From c5c8f5766b681f044daddd4bcca419ba45e88f53 Mon Sep 17 00:00:00 2001 From: shojo john Date: Mon, 7 Mar 2022 13:56:14 +0000 Subject: [PATCH] Update 'en_tn_58-PHM.tsv' --- en_tn_58-PHM.tsv | 2 +- 1 file changed, 1 insertion(+), 1 deletion(-) diff --git a/en_tn_58-PHM.tsv b/en_tn_58-PHM.tsv index d012657..c399725 100644 --- a/en_tn_58-PHM.tsv +++ b/en_tn_58-PHM.tsv @@ -1,4 +1,4 @@ -Book Chapter Verse ID SupportReference OrigQuote Occurrence GLQuote OccurenceNote +Book Chapter Verse ID SupportReference OrigQuote Occurrence GLQuote OccurrenceNote PHM front intro sz2w 0 "# ಫಿಲೆಮೋನನಿಗೆ ಟಿಪ್ಪಣಿ
## ಭಾಗ 1: ಸಾಮಾನ್ಯ ಪರಿಚಯ

### ಫಿಲೆಮೋನನಿಗೆ ಪತ್ರಿಕೆಯ ರೂಪರೇಖ

1 .ಪೌಲನು ಫಿಲೆಮೋನನ್ನು ವಂದಿಸುತ್ತಾನೆ (1:1-3)
1 .ಪೌಲನು ಓನೇಸಿಯನ ಬಗ್ಗೆ ಫಿಲೆಮೋನಲ್ಲಿ ವಿನಂತಿಸುತ್ತಾನೆ ( 1:4-21)
1.ತೀರ್ಮಾನ (1:22-25)

### ಫಿಲೆಮೋನನಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಈ ಪತ್ರಿಕೆಯನ್ನು ಬರೆದನು .ಪೌಲನು ತಾರ್ಸಸ ಪಟ್ಟಣದವನಾಗಿದ್ದನು ಆತನು ಆರಂಭಿಕ ಜೇವನದಲ್ಲಿ ಸೌಲನೆಂದು ಕರೆಯಲ್ಪಟ್ಟನು .ಕ್ರೈಸ್ತನಾಗುವ ಮುಂಚೆ ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು .ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸೂವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನ್ನು ಪ್ರಯಾಣಿಸಿದನು .

ಈ ಪತ್ರಿಕೆಯನ್ನು ಬರೆಯುವಾಗ ಪೌಲನು ಸೆರೆಮನೆಯಲ್ಲಿದ್ದನು.

### ಈ ಫಿಲೆಮೋನ ಪತ್ರಿಕೆಯಲ್ಲಿರುವ ವಿಷಯಗಳೇನು? ಪೌಲನು ಈ ಪತ್ರಿಕೆಯನು ಫಿಲೆಮೋನನೆಂಬ ವ್ಯಕ್ತಿಗೆ ಬರೆದನು . ಫಿಲೆಮೋನನು ಕೊಲೆಸ್ಸೇ ಪಟ್ಟಣದಲ್ಲಿ ವಾಸವಾಗಿರುವ ಕ್ರೈಸ್ತನಾಗಿದ್ದನು .ಆತನಿಗೆ ಓನೇಸಿಯನೆಂಬ ಸೇವಕನಿದ್ದನು .ಓನೇಸಿಯನು ಫಿಲೆಮೋನನಿಂದ ಓಡಿಹೋಗಿದ್ದನು .ಬಹುಶಃ ಆತನು ಫಿಲೆಮೋನನಿಂದ ಏನಾದರು ಕದ್ದಿರಬಹುದು . ಓನೇಸಿಯನು ರೋಮ್ ಸೆರೆಮನೆಯಲ್ಲಿರುವ ಪೌಲನಿಗೆ ಬೇಟ್ಟಿಯಾದನು .

ಓನೇಸಿಯನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಹೇಳುತ್ತಾನೆ .

ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಫಿಲೆಮೋನನಿಗೆ ಹೇಳಿದನು .ರೋಮನ್ ಕಾನೂನಿನ ಪ್ರಕಾರ ಫಿಲೆಮೋನನಿಗೆ ಓನೇಸಿಯನನ್ನು ಗಲ್ಲಿಗೇರಿಸುವ ಅಧಿಕಾರ ಹೊಂದಿದ್ದನು .ಆದರೆ ಫಿಲೆಮೋನನು ಓನೇಸಿಯನನ್ನು ಕ್ರೈಸ್ತ ಸಹೋದರನ ಹಾಗೆ ಸ್ವಿಕರಿಸಬೇಕೆಂದು ಪೌಲನು ತಿಳಿಸುತ್ತಾನೆ .ಓನೇಸಿಯನನ್ನು ತನ್ನ ಸಹಾಯಕ್ಕೆ ಸೆರಮನೆಯಲ್ಲಿ ಇರಲು ಫಿಲೆಮೋನನು ಅನುಮತಿಸಬೇಕೆಂದು ಪೌಲನು ಸಲಹೆ ನೀಡುತ್ತಾನೆ .ಈ ಪತ್ರಿಕೆಯ ಶೀರ್ಷಕೆಯನ್ನು ಹೇಗೆ ಅನುವಾದಿಸುವುದು ?

ಅನುವಾದಕರು ಈ ಪತ್ರಿಕೆಯನ್ನು “ಫಿಲೆಮೋನ” ಎಂಬ ಸಾಂಪ್ರದಾಯಿಕ ಶೀರ್ಷೆಕೆಯಿಂದ ಕರೆಯಲು ಆಯ್ಕೆ ಮಾಡಬಹುದು.ಅಥವ “ಫಿಲೆಮೋನನಿಗೆ ಪೌಲನ ಪತ್ರ” ಅಥವ “ಪೌಲನು ಫಿಲೆಮೋನನಿಗೆ ಬರೆದ ಪತ್ರ “ ಎಂಬ ಸ್ಪಷ್ಟ ಶೀರ್ಷಕೆಯನ್ನು ಆರಿಸಬಹುದು (ನೋಡಿ :[[rc://en/ta/man/translate/translate-names]])

## ಈ ಪತ್ರಿಕೆಯು ಗುಲಾಮಗಿರಿಯನ್ನು ಅನುಮತಿಸುತ್ತದೆಯೋ ?

ಪೌಲನು ಓನೇಸಿಯನನ್ನು ತನ್ನ ಹಳೆಯ ಯಜಮಾನನ ಬಳಿ ಕಳಿಸಿದನು .ಆದರೆ ಇದರ ಮೂಲಕ ಪೌಲನು ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾನೆ ಎಂದು ಹೇಳಲಾಗುವುದಿಲ್ಲ .ಇದರ ಬದಲಿಗೆ ಪೌಲನು ಜನರು ಯಾವ ಸ್ಥಿತಿಯಲ್ಲಿದ್ದರು ದೇವರ ಸೇವೆ ಮಾಡಬೇಕೆಂಬ ಕಾಳಜಿ ಅವನಿಗಿತ್ತು .

## ಪೌಲನು “ಕ್ರಿಸ್ತನಲ್ಲಿ “ಅಥವ “ದೇವರಲ್ಲಿ” ಎಂಬ ಅಭಿವ್ಯಕ್ತಿಯಿಂದ ಏನು ಅರ್ಥೈಸುತ್ತಾನೆ .

ಪೌಲನು ಕ್ರಿಸ್ತ ಮತ್ತು ವಿಶ್ವಾಸಿಗಳೊಂದಿಗಿರುವ ನಿಕಟ ಓಕ್ಕುಟದ ಕಲ್ಪನೆಯನ್ನು ವ್ಯಕ್ತಪಡಿಸುತ್ತಾನೆ.

## ಭಾಗ 3 : ಅನುವಾದದ ಪ್ರಮುಖ ಸಮಸ್ಯಗಳು .

### ಏಕವಚನ ಮತ್ತು ಬಹುವಚನ “ನೀವು”

ಈ ಪತ್ರಿಕೆಯಲ್ಲಿ “ನಾನು” ಎನ್ನುವುದು ಪೌಲನನ್ನು ಸೂಚಿಸುತ್ತದೆ .”ನಿನು” ಎನ್ನುವ ಪದವು ಹೆಚ್ಚಾಗಿ ಏಕವಚನವಾಗಿದ್ದು ಫಿಲೆಮೋನನನ್ನು ಸಚಿಸುತ್ತದೆ. ಇಲ್ಲಿರುವ ಎರಡು ವಿನತಿಗಳು 1:22 ಮತ್ತು 1:25 .ಅಲ್ಲಿ “ನಿಮ್ಮ” ಎಂಬ ಪದವು ಫಿಲೆಮೋನನನ್ನು ಹಾಗು ಆತನೆ ಮನೆಯಲ್ಲಿ ಸೇರಿರುವ ವಿಶ್ವಾಸಿಗಳನ್ನು ಸುಚಿಸುತ್ತದೆ . (ನೋಡಿ :[[rc://en/ta/man/translate/figs-exclusive]]ಮತ್ತು[[rc://en/ta/man/translate/figs-you]])
" PHM 1 1 sg4f figs-you 0 General Information: "ಪೌಲನು ಮೂರು ಬಾರಿ ತನ್ನನ್ನು ಲೇಖಕನೆಂದು ಗುರುತಿಸುತ್ತಾನೆ .ಪ್ರತ್ಯಕ್ಷವಾಗಿ ತಿಮೊಥೆಯು ಆತನೊಂದಿಗಿದ್ದನು ಮತ್ತು ಬಹುಶಃ ಪೌಲನು ಹೇಳಿದ್ದನು ಇತನು ಬರೆದಿರಬಹುದು .ಫಿಲೆಮೋನನ ಮನೆಯಲ್ಲಿ ಸಭೆಯಾಗಿ ಸೇರಿರುವ ಇತರರನ್ನು ಪೌಲನು ಸ್ವಾಗತಿಸುತ್ತಾನೆ .ಎಲ್ಲಾ ನಿದರ್ಶನಗಳಲ್ಲಿಯೂ “ನಾನು”, ” “ನನಗೆ ” ಮತ್ತು “ ನನ್ನ” ಎಂಬುವುದು ಪೌಲನನ್ನು ಸೂಚಿಸುತ್ತದೆ .ಈ ಪತ್ರವನ್ನು ಮುಖ್ಯವಾಗಿ ಫಿಲೆಮೋನನಿಗೆ ಬರೆಯಲಾಯಿತು .ಎಲ್ಲಾ ನಿದರ್ಶನಗಳಲ್ಲಿಯು “ನೀನು” ಮತ್ತು “ನೀವು” ಎಂಬುವುದು ಫಿಲೆಮೋನನ್ನು ಸೂಚಿಸುತ್ತದೆ ಮತ್ತು ಹೆಚ್ಚಾಗಿ ಏಕವಚನವಾಗಿರುತ್ತದೆ ." PHM 1 1 niq3 figs-exclusive Παῦλος, δέσμιος Χριστοῦ Ἰησοῦ, καὶ Τιμόθεος, ὁ ἀδελφὸς; Φιλήμονι 1 Paul, a prisoner of Christ Jesus, and the brother Timothy to Philemon "ನಿಮ್ಮ ಭಾಷೆಯಲ್ಲಿ ಪತ್ರದ ಲೇಖಕರನ್ನು ಪರಿಚಯಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು .ಇನ್ನೊಂದು ಅನುವಾದ :”ಕ್ರಿಸ್ತ ಯೇಸುವಿನ ಸೆರೆಯವನಾಗಿರುವ ಪೌಲನಾದ ನಾನು ಸಹೋದರನಾದ ತಿಮೊಥೆಯನೂ ಈ ಪತ್ರವನ್ನು ಫಿಲೆಮೋನನಿಗೆ ಬರೆಯುತ್ತಿದ್ದೆವೆ “(ನೋಡಿ :[[rc://en/ta/man/translate/figs-exclusive]])"