಗಿಸಲಾಗುತ್ತದೆ. ಪರ್ಯಾಯ ಭಾಷಾಂತರ: “ಸಿದ್ದರಾಗಿರಿ” (ನೋಡಿರಿ: [[rc://*/ta/man/translate/figs-idiom]])
1:1 iaok rc://*/ta/man/translate/figs-idiom וְ⁠נָק֥וּמָה עָלֶי⁠הָ 1 ಇದು ಇನ್ನೊಂದು ವ್ಯಕ್ತಿ ಅಥವಾ ಜನಾಂಗವನ್ನು ಹಿಂಸಾತ್ಮಕವಾಗಿ ವಿರೋಧಿಸುವ ಅರ್ಥವನ್ನು ಹೊಂದಿರುವ ಒಂದು ಭಾಷಾಶೈಲಿಯಾಗಿದೆ. ಪರ್ಯಾಯ ಭಾಷಾಂತರ: ಎದೋಮಿನ ವಿರುದ್ಧ ನಮ್ಮ ಸೈನ್ಯವನ್ನು ಒಟ್ಟುಗೂಡಿಸೋಣ“ (ನೋಡಿರಿ: [[rc://*/ta/man/translate/figs-idiom]])
1:1 c9e2 rc://*/ta/man/translate/figs-metonymy וְ⁠נָק֥וּמָה עָלֶי⁠הָ 1 ಇಲ್ಲಿ, **ಅವಳ** ಎಂಬುದು ಎದೋಮ್ ದೇಶವನ್ನು ಸೂಚಿಸುತ್ತದೆ, ಇದು ಮತ್ತೆ ಎದೋಮಿನ ಜನರನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: “ಎದೋಮಿನ ಜನರ ವಿರುದ್ಧ ಹೋಗೋಣ” (ನೋಡಿರಿ: [[rc://*/ta/man/translate/figs-metonymy]])
1:1 jd1r rc://*/ta/man/translate/figs-abstractnouns לַ⁠מִּלְחָמָֽה 1 ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ ** ಯುದ್ಧ ** ಅನ್ನು ಕ್ರಿಯಾಪದದೊಂದಿಗೆ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ಅವಳ ಮೇಲೆ ಯುದ್ದ ಮಾಡಲು” (ನೋಡಿರಿ: [[rc://*/ta/man/translate/figs-abstractnouns]])
1:1 jd1r rc://*/ta/man/translate/figs-abstractnouns לַ⁠מִּלְחָמָֽה 1 ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದ **ಯುದ್ಧ** ಅನ್ನು ಕ್ರಿಯಾಪದದೊಂದಿಗೆ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ಅವಳ ಮೇಲೆ ಯುದ್ದ ಮಾಡಲು” (ನೋಡಿರಿ: [[rc://*/ta/man/translate/figs-abstractnouns]])
1:2 cc3h rc://*/ta/man/translate/writing-quotations הִנֵּ֥ה קָטֹ֛ן נְתַתִּ֖י⁠ךָ 1 ವಿಳಾಸದಾರನು ಇಲ್ಲಿ ಬದಲಾಗುತ್ತಾನೆ. ಇದು ಇನ್ನು ಮುಂದೆ ಯೆಹೋವನು ಯೆಹೂದದೊಂದಿಗೆ ಮಾತನಾಡುವುದಿಲ್ಲ ಅಥವಾ ಸಂದೇಶಕನು ಇತರ ಜನಾಂಗಗಳೊಂದಿಗೆ ಮಾತನಾಡುವುದಿಲ್ಲ. ಈಗ ಯೆಹೋವನು ನೇರವಾಗಿ ಎದೋಮಿನ ಜನರೊಂದಿಗೆ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ಯು ಎಸ್‌ ಟಿ ಯಲ್ಲಿ ಇರುವಂತೆ ನೀವು ಇಲ್ಲಿ ಉಲ್ಲೇಖದ ಪರಿಚಯವನ್ನು ಸೇರಿಸಬಹುದು. (ನೋಡಿರಿ: [[rc://*/ta/man/translate/writing-quotations]])
1:2 npn6 הִנֵּ֥ה 1 ಇದು ಎದೋಮಿನ ಜನರಿಗೆ ಮುಂದಿನ ಸಂಗತಿಗಳಿಗೆ ವಿಶೇಷ ಗಮನ ಕೊಡಬೇಕೆಂದು ಎಚ್ಚರಿಕೆ ನೀಡುತ್ತದೆ. ನಿಮ್ಮ ಭಾಷೆಯಲ್ಲಿ ಯಾರೊಬ್ಬರ ಗಮನ ಸೆಳೆಯಲು ಸಾಮಾನ್ಯ ಮಾರ್ಗವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ನೋಡಿರಿ” ಅಥವಾ “\nನಾನು ನಿಮಗೆ ಏನು ಹೇಳಲಿದ್ದೇನೆ ಎಂಬುದರ ಬಗ್ಗೆ ಗಮನ ಕೊಡಿರಿ”
1:2 l6dc rc://*/ta/man/translate/figs-parallelism קָטֹ֛ן נְתַתִּ֖י⁠ךָ בַּ⁠גּוֹיִ֑ם בָּז֥וּי אַתָּ֖ה מְאֹֽד 1 ಈ ಎರಡು ಪದಗುಚ್ಚಗಳು ಒಂದೇ ರೀತಿಯ ಅರ್ಥವನ್ನು ಹೊಂದಿವೆ ಮತ್ತು ಎದೋಮಿನ ಪ್ರಾಮುಖ್ಯತೆಯ ಸ್ಥಾನಮಾನವನ್ನು ಕಳೆದುಕೊಳ್ಳುವುದನ್ನು ಒತ್ತಿಹೇಳಲು ಒಟ್ಟಿಗೆ ಉಪಯೋಗಿಸಲಾಗುತ್ತದೆ. ಇದು ನಿಮ್ಮ ಭಾಷೆಯಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೆ, ನೀವು ಅವುಗಳನ್ನು ಯು ಎಸ್‌ ಟಿ ಯಂತೆ ಸಂಯೋಜಿಸಬಹುದು.\n (ನೋಡಿರಿ: [[rc://*/ta/man/translate/figs-parallelism]])
1:2 ec8m rc://*/ta/man/translate/figs-metaphor קָטֹ֛ן נְתַתִּ֖י⁠ךָ בַּ⁠גּוֹיִ֑ם 1 ಅತ್ಯಲ್ಪವಾದದ್ದನ್ನು ಸಾಂಕೇತಿಕವಾಗಿ ಹೇಳಲಾಗುತ್ತದೆ, ಅದು ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಸುಲಭವಾಗಿ ಕಡೆಗಣಿಸಬಹುದು. ಪರ್ಯಾಯ ಭಾಷಾಂತರ: “ಜನಾಂಗಗಳ ಮಧ್ಯದಲ್ಲಿ ಅಲ್ಪಪ್ರಮಾಣದವರು” (ನೋಡಿರಿ: [[rc://*/ta/man/translate/figs-metaphor]])
1:2 ch1u rc://*/ta/man/translate/figs-activepassive בָּז֥וּי אַתָּ֖ה מְאֹֽד 1 ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಬೇರೆ ಜನಾಂಗಗಳ ಜನರು ನಿನ್ನನ್ನು ದ್ವೇಷಿಸುವರು” (ನೋಡಿರಿ: [[rc://*/ta/man/translate/figs-activepassive]])
1:3 kjbt rc://*/ta/man/translate/figs-personification זְד֤וֹן לִבְּ⁠ךָ֙ הִשִּׁיאֶ֔⁠ךָ 1 ಇಲ್ಲಿ, **ಹೆಮ್ಮೆಯನ್ನು** ಸಾಂಕೇತಿಕವಾಗಿ ಯಾರನ್ನಾದರೂ ಮೋಸಗೊಳಿಸುವ ವ್ಯಕ್ತಿಯಂತೆ ಮಾತನಾಡಲಾಗಿದೆ. ಇದು ಸ್ಪಷ್ಟವಾಗಿಲ್ಲದಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ನೀವು ತುಂಬಾ ಹೆಮ್ಮೆಪಡುವ ಕಾರಣ, ನೀವು ನಿಮ್ಮನ್ನು ಮೋಸಗೊಳಿಸಿಕೊಂಡಿದ್ದೀರಿ” (ನೋಡಿರಿ: [[rc://*/ta/man/translate/figs-personification]])
1:3 hzdk rc://*/ta/man/translate/figs-youcrowd זְד֤וֹן לִבְּ⁠ךָ֙ הִשִּׁיאֶ֔⁠ךָ 1 ಇಲ್ಲಿ, ** ನೀವು ** ಏಕವಚನವಾಗಿದೆ, ಯಾಕೆಂದರೆ ಇದು ಎದೋಮಿನ ಜನರನ್ನು ಒಂದೇ ಜನಾಂಗವಾಗಿ ಉಲ್ಲೇಖಿಸುತ್ತದೆ, ಆದರೆ ಇದು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ಈ ಪುಸ್ತಕದಾದ್ಯಂತ ಇಲ್ಲಿ "ನೀವು" ವಿನ ಬಹುವಚನವನ್ನು ಉಪಯೋಗಿಸಬಹುದು. (ನೋಡಿರಿ: [[rc://*/ta/man/translate/figs-youcrowd]])
1:3 kcc3 rc://*/ta/man/translate/figs-abstractnouns זְד֤וֹן לִבְּ⁠ךָ֙ 1 ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದವನ್ನು ** ಹೆಮ್ಮೆ ** ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು.” ಪರ್ಯಾಯ ಬಾಷಾಂತರ: “ನಿಮ್ಮ ಹೆಮ್ಮೆಯ ವರ್ತನೆ” (ನೋಡಿರಿ: [[rc://*/ta/man/translate/figs-abstractnouns]])
1:3 hzdk rc://*/ta/man/translate/figs-youcrowd זְד֤וֹן לִבְּ⁠ךָ֙ הִשִּׁיאֶ֔⁠ךָ 1 ಇಲ್ಲಿ, **ನೀವು** ಏಕವಚನವಾಗಿದೆ, ಯಾಕೆಂದರೆ ಇದು ಎದೋಮಿನ ಜನರನ್ನು ಒಂದೇ ಜನಾಂಗವಾಗಿ ಉಲ್ಲೇಖಿಸುತ್ತದೆ, ಆದರೆ ಇದು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ಈ ಪುಸ್ತಕದಾದ್ಯಂತ ಇಲ್ಲಿ "ನೀವು" ವಿನ ಬಹುವಚನವನ್ನು ಉಪಯೋಗಿಸಬಹುದು. (ನೋಡಿರಿ: [[rc://*/ta/man/translate/figs-youcrowd]])
1:3 kcc3 rc://*/ta/man/translate/figs-abstractnouns זְד֤וֹן לִבְּ⁠ךָ֙ 1 ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅಮೂರ್ತ ನಾಮಪದವನ್ನು **ಹೆಮ್ಮೆ** ಎಂಬ ವಿಶೇಷಣದೊಂದಿಗೆ ವ್ಯಕ್ತಪಡಿಸಬಹುದು.” ಪರ್ಯಾಯ ಬಾಷಾಂತರ: “ನಿಮ್ಮ ಹೆಮ್ಮೆಯ ವರ್ತನೆ” (ನೋಡಿರಿ: [[rc://*/ta/man/translate/figs-abstractnouns]])
1:3 qpw7 rc://*/ta/man/translate/figs-metaphor זְד֤וֹן לִבְּ⁠ךָ֙ 1 ಇಲ್ಲಿ, ಒಬ್ಬ ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸಲು "ಹೃದಯ"ವನ್ನು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ. ಪರ್ಯಾಯ ಭಾಷಾಂತರ: “ನಿಮ್ಮ ಹೆಮ್ಮೆಯ ವರ್ತನೆ” (ನೋಡಿರಿ: [[rc://*/ta/man/translate/figs-metaphor]])
1:3 k9sw rc://*/ta/man/translate/figs-123person שֹׁכְנִ֥י בְ⁠חַגְוֵי־סֶּ֖לַע 1 ಇಲ್ಲಿ, ಸರ್ವನಾಮವು **ನೀವು** ನಿಂದ **ಅವನು** ಗೆ ಬದಲಾಯಿಸುತ್ತದೆ ಆದರೆ ಯೆಹೋವನು ಇನ್ನೂ ಎದೋಮಿನ ಜನರೊಂದಿಗೆ ಮಾತನಾಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು ** ನೀವು ** ಅನ್ನು ಉಪಯೋಗಿಸುವುದನ್ನು ಮುಂದುವರಿಸಬಹುದು, ಯಾಕೆಂದರೆ ಇದು ಎದೋಮಿನ ಜನರಿಗೆ ಯಹೋವನ ಮುಂದುವರಿದ ಸಂದೇಶದ ಭಾಗವಾಗಿದೆ. ಪರ್ಯಾಯ ಭಾಷಾಂತರ : “ಬಂಡೆಯ ಬಿರುಕುಗಳ ಒಳಗೆ ವಾಸಿಸುವವರೇ” (ನೋಡಿರಿ: [[rc://*/ta/man/translate/figs-123person]])
1:3 k9sw rc://*/ta/man/translate/figs-123person שֹׁכְנִ֥י בְ⁠חַגְוֵי־סֶּ֖לַע 1 ಇಲ್ಲಿ, ಸರ್ವನಾಮವು **ನೀವು** ನಿಂದ **ಅವನು** ಗೆ ಬದಲಾಯಿಸುತ್ತದೆ ಆದರೆ ಯೆಹೋವನು ಇನ್ನೂ ಎದೋಮಿನ ಜನರೊಂದಿಗೆ ಮಾತನಾಡುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ, ನೀವು **ನೀವು** ಅನ್ನು ಉಪಯೋಗಿಸುವುದನ್ನು ಮುಂದುವರಿಸಬಹುದು, ಯಾಕೆಂದರೆ ಇದು ಎದೋಮಿನ ಜನರಿಗೆ ಯಹೋವನ ಮುಂದುವರಿದ ಸಂದೇಶದ ಭಾಗವಾಗಿದೆ. ಪರ್ಯಾಯ ಭಾಷಾಂತರ : “ಬಂಡೆಯ ಬಿರುಕುಗಳ ಒಳಗೆ ವಾಸಿಸುವವರೇ” (ನೋಡಿರಿ: [[rc://*/ta/man/translate/figs-123person]])
1:3 q6sz בְ⁠חַגְוֵי־סֶּ֖לַע 1 ಇದರ ಅರ್ಥ ಏನೆಂದರೆ ಬಂಡೆಗಳಿಂದ ಸುತ್ತುವರಿದಿರುವ ಕಾರಣ ರಕ್ಷಿಸಲ್ಪಟ್ಟ ಸ್ಥಳ.
1:3 r5zj rc://*/ta/man/translate/figs-123person אֹמֵ֣ר בְּ⁠לִבּ֔⁠וֹ 1 ಇದು **ಅವನು** ಮತ್ತು **ಅವನ** ಎಂದು ಹೇಳುತ್ತದೆ, ಯೆಹೋವನು ಎದೋಮಿನ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಎದೋಮಿನ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದನಂತೆ, ಆದರೆ ಇದನ್ನು ಜನರಿಗೆ ಯೆಹೋವನು ಮುಂದುವರಿಸುವ ಮಾತುಗಳ ಭಾಗವಾಗಿ **ನೀವು** ಎಂದು ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಿಮ್ಮ ಹೃದಯದಲ್ಲಿ ಹೇಳುವವರು" ಅಥವಾ "ನಿಮ್ಮಷ್ಟಕ್ಕೆ ನೀವೇ ಹೇಳುವವರು” (ನೋಡಿರಿ: [[rc://*/ta/man/translate/figs-123person]])
1:3 jd3r rc://*/ta/man/translate/figs-metaphor אֹמֵ֣ר בְּ⁠לִבּ֔⁠וֹ 1 ಇಲ್ಲಿ ಹೃದಯವನ್ನು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಸೂಚಿಸಲು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ\n. ಪರ್ಯಾಯ ಭಾಷಾಂತರ: “ತನ್ನಷ್ಟಕ್ಕೇ ತಾನು ಹೇಳಿಕೊಳ್ಳುವವನು” ಅಥವಾ "ಯೋಚಿಸುವವನು" (ನೋಡಿರಿ: [[rc://*/ta/man/translate/figs-metaphor]])

Can't render this file because it contains an unexpected character in line 2 and column 2036.