Edit 'tn_GAL.tsv' using 'tc-create-app'

This commit is contained in:
Vishwanath 2023-11-16 07:21:26 +00:00
parent d5916abcf4
commit b3d8278d51
1 changed files with 1 additions and 2 deletions

View File

@ -128,7 +128,6 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:24 u4hr rc://*/ta/man/translate/figs-synecdoche Ὄρους Σινά 1 ಪೌಲನು ಉಪಯೋಗಿಸಿ **ಸೀನಾಯಿ ಪರ್ವತ**ದಲ್ಲಿ ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಸರಳ ಭಾಷೆಯನ್ನು ಉಪಯೋಗಿಸಿ ನೀವು ಇದನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಸಿನಾಯ ಪರ್ವತದಲ್ಲಿ, ಮೋಶೆಯು ನಿಬಂದನೆಗಳನ್ನು ಸ್ವೀಕರಿಸಿದನು ಮತ್ತು ಅದನ್ನು ಇಸ್ರಾಯೇಲ್ಯರಿಗೆ ಕೊಟ್ಟನು"
04:24 u3u9 δουλείαν γεννῶσα 1
04:25 u1cc rc://*/ta/man/translate/figs-explicit συνστοιχεῖ 1 **ಹಾಗರಳು ಸಿನಾಯಿ ಪರ್ವತವನ್ನು** ಅರ್ಥ ಹಾಗರಳು ಸಿನಾಯಿ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯಿ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಹಾಗರಳು ಸಿನಾಯಿ ಪರ್ವತವನ್ನು ಪ್ರತಿನಿಧಿಸುತ್ತಾಳೆ"
04:26 wa1u ἐλευθέρα ἐστίν 1
04:27 jql2 εὐφράνθητι 1 ಇದು ಯೆಶಾಯ 54:1ರ ಉಲ್ಲೇಖವಾಗಿದೆ. ಯಾವುದೋ ಒಂದು ಉಲ್ಲೇಖ ಎಂದು ಸೂಚಿಸುವ ಸಹಜ ವಿಧಾನವನ್ನು ಉಪಯೋಗಿಸಿ.
04:27 ih2f στεῖρα & ἡ οὐκ ὠδίνουσα 1
04:28 ad75 rc://*/ta/man/translate/figs-gendernotations ἀδελφοί 1 " [ಗಲಾತ್ಯ 1:2](../01/02.md) ದಲ್ಲಿ ಒಂದೇ ಅರ್ಥವನ್ನು ಸೂಚಿಸಿರುವ **ಸಹೋದರೇ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಸಹೋದರರೇ ಮತ್ತು ಸಹೋದರಿಯರೇ"""
@ -412,7 +411,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:25 bonn rc://*/ta/man/translate/figs-metaphor δουλεύει γὰρ μετὰ τῶν τέκνων αὐτῆς 1 ಯೆಹೂದ್ಯ ಧರ್ಮವು ಗುಲಾಮಗಿರಿಯಲ್ಲಿರುವಂತೆ, ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು ಎಂದು ಪೌಲನು ಒತ್ತುಕೊಟ್ಟು ಹೇಳುತ್ತಿದ್ದಾನೆ. ಇಲ್ಲಿ, ಪೌಲನು ಉಪಯೋಗಿಸಿದ **ಗುಲಾಮಗಿರಿ** ಪದವು ಮೋಶೆಯು ರಚಿಸಿದ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪಡೆಯಲು ಆತ್ಮೀಕ ದಾಸ್ಯವನ್ನು ಸೂಚಿಸುತ್ತದೆ. ಇಲ್ಲಿ, **ಗುಲಾಮತನ** ಎಂಬುದು ಆತ್ಮೀಕ ದಾಸತ್ವವನ್ನು ಸೂಚಿಸುತ್ತದೆ ಮತ್ತು **ಮಕ್ಕಳು**ಪದ ದೇವರ ಸಮ್ಮತಿಯನ್ನು ಪಡೆಯುವಂತೆ ಮೋಶೆಯ ನಿಯಮಕ್ಕೆ ವಿಧೇಯರಾಗಲು ಹುಡುಕುವ ಆ ಜನರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಏಕೆಂದರೆ, ಯೆರೂಸಲೇಮ ಯೆಹೂದ್ಯ ಧರ್ಮದ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಇದನ್ನು ಅಭ್ಯಾಸ ಮಾಡುವ ಎಲ್ಲರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ." ಅಥವಾ "ಏಕೆಂದರೆ ಯೇರೂಸಲೇಮ ಮೋಶೆಯ ನಿಯಮದ ಆಧಾರದ ಮೇಲೆ ಧಾರ್ಮೀಕ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ, ಅಭ್ಯಾಸ ಮಾಡುವ ಮೂಲಕ ದೇವರ ಮುಂದೆ ನೀತಿವಂತರಾಗಲು ಬಯಸುವರು"
04:25 frft rc://*/ta/man/translate/figs-personification δουλεύει & μετὰ τῶν τέκνων αὐτῆς 1 ಇಲ್ಲಿ, ಪೌಲನು ಉಪಯೋಗಿಸಿದ **ಯೆರೂಸಲೇಮ** ಪಟ್ಟಣವು ಸ್ತ್ರೀಯಂತೆ (**ಅವಳು** ಮತ್ತು **ಅವಳ**) **ದಾಸತ್ವದಲ್ಲಿರುವ** ಮತ್ತು **ಮಕ್ಕಳನ್ನು ಹೊಂದಿರುವಳು** ಎಂಬುದನ್ನು ಸೂಚಿಸುತ್ತದೆ ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೆಹೂದದ ಧಾರ್ಮೀಕ ವ್ಯವಸ್ಥೆಯನ್ನು ಯೆರೂಸಲೇಮ ಪ್ರತಿನಿಧಿಸುತ್ತದೆ. ಇದನ್ನು ಅಭ್ಯಾಸ ಮಾಡುವ ಎಲ್ಲ್ರಿಗೂ ಆತ್ಮೀಕ ಬಂಧನಕ್ಕೆ ಕಾರಣವಾಗುತ್ತದೆ"
04:25 flc8 rc://*/ta/man/translate/figs-abstractnouns δουλεύει 1 **ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, **ದಾಸ** ಇಂಥ ಮೂರ್ತರೂಪದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ಅರ್ಥವನ್ನು ವ್ಯಕ್ತಪಡಿಸಬಹುದು.
04:26 busv rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು [4:25](../04/25.md) ದಲ್ಲಿ ಹೇಳಲಾದ ಪ್ರಸ್ತುತ ಯೆರೂಸಲೇಮ ಮತ್ತು ಈ ವಚನದಲ್ಲಿನ **ಮೇಲಣ ಯೆರೂಸಲೇಮ** ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ:""ಮತ್ತೊಂದು ಕಡೆಯಲ್ಲಿ"""
04:26 busv rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು [4:25](../04/25.md) ದಲ್ಲಿ ಹೇಳಲಾದ ಪ್ರಸ್ತುತ ಯೆರೂಸಲೇಮ ಮತ್ತು ಈ ವಚನದಲ್ಲಿನ **ಮೇಲಣ ಯೆರೂಸಲೇಮ** ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಮತ್ತೊಂದು ಕಡೆಯಲ್ಲಿ"
04:26 qsz6 rc://*/ta/man/translate/figs-metaphor ἡ & ἄνω Ἰερουσαλὴμ 1 "**ಮೇಲಣ ಯೆರೂಸಲೇಮ** ಪದವು ಅವರ ಪಾಪಗಳಿಂದ ಅವರನ್ನು ಯೇಸುವು ರಕ್ಷಿಸಿದನು ಎಂದು ನಂಬುವರೆಲ್ಲರನ್ನು ಒಳಗೊಂಡಿರುವ ದೇವರ ಪರಲೋಕದ ಪಟ್ಟಣವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿತಿಂದ ಸಮಾನ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯೇಸುವಿನಲ್ಲಿ ನಂಬಿಕೆಯಿಟ್ಟಿರುವರಿಗೆ ಮಾಡಲ್ಪಟ್ಟಿರುವ ದೇವರ ಯೆರೂಸಲೇಮ"""
04:26 tdz1 rc://*/ta/man/translate/figs-metonymy ἄνω 1 " ತನ್ನ ಓದುಗರಿಗೆ **ಪರಲೋಕದ** ಪದ ಅರ್ಥವಾಗಲಿ ಎಂದು **ಮೇಲಣ** ಪದದೊಂದಿಗೆ ಸೇರಿಸಿರುವ ಮೂಲಕ(ಸೇರಿದ್ದು ಅಥವಾ ಪರಲೋಕದಿಂದ ಬಂದದ್ದು) ಪರಲೋಕ ಅಂದರೆ ಏನು ಎಂಬುದನ್ನು ಪೌಲನು ವಿವರಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳ ಭಾಷೆಯನ್ನು ಉಪಯೋಗಿಸಬಹುದು"
04:26 qpxq rc://*/ta/man/translate/figs-explicit ἐλευθέρα 1 "ಇಲ್ಲಿ, **ಸ್ವತಂತ್ರ**ಪದವು ಮೋಶೆಯ ನಿಯಮದಿಂದ ಒಳಗೊಂಡಿರುವ ಸ್ವತಂತ್ರ್ಯ ಮತ್ತು ಅಧಿಕಾರದಿಂದ ಮತ್ತು ಸ್ವತಂತ್ರವಾಗಿ ದೇವರನ್ನು ಆರಾಧಿಸಲು ಸಾಧ್ಯವಾಗುವ ಪಾಪದ ಖಂಡನೆಯಿಂದ ಸ್ವತಂತ್ರ ಇವು ಆತ್ಮೀಕ ಸ್ವತಂತ್ರವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಆತ್ಮೀಕ ಸ್ವತಂತ್ರ್ಯ"""

Can't render this file because it contains an unexpected character in line 2 and column 7389.