diff --git a/tn_GAL.tsv b/tn_GAL.tsv index c4d2c72..4195bca 100644 --- a/tn_GAL.tsv +++ b/tn_GAL.tsv @@ -399,7 +399,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 04:22 gthm rc://*/ta/man/translate/figs-activepassive γέγραπται 1 ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ಕರ್ಮಣಿ ಪ್ರಯೋಗದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಇದನ್ನು ಮಾಡಿದವರಾರು ಯಾರು ಎಂದು ನೀವು ಹೇಳಬೇಕೆಂದಿದ್ದರೆ, ಮೋಶೆಯು ಇದನ್ನು ಮಾಡಿದ್ದು ನೀವು ಹೇಳಬಹುದು. ಪರ್ಯಾಯ ಅನುವಾದ: "ಮೇಶೆಯು ಬರೆದನು" ಅಥವಾ "ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನು" 04:22 ljse rc://*/ta/man/translate/figs-quotemarks "Ἀβραὰμ δύο υἱοὺς ἔσχεν; ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 ಈ ವಚನದಲ್ಲಿ ಮತ್ತು [4:23](../04/23.md) ಎಲ್ಲದರಲ್ಲಿ ಪೌಲನು ಆದಿಕಾಂಡ ಪುಸ್ತಕದಿಂದ ಕಥೆಯನ್ನು ಸಂಕ್ಷೀಪ್ತವಾಗಿ ಹೇಳಿದ್ದಾನೆ ಮತ್ತು ಧರ್ಮಶಾಸ್ತ್ರವನ್ನು ನೇರವಾಗಿ ಉಲ್ಲೇಖ ಮಾಡಿಲ್ಲ, ಆದ್ದರಿಂದ ನೀವು ಉಲ್ಲೇಖಿದ ಗುರುತನ್ನು ಉಪಯೋಗಿಸಬೇಡಿ ಮತ್ತು ಇಲ್ಲಿ ಪೌಲನು ನೇರವಾಗಿ ಧರ್ಮಶಾಸ್ತ್ರವನ್ನು ಉಲ್ಲೇಖಿಸಿದ್ದಾನೆ ಎಂದು ನಿಮ್ಮ ಓದುಗರು ಅಂದುಕೊಳ್ಳುವುದರ ನಿಮಿತ್ತ ಬೇರೆ ಯಾವುದಾದರೂ ಕಾರಣವಾಗಬಹುದು. 04:22 wbg3 rc://*/ta/man/translate/figs-nominaladj "ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 **ದಾಸಿಯಿಂದ ಒಬ್ಬನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬನು** ವಾಕ್ಯಗಳ ಎರಡು ಉದಾಹರಣೆಗಳು, ಇಲ್ಲಿ ಪೌಲನು ಗುಣವಾಚಕ ಪದವನ್ನು **ಒಬ್ಬ** ಎಂದು ನಾಮಪದವಾಗಿ ಉಪಯೋಗಿಸಿ ನಿರ್ದಿಷ್ಟ ರೀತಿಯ ವ್ಯಕ್ತಿಯನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದೇ ರೀತಿಯ ಗುಣವಾಚಕ ಪದಗಳು ಇರಬಹುದು. ಇಲ್ಲದಿದ್ದರೆ, ಪೌಲನ ಅರ್ಥವನ್ನು ತೋರಿಸಲು **ಮಗ** ಪದವನ್ನು ನೀವು ಸೇರಿಸಬಹುದು. ಪರ್ಯಾಯ ಅನುವಾದ: "ದಾಸಿಯಿಂದ ಒಬ್ಬ ಮಗನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬ ಮಗನು" -04:23 djsd rc://*/ta/man/translate/grammar-connect-words-phrases ἀλλ’ 1 "ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md)ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: ""ಈಗ""" +04:23 djsd rc://*/ta/man/translate/grammar-connect-words-phrases ἀλλ’ 1 ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md)ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: "ಈಗ" 04:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md)ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ. s2pc rc://*/ta/man/translate/figs-explicit κατὰ σάρκα 1 "ಇಲ್ಲಿ, **ಶರೀರದ ಪ್ರಕಾರವಾಗಿ** ಪದವು ದೇವರ ಮದ್ಯಸ್ಥಿಕೆ ಮತ್ತು ಅದ್ಭುತ ಕಾರ್ಯವಿಲ್ಲದೇ ಸಹಜವಾಗಿ ಎಲ್ಲ ಮಕ್ಕಳು ಜನಿಸುವಂತೆ ಇಸ್ಮಾಯೇಲನು ಜನಿಸಿದನು ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಸಹಜವಾದ ರೀತಿಯಲ್ಲಿ""" 04:23 wjvp rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಶರೀರಕ್ಕನುಸಾರವಾಗಿ ಗುಲಾಮ ಹುಡುಗಿಯಲ್ಲಿ ಜನಿಸಿದ ಇಸ್ಮಾಯೇಲನು ಮತ್ತು ವಾಗ್ದಾನದ ಮೂಲಕ **ಸ್ವತಂತ್ಯಳಾದ ಸ್ತ್ರೀ** ಯಲ್ಲಿ ಜನಿಸಿದ ಇಸಾಕನು ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."