Update tn_GAL.tsv

This commit is contained in:
BCS_India 2023-12-08 07:09:23 +00:00
parent b05223cb9b
commit c7b141c33a
1 changed files with 1 additions and 1 deletions

View File

@ -1,4 +1,4 @@
Reference ID Tags SupportReference Quote Occurrence Translation
Reference ID Tags SupportReference Quote Occurrence Note
front:intro i6u9 0 "# ಗಲಾತ್ಯ ಪತ್ರಿಕೆಗೆ ಪರಿಚಯ\n## ಭಾಗ 1: ಸಾಮಾನ್ಯ ಪರಿಚಯ\n### ಗಲಾತ್ಯ ಪುಸ್ತಕದ ರೂಪರೇಖೆ\n1. ಯೇಸು ಕ್ರಿಸ್ತನ ಅಪೋಸ್ತಲನಾಗಿರುವ ಪೌಲನು ತನ್ನ ಅಧಿಕಾರವನ್ನು ಘೋಷಿಸುತ್ತಾ; ಗಲಾತ್ಯದ ಕ್ರೈಸ್ತರು ಇತರ ಜನರಿಂದ ಸ್ವೀಕರಿಸಿದ ಸುಳ್ಳು ಬೋಧನೆಗಳಿಂದ ತಾನು ಆಶ್ಚರ್ಯಚಕಿತನಾಗಿದ್ದೇನೆಂದು ಹೇಳುತ್ತಾನೆ (1:1-10).
1. ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದರ ಮೂಲಕವಲ್ಲ. ಕ್ರಿಸ್ತನಲ್ಲಿ ನಂಬಿಕೆ ಇಡುವ ಮೂಲಕ ಮಾತ್ರ ಜನರು ರಕ್ಷಿಸಲ್ಪಡುತ್ತಾರೆ ಎಂದು ಪೌಲನು ಹೇಳುತ್ತಾನೆ (:11-2:2).
1. ಜನರು ಕ್ರಿಸ್ತನಲ್ಲಿ ನಂಬಿಕೆ ಇಟ್ಟಾಗ ಮಾತ್ರ ದೇವರು ತನ್ನೊಂದಿಗೆ ಸರಿಯಾಗಿ ಇರಲು ಸಾಧ್ಯ ಎಂಬುವುದು ಅಬ್ರಹಾಮನ ಉದಾಹರಣೆಯಾಗಿದೆ; ಧರ್ಮಶಾಸ್ತ್ರವು ಶಾಪವನ್ನು ತರುತ್ತದೆ (ಮತ್ತು ರಕ್ಷಣೆಯ ಅರ್ಥದಲ್ಲಿ ಅಲ್ಲ); ಗುಲಾಮತನ ಮತ್ತು ಸ್ವಾತಂತ್ರ್ಯವು ಹಾಗರಳು ಮತ್ತು ಸಾರಳ ಬಗ್ಗೆ ಹೋಲಿಸಲಾಗಿದೆ ಮತ್ತು ವಿವರಿಸಲಾಗಿದೆ (3:1-4:31).

Can't render this file because it is too large.