Edit 'tn_GAL.tsv' using 'tc-create-app'

This commit is contained in:
Sujata.Patti 2023-11-17 17:36:41 +00:00
parent dc6eb01cf2
commit d07883cdec
1 changed files with 1 additions and 1 deletions

View File

@ -642,7 +642,7 @@ front:intro i6u9 0 "# ಗಲಾತ್ಯ ಪತ್ರಿಕೆಯ ಪೀಠ
6:14 p2zz rc://*/ta/man/translate/grammar-connect-exceptions ἐμοὶ & μὴ γένοιτο καυχᾶσθαι, εἰ μὴ 1 ಪೌಲನು ಇಲ್ಲಿ ನೀಡುತ್ತಿರುವ ಹೇಳಿಕೆ ಮತ್ತು ನಂತರ ಇದು ವಿರುದ್ದವಾಗಿರುವುದು ನಿಮ್ಮ ಭಾಷೆಯಲ್ಲಿ ಕಂಡರೆ, ನೀವು ನಿರೀಕ್ಷೆಯ ಸುಳಿವು ಬಯಸುವುದನ್ನು ತಪ್ಪಿಸಲು ಇದನ್ನು ಮರುನಾಮಕರಣ ಮಾಡಬಹುದು. ಪರ್ಯಾಯ ಅನುವಾದ: "ನಾನು ಮಾತ್ರ ಎಂದಿಗೂ ಹೊಗಳಿಕೊಳ್ಳುವುದಿಲ್ಲ"
6:14 ul40 rc://*/ta/man/translate/figs-metaphor ἐν τῷ σταυρῷ 1 ಯಾರೋ ಹೊಗಳಿಕೋಳ್ಳುವ ಸ್ಥಳದಂತೆ, **ಶಿಲುಬೆ**ಎಂದು ಪೌಲನು ಹೇಳುತ್ತಿದ್ದಾನೆ. ಅವನ ಶಿಲುಬೆಯ ಉಲ್ಲೇಖದೊಂದಿಗೆ ಅವನು ಹೊಗಳಿಕೊಳ್ಳಬೇಕು ಎಂಬುದು ಅವನ ಅರ್ಥವಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಶಿಲುಬೆಯನ್ನು ಸೂಚಿಸಿದಾಗ"
6:14 evgd rc://*/ta/man/translate/figs-metonymy τῷ σταυρῷ τοῦ Κυρίου ἡμῶν, Ἰησοῦ Χριστοῦ 1 ಇಲ್ಲಿ, **ಶಿಲುಬೆ** ಎಂಬುದು ಕ್ರಿಸ್ತನು **ಶಿಲುಬೆಯ** ಮೇಲೆ ಪ್ರಾಣವನ್ನು ಅರ್ಪಿಸಿರುವುದನ್ನು ಸೂಚಿಸುತ್ತದೆ. ಪೌಲನು ಉಪಯೋಗಿಸಿದ **ಶಿಲುಬೆ** [6:12](../06/12.md) ದಲ್ಲಿ ನಂತರ ಆತನು ಮಾಡಿದ್ದು ಇಲ್ಲಿ ಸ್ವಲ್ಪ ವಿಭಿನ್ನ ವಿಧಾನವಾಗಿದೆ. [5:11](../05/11.md)ದಲ್ಲಿ **ಶಿಲುಬೆ** ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: “ನಮ್ಮ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದಾಗ ಆತನು ಏನು ಮಾಡಿದನು"
6:14 vsa8 rc://*/ta/man/translate/figs-activepassive ἐμοὶ κόσμος ἐσταύρωται, κἀγὼ κόσμῳ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕ್ರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ದೇವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೇರಿಸಲ್ಪಟ್ಟಿತು ಮತ್ತು ನಾನು ಲೋಕದ ಪಾಲಿಗೆ ಶಿಲುಬೆ ಹಾಕಿಸಿಕೊಂಡವನಾದೇನು"
6:14 vsa8 rc://*/ta/man/translate/figs-activepassive ἐμοὶ κόσμος ἐσταύρωται, κἀγὼ κόσμῳ 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರಿ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ದೇವರ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೇರಿಸಲ್ಪಟ್ಟಿತು ಮತ್ತು ನಾನು ಲೋಕದ ಪಾಲಿಗೆ ಶಿಲುಬೆ ಹಾಕಿಸಿಕೊಂಡವನಾದೇನು"
6:14 miwn rc://*/ta/man/translate/figs-metonymy κόσμος & κόσμῳ 1 ಇಲ್ಲಿ, **ಲೋಕವು** ಸೂಚಿಸಬಹುದು: (1) ಇಡೀ ಲೋಕದ ವ್ಯವಸ್ಥೆಯು ದೇವರಿಗೆ ಪ್ರತಿಕೂಲವಾಗಿದೆ. ಈ **ಲೋಕ** ಪ್ರಮುಖ ಮೂಲರೂಪದ ಪ್ರಕಾರ ನಡೆಯುತ್ತದೆ. ([4:3](../04/03.md)) ಈ ಪ್ರಸ್ತುತ ದುಷ್ಟ ಯುಗದಲ್ಲಿ ಅಸ್ತಿತ್ವದಲ್ಲಿದೆ. ([1:4](../01/04.md)). ಪರ್ಯಾಯ ಅನುವಾದ: “ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ … ಈ ಲೋಕದ ವ್ಯವಸ್ಥೆಯು ಅದು ದೇವರಿಗೆ ವಿರುದ್ದವಾಗಿದೆ” (2) ದೇವರನ್ನು ಗೌರವಿಸದ ಜನರು ಹಂಚಿಕೊಳ್ಳುವ ಮೌಲ್ಯಗಳ ವ್ಯವಸ್ಥೆ, [1 ಯೋಹಾನ 2:15](../../1jn/02/15.md)ದಲ್ಲಿ ಯೋಹಾನನು ಹೇಗೆ **ಲೋಕ** ಎಂಬುದನ್ನು ಉಪಯೋಗಿಸಿದ್ದಾನೆ. ಪರ್ಯಾಯ ಅನುವಾದ: “ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ … ಲೋಕದಲ್ಲಿ ಜನರು ಏನನ್ನು ಗೌರವಿಸುತ್ತಾರೆ”
6:14 lpr2 rc://*/ta/man/translate/figs-metaphor ἐμοὶ κόσμος ἐσταύρωται 1 ಇಲ್ಲಿ, **ಲೋಕವು** **ಶಿಲುಬೆಗೇರಿಸಿದ **ಸತ್ತ ಮನುಷ್ಯನಂತೆ **ಲೋಕವು** ಇನ್ನು ಮುಂದೆ ಅವನನ್ನು ಪ್ರಭಾವಿಸುವುದಿಲ್ಲ. ಸತ್ತ ಮನುಷ್ಯನು ಯಾರೊಬ್ಬರಿಗೂ ನೇರವಾಗಿ ಪ್ರಭಾವ ಬೀರಲು ಸಾಧ್ಯವಿಲ್ಲ, ಅದರಂತೆ ಲೋಕವು ಪೌಲನ ಮೇಲೆ ಯಾವ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಲೋಕವು ನನ್ನ ಮೇಲೆ ಪ್ರಭಾವ ಬೀರುವುದಿಲ್ಲ" ಅಥವಾ "ಲೋಕವು ನನ್ನ ಪಾಲಿಗೆ ಸತ್ತಂತಾಗಿದೆ"
6:14 zhnc rc://*/ta/man/translate/figs-metaphor κἀγὼ κόσμῳ 1 ಇದರ ಅರ್ಥವಿರಬಹುದು: (1) ಹಿಂದಿನ ವಾಕ್ಯದಂತೆ ಅದೇ ಆಗಿದೆ, ಆದರೆ ಒತ್ತುಕೊಟ್ಟು ಹೇಳುವುದಕೋಸ್ಕರ ತಿರುಗಿ ಹೇಳಿರಿ. ಪರ್ಯಾಯ ಅನುವಾದ: “ಮತ್ತುನಾನು ಲೋಕದಿಂದ ಪ್ರಭಾವಿತನಾಗಿಲ್ಲ” (2)ಹಿಂದಿನ ವಾಕ್ಯಕ್ಕೆ ವಿರುದ್ದವಾಗಿದೆ. ಪರ್ಯಾಯ ಅನುವಾದ: “ಮತ್ತು ನಾನು ಲೋಕದ ಮೇಲೆ ಪ್ರಭಾವ ಬೀರುವುದಿಲ್ಲ”

Can't render this file because it contains an unexpected character in line 4 and column 93.