Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:10:59 +00:00
parent 76298a1426
commit cccda3f38b
1 changed files with 1 additions and 1 deletions

View File

@ -110,7 +110,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:07 akb8 rc://*/ta/man/translate/figs-you οὐκέτι εἶ δοῦλος & καὶ κληρονόμος 1 ಇಲ್ಲಿ, **ನೀನು** ಎಂಬುದು ಏಕವಚನ ಪದವಾಗಿದೆ. ಅವರಲ್ಲಿ ಪ್ರತಿ ಒಬ್ಬನು ವೈಯಕ್ತಿಕವಾಗಿ ಅವನು ಹೇಳುವುದನ್ನು ಅಳವಡಿಸಿಕೊಳ್ಳಲಿ ಎಂದು ಒತ್ತುಕೊಟ್ಟು ಹೇಳಲು ಬಹುಶಃ ಪೌಲನು ಏಕವಚನದ ಸರ್ವನಾಮಪದದ ಉಪಯೋಗದ ಮೂಲಕ ಗಲಾತ್ಯದ ವಿಶ್ವಾಸಿಗಳಿಗೆ ಹೇಳಿರಬಹುದು.
04:08 cj5i rc://*/ta/man/translate/figs-explicit τοῖς φύσει μὴ οὖσι θεοῖς 1 ಗಲಾತ್ಯದವರು ಪಾಗಾನಗಳನ್ನು ಸೇವೆ ಸಲ್ಲಿಸುತ್ತಿದ್ದರು ಮತ್ತು ನಿಜ ದೇವರುಗಳಲ್ಲದ ಅವುಗಳನ್ನು ದೇವರು ಎಂದು ಪರಿಗಣಿಸಿರುವುದನ್ನು **ಸ್ವಭಾವತಃ ದೇವರುಗಳಲ್ಲದ** ಎಂಬ ಪದವನ್ನು ಸೂಚಿಸಲಾಗಿದೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಿಜ ದೇವರುಗಳಲ್ಲದ ಸುಳ್ಳು ದೇವರುಗಳು"
04:09 b8ue rc://*/ta/man/translate/figs-metaphor πῶς ἐπιστρέφετε πάλιν ἐπὶ τὰ ἀσθενῆ καὶ πτωχὰ στοιχεῖα 1 ಇಲ್ಲಿ, **ಮತ್ತೇ ತಿರುಗಿಕೋ** ಎಂಬುದು "ತಿರುಗಿಕೋ" ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ತಿರುಗಿಕೊಳ್ಳುತ್ತಿದ್ದೀರಾ"
04:09 n5ie τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md) ದಲ್ಲಿನ **ತತ್ವಗಳ ಮೂಲರೂಪ** ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸಿದ್ದೀರಿ ಎಂಬುದನ್ನು ನೋಡಿರಿ.
04:09 n5ie τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md) ದಲ್ಲಿನ **ಮೂಲ ತತ್ವಗಳು** ಎಂಬ ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸಿದ್ದೀರಿ ಎಂಬುದನ್ನು ನೋಡಿರಿ.
04:09 w28k rc://*/ta/man/translate/figs-rquestion οἷς πάλιν ἄνωθεν δουλεύειν θέλετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆರೂಪದ ಪದವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಗಿಸದೇ ಇದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಾಗಿ ಅಥವಾ ಘೋಷಣೆ ಅಥವಾ ಒತ್ತುಕೊಟ್ಟು ಮತ್ತೊಂದು ರೀತಿಯಲ್ಲಿ ಹೇಳುವ ಹಾಗೆ ನೀವು ಅನುವಾದಿಸಬಹುದು.
04:09 s77e rc://*/ta/man/translate/figs-metaphor οἷς πάλιν ἄνωθεν δουλεύειν θέλετε 1 ಇಲ್ಲಿ, ಕೆಲವು ನಿಯಮ ಮತ್ತು ಕಟ್ಟಳೆಗಳಿಗೆ ವಿಧೇಯರಾಗಿರಬೇಕು ಎಂಬುದನ್ನು **ಗುಲಾಮರಾಗಿರಬೇಕು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಅದಕ್ಕೆ ಸಮಾನವಾದ ಪದವನ್ನು ನೀವು ಉಪಯೋಗಿಸಬಹುದು. ರೂಪಾಲಂಕಾರವಾಗಿ ಉಪಯೋಗಿಸಲ್ಪಟ್ಟ [4:8](../04/08.md) ರಲ್ಲಿನ **ಗುಲಾಮ** ಎಂಬ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ. ಪರ್ಯಾಯ ಅನುವಾದ: "ತನ್ನ ಯಜಮಾನನಿಗೆ ವಿಧೇಯರಾಗುವ ದಾಸರಂತೆ, ಅದಕ್ಕೆ ಮತ್ತೊಮ್ಮೆ ಇರಲು ಬಯಸುವಿರೋ"
04:10 w7d5 rc://*/ta/man/translate/figs-metonymy "ἡμέρας παρατηρεῖσθε, καὶ μῆνας, καὶ καιροὺς, καὶ ἐνιαυτούς" 1 "ವಿವಿಧ ಯೆಹೂದ್ಯ ಆಚರಣೆಗಳು ಮತ್ತು ದಾರ್ಮಿಕ ಆಚರಣೆಗಳು ಮೋಶೆಯ ನಿಯಮಗಳಲ್ಲಿ ಅಗತ್ಯವಿರುವ ಸಮಯದೊಂದಿಗೆ ಅವುಗಳನ್ನು ಸಂಯೋಜನೆಯನ್ನು ಪೌಲನು ವಿವರಿಸುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಸರಳವಾದ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯೆಹೂದಿ ಸಬ್ಬತ್ತ ದಿನಗಳು ಮತ್ತು ಇತರ ದಿನಗಳನ್ನು ಮೋಶೆಯ ದಿನಗಳಲ್ಲಿ ಸೂಚಿಸಲಾಗಿದೆ. ತಿಂಗಳಿನ ಯೆಹೂದಿ ಆಚರಣೆಗಳು ಮತ್ತು ಯೆಹೂದ್ಯರ ಪರಿಶುದ್ದ ದಿನಗಳಂತಿರುವ ವಾರ್ಷಿಕ ಹಬ್ಬಗಳನ್ನು ನೀವು ಗಮನಿಸಬಹುದು."

Can't render this file because it contains an unexpected character in line 2 and column 7392.