Edit 'tn_GAL.tsv' using 'tc-create-app'

This commit is contained in:
Vishwanath 2023-11-15 16:00:41 +00:00
parent 10ea7b71fa
commit bccf403ae6
1 changed files with 1 additions and 1 deletions

View File

@ -395,7 +395,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:21 y3km θέλοντες 1 ಪರ್ಯಾಯ ಅನುವಾದ: "ಬಯಸುತ್ತಿರುವ"
04:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md)ದಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ .
04:21 kw9j τὸν νόμον οὐκ ἀκούετε 1 ಪರ್ಯಾಯ ಅನುವಾದ: "ನಿಯಮವು ಏನು ಕಲಿಸುತ್ತಿದೆ ಎಂದು ನಿಮಗೆ ಅರ್ಥವಾಗುತ್ತಿಲ್ಲವೇ" ಅಥವಾ "ವಾಸ್ತವಿಕವಾಗಿ ನಿಯಮವು ಏನು ಕಲಿಸುತ್ತದೆ ಎಂಬುದು ನಿಮಗೆ ಅರ್ಥವಾಗುತ್ತಿಲ್ಲವೇ"
04:22 fkbv rc://*/ta/man/translate/figs-explicit γέγραπται 1 ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಎಂಬುದು ಹಳೆಒಡಂಬಡಿಕೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಎಂದು ಅರ್ಥವಾಗಿದೆ. ತನ್ನ ಓದುಗರಿಗೆ ಇದು ಅರ್ಥವಾಗಲಿ ಎಂದು ಪೌಲನು ಭಾವಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಪೌಲನು ಮುಖ್ಯ ಪಠ್ಯವನ್ನು ಸೂಚಿಸಿರುವುದನ್ನು ಹೋಲಿಕೆಯಾಗುವ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದು ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ"""
04:22 fkbv rc://*/ta/man/translate/figs-explicit γέγραπται 1 ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಎಂಬುದು ಹಳೆಒಡಂಬಡಿಕೆ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ ಎಂದು ಅರ್ಥವಾಗಿದೆ. ತನ್ನ ಓದುಗರಿಗೆ ಇದು ಅರ್ಥವಾಗಲಿ ಎಂದು ಪೌಲನು ಭಾವಿಸುತ್ತಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಪೌಲನು ಮುಖ್ಯ ಪಠ್ಯವನ್ನು ಸೂಚಿಸಿರುವುದನ್ನು ಹೋಲಿಕೆಯಾಗುವ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಇದು ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ"
04:22 gthm rc://*/ta/man/translate/figs-activepassive γέγραπται 1 "ನಿಮ್ಮ ಭಾಷೆಯಲ್ಲಿ ಈ ರೀತಿಯಲ್ಲಿ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಸಕ್ರಿಯ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಇದನ್ನು ಮಾಡಿದವರಾರು ಯಾರು ಎಂದು ನೀವು ಹೇಳಬೇಕೆಂದಿದ್ದರೆ, ಮೋಶೆಯು ಇದನ್ನು ಮಾಡಿದ್ದು ನೀವು ಹೇಳಬಹುದು. ಪರ್ಯಾಯ ಅನುವಾದ: ""ಮೇಶೆಯು ಬರೆದನು"" ಅಥವಾ ""ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನು"""
04:22 ljse rc://*/ta/man/translate/figs-quotemarks "Ἀβραὰμ δύο υἱοὺς ἔσχεν; ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 "ಈ ವಚನದಲ್ಲಿ ಮತ್ತು [4:23](../04/23.md)ಎಲ್ಲದರಲ್ಲಿ ಪೌಲನು ಆದಿಕಾಂಡ ಪುಸ್ತಕದಿಂದ ಕಥೆಯನ್ನು ಸಂಕ್ಷೀಪ್ತವಾಗಿ ಹೇಳಿದ್ದಾನೆ ಮತ್ತು ಧರ್ಮಶಾಸ್ತ್ರವನ್ನು ನೇರವಾಗಿ ಉಲ್ಲೇಖ ಮಾಡಿಲ್ಲ, ಆದ್ದರಿಂದ ನೀವು ಉಲ್ಲೇಖಿದ ಗುರುತನ್ನು ಉಪಯೋಗಿಸಬೇಡಿ ಮತ್ತು ಇಲ್ಲಿ ಪೌಲನು ನೇರವಾಗಿ ಧರ್ಮಶಾಸ್ತ್ರವನ್ನು ಉಲ್ಲೇಖಿಸಿದ್ದಾನೆ ಎಂದು ನಿಮ್ಮ ಓದುಗರು ಅಂದುಕೊಳ್ಳುವುದರ ನಿಮಿತ್ತ ಬೇರೆ ಯಾವುದಾದರೂ ಕಾರಣವಾಗಬಹುದು."
04:22 wbg3 rc://*/ta/man/translate/figs-nominaladj "ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 "**ದಾಸಿಯಿಂದ ಒಬ್ಬನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬನು** ವಾಕ್ಯಗಳ ಎರಡು ಉದಾಹರಣೆಗಳು, ಇಲ್ಲಿ ಪೌಲನು ಗುಣವಾಚಕ ಪದವನ್ನು **ಒಬ್ಬ** ಎಂದು ನಾಮಪದವಾಗಿ ಉಪಯೋಗಿಸಿ ನಿರ್ದಿಷ್ಟ ರೀತಿಯ ವ್ಯಕ್ತಿಯನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದೇ ರೀತಿಯ ಗುಣವಾಚಕ ಪದಗಳು ಇರಬಹುದು. ಇಲ್ಲದಿದ್ದರೆ, ಪೌಲನ ಅರ್ಥವನ್ನು ತೋರಿಸಲು **ಮಗ** ಪದವನ್ನು ನೀವು ಸೇರಿಸಬಹುದು. ಪರ್ಯಾಯ ಅನುವಾದ: ""ದಾಸಿಯಿಂದ ಒಬ್ಬ ಮಗನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬ ಮಗನು"""

Can't render this file because it contains an unexpected character in line 2 and column 7389.