From d5916abcf44bed4fadae9f22ae9c9c58b83e8182 Mon Sep 17 00:00:00 2001 From: Vishwanath Date: Thu, 16 Nov 2023 07:18:41 +0000 Subject: [PATCH] Edit 'tn_GAL.tsv' using 'tc-create-app' --- tn_GAL.tsv | 12 ++++++------ 1 file changed, 6 insertions(+), 6 deletions(-) diff --git a/tn_GAL.tsv b/tn_GAL.tsv index 65c3ad5..20b6e6d 100644 --- a/tn_GAL.tsv +++ b/tn_GAL.tsv @@ -406,12 +406,12 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 04:24 mt7j rc://*/ta/man/translate/figs-nominaladj μία 1 **ಒಂದು** ಪದವು ಸೂಚಿಸಬಹುದು: (1)ನಿಯಮದ ಅಧೀನದಲ್ಲಿ ಆತ್ಮೀಕ ದಾಸತ್ವವನ್ನು ದೇವರು ಸಿನಾಯ ಪರ್ವತದಲ್ಲಿ ಮಾಡಿಕೊಂಡನು. ಪರ್ಯಾಯ ಅನುವಾದ: ""ಒಂದು ಒಡಂಬಡಿಕೆ"" (2) ಅವಳು ಸಿನಾಯ ಪರ್ವತದಲ್ಲಿ ಮಾಡಿಕೊಂಡಳು (ನೋಡಿ [4:25](../04/25.md)) ಮತ್ತು ದಾಸತ್ವಕೋಸ್ಕರ ಉದ್ದೇಶಿತವಾಗಿ ಮಗುವಿಗೆ ಜನ್ಮ ನೀಡಿದಳು. ಪರ್ಯಾಯ ಅನುವಾದ: "ಒಬ್ಬ ಸ್ತ್ರೀ" 04:24 aani rc://*/ta/man/translate/figs-metaphor εἰς δουλείαν γεννῶσα 1 ಮೋಶೆಯ ನಿಯಮದ ಉತ್ಪನ್ನ ಅಥವಾ ಉತ್ಪಾದಿಸುವ ಪ್ರಕ್ರಿಯೆಯು **ಜನ್ಮ ನೀಡು**ವಂತೆಯೇ ಇದ್ದಂತೆ ಏನಾದರೂ ಕಾರಣವಾಗುತ್ತದೆ ಎಂದು ಪೌಲನು ಹೇಳುತ್ತಿದ್ದಾನೆ. ಆತ್ಮೀಕ ಬಂಧನ ಮೋಶೆಯ ನಿಯಮಗಳ **ದಾಸತ್ವ** ಇದ್ದಂತೆ ಅಧಿಕಾರದ ಅದೀನದಲ್ಲಿರುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ಮೋಶೆಯ ನಿಯಮಗಳು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮತ್ತು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತದೆ" ಅಥವಾ "ಮತ್ತು ಆತ್ಮೀಕ ದಾಸತ್ವದ ಪರಿಣಾಮವಾಗಿ" 04:24 e3rc rc://*/ta/man/translate/figs-abstractnouns δουλείαν 1 **ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ದಾಸ" ಇಂಥ ವಾಸ್ತವಿಕ ನಾಮಪದದೊಂದಿಗೆ ನೀವು ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. -04:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 ಪೌಲನು ಉಪಯೋಗಿಸಿದ ** ಅರಬಿಯಾದಲ್ಲಿರುವ ಸಿನಾಯ ಪರ್ವತ ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಹಾಗರಳು ಅರಬಿಯಾದಲ್ಲಿರುವ ಸಿನಾಯ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು""" -04:25 azzt rc://*/ta/man/translate/figs-ellipsis συνστοιχεῖ 1 "ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: ""ಹಾಗರಳಿಗೆ ಸಂಬಂಧ ಪಟ್ಟದ್ದು"" (2)ಸಿನಾಯ ಪರ್ವತ. ಪರ್ಯಾಯ ಅನುವಾದ: ""ಸಿನಾಯ ಪರ್ವತಕ್ಕೆ ಸಂಬಂಧ ಪಟ್ಟಿದ್ದು""" -04:25 xvhr rc://*/ta/man/translate/figs-metonymy "νῦν Ἰερουσαλήμ, δουλεύει γὰρ" 1 " ಈ ಧರ್ಮದ ಕೇಂದ್ರವಾಗಿರುವ, ಯೆರೂಸಲೇಮ ಪಟ್ಟಣದೊಂದಿಗಿನ ಒಡನಾಟದ ಮೂಲಕ (ಮೋಶೆಯ ನಿಯಮಕ್ಕೆ ವಿಧೇಯರಾಗುವುದ ಕುರಿತು ಒತ್ತುಕೊಟ್ಟು ಹೇಳಿರುವ) ಯೆಹೂದ್ಯರ ಧಾರ್ಮೀಕತೆಯನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೇಹೂದ್ಯ ಧರ್ಮ, ಏಕೆಂದರೆಈ ಧರ್ಮವನ್ನು ಅನುಸರಿಸುವರೆಲ್ಲರೂ ದಾಸತ್ವದಲ್ಲಿದ್ದರು""" -04:25 bonn rc://*/ta/man/translate/figs-metaphor δουλεύει γὰρ μετὰ τῶν τέκνων αὐτῆς 1 "ಯೆಹೂದ್ಯ ಧರ್ಮವು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು ಎಂದು ಪೌಲನು ಒತ್ತುಕೊಟ್ಟು ಹೇಳುತ್ತಿದ್ದಾನೆ. ಇಲ್ಲಿ, ಪೌಲನು ಉಪಯೋಗಿಸಿದ **ಗುಲಾಮಗಿರಿ** ಪದವು ಮೋಶೆಯು ರಚಿಸಿದ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪಡೆಯಲು ಆತ್ಮೀಕ ದಾಸ್ಯವನ್ನು ಸೂಚಿಸುತ್ತದೆ. ಇಲ್ಲಿ, **ಗುಲಾಮತನ** ಎಂಬುದು ಆತ್ಮೀಕ ದಾಸತ್ವವನ್ನು ಸೂಚಿಸುತ್ತದೆ ಮತ್ತು **ಮಕ್ಕಳು**ಪದ ದೇವರ ಸಮ್ಮತಿಯನ್ನು ಪಡೆಯುವಂತೆ ಮೋಶೆಯ ನಿಯಮಕ್ಕೆ ವಿಧೇಯರಾಗಲು ಹುಡುಕುವ ಆ ಜನರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಏಕೆಂದರೆ, ಯೆರೂಸಲೇಮ ಯೆಹೂದ್ಯ ಧರ್ಮದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಅಭ್ಯಾಸ ಮಾಡುವ ಎಲ್ಲರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ."" ಅಥವಾ ""ಏಕೆಂದರೆ ಯೇರೂಸಲೇಮ ಮೋಶೆಯ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಅಭ್ಯಾಸ ಮಾಡುವ ಮೂಲಕ ದೇವರ ಮುಂದೆ ನೀತಿವಂತರಾಗಲು ಬಯಸುವರು""" -04:25 frft rc://*/ta/man/translate/figs-personification δουλεύει & μετὰ τῶν τέκνων αὐτῆς 1 "ಇಲ್ಲಿ, ಪೌಲನು ಉಪಯೋಗಿಸಿದ **ಯೆರೂಸಲೇಮ** ಪಟ್ಟಣವು ಸ್ತ್ರೀಯಂತೆ (**ಅವಳು** ಮತ್ತು **ಅವಳ**) **ದಾಸತ್ವದಲ್ಲಿರುವ** ಮತ್ತು **ಮಕ್ಕಳನ್ನು ಹೊಂದಿರುವಳು** ಎಂಬುದನ್ನು ಸೂಚಿಸುತ್ತದೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಯೆಹೂದದ ಧಾರ್ಮೀಕ ವ್ಯವಸ್ಥೆಯನ್ನು ಯೆರೂಸಲೇಮ ಪ್ರತಿನಿಧಿಸುತ್ತದೆ. ಇದನ್ನು ಅಭ್ಯಾಸ ಮಾಡುವ ಎಲ್ಲ್ರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ""" -04:25 flc8 rc://*/ta/man/translate/figs-abstractnouns δουλεύει 1 "**ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ದಾಸ** ಇಂಥ ಮೂರ್ತರೂಪದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು." +04:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 ಪೌಲನು ಉಪಯೋಗಿಸಿದ ** ಅರಬಿಯಾದಲ್ಲಿರುವ ಸಿನಾಯಿ ಪರ್ವತ ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: "ಹಾಗರಳು ಅರಬಿಯಾದಲ್ಲಿರುವ ಸಿನಾಯಿ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು" +04:25 azzt rc://*/ta/man/translate/figs-ellipsis συνστοιχεῖ 1 ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: "ಹಾಗರಳಿಗೆ ಸಂಬಂಧ ಪಟ್ಟದ್ದು" (2) ಸಿನಾಯಿ ಪರ್ವತ. ಪರ್ಯಾಯ ಅನುವಾದ: "ಸಿನಾಯಿ ಪರ್ವತಕ್ಕೆ ಸಂಬಂಧ ಪಟ್ಟಿದ್ದು" +04:25 xvhr rc://*/ta/man/translate/figs-metonymy "νῦν Ἰερουσαλήμ, δουλεύει γὰρ" 1 ಈ ಧರ್ಮದ ಕೇಂದ್ರವಾಗಿರುವ, ಯೆರೂಸಲೇಮ ಪಟ್ಟಣದೊಂದಿಗಿನ ಒಡನಾಟದ ಮೂಲಕ (ಮೋಶೆಯ ನಿಯಮಕ್ಕೆ ವಿಧೇಯರಾಗುವುದ ಕುರಿತು ಒತ್ತುಕೊಟ್ಟು ಹೇಳಿರುವ) ಯೆಹೂದ್ಯರ ಧಾರ್ಮೀಕತೆಯನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೆಹೂದ್ಯ ಧರ್ಮ, ಏಕೆಂದರೆ ಈ ಧರ್ಮವನ್ನು ಅನುಸರಿಸುವರೆಲ್ಲರೂ ದಾಸತ್ವದಲ್ಲಿದ್ದರು" +04:25 bonn rc://*/ta/man/translate/figs-metaphor δουλεύει γὰρ μετὰ τῶν τέκνων αὐτῆς 1 ಯೆಹೂದ್ಯ ಧರ್ಮವು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು ಎಂದು ಪೌಲನು ಒತ್ತುಕೊಟ್ಟು ಹೇಳುತ್ತಿದ್ದಾನೆ. ಇಲ್ಲಿ, ಪೌಲನು ಉಪಯೋಗಿಸಿದ **ಗುಲಾಮಗಿರಿ** ಪದವು ಮೋಶೆಯು ರಚಿಸಿದ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪಡೆಯಲು ಆತ್ಮೀಕ ದಾಸ್ಯವನ್ನು ಸೂಚಿಸುತ್ತದೆ. ಇಲ್ಲಿ, **ಗುಲಾಮತನ** ಎಂಬುದು ಆತ್ಮೀಕ ದಾಸತ್ವವನ್ನು ಸೂಚಿಸುತ್ತದೆ ಮತ್ತು **ಮಕ್ಕಳು**ಪದ ದೇವರ ಸಮ್ಮತಿಯನ್ನು ಪಡೆಯುವಂತೆ ಮೋಶೆಯ ನಿಯಮಕ್ಕೆ ವಿಧೇಯರಾಗಲು ಹುಡುಕುವ ಆ ಜನರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಏಕೆಂದರೆ, ಯೆರೂಸಲೇಮ ಯೆಹೂದ್ಯ ಧರ್ಮದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಅಭ್ಯಾಸ ಮಾಡುವ ಎಲ್ಲರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ." ಅಥವಾ "ಏಕೆಂದರೆ ಯೇರೂಸಲೇಮ ಮೋಶೆಯ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಅಭ್ಯಾಸ ಮಾಡುವ ಮೂಲಕ ದೇವರ ಮುಂದೆ ನೀತಿವಂತರಾಗಲು ಬಯಸುವರು" +04:25 frft rc://*/ta/man/translate/figs-personification δουλεύει & μετὰ τῶν τέκνων αὐτῆς 1 ಇಲ್ಲಿ, ಪೌಲನು ಉಪಯೋಗಿಸಿದ **ಯೆರೂಸಲೇಮ** ಪಟ್ಟಣವು ಸ್ತ್ರೀಯಂತೆ (**ಅವಳು** ಮತ್ತು **ಅವಳ**) **ದಾಸತ್ವದಲ್ಲಿರುವ** ಮತ್ತು **ಮಕ್ಕಳನ್ನು ಹೊಂದಿರುವಳು** ಎಂಬುದನ್ನು ಸೂಚಿಸುತ್ತದೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೆಹೂದದ ಧಾರ್ಮೀಕ ವ್ಯವಸ್ಥೆಯನ್ನು ಯೆರೂಸಲೇಮ ಪ್ರತಿನಿಧಿಸುತ್ತದೆ. ಇದನ್ನು ಅಭ್ಯಾಸ ಮಾಡುವ ಎಲ್ಲ್ರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ" +04:25 flc8 rc://*/ta/man/translate/figs-abstractnouns δουλεύει 1 **ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ದಾಸ** ಇಂಥ ಮೂರ್ತರೂಪದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು. 04:26 busv rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು [4:25](../04/25.md) ದಲ್ಲಿ ಹೇಳಲಾದ ಪ್ರಸ್ತುತ ಯೆರೂಸಲೇಮ ಮತ್ತು ಈ ವಚನದಲ್ಲಿನ **ಮೇಲಣ ಯೆರೂಸಲೇಮ** ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ:""ಮತ್ತೊಂದು ಕಡೆಯಲ್ಲಿ""" 04:26 qsz6 rc://*/ta/man/translate/figs-metaphor ἡ & ἄνω Ἰερουσαλὴμ 1 "**ಮೇಲಣ ಯೆರೂಸಲೇಮ** ಪದವು ಅವರ ಪಾಪಗಳಿಂದ ಅವರನ್ನು ಯೇಸುವು ರಕ್ಷಿಸಿದನು ಎಂದು ನಂಬುವರೆಲ್ಲರನ್ನು ಒಳಗೊಂಡಿರುವ ದೇವರ ಪರಲೋಕದ ಪಟ್ಟಣವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿತಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯೇಸುವಿನಲ್ಲಿ ನಂಬಿಕೆಯಿಟ್ಟಿರುವರಿಗೆ ಮಾಡಲ್ಪಟ್ಟಿರುವ ದೇವರ ಯೆರೂಸಲೇಮ""" 04:26 tdz1 rc://*/ta/man/translate/figs-metonymy ἄνω 1 " ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು"