Edit 'en_tn_57-TIT.tsv' using 'tc-create-app'

This commit is contained in:
Vishwanath 2020-10-06 04:44:02 +00:00
parent 3b3d268097
commit c3aaccc614
1 changed files with 2 additions and 2 deletions

View File

@ -57,8 +57,8 @@ TIT 1 13 fif8 δι’ ἣν αἰτίαν ἔλεγχε αὐτοὺς ἀπο
TIT 1 13 xyz2 ἐν τῇ πίστει 1 in the faith ಇದರಲ್ಲಿ **ನಂಬಿಕೆ** ಎಂಬ ಭಾವವಾಚಕ ನಾಮಪದವು ಜನರು ದೇವರ ಬಗ್ಗೆ ನಂಬುವಂಥ ವಿಷಯಗಳನ್ನು ಪ್ರತಿನಿಧಿಸುತ್ತದೆ. ಪರ್ಯಾಯ ಭಾಷಾಂತರ: “ಅವರು ದೇವರ ಬಗ್ಗೆ ನಂಬುವಂಥದ್ದರಲ್ಲಿ” (ನೋಡಿರಿ: [[rc://kn/ta/man/translate/figs-abstractnouns]])
TIT 1 13 abck δι’ ἣν αἰτίαν 1 For this reason **ಈ ಕಾರಣದಿಂದ** ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: [[rc://kn/ta/man/translate/grammar-connect-logic-result]])
TIT 1 13 je3r ἵνα ὑγιαίνωσιν ἐν τῇ πίστει 1 so that they may be sound in the faith [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
TIT 1 13 abcl ವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮ ἵνα 1 so that **ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://kn/ta/man/translate/grammar-connect-logic-result]])
TIT 1 14 abcm ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ μὴ 1 not **ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://kn/ta/man/translate/grammar-connect-logic-contrast]])
TIT 1 13 abcl ἵνα 1 so that **ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://kn/ta/man/translate/grammar-connect-logic-result]])
TIT 1 14 abcm μὴ 1 not **ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://kn/ta/man/translate/grammar-connect-logic-contrast]])
TIT 1 14 p28i Ἰουδαϊκοῖς μύθοις 1 Jewish myths ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
TIT 1 14 m4a5 ಫಿಗ್ಸ್-ರೂಪಕ ἀποστρεφομένων τὴν ἀλήθειαν 1 turn away from the truth ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: \[\[rc://kn/ta/man/translate/figs-metaphor\]\])
TIT 1 15 abcn ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ δὲ 1 But **ಆದರೆ** ಎಂಬ ಸಂಯೋಜಕ ಪದವು ಶುದ್ಧರಾಗಿರುವ ಜನರ ಹಾಗೂ ಅಶುದ್ಧರಾಗಿರುವ ಮತ್ತು ನಂಬಿಕೆಯಿಲ್ಲದ ಜನರ ನಡುವಿನ ಭಿನ್ನತೆಯನ್ನು ಸೂಚಿಸುತ್ತದೆ. (ನೋಡಿರಿ: [[rc://kn/ta/man/translate/grammar-connect-logic-contrast]])

Can't render this file because it contains an unexpected character in line 5 and column 314.