diff --git a/tn_GAL.tsv b/tn_GAL.tsv index 2f946ef..8338545 100644 --- a/tn_GAL.tsv +++ b/tn_GAL.tsv @@ -1,6 +1,11 @@ -Reference ID Tags SupportReference Quote Occurrence Note -front:intro i6u9 0 "# ಗಲಾತ್ಯ ಪತ್ರಿಕೆಗೆ ಪರಿಚಯ\n## ಭಾಗ 1: ಸಾಮಾನ್ಯ ಪರಿಚಯ\n### ಗಲಾತ್ಯ ಪುಸ್ತಕದ ರೂಪರೇಖೆ\n1. ಯೇಸು ಕ್ರಿಸ್ತನ ಅಪೋಸ್ತಲನಾಗಿರುವ ಪೌಲನು ತನ್ನ ಅಧಿಕಾರವನ್ನು ಘೋಷಿಸುತ್ತಾ; ಗಲಾತ್ಯದ ಕ್ರೈಸ್ತರು ಇತರ ಜನರಿಂದ ಸ್ವೀಕರಿಸಿದ ಸುಳ್ಳು ಬೋಧನೆಗಳಿಂದ ತಾನು ಆಶ್ಚರ್ಯಚಕಿತನಾಗಿದ್ದೇನೆಂದು ಹೇಳುತ್ತಾನೆ (1:1-10). 1. ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದರ ಮೂಲಕವಲ್ಲ. ಕ್ರಿಸ್ತನಲ್ಲಿ ನಂಬಿಕೆ ಇಡುವ ಮೂಲಕ ಮಾತ್ರ ಜನರು ರಕ್ಷಿಸಲ್ಪಡುತ್ತಾರೆ ಎಂದು ಪೌಲನು ಹೇಳುತ್ತಾನೆ (:11-2:2). 1. ಜನರು ಕ್ರಿಸ್ತನಲ್ಲಿ ನಂಬಿಕೆ ಇಟ್ಟಾಗ ಮಾತ್ರ ದೇವರು ತನ್ನೊಂದಿಗೆ ಸರಿಯಾಗಿ ಇರಲು ಸಾಧ್ಯ ಎಂಬುವುದು ಅಬ್ರಹಾಮನ ಉದಾಹರಣೆಯಾಗಿದೆ; ಧರ್ಮಶಾಸ್ತ್ರವು ಶಾಪವನ್ನು ತರುತ್ತದೆ (ಮತ್ತು ರಕ್ಷಣೆಯ ಅರ್ಥದಲ್ಲಿ ಅಲ್ಲ); ಗುಲಾಮತನ ಮತ್ತು ಸ್ವಾತಂತ್ರ್ಯವು ಹಾಗರಳು ಮತ್ತು ಸಾರಳ ಬಗ್ಗೆ ಹೋಲಿಸಲಾಗಿದೆ ಮತ್ತು ವಿವರಿಸಲಾಗಿದೆ (3:1-4:31). 1. ಯಾವಾಗ ಜನರು ಕ್ರಿಸ್ತನೊಂದಿಗೆ ಸೇರುತ್ತಾರೋ, ಆಗ ಅವರು ಮೋಶೆಯ ಧರ್ಮಶಾಸ್ರವನ್ನು ಅನುಸರಿಸುವುದರಿಂದ ಸ್ವತಂತ್ರರಾಗುತ್ತಾರೆ. ಪವಿತ್ರ ಆತ್ಮನು ಅವರನ್ನು ಮಾರ್ಗದರ್ಶಿಸಿದಂತೆ ಜೀವಿಸಲು ಸ್ವತಂತ್ರರಾಗಿ ಇರುತ್ತಾರೆ. ಪಾಪದ ಬೇಡಿಕೆಗಳನ್ನು ತಿರಸ್ಕರಿಸಲು ಅವರು ಸ್ವತಂತ್ರರಾಗಿ ಇರುತ್ತಾರೆ. ಪರಸ್ಪರ ಹೊರೆಗಳನ್ನು ಹೊತ್ತುಕೊಳ್ಳಲು ಅವರು ಸ್ವತಂತ್ರರಾಗಿರುತ್ತಾರೆ (5:1-6:10). 1. ಸುನ್ನತಿ ಮಾಡಿಸಿಕೊಳ್ಳುವುದರ ಮೇಲೂ ಮೋಶೆಯ ಧರ್ಮಶಾಸ್ತವನ್ನು ಪಾಲಿಸುವುದರ ಮೇಲೂ ನಂಬಿಕೆ ಇಡಬಾರದೆಂದು ಪೌಲನು ಕ್ರೈಸ್ತರಿಗೆ ಎಚ್ಚರಿಸುತ್ತಾನೆ. ಬದಲಾಗಿ, ಅವರು ಕ್ರಿಸ್ತನಲ್ಲಿ ನಂಬಿಕೆ ಇಡಬೇಕು (6:11-18).\n### ಗಲಾತ್ಯ ಪತ್ರಿಕೆಯನ್ನು ಬರೆದವರು ಯಾರು?\nಪೌಲನು ಗಲಾತ್ಯ ಪುಸ್ತಕವನ್ನು ಬರೆದನು. ಅವನ ಪ್ರಾರಂಭದ ಜೀವನದಲ್ಲಿ ಅವನು ಸೌಲನೆಂದು ಕರೆಯಲ್ಪಟ್ಟಿದ್ದನು. ಪೌಲನು ಕ್ರೈಸ್ತನಾಗುವ ಮೊದಲು, ಫರಿಸಾಯನಾಗಿದ್ದನು. ಅವನು ಕ್ರೈಸ್ತರನ್ನು ಹಿಂಸೆಪಡಿಸಿದನು. ಕ್ರಿಸ್ತನನ್ನು ನಂಬಿದ ನಂತರ, ಯೇಸುವಿನ ಬಗ್ಗೆ ಹೇಳುತ್ತಾ ಮತ್ತು ಸಭೆಗಳನ್ನು ಸ್ಥಾಪಿಸುತ್ತಾ ರೋಮನ್‌ ಸಾಮ್ರಾಜ್ಯದಲ್ಲೆಲ್ಲಾ ಹಲವು ಬಾರಿ ಪ್ರಯಾಣಿಸಿದನು.\nಪೌಲನು ಈ ಪತ್ರವನ್ನು ಯಾವಾಗ ಬರೆದದ್ದು ಮತ್ತು ಅದನ್ನು ಬರೆದಾಗ ಅವನು ಎಲ್ಲಿ ಇದ್ದನು ಎಂದು ಖಚಿತವಾಗಿಲ್ಲ. ಪೌಲನು ಎಫೆಸ್ಸ ನಗರದಲ್ಲಿ ಇದ್ದನು ಮತ್ತು ಜನರಿಗೆ ಯೇಸುವಿನ ಬಗ್ಗೆ ತಿಳಿಸಲು ಮತ್ತು ಸಭೆಗಳನ್ನು ಸ್ಥಾಪಿಸಲು ಎರಡನೆಯ ಬಾರಿ ಪ್ರಯಾಣಿಸಿದ ನಂತರ ಈ ಪತ್ರಿಕೆಯನ್ನು ಬರೆದಿದ್ದಾನೆ ಎಂದು ಕೆಲವು ಸತ್ಯವೇದದ ವಿದ್ವಾಂಸರು ಆಲೋಚಿಸುತ್ತಾರೆ. ಪೌಲನು ಸಿರಿಯಾದ ಅಂತಿಯೋಕ್ಯ ನಗರದಲ್ಲಿ ಇದ್ದನು ಮತ್ತು ಮೊದಲ ಬಾರಿ ಪ್ರಯಾಣ ಮಾಡಿದ ನಂತರ ಈ ಪತ್ರಿಕೆಯನ್ನು ಬರೆದಿದ್ದಾನೆ ಎಂದು ಇತರ ವಿದ್ವಾಂಸರು ಆಲೋಚಿಸುತ್ತಾರೆ.\n### ಗಲಾತ್ಯ ಪತ್ರಿಕೆಯು ಯಾವುದರ ಬಗ್ಗೆ ಆಗಿದೆ?\nಪೌಲನು ಈ ಪತ್ರವನ್ನು ಗಲಾತ್ಯ ಪ್ರಾಂತ್ಯದ ಇಬ್ಬರಾದ ಯೆಹೂದ್ಯರು ಮತ್ತು ಯೆಹೂದ್ಯರಲ್ಲದ ಕ್ರೈಸ್ತರಿಗೆ ಬರೆದನು. ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಹಿಂಬಾಲಿಸಬೇಕು ಎಂದು ಹೇಳುತ್ತಿದ್ದ ಸುಳ್ಳುಬೋಧಕರ ವಿರುದ್ದ ಬರೆಯಲು ಅವನು ಬಯಸಿದ್ದನು. ಕ್ರೈಸ್ತರು ಯೇಸು ಕ್ರಿಸ್ತನಲ್ಲಿ ಮಾತ್ರ ನಂಬಿಕೆಯಿಡುವ ಅವಶ್ಯಕತೆ ಇದೆ, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಅಭ್ಯಾಸ ಮಾಡುವ ಅವಶ್ಯಕತೆಯು ಇಲ್ಲ ಎಂದು ವಿವರಿಸುತ್ತಾ ಪೌಲನು ಸುವಾರ್ತೆಯನ್ನು ಸಮರ್ಥಿಸಿಕೊಂಡನು. ಜನರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದರ ಪರಿಣಾಮವಾಗಿ ಅಲ್ಲ, ಆದರೆ ಯೇಸುವಿನಲ್ಲಿ ನಂಬಿಕೆ ಇಟ್ಟಿರುವುದರಿಂದಲೇ ರಕ್ಷಣೆ ಹೊಂದುತ್ತಾರೆಂದು ಪೌಲನು ಗಲಾತ್ಯ ಪತ್ರಿಕೆಯಲ್ಲಿ ವಿವರಿಸುತ್ತಾನೆ, ಮತ್ತು ಈ ಸತ್ಯವನ್ನು ವಿವರಿಸಲು ಅವನು ಹಳೆಯ ಒಡಂಬಡಿಕೆಯ ವಿವಿಧ ಭಾಗಗಳನ್ನು ಉಪಯೋಗಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತಾನೆ. (ನೋಡಿರಿ: [[rc://*/tw/dict/bible/kt/goodnews]],[[rc://*/tw/dict/bible/kt/save]],[[rc://*/tw/dict/bible/kt/faith]] ಮತ್ತು [[rc://*/tw/dict/bible/kt/lawofmoses]])\n### ಈ ಪುಸ್ತಕದ ಶೀಷಿಕೆಯನ್ನು ಹೇಗೆ ಭಾಷಾಂತರಿಸಬೇಕು?\nಭಾಷಾಂತರಕಾರರು ಈ ಪುಸ್ತಕವನ್ನು ಅದರ ಸಾಂಪ್ರದಾಯಿಕ ಶೀರ್ಷಿಕೆಯಿಂದ ""ಗಲಾತ್ಯರು."" ಎಂದು ಕರೆಯಲು ಆಯ್ಕೆ ಮಾಡಬಹುದು. ಅಥವಾ ""ಪೌಲನು ಗಲಾತ್ಯ ಸಭೆಗೆ ಬರೆದ ಪತ್ರಿಕೆ."" ಎಂಬ ಸ್ಪಷ್ಟವಾದ ಶೀರ್ಷಿಕೆಯನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು. (ನೋಡಿರಿ: [[rc://*/ta/man/translate/translate-names]])\n## ಭಾಗ 2: ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಲ್ಪನೆಗಳು\n### ""ಯೆಹೂದ್ಯರ ಹಾಗೆ ಜೀವಿಸುವುದು"" ಎಂಬುವುದರ ಅರ್ಥ ಏನು? (2:14)?\n""ಯೆಹೂದಿಗಳಂತೆ ಬದುಕುವುದು"" ಎಂದರೆ ಮೋಶೆಯ ಧರ್ಮಶಾಸ್ರಕ್ಕೆ ವಿಧೇಯರಾಗುವುದು ಎಂದು, ಆದರೂ ಒಬ್ಬನು ಕ್ರಿಸ್ತನಲ್ಲಿ ನಂಬಿಕೆ ಇಡುತ್ತಾನೆ. ಯೇಸುವಿನಲ್ಲಿ ನಂಬಿಕೆಯಿಡುವುದರ ಜೊತೆಗೆ ಮೋಶೆಯ ಧರ್ಮಶಾಸ್ತ್ರವನ್ನು ಹಿಂಬಾಲಿಸುವುದು ಅವಶ್ಯವೆಂದು ಹೇಳಿಕೊಟ್ಟ ಜನರನ್ನು ""ಯೆಹೂದ್ಯರು."" ಎಂದು ಕರೆಯಲಾಯಿತು.\n## ಭಾಗ 3: ಭಾಷಾಂತರದ ಮುಖ್ಯ ಸಮಸ್ಯೆಗಳು\n### ಗಲಾತ್ಯ ಪತ್ರಿಕೆಯಲ್ಲಿ ""ಧರ್ಮಶಾಸ್ತ್ರ"" ಮತ್ತು """"ಕೃಪೆ"""" ಎಂಬ ಪದಗಳನ್ನು ಪೌಲನು ಹೇಗೆ ಉಪಯೋಗಿಸಿದ್ದಾನೆ?\nಗಲಾತ್ಯ ಪತ್ರಿಕೆಯಲ್ಲಿ ಈ ಪದಗಳನ್ನು ವಿಶಿಷ್ಟವಾದ ರೀತಿಯಲ್ಲಿ ಉಪಯೋಗಿಸಲಾಗಿದೆ. ಗಲಾತ್ಯರ ಪತ್ರಿಕೆಯಲ್ಲಿ ಕ್ರೈಸ್ತ ಜೀವನಕ್ಕೆ ಸಂಬಂಧಿಸಿದ ಹಾಗೆ ಒಂದು ಮುಖ್ಯವಾದ ಬೋಧನೆಯು ಇದೆ. ಮೋಶೆಯ ಧರ್ಮಶಾಸ್ತ್ರದ ಕೆಳಗೆ, ಒಬ್ಬನು ನೀತಿವಂತಿಕೆ ಅಥವಾ ಪರಿಶುದ್ದವಾದ ಜೀವನವನ್ನು ಪಡೆಯಲು ನಿರ್ದಿಷ್ಟವಾದ ನಿಯಮ ಮತ್ತು ನಿಬಂಧನೆಗಳಿಗೆ ವಿಧೇಯನಾಗಿ ಇರಬೇಕು. ಕ್ರೈಸ್ತರಾಗಿ, ಈಗ ಪವಿತ್ರ ಜೀವನವು ಕೃಪೆಯಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಪವಿತ್ರ ಆತ್ಮದಿಂದ ಅಧಿಕಾರವನ್ನು ಹೊಂದಿದೆ. ಇದರ ಅರ್ಥ ಕ್ರೈಸ್ತರು ಕ್ರಿಸ್ತನಲ್ಲಿ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಮತ್ತು ನಿರ್ದಿಷ್ಟವಾದ ನಿಯಮಗಳಿಗೆ ವಿಧೇಯರಾಗುವ ಅವಶ್ಯಕತೆಯು ಇಲ್ಲ. ಬದಲಾಗಿ, ಕ್ರೈಸ್ತರು ಪವಿತ್ರ ಜೀವನವನ್ನು ಜೀವಿಸಬೇಕು ಯಾಕೆಂದರೆ ದೇವರು ಅವರಿಗೆ ಬಹಳ ದಯೆಯನ್ನು ತೋರಿಸಿದ್ದಕ್ಕಾಗಿ ಅವರು ಕೃತಜ್ಞರಾಗಿ ಇರುತ್ತಾರೆ. ಇದನ್ನು ""ಕ್ರಿಸ್ತನ ಧರ್ಮಶಾಸ್ತ್ರ."" ಎಂದು ಕರೆಯುತ್ತಾರೆ. -(ನೋಡಿರಿ: [[rc://*/tw/dict/bible/kt/righteous]] ಮತ್ತು [[rc://*/tw/dict/bible/kt/holy]])\n### ಪೌಲನು ""ಕ್ರಿಸ್ತನಲ್ಲಿ"" ಮತ್ತು ""ಕ್ರಿಸ್ತ ಯೇಸುವಿನಲ್ಲಿ"" ಎಂಬ ಅಭಿವ್ಯಕ್ತಿಯಿಂದ ಏನನ್ನು ಅರ್ಥೈಸಿಕೊಂಡಿದ್ದಾನೆ?\nಈ ಪತ್ರಿಕೆಯಲ್ಲಿ ಪೌಲನು ""ಕ್ರಿಸ್ತನಲ್ಲಿ"" ಎಂಬ ಪ್ರಾದೇಶಿಕ ರೂಪಕವನ್ನು ಅಥವಾ ""ಕ್ರಿಸ್ತ ಯೇಸುವಿನಲ್ಲಿ"" ಎಂಬ ಸಂಬಂಧಿತ ನುಡುಗಟ್ಟನ್ನು ಹೆಚ್ಚಾಗಿ ಉಪಯೋಗಿಸುತ್ತಾನೆ. 1:22; 2:4, 17; 3:14, 26, 28; ಮತ್ತು 5:6ರಲ್ಲಿ ಈ ಅಭಿವ್ಯಕ್ತಿಗಳು ಸಾಂಕೇತಿಕ ಅರ್ಥದಲ್ಲಿ ಕಂಡುಬರುತ್ತದೆ. ಪೌಲನು ಕ್ರಿಸ್ತನು ಮತ್ತು ಆತನಲ್ಲಿ ನಂಬಿಕೆ ಇಡುವ ಜನರ ನಡುವಿನ ಅತ್ಯಂತ ನಿಕಟವಾದ ಒಕ್ಕೂಟದ ಕಲ್ಪನೆಯನ್ನು ವ್ಯಕ್ತಪಡಿಸಲು ಬಯಸಿದನು. ಕ್ರೈಸ್ತರು ಕ್ರಿಸ್ತನ ಒಳಗೆ ನಿಕಟವಾಗಿ ಐಕ್ಯರಾಗಿ ಇದ್ದಾರೆಂದು ಈ ರೂಪಕವು ಒತ್ತಿ ಹೇಳುತ್ತದೆ. ಇದು ಎಲ್ಲಾ ವಿಶ್ವಾಸಿಗಳಿಗೂ ನಿಜವೆಂದು ಪೌಲನು ನಂಬುತ್ತಾನೆ. ಯೇಸುವಿನಲ್ಲಿ ನಂಬುವವರಿಗೆ ಅವನು ಏನು ಹೇಳುತ್ತಿದ್ದಾನೆ ಎಂಬುದನ್ನು ನಿಜವೆಂದು ಗುರುತಿಸಲು ಕೆಲವೊಮ್ಮೆ ಅವನು ""ಕ್ರಿಸ್ತನಲ್ಲಿ"" ಎಂಬುದನ್ನು ಉಪಯೋಗಿಸುತ್ತಾನೆ. ಇತರ ಸಮಯಗಳಲ್ಲಿ, ಅವನು ಕ್ರಿಸ್ತನೊಂದಿಗಿನ ಐಕ್ಯತೆಯನ್ನು ಕೆಲವು ಹೇಳಿಕೆ ಅಥವಾ ಪ್ರೋತ್ಸಾಹದ ಸಾಧನ ಅಥವಾ ಆಧಾರವಾಗಿ ಒತ್ತಿಹೇಳುತ್ತಾನೆ. ಕೆಲವೊಮ್ಮೆ ಪೌಲನು ""ಕ್ರಿಸ್ತನಲ್ಲಿ"" ಎಂಬ ಪದವನ್ನು ಉಪಯೋಗಿಸುವಾಗ ಅವನು ಬೇರೆ ಅರ್ಥವನ್ನು ಸೂಚಿಸುತ್ತಾನೆ. ಉದಾಹರಣೆಗೆ, ನೋಡಿರಿ, [2:17](../02/17.md) ಅಲ್ಲಿ ಪೌಲನು ಕ್ರಿಸ್ತನನ್ನು ನಂಬಿಕೆಯ ವಸ್ತುವೆಂದು ಹೇಳಿದಾಗ ಅವನು ""ಕ್ರಿಸ್ತನಲ್ಲಿ ನೀತಿವಂತರಾಗಲು ಹುಡುಕುತ್ತಾರೆ"" ಎಂದು ಹೇಳಿದನು. ""ಕ್ರಿಸ್ತನಲ್ಲಿ"" ಮತ್ತು ಸಂಬಂಧಿತ ನುಡಿಗಟ್ಟುಗಳ ಸಂದರ್ಭದ ಅರ್ಥವನ್ನು ಅರ್ಥಮಾಡಿಕೊಳ್ಳಲು ನಿರ್ದಿಷ್ಟವಾದ ವಚನಗಳ ಟಿಪ್ಪಣಿಗಳನ್ನು ನೋಡಿರಿ. (ನೋಡಿರಿ: [[rc://*/ta/man/translate/figs-metaphor]])\nಈ ರೀತಿಯ ಅಭಿವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯಮಾಡಿ ರೋಮಪುರದವರೆಗೆ ಪುಸ್ತಕದ ಪರಿಚಯವನ್ನು ನೋಡಿರಿ.\n### ಗಲಾತ್ಯದವರಿಗೆ ಬರೆದ ಪಠ್ಯದಲ್ಲಿ ಇರುವ ಮುಖ್ಯ ಸಮಸ್ಯೆಗಳು ಯಾವುವು? """"ಮೂರ್ಖ ಗಲಾತ್ಯದವರೇ, ಯಾರ ಕೆಟ್ಟ ದೃಷ್ಟಿಯು ನಿಮ್ಮನ್ನು ಹಾನಿ ಮಾಡಿದೆ? ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟಂತೆ ನಿಮ್ಮ ಕಣ್ಣುಗಳ ಮುಂದೆ ಚಿತ್ರಿಸಲ್ಪಟ್ಟಿಲ್ಲವೇ"" (3:1)? ಯು ಎಲ್‌ ಟಿ , ಯು ಎಸ್‌ ಟಿ, ಮತ್ತು ಇತರ ಆಧುನಿಕ ಆವೃತ್ತಿಗಳಲ್ಲಿ ಈ ರೀತಿಯಾಗಿ ಓದುತ್ತೇವೆ. ಹೇಗೂ, ಸತ್ಯವೇದದ ಹಳೆಯ ಆವೃತ್ತಿಗಳು, ""[ಆದ್ದರಿಂದ] ಅವರು ಸತ್ಯಕ್ಕೆ ವಿಧೇಯರಾಗಬಾರದು."" ಎಂದು ಸೇರಿಸಿದ್ದಾರೆ. ಭಾಷಾಂತರಗಾರರು ಈ ಅಭಿವ್ಯಕ್ತಿಯನ್ನು ಸೇರಿಸದಂತೆ ಸಲಹೆಯನ್ನು ನೀಡಲಾಗಿದೆ. ಆದಾಗ್ಯೂ, ಭಾಷಾಂತರಗಾರರ ಪ್ರಾಂತ್ಯದಲ್ಲಿ ನಿರ್ದಿಷ್ಟ ಭಾಗವನ್ನು ಹೊಂದಿರುವ ಹಳೆಯ ಸತ್ಯವೇದದ ಆವೃತ್ತಿಗಳು ಇದ್ದರೆ, ಭಾಷಾಂತರಗಾರರು ಅದನ್ನು ಸೇರಿಸಿಕೊಳ್ಳಬಹುದು. ಇದು ಭಾಷಾಂತರಿಸಲ್ಪಟ್ಟರೆ, ಗಲಾತ್ಯದವರಿಗೆ ಇದು ಬಹುಶ: ಮೂಲವಲ್ಲ ಎಂದು ಸೂಚಿಸಲು ಚೌಕಾಕಾರದ ಆವರಣಗಳಲ್ಲಿ([]) ಹಾಕಬೇಕು. (See: [[rc://*/ta/man/translate/translate-textvariants]])" 1:intro f3n5 0 "## ರಚನೆ ಮತ್ತು ವಿನ್ಯಾಸಿಸುವುದು\nಪೌಲನು ತನ್ನ ಇತರ ಪತ್ರಗಳಿಗಿಂತ ಭಿನ್ನವಾಗಿ ಈ ಪತ್ರಿಕೆಯನ್ನು ಪ್ರಾರಂಭಿಸಿದನು. ""ಮನುಷ್ಯರಿಂದಲ್ಲ ಅಥವಾ ಮನುಷ್ಯನ ಮೂಲಕವೂ ಅಲ್ಲ, ಆದರೆ ಆತನನ್ನು ಸತ್ತವರೊಳಗಿನಿಂದ ಎಬ್ಬಿಸಿದತಂದೆಯಾದ ದೇವರಿಂದಲೂ ಯೇಸು +Reference ID Tags SupportReference Quote Occurrence Translation +front:intro i6u9 0 "# ಗಲಾತ್ಯ ಪತ್ರಿಕೆಗೆ ಪರಿಚಯ\n## ಭಾಗ 1: ಸಾಮಾನ್ಯ ಪರಿಚಯ\n### ಗಲಾತ್ಯ ಪುಸ್ತಕದ ರೂಪರೇಖೆ\n1. ಯೇಸು ಕ್ರಿಸ್ತನ ಅಪೋಸ್ತಲನಾಗಿರುವ ಪೌಲನು ತನ್ನ ಅಧಿಕಾರವನ್ನು ಘೋಷಿಸುತ್ತಾ; ಗಲಾತ್ಯದ ಕ್ರೈಸ್ತರು ಇತರ ಜನರಿಂದ ಸ್ವೀಕರಿಸಿದ ಸುಳ್ಳು ಬೋಧನೆಗಳಿಂದ ತಾನು ಆಶ್ಚರ್ಯಚಕಿತನಾಗಿದ್ದೇನೆಂದು ಹೇಳುತ್ತಾನೆ (1:1-10). +1. ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದರ ಮೂಲಕವಲ್ಲ. ಕ್ರಿಸ್ತನಲ್ಲಿ ನಂಬಿಕೆ ಇಡುವ ಮೂಲಕ ಮಾತ್ರ ಜನರು ರಕ್ಷಿಸಲ್ಪಡುತ್ತಾರೆ ಎಂದು ಪೌಲನು ಹೇಳುತ್ತಾನೆ (:11-2:2). +1. ಜನರು ಕ್ರಿಸ್ತನಲ್ಲಿ ನಂಬಿಕೆ ಇಟ್ಟಾಗ ಮಾತ್ರ ದೇವರು ತನ್ನೊಂದಿಗೆ ಸರಿಯಾಗಿ ಇರಲು ಸಾಧ್ಯ ಎಂಬುವುದು ಅಬ್ರಹಾಮನ ಉದಾಹರಣೆಯಾಗಿದೆ; ಧರ್ಮಶಾಸ್ತ್ರವು ಶಾಪವನ್ನು ತರುತ್ತದೆ (ಮತ್ತು ರಕ್ಷಣೆಯ ಅರ್ಥದಲ್ಲಿ ಅಲ್ಲ); ಗುಲಾಮತನ ಮತ್ತು ಸ್ವಾತಂತ್ರ್ಯವು ಹಾಗರಳು ಮತ್ತು ಸಾರಳ ಬಗ್ಗೆ ಹೋಲಿಸಲಾಗಿದೆ ಮತ್ತು ವಿವರಿಸಲಾಗಿದೆ (3:1-4:31). +1. ಯಾವಾಗ ಜನರು ಕ್ರಿಸ್ತನೊಂದಿಗೆ ಸೇರುತ್ತಾರೋ, ಆಗ ಅವರು ಮೋಶೆಯ ಧರ್ಮಶಾಸ್ರವನ್ನು ಅನುಸರಿಸುವುದರಿಂದ ಸ್ವತಂತ್ರರಾಗುತ್ತಾರೆ. ಪವಿತ್ರ ಆತ್ಮನು ಅವರನ್ನು ಮಾರ್ಗದರ್ಶಿಸಿದಂತೆ ಜೀವಿಸಲು ಸ್ವತಂತ್ರರಾಗಿ ಇರುತ್ತಾರೆ. ಪಾಪದ ಬೇಡಿಕೆಗಳನ್ನು ತಿರಸ್ಕರಿಸಲು ಅವರು ಸ್ವತಂತ್ರರಾಗಿ ಇರುತ್ತಾರೆ. ಪರಸ್ಪರ ಹೊರೆಗಳನ್ನು ಹೊತ್ತುಕೊಳ್ಳಲು ಅವರು ಸ್ವತಂತ್ರರಾಗಿರುತ್ತಾರೆ (5:1-6:10). +1. ಸುನ್ನತಿ ಮಾಡಿಸಿಕೊಳ್ಳುವುದರ ಮೇಲೂ ಮೋಶೆಯ ಧರ್ಮಶಾಸ್ತವನ್ನು ಪಾಲಿಸುವುದರ ಮೇಲೂ ನಂಬಿಕೆ ಇಡಬಾರದೆಂದು ಪೌಲನು ಕ್ರೈಸ್ತರಿಗೆ ಎಚ್ಚರಿಸುತ್ತಾನೆ. ಬದಲಾಗಿ, ಅವರು ಕ್ರಿಸ್ತನಲ್ಲಿ ನಂಬಿಕೆ ಇಡಬೇಕು (6:11-18).\n### ಗಲಾತ್ಯ ಪತ್ರಿಕೆಯನ್ನು ಬರೆದವರು ಯಾರು?\nಪೌಲನು ಗಲಾತ್ಯ ಪುಸ್ತಕವನ್ನು ಬರೆದನು. ಅವನ ಪ್ರಾರಂಭದ ಜೀವನದಲ್ಲಿ ಅವನು ಸೌಲನೆಂದು ಕರೆಯಲ್ಪಟ್ಟಿದ್ದನು. ಪೌಲನು ಕ್ರೈಸ್ತನಾಗುವ ಮೊದಲು, ಫರಿಸಾಯನಾಗಿದ್ದನು. ಅವನು ಕ್ರೈಸ್ತರನ್ನು ಹಿಂಸೆಪಡಿಸಿದನು. ಕ್ರಿಸ್ತನನ್ನು ನಂಬಿದ ನಂತರ, ಯೇಸುವಿನ ಬಗ್ಗೆ ಹೇಳುತ್ತಾ ಮತ್ತು ಸಭೆಗಳನ್ನು ಸ್ಥಾಪಿಸುತ್ತಾ ರೋಮನ್‌ ಸಾಮ್ರಾಜ್ಯದಲ್ಲೆಲ್ಲಾ ಹಲವು ಬಾರಿ ಪ್ರಯಾಣಿಸಿದನು.\nಪೌಲನು ಈ ಪತ್ರವನ್ನು ಯಾವಾಗ ಬರೆದದ್ದು ಮತ್ತು ಅದನ್ನು ಬರೆದಾಗ ಅವನು ಎಲ್ಲಿ ಇದ್ದನು ಎಂದು ಖಚಿತವಾಗಿಲ್ಲ. ಪೌಲನು ಎಫೆಸ್ಸ ನಗರದಲ್ಲಿ ಇದ್ದನು ಮತ್ತು ಜನರಿಗೆ ಯೇಸುವಿನ ಬಗ್ಗೆ ತಿಳಿಸಲು ಮತ್ತು ಸಭೆಗಳನ್ನು ಸ್ಥಾಪಿಸಲು ಎರಡನೆಯ ಬಾರಿ ಪ್ರಯಾಣಿಸಿದ ನಂತರ ಈ ಪತ್ರಿಕೆಯನ್ನು ಬರೆದಿದ್ದಾನೆ ಎಂದು ಕೆಲವು ಸತ್ಯವೇದದ ವಿದ್ವಾಂಸರು ಆಲೋಚಿಸುತ್ತಾರೆ. ಪೌಲನು ಸಿರಿಯಾದ ಅಂತಿಯೋಕ್ಯ ನಗರದಲ್ಲಿ ಇದ್ದನು ಮತ್ತು ಮೊದಲ ಬಾರಿ ಪ್ರಯಾಣ ಮಾಡಿದ ನಂತರ ಈ ಪತ್ರಿಕೆಯನ್ನು ಬರೆದಿದ್ದಾನೆ ಎಂದು ಇತರ ವಿದ್ವಾಂಸರು ಆಲೋಚಿಸುತ್ತಾರೆ.\n### ಗಲಾತ್ಯ ಪತ್ರಿಕೆಯು ಯಾವುದರ ಬಗ್ಗೆ ಆಗಿದೆ?\nಪೌಲನು ಈ ಪತ್ರವನ್ನು ಗಲಾತ್ಯ ಪ್ರಾಂತ್ಯದ ಇಬ್ಬರಾದ ಯೆಹೂದ್ಯರು ಮತ್ತು ಯೆಹೂದ್ಯರಲ್ಲದ ಕ್ರೈಸ್ತರಿಗೆ ಬರೆದನು. ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಹಿಂಬಾಲಿಸಬೇಕು ಎಂದು ಹೇಳುತ್ತಿದ್ದ ಸುಳ್ಳುಬೋಧಕರ ವಿರುದ್ದ ಬರೆಯಲು ಅವನು ಬಯಸಿದ್ದನು. ಕ್ರೈಸ್ತರು ಯೇಸು ಕ್ರಿಸ್ತನಲ್ಲಿ ಮಾತ್ರ ನಂಬಿಕೆಯಿಡುವ ಅವಶ್ಯಕತೆ ಇದೆ, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಅಭ್ಯಾಸ ಮಾಡುವ ಅವಶ್ಯಕತೆಯು ಇಲ್ಲ ಎಂದು ವಿವರಿಸುತ್ತಾ ಪೌಲನು ಸುವಾರ್ತೆಯನ್ನು ಸಮರ್ಥಿಸಿಕೊಂಡನು. ಜನರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದರ ಪರಿಣಾಮವಾಗಿ ಅಲ್ಲ, ಆದರೆ ಯೇಸುವಿನಲ್ಲಿ ನಂಬಿಕೆ ಇಟ್ಟಿರುವುದರಿಂದಲೇ ರಕ್ಷಣೆ ಹೊಂದುತ್ತಾರೆಂದು ಪೌಲನು ಗಲಾತ್ಯ ಪತ್ರಿಕೆಯಲ್ಲಿ ವಿವರಿಸುತ್ತಾನೆ, ಮತ್ತು ಈ ಸತ್ಯವನ್ನು ವಿವರಿಸಲು ಅವನು ಹಳೆಯ ಒಡಂಬಡಿಕೆಯ ವಿವಿಧ ಭಾಗಗಳನ್ನು ಉಪಯೋಗಿಸುವ ಮೂಲಕ ಇದನ್ನು ಸಾಬೀತುಪಡಿಸುತ್ತಾನೆ. (ನೋಡಿರಿ: [[rc://*/tw/dict/bible/kt/goodnews]],[[rc://*/tw/dict/bible/kt/save]],[[rc://*/tw/dict/bible/kt/faith]] ಮತ್ತು [[rc://*/tw/dict/bible/kt/lawofmoses]])\n### ಈ ಪುಸ್ತಕದ ಶೀಷಿಕೆಯನ್ನು ಹೇಗೆ ಭಾಷಾಂತರಿಸಬೇಕು?\nಭಾಷಾಂತರಕಾರರು ಈ ಪುಸ್ತಕವನ್ನು ಅದರ ಸಾಂಪ್ರದಾಯಿಕ ಶೀರ್ಷಿಕೆಯಿಂದ ""ಗಲಾತ್ಯರು."" ಎಂದು ಕರೆಯಲು ಆಯ್ಕೆ ಮಾಡಬಹುದು. ಅಥವಾ ""ಪೌಲನು ಗಲಾತ್ಯ ಸಭೆಗೆ ಬರೆದ ಪತ್ರಿಕೆ."" ಎಂಬ ಸ್ಪಷ್ಟವಾದ ಶೀರ್ಷಿಕೆಯನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು. (ನೋಡಿರಿ: [[rc://*/ta/man/translate/translate-names]])\n## ಭಾಗ 2: ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಲ್ಪನೆಗಳು\n### ""ಯೆಹೂದ್ಯರ ಹಾಗೆ ಜೀವಿಸುವುದು"" ಎಂಬುವುದರ ಅರ್ಥ ಏನು? (2:14)?\n""ಯೆಹೂದಿಗಳಂತೆ ಬದುಕುವುದು"" ಎಂದರೆ ಮೋಶೆಯ ಧರ್ಮಶಾಸ್ರಕ್ಕೆ ವಿಧೇಯರಾಗುವುದು ಎಂದು, ಆದರೂ ಒಬ್ಬನು ಕ್ರಿಸ್ತನಲ್ಲಿ ನಂಬಿಕೆ ಇಡುತ್ತಾನೆ. ಯೇಸುವಿನಲ್ಲಿ ನಂಬಿಕೆಯಿಡುವುದರ ಜೊತೆಗೆ ಮೋಶೆಯ ಧರ್ಮಶಾಸ್ತ್ರವನ್ನು ಹಿಂಬಾಲಿಸುವುದು ಅವಶ್ಯವೆಂದು ಹೇಳಿಕೊಟ್ಟ ಜನರನ್ನು ""ಯೆಹೂದ್ಯರು."" ಎಂದು ಕರೆಯಲಾಯಿತು.\n## ಭಾಗ 3: ಭಾಷಾಂತರದ ಮುಖ್ಯ ಸಮಸ್ಯೆಗಳು\n### ಗಲಾತ್ಯ ಪತ್ರಿಕೆಯಲ್ಲಿ ""ಧರ್ಮಶಾಸ್ತ್ರ"" ಮತ್ತು """"ಕೃಪೆ"""" ಎಂಬ ಪದಗಳನ್ನು ಪೌಲನು ಹೇಗೆ ಉಪಯೋಗಿಸಿದ್ದಾನೆ?\nಗಲಾತ್ಯ ಪತ್ರಿಕೆಯಲ್ಲಿ ಈ ಪದಗಳನ್ನು ವಿಶಿಷ್ಟವಾದ ರೀತಿಯಲ್ಲಿ ಉಪಯೋಗಿಸಲಾಗಿದೆ. ಗಲಾತ್ಯರ ಪತ್ರಿಕೆಯಲ್ಲಿ ಕ್ರೈಸ್ತ ಜೀವನಕ್ಕೆ ಸಂಬಂಧಿಸಿದ ಹಾಗೆ ಒಂದು ಮುಖ್ಯವಾದ ಬೋಧನೆಯು ಇದೆ. ಮೋಶೆಯ ಧರ್ಮಶಾಸ್ತ್ರದ ಕೆಳಗೆ, ಒಬ್ಬನು ನೀತಿವಂತಿಕೆ ಅಥವಾ ಪರಿಶುದ್ದವಾದ ಜೀವನವನ್ನು ಪಡೆಯಲು ನಿರ್ದಿಷ್ಟವಾದ ನಿಯಮ ಮತ್ತು ನಿಬಂಧನೆಗಳಿಗೆ ವಿಧೇಯನಾಗಿ ಇರಬೇಕು. ಕ್ರೈಸ್ತರಾಗಿ, ಈಗ ಪವಿತ್ರ ಜೀವನವು ಕೃಪೆಯಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಪವಿತ್ರ ಆತ್ಮದಿಂದ ಅಧಿಕಾರವನ್ನು ಹೊಂದಿದೆ. ಇದರ ಅರ್ಥ ಕ್ರೈಸ್ತರು ಕ್ರಿಸ್ತನಲ್ಲಿ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಮತ್ತು ನಿರ್ದಿಷ್ಟವಾದ ನಿಯಮಗಳಿಗೆ ವಿಧೇಯರಾಗುವ ಅವಶ್ಯಕತೆಯು ಇಲ್ಲ. ಬದಲಾಗಿ, ಕ್ರೈಸ್ತರು ಪವಿತ್ರ ಜೀವನವನ್ನು ಜೀವಿಸಬೇಕು ಯಾಕೆಂದರೆ ದೇವರು ಅವರಿಗೆ ಬಹಳ ದಯೆಯನ್ನು ತೋರಿಸಿದ್ದಕ್ಕಾಗಿ ಅವರು ಕೃತಜ್ಞರಾಗಿ ಇರುತ್ತಾರೆ. ಇದನ್ನು ""ಕ್ರಿಸ್ತನ ಧರ್ಮಶಾಸ್ತ್ರ."" ಎಂದು ಕರೆಯುತ್ತಾರೆ. +(ನೋಡಿರಿ: [[rc://*/tw/dict/bible/kt/righteous]] ಮತ್ತು [[rc://*/tw/dict/bible/kt/holy]])\n### ಪೌಲನು ""ಕ್ರಿಸ್ತನಲ್ಲಿ"" ಮತ್ತು ""ಕ್ರಿಸ್ತ ಯೇಸುವಿನಲ್ಲಿ"" ಎಂಬ ಅಭಿವ್ಯಕ್ತಿಯಿಂದ ಏನನ್ನು ಅರ್ಥೈಸಿಕೊಂಡಿದ್ದಾನೆ?\nಈ ಪತ್ರಿಕೆಯಲ್ಲಿ ಪೌಲನು ""ಕ್ರಿಸ್ತನಲ್ಲಿ"" ಎಂಬ ಪ್ರಾದೇಶಿಕ ರೂಪಕವನ್ನು ಅಥವಾ ""ಕ್ರಿಸ್ತ ಯೇಸುವಿನಲ್ಲಿ"" ಎಂಬ ಸಂಬಂಧಿತ ನುಡುಗಟ್ಟನ್ನು ಹೆಚ್ಚಾಗಿ ಉಪಯೋಗಿಸುತ್ತಾನೆ. 1:22; 2:4, 17; 3:14, 26, 28; ಮತ್ತು 5:6ರಲ್ಲಿ ಈ ಅಭಿವ್ಯಕ್ತಿಗಳು ಸಾಂಕೇತಿಕ ಅರ್ಥದಲ್ಲಿ ಕಂಡುಬರುತ್ತದೆ. ಪೌಲನು ಕ್ರಿಸ್ತನು ಮತ್ತು ಆತನಲ್ಲಿ ನಂಬಿಕೆ ಇಡುವ ಜನರ ನಡುವಿನ ಅತ್ಯಂತ ನಿಕಟವಾದ ಒಕ್ಕೂಟದ ಕಲ್ಪನೆಯನ್ನು ವ್ಯಕ್ತಪಡಿಸಲು ಬಯಸಿದನು. ಕ್ರೈಸ್ತರು ಕ್ರಿಸ್ತನ ಒಳಗೆ ನಿಕಟವಾಗಿ ಐಕ್ಯರಾಗಿ ಇದ್ದಾರೆಂದು ಈ ರೂಪಕವು ಒತ್ತಿ ಹೇಳುತ್ತದೆ. ಇದು ಎಲ್ಲಾ ವಿಶ್ವಾಸಿಗಳಿಗೂ ನಿಜವೆಂದು ಪೌಲನು ನಂಬುತ್ತಾನೆ. ಯೇಸುವಿನಲ್ಲಿ ನಂಬುವವರಿಗೆ ಅವನು ಏನು ಹೇಳುತ್ತಿದ್ದಾನೆ ಎಂಬುದನ್ನು ನಿಜವೆಂದು ಗುರುತಿಸಲು ಕೆಲವೊಮ್ಮೆ ಅವನು ""ಕ್ರಿಸ್ತನಲ್ಲಿ"" ಎಂಬುದನ್ನು ಉಪಯೋಗಿಸುತ್ತಾನೆ. ಇತರ ಸಮಯಗಳಲ್ಲಿ, ಅವನು ಕ್ರಿಸ್ತನೊಂದಿಗಿನ ಐಕ್ಯತೆಯನ್ನು ಕೆಲವು ಹೇಳಿಕೆ ಅಥವಾ ಪ್ರೋತ್ಸಾಹದ ಸಾಧನ ಅಥವಾ ಆಧಾರವಾಗಿ ಒತ್ತಿಹೇಳುತ್ತಾನೆ. ಕೆಲವೊಮ್ಮೆ ಪೌಲನು ""ಕ್ರಿಸ್ತನಲ್ಲಿ"" ಎಂಬ ಪದವನ್ನು ಉಪಯೋಗಿಸುವಾಗ ಅವನು ಬೇರೆ ಅರ್ಥವನ್ನು ಸೂಚಿಸುತ್ತಾನೆ. ಉದಾಹರಣೆಗೆ, ನೋಡಿರಿ, [2:17](../02/17.md) ಅಲ್ಲಿ ಪೌಲನು ಕ್ರಿಸ್ತನನ್ನು ನಂಬಿಕೆಯ ವಸ್ತುವೆಂದು ಹೇಳಿದಾಗ ಅವನು ""ಕ್ರಿಸ್ತನಲ್ಲಿ ನೀತಿವಂತರಾಗಲು ಹುಡುಕುತ್ತಾರೆ"" ಎಂದು ಹೇಳಿದನು. ""ಕ್ರಿಸ್ತನಲ್ಲಿ"" ಮತ್ತು ಸಂಬಂಧಿತ ನುಡಿಗಟ್ಟುಗಳ ಸಂದರ್ಭದ ಅರ್ಥವನ್ನು ಅರ್ಥಮಾಡಿಕೊಳ್ಳಲು ನಿರ್ದಿಷ್ಟವಾದ ವಚನಗಳ ಟಿಪ್ಪಣಿಗಳನ್ನು ನೋಡಿರಿ. (ನೋಡಿರಿ: [[rc://*/ta/man/translate/figs-metaphor]])\nಈ ರೀತಿಯ ಅಭಿವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯಮಾಡಿ ರೋಮಪುರದವರೆಗೆ ಪುಸ್ತಕದ ಪರಿಚಯವನ್ನು ನೋಡಿರಿ.\n### ಗಲಾತ್ಯದವರಿಗೆ ಬರೆದ ಪಠ್ಯದಲ್ಲಿ ಇರುವ ಮುಖ್ಯ ಸಮಸ್ಯೆಗಳು ಯಾವುವು? """"ಮೂರ್ಖ ಗಲಾತ್ಯದವರೇ, ಯಾರ ಕೆಟ್ಟ ದೃಷ್ಟಿಯು ನಿಮ್ಮನ್ನು ಹಾನಿ ಮಾಡಿದೆ? ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟಂತೆ ನಿಮ್ಮ ಕಣ್ಣುಗಳ ಮುಂದೆ ಚಿತ್ರಿಸಲ್ಪಟ್ಟಿಲ್ಲವೇ"" (3:1)? ಯು ಎಲ್‌ ಟಿ , ಯು ಎಸ್‌ ಟಿ, ಮತ್ತು ಇತರ ಆಧುನಿಕ ಆವೃತ್ತಿಗಳಲ್ಲಿ ಈ ರೀತಿಯಾಗಿ ಓದುತ್ತೇವೆ. ಹೇಗೂ, ಸತ್ಯವೇದದ ಹಳೆಯ ಆವೃತ್ತಿಗಳು, ""[ಆದ್ದರಿಂದ] ಅವರು ಸತ್ಯಕ್ಕೆ ವಿಧೇಯರಾಗಬಾರದು."" ಎಂದು ಸೇರಿಸಿದ್ದಾರೆ. ಭಾಷಾಂತರಗಾರರು ಈ ಅಭಿವ್ಯಕ್ತಿಯನ್ನು ಸೇರಿಸದಂತೆ ಸಲಹೆಯನ್ನು ನೀಡಲಾಗಿದೆ. ಆದಾಗ್ಯೂ, ಭಾಷಾಂತರಗಾರರ ಪ್ರಾಂತ್ಯದಲ್ಲಿ ನಿರ್ದಿಷ್ಟ ಭಾಗವನ್ನು ಹೊಂದಿರುವ ಹಳೆಯ ಸತ್ಯವೇದದ ಆವೃತ್ತಿಗಳು ಇದ್ದರೆ, ಭಾಷಾಂತರಗಾರರು ಅದನ್ನು ಸೇರಿಸಿಕೊಳ್ಳಬಹುದು. ಇದು ಭಾಷಾಂತರಿಸಲ್ಪಟ್ಟರೆ, ಗಲಾತ್ಯದವರಿಗೆ ಇದು ಬಹುಶ: ಮೂಲವಲ್ಲ ಎಂದು ಸೂಚಿಸಲು ಚೌಕಾಕಾರದ ಆವರಣಗಳಲ್ಲಿ([]) ಹಾಕಬೇಕು. (See: [[rc://*/ta/man/translate/translate-textvariants]])" +1:intro f3n5 0 "## ರಚನೆ ಮತ್ತು ವಿನ್ಯಾಸಿಸುವುದು\nಪೌಲನು ತನ್ನ ಇತರ ಪತ್ರಗಳಿಗಿಂತ ಭಿನ್ನವಾಗಿ ಈ ಪತ್ರಿಕೆಯನ್ನು ಪ್ರಾರಂಭಿಸಿದನು. ""ಮನುಷ್ಯರಿಂದಲ್ಲ ಅಥವಾ ಮನುಷ್ಯನ ಮೂಲಕವೂ ಅಲ್ಲ, ಆದರೆ ಆತನನ್ನು ಸತ್ತವರೊಳಗಿನಿಂದ ಎಬ್ಬಿಸಿದತಂದೆಯಾದ ದೇವರಿಂದಲೂ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರ ಮೂಲಕ"" ಅವನು ಅಪೋಸ್ತಲನಾಗಿದ್ದಾನೆ ಎಂದು ಹೇಳುತ್ತಾನೆ. ಸುಳ್ಳು ಬೋಧಕರು ಅವನನ್ನು ವಿರೋಧಿಸುತ್ತಿದ್ದರಿಂದ ಮತ್ತು ಅವನ ಅಧಿಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದರು ಆದ್ದರಿಂದ ಬಹುಶ: ಪೌಲನು ಈ ಮಾತುಗಳನ್ನು ಸೇರಿಸಿದನು.\n## ಈ ಅಧ್ಯಾಯದ ವಿಶೇಷ ಪರಿಕಲ್ಪನೆಗಳು ### ಪಾಷಂಡಮತ ನಿಜವಾದ ಸತ್ಯವೇದದ ಸುವಾರ್ತೆಯ ಮೂಲಕ ಮಾತ್ರ ದೇವರು ಜನರನ್ನು ಶಾಶ್ವತವಾಗಿ ರಕ್ಷಿಸುತ್ತಾನೆ. ಸುವಾರ್ತೆಯ ಬೇರೆ ಯಾವುದೇ ಆವೃತ್ತಿಯನ್ನು ದೇವರು ಖಂಡಿಸುತ್ತಾನೆ. ಯಾರು ಸುಳ್ಳು ಸುವಾರ್ತೆಯನ್ನು ಬೋಧಿಸುತ್ತಾರೋ ಅವರನ್ನು ಶಪಿಸುವಂತೆ ಪೌಲನು ದೇವರನ್ನು ಕೇಳಿಕೊಳ್ಳುತ್ತಾನೆ. (ನೋಡಿ: [[rc://*/tw/dict/bible/kt/save]], [[rc://*/tw/dict/bible/kt/eternity]], [[rc://*/tw/dict/bible/kt/goodnews]] ಮತ್ತು [[rc://*/tw/dict/bible/kt/condemn]] and ಮತ್ತು [[rc://*/tw/dict/bible/kt/curse]])\n### ಪೌಲನ ಅರ್ಹತೆಗಳು\nಆರಂಭದ ಸಭೆಯಲ್ಲಿ ಅನ್ಯಜನರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕು ಎಂದು ಕೆಲವು ಜನರು ಬೋಧಿಸುತ್ತಿದ್ದರು. ಈ ಬೋಧನೆಯನ್ನು ನಿರಾಕರಿಸಲು, ಪೌಲನು 13-16ನೇ ವಚನಗಳಲ್ಲಿ ಅವನು ಹಿಂದೆ ಒಬ್ಬ ಶ್ರದ್ದಾವಂತ ಯೆಹೂದ್ಯನಾಗಿ ಇದ್ದನು ಎಂದು ವಿವರಿಸುತ್ತಾನೆ, ಆದರೆ ಯೇಸುವಿನಲ್ಲಿ ನಂಬಿಕೆಯಿಡುವ ಮೂಲಕ ದೇವರು ಅವನನ್ನು ರಕ್ಷಿಸಬೇಕೆಂದು ಅವನು ಇನ್ನೂ ಬಯಸುತ್ತಾನೆ. ಒಬ್ಬ ಯೆಹೂದ್ಯನಾಗಿ ಮತ್ತು ಅನ್ಯಜನರಿಗೆ ಅಪೋಸ್ತಲನಾಗಿ, ಈ ಸಮಸ್ಯೆಯನ್ನು ಬಗೆಹರಿಸಲು ಪೌಲನು ಅಸಮಾನ್ಯವಾಗಿ ಅರ್ಹನಾಗಿದ್ದನು. (ನೋಡಿರಿ: [[rc://*/tw/dict/bible/kt/lawofmoses]]\n## ಈ ಅಧ್ಯಾಯದಲ್ಲಿ ಇತರ ಸಂಭಾವ್ಯ ಭಾಷಾಂತರದ ತೊಂದರೆಗಳು.\n### ""ನೀವು ಬಹಳ ಬೇಗನೆ ಬೇರೆ ಸುವಾರ್ತೆಯ ಕಡೆಗೆ ತಿರುಗುತ್ತಿದ್ದೀರಿ.""\nಧರ್ಮಶಾಸ್ತ್ರದಲ್ಲಿ ಪೌಲನು ಬರೆದ ಮೊದಲನೆಯ ಪತ್ರಿಕೆಗಳಲ್ಲಿ ಗಲಾತ್ಯದವರೆಗೆ ಬರೆದ ಪತ್ರಿಕೆಯು ಅದರಲ್ಲಿ ಒಂದಾಗಿದೆ. ಧರ್ಮಭ್ರಷ್ಟತೆಗಳು ಆರಂಭಿಕ ಸಭೆಯನ್ನೂ ತೊಂದರೆಗೊಳಿಸಿದ್ದವು ಎಂಬುದನ್ನು ಇದು ತೋರಿಸುತ್ತದೆ. (ನೋಡಿರಿ: [[rc://*/ta/man/translate/figs-explicit]])"