Edit 'en_tn_57-TIT.tsv' using 'tc-create-app'

This commit is contained in:
Vishwanath 2020-09-04 03:27:31 +00:00
parent e4395b74d3
commit b768fe9e47
1 changed files with 2 additions and 2 deletions

View File

@ -36,10 +36,10 @@ TIT 1 8 i549 ​ವ್ಯಾಕರಣ-ಸಂಯೋಜಕ-ತಾರ್ಕಿಕ-
TIT 1 8 vkq1 φιλάγαθον 1 a friend of what is good "ಒಳ್ಳೆಯದನ್ನು ಮಾಡಲು ಪ್ರೀತಿಸುವ ವ್ಯಕ್ತಿ"
TIT 1 8 xy11 ಫಿಗ್ಸ್-ದ್ವಿರುಕ್ತಿ σώφρονα…ἐγκρατῆ 1 sensible…self-controlled ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
TIT 1 8 xy12 ಫಿಗ್ಸ್-ದ್ವಿರುಕ್ತಿ δίκαιον, ὅσιον 1 righteous, holy ಈ ಎರಡು ಪದಗಳು ಬಹುತೇಕ ಒಂದೇ ಅರ್ಥವನ್ನು ಕೊಡುತ್ತವೆ ಮತ್ತು ಉದ್ದಿಷ್ಟ ಭಾಷೆಯಲ್ಲಿ ಎರಡು ರೀತಿಯ ಪದಗಳಿಲ್ಲದಿದ್ದರೆ ಒಂದೇ ಪದವಾಗಿ ಅನುವಾದಿಸಬಹುದು. (ನೋಡಿರಿ: [[rc://kn/ta/man/translate/figs-doublet]])
TIT 1 9 xwy6 ಫಿಗ್ಸ್-ರೂಪಕ ἀντεχόμενον 1 hold tightly to ಕ್ರೈಸ್ತ ನಂಬಿಕೆಯ ಬಗ್ಗೆ ಇರುವ ಭಕ್ತಿಯ ಕುರಿತು ಒಬ್ಬನು ಕೈಗಳಿಂದ ನಂಬಿಕೆಯನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಪೌಲನು ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: ಸ್ವಸ್ಥ ಬೋಧನೆಯನ್ನು ಜನರು ಸ್ವೀಕರಿಸುವ ಬಗ್ಗೆಯೂ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಅವನು ಭಕ್ತಿವಂತನಾಗಿರಬೇಕು” ಅಥವಾ "ಅವನು ಚೆನ್ನಾಗಿ ತಿಳಿದವನಾಗಿರಬೇಕು" (ನೋಡಿರಿ: [[rc://en/ta/man/translate/figs-metaphor]])
TIT 1 9 xwy6 ಫಿಗ್ಸ್-ರೂಪಕ ἀντεχόμενον 1 hold tightly to ಕ್ರೈಸ್ತ ನಂಬಿಕೆಯ ಬಗ್ಗೆ ಇರುವ ಭಕ್ತಿಯ ಕುರಿತು ಒಬ್ಬನು ಕೈಗಳಿಂದ ನಂಬಿಕೆಯನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಪೌಲನು ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: ಸ್ವಸ್ಥ ಬೋಧನೆಯನ್ನು ಜನರು ಸ್ವೀಕರಿಸುವ ಬಗ್ಗೆಯೂ ಹೇಳುತ್ತಾನೆ. ಪರ್ಯಾಯ ಭಾಷಾಂತರ: "ಅವನು ಭಕ್ತಿವಂತನಾಗಿರಬೇಕು” ಅಥವಾ "ಅವನು ಚೆನ್ನಾಗಿ ತಿಳಿದವನಾಗಿರಬೇಕು" (ನೋಡಿರಿ: [[rc://kn/ta/man/translate/figs-metaphor]])
TIT 1 9 xy10 κατὰ τὴν διδαχὴν 1 that is in accordance with the teaching “ನಾವು ಅವನಿಗೆ ಬೋಧಿಸಿದ ವಿಷಯಗಳಿಗೆ ಅನುಸಾರವಾಗಿರುವ”
TIT 1 9 pzi1 τῇ διδασκαλίᾳ τῇ ὑγιαινούσῃ 1 good teaching **ಸ್ವಸ್ಥ** ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು ಸಾಮಾನ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಸೂಚಿಸುತ್ತದೆ. ಪೌಲನು ಈ ಬೋಧನೆಯನ್ನು ನಂಬುವವರಿಗೆ ಅದು ಆತ್ಮಿಕವಾಗಿ ಅನಾರೋಗ್ಯವನ್ನು ಉಂಟುಮಾಡುವುದಕ್ಕೆ ಬದಲಾಗಿ ಆತ್ಮಿಕವಾಗಿ ಆರೋಗ್ಯವನ್ನು ಉಂಟುಮಾಡುತ್ತದೆಯೋ ಎಂಬಂತೆ ಮಾತನಾಡುತ್ತಾನೆ.
TIT 1 9 abcj ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ ἵνα 1 so that The connecting words **so that** introduce a goal or purpose relationship. The purpose for the elder to hold tightly to the trustworthy message is for him to be able to encourage others and rebuke those who oppose him. Use a connector in your language that makes it clear that this is the purpose. (See: \[\[rc://en/ta/man/translate/grammar-connect-logic-goal\]\])
TIT 1 9 abcj ವ್ಯಾಕರಣ-ಸಂಯೋಜಕ-ತಾರ್ಕಿಕ-ಗುರಿ ἵνα 1 so that **ಆದ್ದರಿಂದ** ಎಂಬ ಸಂಯೋಜಿಸುವ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕಾರಣವೇನಂದರೆ (ಹಿರಿಯರು ಇತರರಿಗೆ ಸಹಾಯ ಮಾಡಬಹುದು) ಹಿರಿಯರು ವಿಶ್ವಾಸಯೋಗ್ಯವಾದ ಸಂದೇಶವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬಹುದು, ಮತ್ತು ಇದರ ಫಲಿತಾಂಶವೇನಂದರೆ ಹಿರಿಯನು ಇತರರನ್ನು ಪ್ರೋತ್ಸಾಹಿಸಲು ಮತ್ತು ಅವನನ್ನು ವಿರೋಧಿಸುವವರನ್ನು ಗದರಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆಯಲ್ಲಿ ಇದು ಹೆಚ್ಚು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟುಗಳ ಕ್ರಮವನ್ನು ಹಿಂದುಮುಂದಾಗಿಸಬಹುದು, ಅವುಗಳನ್ನು “ಏಕೆಂದರೆ” ಎಂಬುದರೊಂದಿಗೆ ಸಂಯೋಜಿಸಬಹುದು. (ನೋಡಿರಿ: [[rc://kn/ta/man/translate/grammar-connect-logic-goal]])
TIT 1 10 xsq9 0 Connecting Statement: ದೇವರ ವಾಕ್ಯವನ್ನು ವಿರೋಧಿಸುವವರ ನಿಮಿತ್ತವಾಗಿ ಪೌಲನು ತೀತನಿಗೆ ದೇವರ ವಾಕ್ಯವನ್ನು ಬೋಧಿಸಲು ಅನೇಕ ಕಾರಣಗಳನ್ನು ನೀಡುತ್ತಾನೆ ಮತ್ತು ಸುಳ್ಳು ಬೋಧಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾನೆ.
TIT 1 10 w9kk ἀνυπότακτοι 1 rebellious people ಸುವಾರ್ತಾ ಸಂದೇಶಕ್ಕೆ ವಿಧೇಯರಾಗದ ತಿರುಗಿಬೀಳುವಂಥ ಜನರಿದ್ದಾರೆ. ಇದಲ್ಲಿರುವ **ಟೊಳ್ಳು** ಎಂಬುದು ನಿಷ್ಪ್ರಯೋಜಕತನದ ಒಂದು ರೂಪಕವಾಗಿದೆ, ಮತ್ತು **ಟೊಳ್ಳು ಮಾತಿನವರು** ನಿಷ್ಪ್ರಯೋಜಕವಾದ ಅಥವಾ ಮೂರ್ಖತನದ ವಿಷಯಗಳನ್ನು ಹೇಳುವಂಥ ಜನರಾಗಿದ್ದಾರೆ. ಪರ್ಯಾಯ ಭಾಷಾಂತರ: “ವಿಧೇಯರಾಗಲು ನಿರಾಕರಿಸುವಂಥ ಮತ್ತು ನಿಷ್ಪ್ರಯೋಜಕವಾದ ವಿಷಯಗಳನ್ನು ಹೇಳುವಂಥ ಜನರು” (ನೋಡಿರಿ: \[\[rc://kn/ta/man/translate/figs-metaphor\]\])
TIT 1 10 ga6n ματαιολόγοι, καὶ φρεναπάται 1 empty talkers and deceivers ಪೌಲನು ಬೋಧಿಸುವ ಸತ್ಯ ಸುವಾರ್ತೆಯನ್ನು ಬಿಟ್ಟು ಬೇರೆ ಯಾವುದನ್ನಾದರೂ ನಂಬುವಂತೆ ಜನರನ್ನು ಮನವೊಲಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವ ಜನರ ಬಗ್ಗೆ ಈ ಪದಗುಚ್ಛವು ವಿವರಿಸುತ್ತದೆ. ಪರ್ಯಾಯ ಭಾಷಾಂತರ: “ಸತ್ಯವಲ್ಲದ ವಿಷಯಗಳನ್ನು ನಂಬುವಂತೆ ಇತರರನ್ನು ಮನವೊಲಿಸುವ ಜನರು”

Can't render this file because it contains an unexpected character in line 5 and column 379.