Edit 'tn_GAL.tsv' using 'tc-create-app'

This commit is contained in:
Vishwanath 2023-11-15 12:53:00 +00:00
parent 213eb89fcb
commit b6bf9a41eb
1 changed files with 2 additions and 2 deletions

View File

@ -389,8 +389,8 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:19 u9fp rc://*/ta/man/translate/figs-synecdoche μορφωθῇ Χριστὸς ἐν ὑμῖν 1 ಕ್ರಿಸ್ತನ ಸ್ವಾರೂಪ್ಯವು ನಿಮ್ಮಲ್ಲಿ ಇರಲಿ** ಪದವು **ಕ್ರಿಸ್ತನು** ಪದವು ಕ್ರಿಸ್ತನ ಗುಣಲಕ್ಷಣ ಮತ್ತು ಪ್ರತಿರೂಪವನ್ನು ಸೂಚಿಸುತ್ತದೆ. ಅವರ ಆತ್ಮೀಕ ಯೋಚನೆಯು ಪ್ರಭುದ್ದವಾಗಿರಲಿ ಮತ್ತು ಅವರು ಯೇಸುವು ಮಾಡಿದ ಕೆಲಸಗಳಂತೆ ಮಾಡುವ ವಿಧಾನದಿಂದ ಅವರು ಕ್ರಿಸ್ತನಲ್ಲಿ ರೂಪುಗೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಅಥವಾ ಸರಳ ಭಾಷೆಯಲ್ಲಿ ನೀವು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಕ್ರಿಸ್ತನ ಸ್ವಭಾವವು ನಿಮ್ಮಲ್ಲಿ ಪೂರ್ಣವಾಗಿ ಬೆಳೆಯಲಿ" ಅಥವಾ "ಕ್ರಿಸ್ತನನ್ನು ಅನುಸರಿಸುವ ನೀವು ಪ್ರಭದ್ದರಾಗಿರಿ"
04:19 k4fo rc://*/ta/man/translate/figs-activepassive μορφωθῇ Χριστὸς ἐν ὑμῖν 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗದ ಉಪಯೋಗ ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ನೀವು ಕಾರ್ಯ ಮಾಡಿದವರಾರು ಎಂದು ಹೇಳಬೇಕೆಂದಿದ್ದರೆ, ದೇವರು ಅದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ. ಪರ್ಯಾಯ ಅನುವಾದ: "ದೇವರು ನಿಮ್ಮನ್ನು ಕ್ರಿಸ್ತನಲ್ಲಿ ರೂಪುಗೊಳಿಸುತ್ತಾನೆ" ಅಥವಾ "ದೇವರು ನಿಮ್ಮಲ್ಲಿ ಕ್ರಿಸ್ತನನ್ನು ರೂಪಿಸಿದ್ದಾನೆ"
04:20 csin δὲ 1 ಪರ್ಯಾಯ ಅನುವಾದ: "ಮತ್ತು"
04:20 ucgi rc://*/ta/man/translate/grammar-connect-logic-result "ἤθελον & παρεῖναι πρὸς ὑμᾶς ἄρτι, καὶ ἀλλάξαι τὴν φωνήν μου, ὅτι ἀποροῦμαι ἐν ὑμῖν" 1 "ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕೆಂದಿದ್ದರೆ, ನೀವು ಈ ವಾಕ್ಯಗಳನ್ನು ಹಿಂದು ಮುಂದಾಗಿ ಜೋಡಿಸಬಹುದು. ಅಲ್ಲದೇ ಮೊದಲ ವಾಕ್ಯದ ವಿವರಣೆಯ ಫಲಿತಾಂಶದ ಕಾರಣವನ್ನು ಎರಡನೆಯ ವಾಕ್ಯವು ನೀಡುತ್ತದೆ. ಪರ್ಯಾಯ ಅನುವಾದ: ""ಏಕೆಂದರೆ, ನಾನು ನಿಮ್ಮ ಕುರಿತು ಗೊಂದಲಕ್ಕೀಡಾಗಿದ್ದೇನೆ, ನಾನು ಈಗ ನಿಮ್ಮೊಂದಿಗಿದ್ದು ನನ್ನ ಸ್ವರವನ್ನು ಬದಲಾಯಿಸಬೇಕು ಎಂದು ಬಯಸುತ್ತೇನೆ"""
04:20 j8on rc://*/ta/man/translate/figs-explicit ἀλλάξαι τὴν φωνήν μου 1 "**ನನ್ನ ಸ್ವರ ಬದಲಾಯಿಸುತ್ತೇನೆ** ಪದವು ಪೌಲನು ಗಲಾತ್ಯದವರ ಕಡೆಗೆ ನಿಷ್ಠುರವಾಗಿ ನಿಂದಿಸುವುದರಿಂದ ಹಿಡಿದು ಹೆಚ್ಚು ಪ್ರೀತಿಯಿಂದ ಮಾತನಾಡುವಂತೆ ತನ್ನ ನಡುವಳಿಕೆಯನ್ನು ಬದಲಾಯಿಸುತ್ತೇನೆ ಎಂಬುದನ್ನು ಸೂಚಿಸಲಾಗಿದೆ. ಪೌಲನು ಗಲಾತ್ಯದ ವಿಶ್ವಾಸಿಗಳನ್ನು ಪ್ರೀತಿಸುತ್ತಾನೆ. ಆದಾಗ್ಯೂ, ಗಲಾತ್ಯದವರು ಸ್ವೀಕರಿಸಲು ಪ್ರಚೋಧಿಸಲ್ಪಟ್ಟ ಸುಳ್ಳು ಬೋಧಕರ ಗಂಭೀರ ಸ್ವರೂಪ ಸೇರಿ ಗಲಾತ್ಯದವರಿಂದ ಪೌಲನನ್ನು ಶಾರೀರಿಕ ದೂರಗೊಳಿಸಿತ್ತು, ಅವರು ಸುಳ್ಳು ಬೋಧನೆಯನ್ನು ನಂಬಿ ಅನುಸರಿಸಬಾರದು ಎಂಬ ನಿರೀಕ್ಷೆಯೊಂದಿಗೆ ಅವರ ಸುಳ್ಳು ಬೋಧನೆಯ ಯೋಚನೆಯನ್ನು ನಿಷ್ಠೂರವಾಗಿ ಮತ್ತು ದೃಡವಾಗಿ ಅವರನ್ನು ಸರಿಪಡಿಸಲು ಬರೆಯುವ ಅಗತ್ಯವಿದೆ ಎಂದು ಅವನು ಭಾವಿಸಿದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಇಲ್ಲಿ **ನನ್ನ ಸ್ವರ ಬದಲಾಯಿಸಬೇಕು** ಎಂಬ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ವಿಭಿನ್ನ ರೀತಿಯಲ್ಲಿ ಮಾತನಾಡಲು"""
04:20 ucgi rc://*/ta/man/translate/grammar-connect-logic-result "ἤθελον & παρεῖναι πρὸς ὑμᾶς ἄρτι, καὶ ἀλλάξαι τὴν φωνήν μου, ὅτι ἀποροῦμαι ἐν ὑμῖν" 1 ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕೆಂದಿದ್ದರೆ, ನೀವು ಈ ವಾಕ್ಯಗಳನ್ನು ಹಿಂದು ಮುಂದಾಗಿ ಜೋಡಿಸಬಹುದು. ಅಲ್ಲದೇ ಮೊದಲ ವಾಕ್ಯದ ವಿವರಣೆಯ ಫಲಿತಾಂಶದ ಕಾರಣವನ್ನು ಎರಡನೆಯ ವಾಕ್ಯವು ನೀಡುತ್ತದೆ. ಪರ್ಯಾಯ ಅನುವಾದ: "ಏಕೆಂದರೆ, ನಾನು ನಿಮ್ಮ ಕುರಿತು ಗೊಂದಲಕ್ಕೀಡಾಗಿದ್ದೇನೆ, ನಾನು ಈಗ ನಿಮ್ಮೊಂದಿಗಿದ್ದು ನನ್ನ ಸ್ವರವನ್ನು ಬದಲಾಯಿಸಬೇಕು ಎಂದು ಬಯಸುತ್ತೇನೆ"
04:20 j8on rc://*/ta/man/translate/figs-explicit ἀλλάξαι τὴν φωνήν μου 1 **ನನ್ನ ಸ್ವರ ಬದಲಾಯಿಸುತ್ತೇನೆ** ಪದವು ಪೌಲನು ಗಲಾತ್ಯದವರ ಕಡೆಗೆ ನಿಷ್ಠುರವಾಗಿ ನಿಂದಿಸುವುದರಿಂದ ಹಿಡಿದು ಹೆಚ್ಚು ಪ್ರೀತಿಯಿಂದ ಮಾತನಾಡುವಂತೆ ತನ್ನ ನಡುವಳಿಕೆಯನ್ನು ಬದಲಾಯಿಸುತ್ತೇನೆ ಎಂಬುದನ್ನು ಸೂಚಿಸಲಾಗಿದೆ. ಪೌಲನು ಗಲಾತ್ಯದ ವಿಶ್ವಾಸಿಗಳನ್ನು ಪ್ರೀತಿಸುತ್ತಾನೆ. ಆದಾಗ್ಯೂ, ಗಲಾತ್ಯದವರು ಸ್ವೀಕರಿಸಲು ಪ್ರಚೋಧಿಸಲ್ಪಟ್ಟ ಸುಳ್ಳು ಬೋಧಕರ ಗಂಭೀರ ಸ್ವರೂಪ ಸೇರಿ ಗಲಾತ್ಯದವರಿಂದ ಪೌಲನನ್ನು ಶಾರೀರಿಕ ದೂರಗೊಳಿಸಿತ್ತು, ಅವರು ಸುಳ್ಳು ಬೋಧನೆಯನ್ನು ನಂಬಿ ಅನುಸರಿಸಬಾರದು ಎಂಬ ನಿರೀಕ್ಷೆಯೊಂದಿಗೆ ಅವರ ಸುಳ್ಳು ಬೋಧನೆಯ ಯೋಚನೆಯನ್ನು ನಿಷ್ಠೂರವಾಗಿ ಮತ್ತು ದೃಡವಾಗಿ ಅವರನ್ನು ಸರಿಪಡಿಸಲು ಬರೆಯುವ ಅಗತ್ಯವಿದೆ ಎಂದು ಅವನು ಭಾವಿಸಿದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ಇಲ್ಲಿ **ನನ್ನ ಸ್ವರ ಬದಲಾಯಿಸಬೇಕು** ಎಂಬ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ವಿಭಿನ್ನ ರೀತಿಯಲ್ಲಿ ಮಾತನಾಡಲು"
04:21 sf5v rc://*/ta/man/translate/figs-yousingular οἱ 1 "ಇಲ್ಲಿ, **ನೀವು** ಪದ ಬಹುವಚನ ಪದವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಇಂಥ ರೂಪಗಳನ್ನು ಗುರುತಿಸಿ."
04:21 y3km θέλοντες 1 "ಪರ್ಯಾಯ ಅನುವಾದ: ""ಬಯಸುತ್ತಿರುವ"""
04:21 ysq4 rc://*/ta/man/translate/figs-explicit ὑπὸ 1 ಅದೇ ಅರ್ಥದೊಂದಿಗೆ ಉಪಯೋಗಿಸಿದ [3:23](../03/23.md)ದಲ್ಲಿ **ಅಡಿಯಲ್ಲಿ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ .

Can't render this file because it contains an unexpected character in line 2 and column 7389.