Edit 'en_tn_57-TIT.tsv' using 'tc-create-app'
This commit is contained in:
parent
4fce3b8e77
commit
cd290cda3b
|
@ -97,7 +97,7 @@ TIT 3 3 m9zd γάρ ποτε καὶ ἡμεῖς 1 For once we ourselves "ಏ
|
|||
TIT 3 3 me7b ποτε 1 once "ಪೂರ್ವಕಾಲದಲ್ಲಿ" ಅಥವಾ "ಕಳೆದ ಕೆಲವು ಸಮಯದಲ್ಲಿ" ಅಥವಾ "ಹಿಂದಿನ ಕಾಲದಲ್ಲಿ"
|
||||
TIT 3 3 bl8e ἡμεῖς 1 we ourselves "ನಾವೂ ಸಹ" ಅಥವಾ "ನಾವೂ ಕೂಡ". ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ, ಇದು ಅವರು ಕ್ರಿಸ್ತನನ್ನು ನಂಬುವುದಕ್ಕಿಂತ ಮುಂಚಿನ ಸಮಯವನ್ನು ಸೂಚಿಸುತ್ತದೆ. (ನೋಡಿರಿ: [[rc://en/ta/man/translate/figs-inclusive]])
|
||||
TIT 3 3 rrx9 ἦμεν ... ἀνόητοι 1 were thoughtless "ಮೂರ್ಖರಾಗಿದ್ದೆವು" ಅಥವಾ "ಅವಿವೇಕಿಗಳಾಗಿದ್ದೆವು"
|
||||
TIT 3 3 qt8f figs-personification πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures "ದುರಾಶೆಗಳು ಮತ್ತು ಭೋಗಮೋಹಗಳು ಜನರ ಮೇಲೆ ಒಡೆತನ ಸ್ಥಾಪಿಸಿ ಅವರನ್ನು ದುಷ್ಟತನಗಳ ಗುಲಾಮರನ್ನಾಗಿ ಮಾಡಿ ಅದರಲ್ಲೇ ಮುಳುಗಿಹೋಗುವಂತೆ ಮಾಡುತ್ತವೆ. ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು . ಪರ್ಯಾಯ ಭಾಷಾಂತರ : ""ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗ ಗಳಿಗೆ ಅಧೀನರಾಗಿ ದುಷ್ಟತನ , ಹೊಟ್ಟೆಕಿಚ್ಚುಪಡುವವರೂ ಅಸಹ್ಯರೂ ಆಗಿರುವಂತೆ ಮಾಡುತ್ತದೆ. "" ಅಥವಾ ""ನಮ್ಮನ್ನು ನಾವೇ ಇಂತಹ ದುರಾಶೆ ಮತ್ತು ಭೋಗದ ಆಮಿಶಗಳಿಗೆ ಗುರಿಮಾಡಿ ಶಾಶ್ವತವಲ್ಲದ ಸುಳ್ಳು ಸಂತೋಷಗಳನ್ನು ಅನುಭವಿಸುವಂತೆ ನೋಡಿಕೊಳ್ಳುತ್ತೇವೆ ಮತ್ತು ನಮಗೆ ಸಂತೋಷ ನೀಡುತ್ತವೆ ಎಂದು ಭಾವಿಸಿ ತಪ್ಪುದಾರಿಯಲ್ಲಿ ಹೋಗುವುದನ್ನು ತಡೆಯಲಾರದೆ, ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತೇವೆ."" (ನೋಡಿ: [[rc://en/ta/man/translate/figs-personification]] ಮತ್ತು [[rc://en/ta/man/translate/figs-activepassive]])"
|
||||
TIT 3 3 qt8f figs-personification πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures ದುರಾಶೆ ಮತ್ತು ಭೋಗದ ಕುರಿತಾಗಿ ಹೇಳುವಾಗ ಅವುಗಳನ್ನು ಜನರನ್ನು ಆಳುವ ಮತ್ತು ಅವರಿಗೆ ಸುಳ್ಳು ಹೇಳುವ ಮೂಲಕ ಆ ಜನರನ್ನು ದಾಸರನ್ನಾಗಿ ಮಾಡಿಕೊಂಡಿರುವ ಯಜಮಾನರೋ ಎಂಬಂತೆ ಹೇಳಲಾಗಿದೆ. ಪರ್ಯಾಯ ಭಾಷಾಂತರ: "ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸಂತೋಷವನ್ನುಂಟುಮಾಡುತ್ತವೆ ಎಂಬ ಸುಳ್ಳನ್ನು ನಂಬಲು ನಮ್ಮನ್ನು ನಾವು ಒಪ್ಪಿಸಿಕೊಟ್ಟಿದ್ದೇವೆ, ಮತ್ತು ಆಗ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮಿಂದ ಆಗಲಿಲ್ಲ ಅಥವಾ ನಮಗೆ ಸಂತೋಷವನ್ನು ಕೊಡುತ್ತವೆ ಎಂದು ನಾವು ಭಾವಿಸಿದ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲು ನಮ್ಮಿಂದ ಆಗಲಿಲ್ಲ" (ನೋಡಿರಿ: [[rc://en/ta/man/translate/figs-personification]]
|
||||
TIT 3 3 tl5n ἐπιθυμίαις 1 passions "ಕಾಮ ಭೋಗಗಳು ಅಥವಾ ""ಬಯಕೆಗಳು """
|
||||
TIT 3 3 dec4 figs-hendiadys ἐν κακίᾳ καὶ φθόνῳ διάγοντες 1 We lived in evil and envy "ಇಲ್ಲಿ ""ದುಷ್ಟತನ "" ಮತ್ತು ಹೊಟ್ಟೆಕಿಚ್ಚು ಪಾಪಕ್ಕೆ ಸಮಾನವಾದ ಪದಗಳು. ಪರ್ಯಾಯ ಭಾಷಾಂತರ : "" ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಕೆಟ್ಟದ್ದು ನಡೆಯಬೇಕೆಂದು ಆಶಿಸುತ್ತಾ ಇದ್ದೆವು ."" (ನೋಡಿ: [[rc://en/ta/man/translate/figs-hendiadys]])"
|
||||
TIT 3 3 y5lp στυγητοί 1 We were detestable ಇತರರು ನಮ್ಮನ್ನು ನೋಡಿ ಅಸಹ್ಯಪಟ್ಟು ಹಗೆ ಮಾಡುವಂತೆ ಮಾಡಿದ್ದೇವೆ.
|
||||
|
|
Can't render this file because it contains an unexpected character in line 4 and column 453.
|
Loading…
Reference in New Issue