Edit 'tn_GAL.tsv' using 'tc-create-app'

This commit is contained in:
Vishwanath 2023-11-15 12:45:16 +00:00
parent efb0e27a64
commit c007a471f0
1 changed files with 1 additions and 2 deletions

View File

@ -120,8 +120,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:14 v9xa ἐξουθενήσατε 1 ಪರ್ಯಾಯ ಅನುವಾದ: "ನೀವು ಅಪಹಾಸ್ಯ ಮಾಡಲಿಲ್ಲ" ಅಥವಾ "ನೀವು ನನ್ನನ್ನು ದ್ವೇಷಿಸಲಿಲ್ಲ"
04:17 s9kn rc://*/ta/man/translate/figs-explicit ἀλλὰ ἐκκλεῖσαι ὑμᾶς 1 "ಇಲ್ಲಿ, **ನಿಮ್ಮನ್ನು ಅಗಲಿಸುವರು** ಪದವು ಪೌಲನಿಂದ ಗಲಾತ್ಯದ ವಿಶ್ವಾಸಿಗಳನ್ನು ಮತ್ತು ಬಹುಶಃ ಅವನ ಸೇವೆಯಲ್ಲಿರುವ ಭಾಗಿದಾರರಿಂದ ಬೇರ್ಪಡಿಸುವುದನ್ನು ಸೂಚಿಸುವುದು, ಏಕೆಂದರೆ ಅವರೆಲ್ಲರೂ ಗಲಾತ್ಯದ ವಿಶ್ವಾಸಿಗಳಿಗೆ ಸುಳ್ಳು ಬೋಧಕರ ಬೋಧನೆಗಿಂತ ಭಿನ್ನವಾದ ಸುವಾರ್ತೆಯ ಸಂದೇಶವನ್ನು ಬೋಧಿಸುತ್ತಿದ್ದರು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಸುಳ್ಳು ಬೋಧಕರು ಗಲಾತ್ಯದ ವಿಶ್ವಾಸಿಗಳನ್ನು ಪೌಲನಿಂದ ಅಗಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೌಲನು ಹೇಳುವುದನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನಮ್ಮಿಂದ ನಿಮ್ಮನ್ನು ಅಗಲಿಸುತ್ತಿದ್ದಾರೆ"" ಅಥವಾ ""ನೀವು ನಮಗೆ ನಿಷ್ಠರಾಗಿ ಇರುವುದನ್ನು ನಿಲ್ಲಿಸಲು"""
04:17 iv1d αὐτοὺς ζηλοῦτε 1 "ಪರ್ಯಾಯ ಅನುವಾದ: ""ನೀವು ಅವರಿಗೆ ಮೀಸಲಾಗಿರುತ್ತೀರಿ"" ಅಥವಾ ""ನೀವು ಅವರಿಗೆ ಹತ್ತಿರವಾಗಿದ್ದೀರಿ"""
04:19 zhv9 Connecting Statement: 0
04:19 u3eb rc://*/ta/man/translate/figs-metaphor τέκνα μου 1 "ಅವರು ತನಗೆ ಮಕ್ಕಳಂತೆ ಮತ್ತು ತಾನು ಅವರ ತಂದೆಯಂತೆ ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ಅವರಿಗೆ ಪೌಲನು ಸುವಾರ್ತೆಯ ಸಾರಿದ ಕೆಲಸದ ಪರಿಣಾಮವಾಗಿ ಗಲಾತ್ಯದ ವಿಶ್ವಾಸಿಗಳು ತಮ್ಮ ಆತ್ಮೀಕವಾದ ಜನ್ಮವನ್ನು ಅವರು ಅನುಭವಿಸಿದರು, ಆದ್ದರಿಂದ ಅವನು ಅವರ ಆತ್ಮೀಕ ತಂದೆಯಾದನು ಮತ್ತು ಅವರು ಅವನ ಆತ್ಮೀಕ **ಮಕ್ಕಳಾದರು**. ನಿಮ್ಮ ಭಾಷೆಯಲ್ಲಿ ಅದು ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನಾನು ನಿಮಗೆ ಸಾರಿದ ಯೇಸುವಿನ ಕುರಿತಾಗಿರುವ ಸಂದೇಶವನ್ನು ನೀವು ನಂಬಿದೀರಿ"" ಅಥವಾ ""ನನ್ನ ಆತ್ಮೀಕ ಮಕ್ಕಳು"""
04:19 u3eb rc://*/ta/man/translate/figs-metaphor τέκνα μου 1 ಅವರು ತನಗೆ ಮಕ್ಕಳಂತೆ ಮತ್ತು ತಾನು ಅವರ ತಂದೆಯಂತೆ ಎಂದು ಪೌಲನು ಗಲಾತ್ಯದ ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ಅವರಿಗೆ ಪೌಲನು ಸುವಾರ್ತೆಯ ಸಾರಿದ ಕೆಲಸದ ಪರಿಣಾಮವಾಗಿ ಗಲಾತ್ಯದ ವಿಶ್ವಾಸಿಗಳು ತಮ್ಮ ಆತ್ಮೀಕವಾದ ಜನ್ಮವನ್ನು ಅವರು ಅನುಭವಿಸಿದರು, ಆದ್ದರಿಂದ ಅವನು ಅವರ ಆತ್ಮೀಕ ತಂದೆಯಾದನು ಮತ್ತು ಅವರು ಅವನ ಆತ್ಮೀಕ **ಮಕ್ಕಳಾದರು**. ನಿಮ್ಮ ಭಾಷೆಯಲ್ಲಿ ಅದು ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನಾನು ನಿಮಗೆ ಸಾರಿದ ಯೇಸುವಿನ ಕುರಿತಾಗಿರುವ ಸಂದೇಶವನ್ನು ನೀವು ನಂಬಿದೀರಿ" ಅಥವಾ "ನನ್ನ ಆತ್ಮೀಕ ಮಕ್ಕಳು"
04:19 yf9e rc://*/ta/man/translate/figs-metaphor "οὓς & ὠδίνω, μέχρις οὗ μορφωθῇ Χριστὸς ἐν ὑμῖν" 1 "ಗಲಾತ್ಯದವರು ಆತ್ಮೀಕವಾಗಿ ಪ್ರಬುದ್ದರಾಗಿ ಬೆಳೆಯಲು ಸಹಾಯ ಮಾಡುವ ಅವನ ಕೆಲಸ ಮತ್ತು ಈ ಕೆಲಸದ ಪರಿಣಾಮವಾಗಿ ಅವನು ಅನುಭವಿಸಿದ ಮಾನಸಿಕ ಮತ್ತು ದೈಹಿಕ ನೋವುಗಳು ಮಗುವಿಗೆ ಜನ್ಮ ನೀಡುವಾಗ ತಾಯಿಯು ಸಹಿಸಿಕೊಳ್ಳುವ **ಪ್ರಸವ ವೇದನೆ** ಯಂತೆ ಇತ್ತು ಎಂದು ಪೌಲನು ಹೇಳುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಸಾಮ್ಯವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ನಾನು ಜನ್ಮ ನೀಡುತ್ತಿರುವಂತೆ ನನಗೆ ಮತ್ತೇ ದುಃಖವಾಯಿತು"" ಅಥವಾ ""ನನಗೆ ಮತ್ತೆ ಪ್ರಸವ ಬಂದಂತೆ ಆಗಿದೆ"""
04:21 z1um λέγετέ μοι 1 "ನನಗೆ ಹೇಳು ಅಥವಾ ""ನನಗೆ ಉತ್ತರಿಸು"""
04:21 u6fs rc://*/ta/man/translate/figs-rquestion τὸν νόμον οὐκ ἀκούετε 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: ""ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು"" ಅಥವಾ ""ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು"""

Can't render this file because it contains an unexpected character in line 2 and column 7389.