Edit 'tn_GAL.tsv' using 'tc-create-app'

This commit is contained in:
Vishwanath 2023-11-15 12:44:17 +00:00
parent 58a16750a3
commit c8ee1ae6d9
1 changed files with 4 additions and 5 deletions

View File

@ -118,7 +118,6 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:12 n3wf rc://*/ta/man/translate/figs-litotes οὐδέν με ἠδικήσατε 1 ಇಲ್ಲಿ, ಉದ್ದೇಶಿತ ಅರ್ಥಕ್ಕೆ ವಿರುದ್ದವಾಗಿರುವ ಪದದೊಂದಿಗೆ ಸೇರಿರುವ ನಕಾರಾತ್ಮಕ ಪದದ ಉಪಯೋಗದ ಮೂಲಕ ಬಲವಾದ ಸಕಾರಾತ್ಮಕ ಅರ್ಥವನ್ನು ಪೌಲನು ವ್ಯಕ್ತಪಡಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ನನ್ನನ್ನು ಚೆನ್ನಾಗಿ ಉಪಚರಿಸಿದೀರಿ"
04:14 tk1l rc://*/ta/man/translate/figs-extrainfo καὶ τὸν πειρασμὸν ὑμῶν ἐν τῇ σαρκί μου 1 **ನನ್ನ ದೇಹದಲ್ಲಿ ನಿಮ್ಮ ಪರೀಕ್ಷೆ** ಪದದ ಅರ್ಥವೇನಂದರೆ, ಪೌಲನಿಗೆ ದೈಹಿಕವಾಗಿ ಅನೇಕ ಸಮಸ್ಯೆಗಳು ಅಥವಾ ರೋಗವಿತ್ತು. ಅದು ಗಲಾತ್ಯದವರಿಗೆ (**ಪರೀಕ್ಷೆ**)ಯು ಕಷ್ಟಕರವಾಗಿತ್ತು ಅಥವಾ ಅವರಿಗೆ (**ಪರೀಕ್ಷೆಯು**) ಕಷ್ಟವನ್ನು ಉಂಟುಮಾಡಿತು ಏಕೆಂದರೆ ಅವನ ದೈಹಿಕ ಸಮಸ್ಯೆಯ ಪರಿಣಾಮವಾಗಿ ನೋಡಿಕೊಳ್ಳಬೇಕಾಗಿತ್ತು ಅಥವಾ ಅವನಿಗೆ ಸಹಾಯ ಮಾಡಬೇಕಾಗಿತ್ತು. ಏಕೆಂದರೆ ಅವನ ದೈಹಿಕ ರೋಗ ಉಂಟಾಗಿದ್ದು ಗಲಾತ್ಯದವರಿಗೆ **ಪರೀಕ್ಷೆ** ಹೇಗೆ ಎಂದು ಪೌಲನು ನಿರ್ದಿಷ್ಟವಾಗಿ ಪ್ರಕಟಪಡಿಸಿಲ್ಲ, ಈ ಪದವನ್ನು ಸಾಮಾನ್ಯ ಭಾಷಾಂತರದೊಂದಿಗೆ ಭಾಷಾಂತರಿಸುವುದು ಉತ್ತಮವಾಗಿದೆ ಅದು ಎರಡೂ ಸಾಧ್ಯತೆಗಳಿಗೆ ಅವಕಾಶ ನೀಡುತ್ತದೆ.
04:14 v9xa ἐξουθενήσατε 1 ಪರ್ಯಾಯ ಅನುವಾದ: "ನೀವು ಅಪಹಾಸ್ಯ ಮಾಡಲಿಲ್ಲ" ಅಥವಾ "ನೀವು ನನ್ನನ್ನು ದ್ವೇಷಿಸಲಿಲ್ಲ"
04:17 t1ft ζηλοῦσιν ὑμᾶς 1
04:17 s9kn rc://*/ta/man/translate/figs-explicit ἀλλὰ ἐκκλεῖσαι ὑμᾶς 1 "ಇಲ್ಲಿ, **ನಿಮ್ಮನ್ನು ಅಗಲಿಸುವರು** ಪದವು ಪೌಲನಿಂದ ಗಲಾತ್ಯದ ವಿಶ್ವಾಸಿಗಳನ್ನು ಮತ್ತು ಬಹುಶಃ ಅವನ ಸೇವೆಯಲ್ಲಿರುವ ಭಾಗಿದಾರರಿಂದ ಬೇರ್ಪಡಿಸುವುದನ್ನು ಸೂಚಿಸುವುದು, ಏಕೆಂದರೆ ಅವರೆಲ್ಲರೂ ಗಲಾತ್ಯದ ವಿಶ್ವಾಸಿಗಳಿಗೆ ಸುಳ್ಳು ಬೋಧಕರ ಬೋಧನೆಗಿಂತ ಭಿನ್ನವಾದ ಸುವಾರ್ತೆಯ ಸಂದೇಶವನ್ನು ಬೋಧಿಸುತ್ತಿದ್ದರು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಸುಳ್ಳು ಬೋಧಕರು ಗಲಾತ್ಯದ ವಿಶ್ವಾಸಿಗಳನ್ನು ಪೌಲನಿಂದ ಅಗಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೌಲನು ಹೇಳುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಮ್ಮಿಂದ ನಿಮ್ಮನ್ನು ಅಗಲಿಸುತ್ತಿದ್ದಾರೆ"" ಅಥವಾ ""ನೀವು ನಮಗೆ ನಿಷ್ಠರಾಗಿ ಇರುವುದನ್ನು ನಿಲ್ಲಿಸಲು"""
04:17 iv1d αὐτοὺς ζηλοῦτε 1 "ಪರ್ಯಾಯ ಅನುವಾದ: ""ನೀವು ಅವರಿಗೆ ಮೀಸಲಾಗಿರುತ್ತೀರಿ"" ಅಥವಾ ""ನೀವು ಅವರಿಗೆ ಹತ್ತಿರವಾಗಿದ್ದೀರಿ"""
04:19 zhv9 Connecting Statement: 0
@ -383,10 +382,10 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:16 zznv rc://*/ta/man/translate/figs-rquestion "ἐχθρὸς ὑμῶν γέγονα, ἀληθεύων ὑμῖν" 1 **ನಿಮಗೆ ಸತ್ಯವನ್ನು ಹೇಳಿ, ನಾನು ನಿಮಗೆ ವೈರಿಯಾದೇನೋ** ಪದವು ಪೌಲನು ಮಾಹಿತಿಗೋಸ್ಕರ ಕೇಳದೇ ಅಲಂಕಾರಿಕ ಪ್ರಶ್ನೆಯಾಗಿದೆ, ಆದರೆ ಗಲಾತ್ಯದವರೊಂದಿಗೆ ಇರುವ ತನ್ನ ನಿರಾಶೆ ಮತ್ತು ತಾನು ಹೇಳಿದ್ದರ ಕುರಿತು ಅವರ ಆಲೋಚನೆಯನ್ನು ತೋರಿಸಲು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗ ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಂತೆ ಅಥವಾ ಒಂದು ಆದೇಶದಂತೆ ಅಥವಾ ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನಾನು ನಿಮಗೆ ಹೇಳಿದ ಸತ್ಯದ ಫಲಿತಾಂಶದಂತೆ, ನೀವು ನನ್ನನ್ನು ನಿಮ್ಮ ವೈರಿ ಎಂಬಂತೆ ವರ್ತಿಸುತ್ತಿದ್ದೀರೀ"
04:16 mhkl rc://*/ta/man/translate/figs-abstractnouns ἀληθεύων ὑμῖν 1 **ಸತ್ಯ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ನಿಜವಾದ" ಇಂಥ ಗುಣವಾಚಕ ಪದದೊಂದಿಗೆ ಅದೇ ವಿಚಾರವನ್ನು ನೀವು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಬೇರೆ ಕೆಲವು ವಿಧಾನದಿಂದ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಿಜವಾದ ವಿಷಯಗಳನ್ನು ನಿಮಗೆ ಹೇಳುವುದರಿಂದ" ಅಥವಾ "ಏಕೆಂದರೆ ನಾನು ನಿಮಗೆ ಸತ್ಯವಾದದ್ದನ್ನೇ ಹೇಳಿದ್ದೇನೆ"
04:17 dxtd rc://*/ta/man/translate/figs-explicit ζηλοῦσιν & θέλουσιν 1 "ಈ ವಚನದಲ್ಲಿ **ಅವರು** ಮತ್ತು **ಅವು** ಸರ್ವನಾಮ ಪದಗಳು ಯೆಹೂದ್ಯರ ಸುಳ್ಳು ಬೋಧಕರು ಮತ್ತು ಗಲಾತ್ಯದವರಿಗೆ ಸುಳ್ಳು ವಿಷಯಗಳ ಬೋಧನೆಗಳು ಇವೆರಡನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಸುಳ್ಳು ಬೋಧಕರು ಹೊಟ್ಟೆಕಿಚ್ಚು ಪಟ್ಟರು..... ಈ ಸುಳ್ಳು ಬೋಧಕರ ಬಯಕೆ"""
04:17 lt7y οὐ καλῶς 1 "ಪರ್ಯಾಯ ಅನುವಾದ: ""ಒಳ್ಳೆಯ ರೀತಿಯಲ್ಲಿ ಅಲ್ಲ"" ಅಥವಾ ""ಸರಿಯಾದ ರೀತಿಯಲ್ಲಿ ಅಲ್ಲ"""
04:17 rulh rc://*/ta/man/translate/grammar-connect-logic-contrast ἀλλὰ 1 "ಇಲ್ಲಿ, **ಆಧರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಅದರ ಬದಲಿಗೆ"""
04:17 wrvk ἵνα 1 "**ಆದ್ದರಿಂದ** ಪದವು ವಾಕ್ಯದ ಉದ್ದೇಶವನ್ನು ಪರಿಚಯಿಸುತ್ತದೆ. ಪೌಲನಿಂದ ಮತ್ತು ಅವನ ಸೇವೆಯ ಪಾಲುಗಾರತನದಿಂದ ಗಲಾತ್ಯದ ವಿಶ್ವಾಸಿಗಳನ್ನು **ಅಗಲಿಸುವ** ಸುಳ್ಳು ಬೋಧಕರ ಉದ್ದೇಶವನ್ನು ಪೌಲನು ಪರಿಚಯಿಸುತ್ತಿದ್ದಾನೆ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಆ ನಿಟ್ಟಿನಲ್ಲಿ"""
04:18 hjp6 δὲ 1 "ಪರ್ಯಾಯ ಅನುವಾದ: ""ಈಗ"""
04:17 lt7y οὐ καλῶς 1 ಪರ್ಯಾಯ ಅನುವಾದ: "ಒಳ್ಳೆಯ ರೀತಿಯಲ್ಲಿ ಅಲ್ಲ" ಅಥವಾ "ಸರಿಯಾದ ರೀತಿಯಲ್ಲಿ ಅಲ್ಲ"
04:17 rulh rc://*/ta/man/translate/grammar-connect-logic-contrast ἀλλὰ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಅದರ ಬದಲಿಗೆ"
04:17 wrvk ἵνα 1 **ಆದ್ದರಿಂದ** ಪದವು ವಾಕ್ಯದ ಉದ್ದೇಶವನ್ನು ಪರಿಚಯಿಸುತ್ತದೆ. ಪೌಲನಿಂದ ಮತ್ತು ಅವನ ಸೇವೆಯ ಪಾಲುಗಾರತನದಿಂದ ಗಲಾತ್ಯದ ವಿಶ್ವಾಸಿಗಳನ್ನು **ಅಗಲಿಸುವ** ಸುಳ್ಳು ಬೋಧಕರ ಉದ್ದೇಶವನ್ನು ಪೌಲನು ಪರಿಚಯಿಸುತ್ತಿದ್ದಾನೆ. ಉದ್ದೇಶಿತ ವಾಕ್ಯದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆ ನಿಟ್ಟಿನಲ್ಲಿ"
04:18 hjp6 δὲ 1 ಪರ್ಯಾಯ ಅನುವಾದ: "ಈಗ"
04:18 m5m2 rc://*/ta/man/translate/figs-explicit καλῷ 1 "ಇಲ್ಲಿ, **ಒಳ್ಳೆಯದು** ಪದವು ಒಳ್ಳೆಯ ವಿಷಯಗಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಒಳ್ಳೆಯ ವಿಷಯಗಳು"""
04:19 u9fp rc://*/ta/man/translate/figs-synecdoche μορφωθῇ Χριστὸς ἐν ὑμῖν 1 "ಕ್ರಿಸ್ತನ ಸ್ವಾರೂಪ್ಯವು ನಿಮ್ಮಲ್ಲಿ ಇರಲಿ** ಪದವು **ಕ್ರಿಸ್ತನು** ಪದವು ಕ್ರಿಸ್ತನ ಗುಣಲಕ್ಷಣ ಮತ್ತು ಪ್ರತಿರೂಪವನ್ನು ಸೂಚಿಸುತ್ತದೆ. ಅವರ ಆತ್ಮೀಕ ಯೋಚನೆಯು ಪ್ರಭುದ್ದವಾಗಿರಲಿ ಮತ್ತು ಅವರು ಯೇಸುವು ಮಾಡಿದ ಕೆಲಸಗಳಂತೆ ಮಾಡುವ ವಿಧಾನದಿಂದ ಅವರು ಕ್ರಿಸ್ತನಲ್ಲಿ ರೂಪುಗೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಅಥವಾ ಸರಳ ಭಾಷೆಯಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಕ್ರಿಸ್ತನ ಸ್ವಭಾವವು ನಿಮ್ಮಲ್ಲಿ ಪೂರ್ಣವಾಗಿ ಬೆಳೆಯಲಿ"" ಅಥವಾ "" ಕ್ರಿಸ್ತನನ್ನು ಅನುಸರಿಸುವ ನೀವು ಪ್ರಭದ್ದರಾಗಿರಿ"""
04:19 k4fo rc://*/ta/man/translate/figs-activepassive μορφωθῇ Χριστὸς ἐν ὑμῖν 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗ ಇಲ್ಲದಿದ್ದರೆ, ನೀವು ಇದನ್ನು ಸಕ್ರಿಯ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ನೀವು ಕಾರ್ಯ ಮಾಡಿದವರಾರು ಎಂದು ಹೇಳಬೇಕೆಂದಿದ್ದರೆ, ದೇವರು ಅದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ. ಪರ್ಯಾಯ ಅನುವಾದ: ""ದೇವರು ನಿಮ್ಮನ್ನು ಕ್ರಿಸ್ತನಲ್ಲಿ ರೂಪುಗೊಳಿಸುತ್ತಾನೆ"" ಅಥವಾ ""ದೇವರು ನಿಮ್ಮಲ್ಲಿ ಕ್ರಿಸ್ತನನ್ನು ರೂಪಿಸಿದ್ದಾನೆ"""

Can't render this file because it contains an unexpected character in line 2 and column 7389.