From d0761598ef1c553577342e4d3883c5c6fba9c20c Mon Sep 17 00:00:00 2001 From: David4CHRIST Date: Sat, 19 Jun 2021 09:30:23 +0000 Subject: [PATCH] Edit 'en_tn_32-JON.tsv' using 'tc-create-app' --- en_tn_32-JON.tsv | 2 +- 1 file changed, 1 insertion(+), 1 deletion(-) diff --git a/en_tn_32-JON.tsv b/en_tn_32-JON.tsv index de32c23..5067b2c 100644 --- a/en_tn_32-JON.tsv +++ b/en_tn_32-JON.tsv @@ -1,6 +1,6 @@ Book Chapter Verse ID SupportReference OrigQuote Occurrence GLQuote OccurrenceNote JON front intro hk4p 0 # ಯೋನನು ಪುಸ್ತಕದ ಪೀಠಿಕೆ

## ಭಾಗ 1 : ಸಾಧಾರಣವಾದ ಪೀಠಿಕೆ

### ಯೋನನ ಪುಸ್ತಕದ ಹೊರನೋಟ

1. ಯೋನನು ಯೆಹೋವನಿಂದ ಓಡಿಹೋಗುವುದಕ್ಕೆ ಪ್ರಯತ್ನಿಸಿದ್ದು. (1:1-2:10) 
* ನಿನೆವೆಗೆ ಹೋಗುವುದಕ್ಕೆ ಯೋನನು ಯೆಹೋವನ ಮೊದಲನೇ ಕರೆಗೆ ವಿಧೇಯತೆಯನ್ನು ತೋರಿಸಿದ್ದನು. (1:1-3)  
* ಯೋನನು ಮತ್ತು ಅನ್ಯ ಹಡಗಿನವರು. (1:4-16) 
* ಯೋನನನ್ನು ನುಂಗುವುದಕ್ಕೆ ಯೆಹೋವನು ದೊಡ್ಡ ಮೀನನ್ನು ಕಳುಹಿಸಿಕೊಟ್ಟನು, ಮತ್ತು ಯೋನನು ಪ್ರಾರ್ಥಿಸುತ್ತಾನೆ, ರಕ್ಷಿಸಲ್ಪಡುತ್ತಾನೆ. (1:17-2:10)  
2. ನಿನೆವೆ ಪಟ್ಟಣದಲ್ಲಿ ಯೋನನು ಇದ್ದದ್ದು (3:1-4:11)  
* ನಿನೆವೆ ಪಟ್ಟಣಕ್ಕೆ ಹೋಗಬೇಕೆಂದು ಯೆಹೋವನು ಮತ್ತೊಂದಾವರ್ತಿ ಯೆಹೋವನು ಯೋನನನ್ನು ಕರೆದದ್ದು ಮತ್ತು ಯೆಹೋವನ ಸಂದೇಶವನ್ನು ಯೋನನು ಪ್ರಕಟಿಸಿದ್ದು. (3:1-4)  
* ನಿನೆವೆ ಪಶ್ಚಾತ್ತಾಪಟ್ಟಿದ್ದು. (3:5-9) 
* ನಿನೆವೆಯನ್ನು ನಾಶಗೊಳಿಸಬಾರದೆಂದು ಯೆಹೋವನು ನಿರ್ಣಯ ತೆಗೆದುಕೊಂಡದ್ದು. (3:10) 
* ಯೋನನು ಯೆಹೋವನ ಮೇಲೆ ಕೋಪಗೊಂಡಿದ್ದು. (4:1-3)  
* ಯೆಹೋವನು ಯೋನನಿಗೆ ಕೃಪೆ ಮತ್ತು ಕರುಣೆಗಳ ಕುರಿತಾಗಿ ಬೋಧನೆ ಮಾಡಿದ್ದು. (4:4-11)  

### ಯೋನನ ಪುಸ್ತಕವು ಯಾವುದರ ಕುರಿತಾಗಿ ಬರೆಯಲ್ಪಟ್ಟಿದೆ?  

ಅಮಿತ್ತೈಯ ಮಗನಾದ ಯೋನನು ಒಬ್ಬ ಪ್ರವಾದಿಯಾಗಿದ್ದನು. ಇವರು ಗತ್‌ ಹೇಫರಿ ಎಂಬ ಊರಿಗೆ ಸಂಬಂಧಪಟ್ಟವನು (2 ಅರಸು.14:25). ಯೋನನಿಗೆ ಏನಾಗಿತ್ತೆಂಬುವದರ ಕುರಿತಾಗಿ ಈ ಪುಸ್ತಕವು ಸ್ಪಷ್ಟವಾಗಿ ಹೇಳುತ್ತಿದೆ. ಯೆಹೋವನು ಯೆಹೂದ್ಯರಲ್ಲದ ಅನ್ಯಜರಿಗೆ ಯಾವರೀತಿ ತನ್ನ ಕೃಪೆ, ಕರುಣೆಗಳನ್ನು ತೋರಿಸಿಕೊಟ್ಟನೋ ಸ್ಪಷ್ಟವಾಗಿ ತೋರಿಸಿಕೊಡುತ್ತಿದೆ. ನಿನೆವೆ ಪಟ್ಟಣದ ಜನರು ಹೇಗೆ ಪಶ್ಚಾತ್ತಾಪಪಟ್ಟು, ಕರಣೆಗಾಗಿ ಯೆಹೋವನಿಗೆ ಪ್ರಾರ್ಥನೆ ಮಾಡಿರುವುದನ್ನು ಕೂಡ ನಮಗೆ ತೋರಿಸಿ ಕೊಡುತ್ತಿದೆ. (See: [[rc://en/tw/dict/bible/kt/mercy]], [[rc://en/tw/dict/bible/kt/grace]] and [[rc://en/tw/dict/bible/kt/repent]])

ಯೆಹೋವನು ನಿನೆವೆ ಪಟ್ಟದ ಜನರನ್ನು ಶಿಕ್ಷೆ ಕೊಡುವುದಕ್ಕೆ ಸಿದ್ಧನಾಗಿದ್ದಾನೆನ್ನುವ ಸಂದೇಶವನ್ನು ನಿನೆವೆ ಜನರಿಗೆ ಹೇಳಿ ಎಚ್ಚರಿಕೆ ಕೊಡಲು ಯೆಹೋವನು ಯೋನನನ್ನು ಕಳುಹಿಸಿಕೊಟ್ಟನು. ಅವರು ಮಾನಸಾಂತರ ಹೊಂದುವುದಾದರೆ, ನಾನು ಅವರನ್ನು ಶಿಕ್ಷಿಸುವುದಿಲ್ಲವೆಂದು ಯೆಹೋವನು ಹೇಳಿದನು. ಆದರೆ, ಯೋನನು ಇಸ್ರಾಯೇಲ್ಯನಾಗಿರುವುದರಿಂದ ನಿನೆವೆ ಜನರು ಮಾನಸಾಂತರ ಹೊಂದುವುದಕ್ಕೆ ಯೋನನು ಇಷ್ಟಪಟ್ಟಿಲ್ಲ. ಆದ್ದರಿಂದ ಯೋನನು ಯೇಹೋವನು ಹೇಳಿದ್ದನ್ನು ಮಾಡದೇ  ಬೇರೆ ಊರಿಗೆ ಪ್ರಯಾಣ ಮಾಡಿ ಓಡಿ ಹೋಗಿದ್ದನು. ಆದರೆ ಯೆಹೋವನು ದೊಡ್ಡ ತುಫಾನನ್ನು ಮತ್ತು ದೊಡ್ಡ ಮೀನನ್ನು ಕಳುಹಿಸಿ, ಯೋನನನ್ನು ನುಂಗುವಂತೆ ಮಾಢಿ ತನ್ನ ಪ್ರಯಾಣವನ್ನು ನಿಲ್ಲಿಸಿದನು.

ಯೋನನು ಪಶ್ಚಾತ್ತಾಪಪಟ್ಟು, ನಿನೆವೆ ಪಟ್ಟಣದವರಿಗೆ ದೇವರ ಸಂದೇಶವನ್ನು ಪ್ರಕಟಿಸಿದನು. ಅದಕ್ಕೆ ಫಲವಾಗಿ ಇಸ್ರಾಯೇಲ್ಯರ ಮೇಲೆ ಮಾತ್ರವಲ್ಲದೇ ಎಲ್ಲಾ ಜನರ ಮೇಲೆ ನನ್ನ ಕೃಪೆ, ಕರುಣೆಗಳನ್ನು ತೋರಿಸುವವನಾಗಿದ್ದೇನೆಂದು ಯೆಹೋವನು ಯೋನನಿಗೆ ಹೇಳಿದನು. 

### ಈ ಪುಸ್ತಕದ ಹೆಸರನ್ನು ಹೇಗೆ ಅನುವಾದ ಮಾಡಿದರು?  

ಈ ಪುಸ್ತಕಕ್ಕೆ ಸಂಪ್ರದಾಯಿಕವಾಗಿ "ಯೋನನ ಪುಸ್ತಕ" ಅಥವಾ "ಯೋನನು" ಎಂಬುದಾಗಿ ಹೆಸರಿಸಲಾಗಿದೆ. "ಯೋನನ ಕುರಿತಾದ ಪುಸ್ತಕ" ಎನ್ನುವ ಸ್ಪಷ್ಟವಾದ ಹೆಸರನ್ನು ಇಡಲು ಅನುವಾದಕರು ನಿರ್ಧರಿಸಿ ಹೆಸರಿಡಬಹುದು. (See: [[rc://en/ta/man/translate/translate-names]])

### ಯೋನನ ಪುಸ್ತಕವನ್ನು ಯಾರು ಬರೆದರು?  

ಈ ಪುಸ್ತಕವನ್ನು ಯೋನನು ಬರೆದಿರಬಹುದು. ಆದರೆ, ಈ ಪುಸ್ತಕವನ್ನು ನಿಜವಾಗಿ ಯಾರು ಬರೆದಿದ್ದಾರೆಂದು ಪಂಡಿತರಿಗೆ (ಅಥವಾ ವಿದ್ವಾಂಸರು) ಗೊತ್ತಿಲ್ಲ.  

ಯೋನನು ಇಸ್ರಾಯೇಲ್‌ ಉತ್ತರ ರಾಜ್ಯದಲ್ಲಿ ನಿವಾಸವಾಗಿದ್ದನು. ಅರಸನಾದ ಎರಡನೇ ಯೆರೋಬಾಮನು ಆಳ್ವಿಕೆ ಮಾಡುತ್ತಿರುವ ಕಾಲದಲ್ಲಿ, ಅಂದರೆ ಕ್ರಿ.ಪೂ.800-ಕ್ರಿ.ಪೂ.750 ಮಧ್ಯೆ ಕಾಲದಲ್ಲಿ ಯೋನನು ಪ್ರವಾದಿಸಿದ್ದನು.  

## ಭಾಗ 2: ಧರ್ಮ ಮತ್ತು ಸಂಸ್ಕ್ರುತಿ ಸಂಬಂಧಿತವಾದ ಪ್ರಾಮುಖ್ಯ ವಿಷಯಗಳು  

### ಆಷ್ಷೂರು ದೇಶವು ಏನಾಗಿದ್ದಿತ್ತು?  

ಯೋನನ ಕಾಲದಲ್ಲಿ ಅಷ್ಷೂರ್‌ ದೇಶವು ಪೂರ್ವ ದಿಕ್ಕಿನಲ್ಲಿ ತುಂಬಾ ಶಕ್ತಿಯುಳ್ಳ ದೇಶವಾಗಿದ್ದಿತ್ತು. ನಿನೆವೆ ಅಷ್ಷೂರ್‌ ದೇಶದ ರಾಜಧಾನಿಯಾಗಿತ್ತು.  

ಅಷ್ಷೂರ್‌ ದೇಶವು ತನ್ನ ಶತ್ರುಗಳ ವಿಷಯದಲ್ಲಿ ತುಂಬಾ ಕ್ರೂರವಾಗಿತ್ತು. ಅಷ್ಷೂರಿಯನ್ನರು ಮಾಡಿದ ಕೆಟ್ಟ ಕಾರ್ಯಗಳಿಗೆ ಯೆಹೋವನು ಅವರನ್ನು ಶಿಕ್ಷೆಗೆ ಗುರಿಮಾಡಿದ್ದನು.  

### ಅಷ್ಷೂರಿಯನ್ನರು ಯೆಹೂದ್ಯ ಧರ್ಮಕ್ಕೆ ಮಾನಸಾಂತರ ಹೊಂದಿದ್ದರೋ? 

ಅಷ್ಷೂರಿಯನ್ನರು ಯೆಹೋವಾನನ್ನೇ ಆರಾಧಿಸುತ್ತಿದ್ದರೆಂದು ವಿದ್ವಾಂಸರಲ್ಲಿ ಕೆಲವರು ಹೇಳುತ್ತಾರೆ. ಆದರೆ, ಅವರು ಅನ್ಯ ದೇವರುಗಳನ್ನು ಆರಾಧಿಸುವುದರಲ್ಲಿಯೂ ಮುಂದೆವರೆದಿದ್ದಾರೆಂದು ಕೆಲವೊಂದು ವಿದ್ವಾಂಸರು ಹೇಳುತ್ತಾರೆ. (See: [[rc://en/tw/dict/bible/kt/falsegod]]) -JON 1 intro xvp2 0 # ಯೋನನು 01 ಸಾಧಾರಣವಾದ ಸೂಚನೆಗಳು  

## ರಚನೆ ಮತ್ತು ಜೋಡಣೆ  

ಈ ಅಧ್ಯಾದಲ್ಲಿನ ಕಥೆಯು ಅಕಸ್ಮಿಕವಾಗಿ ಆರಂಭವಾಗುತ್ತದೆ. ಇದು ಅನುವಾದಕರಿಗೆ ಸ್ವಲ್ಪ ಕಷ್ಟವೆನಿಸಬಹುದು. ಸಂಪೂರ್ಣವಾದ ಅಗತ್ಯವಿಲ್ಲದಿದ್ದಲ್ಲಿ ಅನುವಾದಕರು ಈ ಪರಿಚಯ ಮಾತುಗಳನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸಬಾರದು.  

## ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶ್ಯಗಳು  

### ಅದ್ಭುತ 

ಯೋನ 17ನೇ ವಚನದಲ್ಲಿ "ದೊಡ್ಡ ಮೀನಿನ" ಕುರಿತಾಗಿ ಬರೆಯಲ್ಪಟ್ಟಿದೆ. ಒಬ್ಬ ಮನುಷ್ಯನನ್ನು ನುಂಗುವಷ್ಟು ದೊಡ್ಡ ಸಮುದ್ರ ಪ್ರಾಣಿಯನ್ನು ಊಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ; ಮೂರು ದಿನಗಳ ಕಾಲ, ಅಂದರೆ ಮೂರು ದಿನ ಹಗಲು ರಾತ್ರಿ ಮೀನಿನ ಹೊಟ್ಟೆಯಲ್ಲಿದ್ದಾನೆ. ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆನ್ನುವ ಪ್ರಯತ್ನದಲ್ಲಿ ನಡೆದ ಅದ್ಭುತವಾದ ಸಂಘಟನೆಗಳನ್ನು ವಿವರಿಸುವುದಕ್ಕೆ ಅನುವಾದಕರು. (See: [[rc://en/tw/dict/bible/kt/miracle]])

## ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು 

### ಪರಿಸ್ಥಿತಿಗೆ ತಕ್ಕ ವ್ಯಂಗ

ಈ ಅಧ್ಯಾಯದಲ್ಲಿ ವ್ಯಂಗ ಸಂಬಂಧವಾದ ಪರಿಸ್ಥಿತಿಯುಂಟು. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ There is an ironic situation in this chapter. This means that people do or say things that are the opposite of what one would expect them to do. Jonah is a prophet of God and should endeavor to do God’s will. Instead, he runs away from God. Although the Gentile sailors are not Israelites, they act out of faith and fear of Yahweh when sending Jonah to an almost certain death by throwing him overboard. (See: [[rc://en/ta/man/translate/figs-irony]], [[rc://en/tw/dict/bible/kt/prophet]] and [[rc://en/tw/dict/bible/kt/willofgod]] and [[rc://en/tw/dict/bible/kt/faith]])

### Sea

People in the ancient Near East also saw the sea as chaotic and did not trust it. Some of the gods they worshiped were gods of the sea. Jonah’s people, the Hebrews, feared the sea greatly. However, Jonah’s fear of Yahweh was not enough to keep him from sailing on a ship to get away from Yahweh. His actions are contrasted to the actions of the Gentiles. (See: [[rc://en/ta/man/translate/figs-irony]] and [[rc://en/tw/dict/bible/kt/fear]])

## Other possible translation difficulties in this chapter

### Implicit information

Even though no one knows for sure where Tarshish was, the writer assumes that the reader knows that Jonah had to face away from Nineveh to go there. (See: [[rc://en/ta/man/translate/figs-explicit]]) +JON 1 intro xvp2 0 # ಯೋನನು 01 ಸಾಧಾರಣವಾದ ಸೂಚನೆಗಳು  

## ರಚನೆ ಮತ್ತು ಜೋಡಣೆ  

ಈ ಅಧ್ಯಾದಲ್ಲಿನ ಕಥೆಯು ಅಕಸ್ಮಿಕವಾಗಿ ಆರಂಭವಾಗುತ್ತದೆ. ಇದು ಅನುವಾದಕರಿಗೆ ಸ್ವಲ್ಪ ಕಷ್ಟವೆನಿಸಬಹುದು. ಸಂಪೂರ್ಣವಾದ ಅಗತ್ಯವಿಲ್ಲದಿದ್ದಲ್ಲಿ ಅನುವಾದಕರು ಈ ಪರಿಚಯ ಮಾತುಗಳನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸಬಾರದು.  

## ಈ ಅಧ್ಯಾಯದಲ್ಲಿ ವಿಶೇಷವಾದ ಉದ್ದೇಶ್ಯಗಳು  

### ಅದ್ಭುತ 

ಯೋನ 17ನೇ ವಚನದಲ್ಲಿ "ದೊಡ್ಡ ಮೀನಿನ" ಕುರಿತಾಗಿ ಬರೆಯಲ್ಪಟ್ಟಿದೆ. ಒಬ್ಬ ಮನುಷ್ಯನನ್ನು ನುಂಗುವಷ್ಟು ದೊಡ್ಡ ಸಮುದ್ರ ಪ್ರಾಣಿಯನ್ನು ಊಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ; ಮೂರು ದಿನಗಳ ಕಾಲ, ಅಂದರೆ ಮೂರು ದಿನ ಹಗಲು ರಾತ್ರಿ ಮೀನಿನ ಹೊಟ್ಟೆಯಲ್ಲಿದ್ದಾನೆ. ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕೆನ್ನುವ ಪ್ರಯತ್ನದಲ್ಲಿ ನಡೆದ ಅದ್ಭುತವಾದ ಸಂಘಟನೆಗಳನ್ನು ವಿವರಿಸುವುದಕ್ಕೆ ಅನುವಾದಕರು. (See: [[rc://en/tw/dict/bible/kt/miracle]])

## ಈ ಅಧ್ಯಾಯದಲ್ಲಿ ಪ್ರಾಮುಖ್ಯವಾದ ಅಲಂಕಾರಗಳು 

### ಪರಿಸ್ಥಿತಿಗೆ ತಕ್ಕ ವ್ಯಂಗ

ಈ ಅಧ್ಯಾಯದಲ್ಲಿ ವ್ಯಂಗ ಸಂಬಂಧವಾದ ಪರಿಸ್ಥಿತಿಯುಂಟು. ಒಬ್ಬ ವ್ಯಕ್ತಿ ಎದುರುನೋಡಿದ ಕಾರ್ಯಗಳನ್ನು ಜನರು ಮಾಡದೇ ಅದಕ್ಕೆ ವಿರುದದಹ There is an ironic situation in this chapter. This means that people do or say things that are the opposite of what one would expect them to do. Jonah is a prophet of God and should endeavor to do God’s will. Instead, he runs away from God. Although the Gentile sailors are not Israelites, they act out of faith and fear of Yahweh when sending Jonah to an almost certain death by throwing him overboard. (See: [[rc://en/ta/man/translate/figs-irony]], [[rc://en/tw/dict/bible/kt/prophet]] and [[rc://en/tw/dict/bible/kt/willofgod]] and [[rc://en/tw/dict/bible/kt/faith]])

### Sea

People in the ancient Near East also saw the sea as chaotic and did not trust it. Some of the gods they worshiped were gods of the sea. Jonah’s people, the Hebrews, feared the sea greatly. However, Jonah’s fear of Yahweh was not enough to keep him from sailing on a ship to get away from Yahweh. His actions are contrasted to the actions of the Gentiles. (See: [[rc://en/ta/man/translate/figs-irony]] and [[rc://en/tw/dict/bible/kt/fear]])

## Other possible translation difficulties in this chapter

### Implicit information

Even though no one knows for sure where Tarshish was, the writer assumes that the reader knows that Jonah had to face away from Nineveh to go there. (See: [[rc://en/ta/man/translate/figs-explicit]]) JON 1 1 jdr1 writing-newevent וַֽ⁠יְהִי֙ דְּבַר־יְהוָ֔ה 1 Now the word of Yahweh came This phrase introduces the first half of the story of Jonah. The same phrase introduces the second half of the story (3:1). This is a common way of beginning a historical story about a prophet. (See: [[rc://en/ta/man/translate/writing-newevent]]) JON 1 1 ll6c figs-idiom וַֽ⁠יְהִי֙ דְּבַר־יְהוָ֔ה 1 Now the word of Yahweh came This is an idiom meaning that Yahweh spoke or communicated his message in some way. Alternate translation: “Yahweh spoke his message” (See: [[rc://en/ta/man/translate/figs-idiom]]) JON 1 1 qa3z דְּבַר־יְהוָ֔ה 1 the word of Yahweh “the message of Yahweh”