diff --git a/en_tn_08-RUT.tsv b/en_tn_08-RUT.tsv index e07c66a..2f5582c 100644 --- a/en_tn_08-RUT.tsv +++ b/en_tn_08-RUT.tsv @@ -218,8 +218,8 @@ RUT 4 4 lgq1 גְּאָ֔ל 1 redeem it **ಕೊಂಡುಕೋ** ಎನ್ನ RUT 4 4 ab42 אֵ֤ין זוּלָֽתְ⁠ךָ֙ לִ⁠גְא֔וֹל וְ⁠אָנֹכִ֖י אַחֲרֶ֑י⁠ךָ 1 there is no one to redeem it besides you, and I am after you ಕೆಲವೊಂದು ಭಾಷೆಗಳಲ್ಲಿ, ಈ ವಿಷಯಗಳಲ್ಲೆವುಗಳನ್ನು ಸೇರಿಸಿ ಹೇಳುವುದು ಗೊಂದಲಮಯವಾಗಿರಬಹುದು : (1) ಭೂಮಿಯನ್ನು ಕೊಂಡುಕೊಳ್ಳುವವರು ಯಾರು ಇಲ್ಲ, (2) ನೀನು ಮಾತ್ರವೇ ಭೂಮಿಯನ್ನು ಕೊಂಡುಕೊಳ್ಳಬೇಕು, (3) ಇಲ್ಲದಿದ್ದರೆ ನಾನು ಆ ಭೂಮಿಯನ್ನು ಕೊಂಡುಕೊಳ್ಳಬೇಕಾಗಿರುತ್ತದೆ. ಆ ರೀತಿ ನಿಮ್ಮ ಭಾಷೆಯಲ್ಲಿ ಇರುವುದಾದರೆ, ಇನ್ನೂ ಹೆಚ್ಚಿನ ಸ್ಪಷ್ಟತೆಗಾಗಿ ಯುಎಸ್‌ಟಿಯನ್ನು ಒಮ್ಮೆ ನೋಡಿರಿ. (ನೋಡಿರಿ: [[rc://en/ta/man/translate/grammar-connect-exceptions]]) RUT 4 4 u548 וְ⁠אָנֹכִ֖י אַחֲרֶ֑י⁠ךָ 1 and I am after you ಬೋವಜನು ಎಲೀಮೆಲೆಕನಿಗೆ ಸಮೀಪ ಬಂಧುಗಳಲ್ಲಿ ಒಬ್ಬನಾಗಿದ್ದನು. ಆ ಭೂಮಿಯನ್ನು ಕೊಂಡುಕೊಳ್ಳುವ ಹಕ್ಕು ಎರಡನೇಯವನಾಗಿ ಬೋವಜನಿಗೆ ಮಾತ್ರ ಇದ್ದಿತ್ತು. RUT 4 5 ut23 בְּ⁠יוֹם־קְנוֹתְ⁠ךָ֥…וּ֠⁠מֵ⁠אֵת…קָנִ֔יתָה 1 On the day that you buy…you also acquire ಒಂದುವೇಳ ಇನ್ನೊಬ್ಬ ಸಮೀಪ ಬಂಧುವು ಆ ಭೂಮಿಯನ್ನು ಕೊಂಡುಕೊಳ್ಳುವ ಜವಾಬ್ದಾರಿಯನ್ನು ವಹಿಸುತ್ತಾನೆನ್ನುವ ಉದ್ದೇಶ್ಯದಿಂದ ತನ್ನ ಬಂಧುವಿಗೆ ತಿಳಿಸುವುದಕ್ಕೆ ಬೋವಜನು ಈ ಮಾತನ್ನು ಉಪಯೋಗಿಸುತ್ತಿದ್ದಾನೆ. ಪರ್ಯಾಯ ಅನುವಾದ : "ನೀನು ಭೂಮಿಯನ್ನು ಕೊಂಡುಕೊಂಡರೇ, ನೀನು ರೂತಳ ಜವಾಬ್ದಾರಿಯನ್ನು ಕೂಡ ವಹಿಸಬೇಕು" -RUT 4 5 ymn8 ಅಲಂಕಾರಗಳು-ಉಪಲಕ್ಷಕ מִ⁠יַּ֣ד נָעֳמִ֑י 1 from the hand of Naomi ಇಲ್ಲಿ **ಕೈಯಿಂದ** ಎನ್ನುವ ಶಬ್ದವು ಹೊಲದ ಯಜಮಾನಿಯಾದ ನೊವೊಮಿಯನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ : "ನೊವೊಮಿಯಿಂದ"  (See: [[rc://en/ta/man/translate/figs-synecdoche]]) -RUT 4 5 dya3 ಅಲಂಕಾರಗಳು-ನುಡಿಗಟ್ಟು וּ֠⁠מֵ⁠אֵת ר֣וּת…קָנִ֔יתָה 1 you also acquire Ruth **ನೀನು ರೂತಳನ್ನೂ ಮದುವೆ ಮಾಡಿಕೊಳ್ಳಬೇಕು** (See: [[rc://en/ta/man/translate/figs-idiom]]) +RUT 4 5 ymn8 מִ⁠יַּ֣ד נָעֳמִ֑י 1 from the hand of Naomi ಇಲ್ಲಿ **ಕೈಯಿಂದ** ಎನ್ನುವ ಶಬ್ದವು ಹೊಲದ ಯಜಮಾನಿಯಾದ ನೊವೊಮಿಯನ್ನು ಸೂಚಿಸುತ್ತಿದೆ. ಪರ್ಯಾಯ ಅನುವಾದ : "ನೊವೊಮಿಯಿಂದ"  (ನೋಡಿರಿ: [[rc://en/ta/man/translate/figs-synecdoche]]) +RUT 4 5 dya3 וּ֠⁠מֵ⁠אֵת ר֣וּת…קָנִ֔יתָה 1 you also acquire Ruth **ನೀನು ರೂತಳನ್ನೂ ಮದುವೆ ಮಾಡಿಕೊಳ್ಳಬೇಕು** (ನೋಡಿರಿ: [[rc://en/ta/man/translate/figs-idiom]]) RUT 4 5 b3ps אֵֽשֶׁת־הַ⁠מֵּת֙ 1 the wife of the dead man **ತೀರಿಕೊಂಡಿರುವ ಎಲೀಮೆಲೆಕನ ಮಗನ ಹೆಂಡತಿ, ವಿಧವೆಯಳನ್ನು** RUT 4 5 b3sy לְ⁠הָקִ֥ים שֵׁם־הַ⁠מֵּ֖ת עַל־נַחֲלָתֽ⁠וֹ׃ 1 In order to raise up the name of the dead over his inheritance **ಹೊಲದ ಖಾತೆಯು ಸತ್ತುಹೋದ ಆಕೆಯ ಮಗನ ಹೆಸರಿನಲ್ಲೇ ಉಳುಕೊಂಡಿರಬೇಕು ಮತ್ತು ಸತ್ತುಹೋದ ತನ್ನ ಗಂಡನ ಕುಟುಂಬದ ಹೆಸರನ್ನು ಉಳಿಸಬೇಕು.** RUT 4 5 ab43 ಅಲಂಕಾರಗಳು-ನಾಮಮಾತ್ರ ವಿಶೇಷಣಗಳು הַ⁠מֵּ֖ת 1 the dead ರೂತಳ ಗಂಡ **ಸತ್ತು ಹೋಗಿದ್ದಾನೆ**. **ಸತ್ತು ಹೋಗಿದ್ದಾನೆ** ಎನ್ನುವ ನಾಮಮಾತ್ರ ವಿಶೇಷಣವನ್ನು ತಪ್ಪಿಸುವುದಕ್ಕೆ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾ : "ಸತ್ತುಹೋಗಿರುವ ಮನುಷ್ಯ" ಅಥವಾ "ಸತ್ತು ಹೋಗಿರುವ ತನ್ನ ಗಂಡ" (See: [[rc://en/ta/man/translate/figs-nominaladj]])