diff --git a/en_tn_58-PHM.tsv b/en_tn_58-PHM.tsv deleted file mode 100644 index c399725..0000000 --- a/en_tn_58-PHM.tsv +++ /dev/null @@ -1,62 +0,0 @@ -Book Chapter Verse ID SupportReference OrigQuote Occurrence GLQuote OccurrenceNote -PHM front intro sz2w 0 "# ಫಿಲೆಮೋನನಿಗೆ ಟಿಪ್ಪಣಿ
## ಭಾಗ 1: ಸಾಮಾನ್ಯ ಪರಿಚಯ

### ಫಿಲೆಮೋನನಿಗೆ ಪತ್ರಿಕೆಯ ರೂಪರೇಖ

1 .ಪೌಲನು ಫಿಲೆಮೋನನ್ನು ವಂದಿಸುತ್ತಾನೆ (1:1-3)
1 .ಪೌಲನು ಓನೇಸಿಯನ ಬಗ್ಗೆ ಫಿಲೆಮೋನಲ್ಲಿ ವಿನಂತಿಸುತ್ತಾನೆ ( 1:4-21)
1.ತೀರ್ಮಾನ (1:22-25)

### ಫಿಲೆಮೋನನಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಈ ಪತ್ರಿಕೆಯನ್ನು ಬರೆದನು .ಪೌಲನು ತಾರ್ಸಸ ಪಟ್ಟಣದವನಾಗಿದ್ದನು ಆತನು ಆರಂಭಿಕ ಜೇವನದಲ್ಲಿ ಸೌಲನೆಂದು ಕರೆಯಲ್ಪಟ್ಟನು .ಕ್ರೈಸ್ತನಾಗುವ ಮುಂಚೆ ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು .ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸೂವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನ್ನು ಪ್ರಯಾಣಿಸಿದನು .

ಈ ಪತ್ರಿಕೆಯನ್ನು ಬರೆಯುವಾಗ ಪೌಲನು ಸೆರೆಮನೆಯಲ್ಲಿದ್ದನು.

### ಈ ಫಿಲೆಮೋನ ಪತ್ರಿಕೆಯಲ್ಲಿರುವ ವಿಷಯಗಳೇನು? ಪೌಲನು ಈ ಪತ್ರಿಕೆಯನು ಫಿಲೆಮೋನನೆಂಬ ವ್ಯಕ್ತಿಗೆ ಬರೆದನು . ಫಿಲೆಮೋನನು ಕೊಲೆಸ್ಸೇ ಪಟ್ಟಣದಲ್ಲಿ ವಾಸವಾಗಿರುವ ಕ್ರೈಸ್ತನಾಗಿದ್ದನು .ಆತನಿಗೆ ಓನೇಸಿಯನೆಂಬ ಸೇವಕನಿದ್ದನು .ಓನೇಸಿಯನು ಫಿಲೆಮೋನನಿಂದ ಓಡಿಹೋಗಿದ್ದನು .ಬಹುಶಃ ಆತನು ಫಿಲೆಮೋನನಿಂದ ಏನಾದರು ಕದ್ದಿರಬಹುದು . ಓನೇಸಿಯನು ರೋಮ್ ಸೆರೆಮನೆಯಲ್ಲಿರುವ ಪೌಲನಿಗೆ ಬೇಟ್ಟಿಯಾದನು .

ಓನೇಸಿಯನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಹೇಳುತ್ತಾನೆ .

ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಫಿಲೆಮೋನನಿಗೆ ಹೇಳಿದನು .ರೋಮನ್ ಕಾನೂನಿನ ಪ್ರಕಾರ ಫಿಲೆಮೋನನಿಗೆ ಓನೇಸಿಯನನ್ನು ಗಲ್ಲಿಗೇರಿಸುವ ಅಧಿಕಾರ ಹೊಂದಿದ್ದನು .ಆದರೆ ಫಿಲೆಮೋನನು ಓನೇಸಿಯನನ್ನು ಕ್ರೈಸ್ತ ಸಹೋದರನ ಹಾಗೆ ಸ್ವಿಕರಿಸಬೇಕೆಂದು ಪೌಲನು ತಿಳಿಸುತ್ತಾನೆ .ಓನೇಸಿಯನನ್ನು ತನ್ನ ಸಹಾಯಕ್ಕೆ ಸೆರಮನೆಯಲ್ಲಿ ಇರಲು ಫಿಲೆಮೋನನು ಅನುಮತಿಸಬೇಕೆಂದು ಪೌಲನು ಸಲಹೆ ನೀಡುತ್ತಾನೆ .ಈ ಪತ್ರಿಕೆಯ ಶೀರ್ಷಕೆಯನ್ನು ಹೇಗೆ ಅನುವಾದಿಸುವುದು ?

ಅನುವಾದಕರು ಈ ಪತ್ರಿಕೆಯನ್ನು “ಫಿಲೆಮೋನ” ಎಂಬ ಸಾಂಪ್ರದಾಯಿಕ ಶೀರ್ಷೆಕೆಯಿಂದ ಕರೆಯಲು ಆಯ್ಕೆ ಮಾಡಬಹುದು.ಅಥವ “ಫಿಲೆಮೋನನಿಗೆ ಪೌಲನ ಪತ್ರ” ಅಥವ “ಪೌಲನು ಫಿಲೆಮೋನನಿಗೆ ಬರೆದ ಪತ್ರ “ ಎಂಬ ಸ್ಪಷ್ಟ ಶೀರ್ಷಕೆಯನ್ನು ಆರಿಸಬಹುದು (ನೋಡಿ :[[rc://en/ta/man/translate/translate-names]])

## ಈ ಪತ್ರಿಕೆಯು ಗುಲಾಮಗಿರಿಯನ್ನು ಅನುಮತಿಸುತ್ತದೆಯೋ ?

ಪೌಲನು ಓನೇಸಿಯನನ್ನು ತನ್ನ ಹಳೆಯ ಯಜಮಾನನ ಬಳಿ ಕಳಿಸಿದನು .ಆದರೆ ಇದರ ಮೂಲಕ ಪೌಲನು ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾನೆ ಎಂದು ಹೇಳಲಾಗುವುದಿಲ್ಲ .ಇದರ ಬದಲಿಗೆ ಪೌಲನು ಜನರು ಯಾವ ಸ್ಥಿತಿಯಲ್ಲಿದ್ದರು ದೇವರ ಸೇವೆ ಮಾಡಬೇಕೆಂಬ ಕಾಳಜಿ ಅವನಿಗಿತ್ತು .

## ಪೌಲನು “ಕ್ರಿಸ್ತನಲ್ಲಿ “ಅಥವ “ದೇವರಲ್ಲಿ” ಎಂಬ ಅಭಿವ್ಯಕ್ತಿಯಿಂದ ಏನು ಅರ್ಥೈಸುತ್ತಾನೆ .

ಪೌಲನು ಕ್ರಿಸ್ತ ಮತ್ತು ವಿಶ್ವಾಸಿಗಳೊಂದಿಗಿರುವ ನಿಕಟ ಓಕ್ಕುಟದ ಕಲ್ಪನೆಯನ್ನು ವ್ಯಕ್ತಪಡಿಸುತ್ತಾನೆ.

## ಭಾಗ 3 : ಅನುವಾದದ ಪ್ರಮುಖ ಸಮಸ್ಯಗಳು .

### ಏಕವಚನ ಮತ್ತು ಬಹುವಚನ “ನೀವು”

ಈ ಪತ್ರಿಕೆಯಲ್ಲಿ “ನಾನು” ಎನ್ನುವುದು ಪೌಲನನ್ನು ಸೂಚಿಸುತ್ತದೆ .”ನಿನು” ಎನ್ನುವ ಪದವು ಹೆಚ್ಚಾಗಿ ಏಕವಚನವಾಗಿದ್ದು ಫಿಲೆಮೋನನನ್ನು ಸಚಿಸುತ್ತದೆ. ಇಲ್ಲಿರುವ ಎರಡು ವಿನತಿಗಳು 1:22 ಮತ್ತು 1:25 .ಅಲ್ಲಿ “ನಿಮ್ಮ” ಎಂಬ ಪದವು ಫಿಲೆಮೋನನನ್ನು ಹಾಗು ಆತನೆ ಮನೆಯಲ್ಲಿ ಸೇರಿರುವ ವಿಶ್ವಾಸಿಗಳನ್ನು ಸುಚಿಸುತ್ತದೆ . (ನೋಡಿ :[[rc://en/ta/man/translate/figs-exclusive]]ಮತ್ತು[[rc://en/ta/man/translate/figs-you]])
" -PHM 1 1 sg4f figs-you 0 General Information: "ಪೌಲನು ಮೂರು ಬಾರಿ ತನ್ನನ್ನು ಲೇಖಕನೆಂದು ಗುರುತಿಸುತ್ತಾನೆ .ಪ್ರತ್ಯಕ್ಷವಾಗಿ ತಿಮೊಥೆಯು ಆತನೊಂದಿಗಿದ್ದನು ಮತ್ತು ಬಹುಶಃ ಪೌಲನು ಹೇಳಿದ್ದನು ಇತನು ಬರೆದಿರಬಹುದು .ಫಿಲೆಮೋನನ ಮನೆಯಲ್ಲಿ ಸಭೆಯಾಗಿ ಸೇರಿರುವ ಇತರರನ್ನು ಪೌಲನು ಸ್ವಾಗತಿಸುತ್ತಾನೆ .ಎಲ್ಲಾ ನಿದರ್ಶನಗಳಲ್ಲಿಯೂ “ನಾನು”, ” “ನನಗೆ ” ಮತ್ತು “ ನನ್ನ” ಎಂಬುವುದು ಪೌಲನನ್ನು ಸೂಚಿಸುತ್ತದೆ .ಈ ಪತ್ರವನ್ನು ಮುಖ್ಯವಾಗಿ ಫಿಲೆಮೋನನಿಗೆ ಬರೆಯಲಾಯಿತು .ಎಲ್ಲಾ ನಿದರ್ಶನಗಳಲ್ಲಿಯು “ನೀನು” ಮತ್ತು “ನೀವು” ಎಂಬುವುದು ಫಿಲೆಮೋನನ್ನು ಸೂಚಿಸುತ್ತದೆ ಮತ್ತು ಹೆಚ್ಚಾಗಿ ಏಕವಚನವಾಗಿರುತ್ತದೆ ." -PHM 1 1 niq3 figs-exclusive Παῦλος, δέσμιος Χριστοῦ Ἰησοῦ, καὶ Τιμόθεος, ὁ ἀδελφὸς; Φιλήμονι 1 Paul, a prisoner of Christ Jesus, and the brother Timothy to Philemon "ನಿಮ್ಮ ಭಾಷೆಯಲ್ಲಿ ಪತ್ರದ ಲೇಖಕರನ್ನು ಪರಿಚಯಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು .ಇನ್ನೊಂದು ಅನುವಾದ :”ಕ್ರಿಸ್ತ ಯೇಸುವಿನ ಸೆರೆಯವನಾಗಿರುವ ಪೌಲನಾದ ನಾನು ಸಹೋದರನಾದ ತಿಮೊಥೆಯನೂ ಈ ಪತ್ರವನ್ನು ಫಿಲೆಮೋನನಿಗೆ ಬರೆಯುತ್ತಿದ್ದೆವೆ “(ನೋಡಿ :[[rc://en/ta/man/translate/figs-exclusive]])" -PHM 1 1 cgs4 δέσμιος Χριστοῦ Ἰησοῦ 1 a prisoner of Christ Jesus "ಕ್ರಿಸ್ತನಿಗಾಗಿ ಸೆರೆಯವನು .ಪೌಲನ ಉಪದೇಶವನ್ನು ವಿರೋಧಿಸಿದ ಜನರು ಅವನನ್ನು ಸೆರೆಮನೆಗೆ ಹಾಕಿ ಅವನನ್ನು ಶಿಕ್ಷಿಸಿದರು . -PHM 1 1 sv3p ὁ ἀδελφὸς 1 brother ಇಲ್ಲಿ ಇದು ಸಹ ಕ್ರೈಸ್ತರನ್ನು ಸೂಚಿಸುತ್ತದೆ -PHM 1 1 r3l9 figs-exclusive τῷ ἀγαπητῷ ... ἡμῶν 1 our dear friend “ನಮಗೆ “ ಎಂಬ ಪದವು ಪೌಲನನ್ನು ಮತ್ತು ಆತನ ಜೊತೆಯಲ್ಲಿರುವವರನ್ನು ಸೂಚಿಸುತ್ತದೆ .ಇದು ಓದುಗಾರರನ್ನು ಸೂಚಿಸುವುದಿಲ್ಲ .(ನೋಡಿ :[[rc://en/ta/man/translate/figs-exclusive]]) -PHM 1 1 ww3l καὶ ... συνεργῷ 1 and fellow worker ಅವರು, ನಮ್ಮಹಾಗೆ ಸುವಾರ್ತೆ ಸಾರಲು ಕೆಲಸ ಮಾಡುತ್ತಾರೆ." -PHM 1 2 e8su figs-exclusive τῇ ἀδελφῇ ... τῷ συνστρατιώτῃ ἡμῶν 1 our sister ... our fellow soldier "“ನಮ್ಮ” ಎಂಬ ಪದವು ಪೌಲನನ್ನು ಮತ್ತು ಆತನ ಜೊತಯಲ್ಲಿರುವವರನ್ನು ಸೂಚಿಸುತ್ತದೆ .ಇದು ಓದುಗಾರರನ್ನು ಸೂಚಿಸುವುದಿಲ್ಲ .(ನೋಡಿ :[[rc://en/ta/man/translate/figs-exclusive]])" -PHM 1 2 zh5c translate-names Ἀπφίᾳ, τῇ ἀδελφῇ 1 Apphia our sister "ಇಲ್ಲಿ “ಸಹೋದರಿ” ಎಂಬ ಪದವು ಆಕೆ ವಿಶ್ವಾಸಿಯಾಗಿದ್ದನ್ನು ಸೂಚಿಸುತ್ತದೆ ಹೊರತು ಆಕೆ ಸಂಬಂಧವಲ್ಲ ಇನ್ನೊಂದು ಅನುವಾದ :”ಅಫಿಯ ನಮ್ಮಸಹ ವಿಶ್ವಾಸಿ” ಅಥವ “ಅಫಿಯ ನಮ್ಮ ಆತ್ಮಿಕ ತಂಗಿ” (ನೋಡಿ :[[rc://en/ta/man/translate/translate-names]])" -PHM 1 2 sq44 translate-names Ἀρχίππῳ 1 Archippus "ಸಭೆಯಲ್ಲಿ ಫಿಲೆಮೋನನ ಸಂಗಡ ಇದ್ದಂತ ಒಬ್ಬ ವ್ಯಕ್ತಿ (ನೋಡಿ :[[rc://en/ta/man/translate/translate-names]])" -PHM 1 2 mnn5 figs-metaphor τῷ συνστρατιώτῃ ἡμῶν 1 our fellow soldier "ಪೌಲನು ಅರ್ಖಿಪ್ಪನ ಬಗ್ಗೆ ಮಾತನಾಡುವಾಗ ಅವರಿಬ್ಬರು ಸೈನ್ಯದಲ್ಲಿನ ಸೈನಿಕರಂತೆ ಮಾತನಾಡುತ್ತಾನೆ .ಪೌಲನು ತಾನು ಪ್ರಯಾಸಪಡುವ ಹಾಗೆ ಅರ್ಖಿಪ್ಪನು ಸಹ ಪ್ರಯಾಸ ಪಡುತ್ತಾನೆಂದು ಹೇಳತ್ತಾನೆ.ಇನ್ನೊಂದು ಅನುವಾದ :”ನಮ್ಮ ಸಹ ಆಧ್ಯಾತ್ಮಿಕ ಯೋಧ “ ಅಥವ “ನಮ್ಮೊಂದಿಗೆ ಆತ್ಮಿಕ ಯುದ್ಧ ಮಾಡುವವನು “ (ನೋಡಿ:[[rc://en/ta/man/translate/figs-metaphor]])" -PHM 1 3 r4nq χάρις ὑμῖν καὶ εἰρήνη, ἀπὸ Θεοῦ Πατρὸς ἡμῶν καὶ Κυρίου ἡμῶν Ἰησοῦ Χριστοῦ 1 May grace be to you and peace from God our Father and the Lord Jesus Christ "ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸುಕ್ರಿಸ್ತನಿಂದಲೂ ನಿಮಗೆ ಕ್ರುಪೆಯು ಶಾಂತಿಯು ಆಗಲಿ .ಇದು ಆಶೀರ್ವಾದ. -PHM 1 3 e5z8 figs-inclusive Θεοῦ Πατρὸς ἡμῶν 1 God our Father ಇಲ್ಲಿ “ ನಮ್ಮ” ಎಂಬ ಪದವು ಪೌಲನನ್ನು ,ಆತನ ಜೋತೆಗಾರರನ್ನು ಮತ್ತು ಓದುವವರನ್ನು ಸೂಚಿಸುತ್ತದೆ . (ನೋಡಿ :[[rc://en/ta/man/translate/figs-inclusive]]) -PHM 1 3 lh8a guidelines-sonofgodprinciples Πατρὸς ἡμῶν 1 our Father ಇದು ದೇವರಿಗೆ ಒಂದು ಪ್ರಮುಖ ಶೀರ್ಷಿಕೆಯಾಗಿದೆ . (ನೋಡಿ :[[rc://en/ta/man/translate/guidelines-sonofgodprinciples]]) -PHM 1 4 kh5l figs-inclusive 0 General Information: ಇಲ್ಲಿ “ನಾವು” ಬಹುವಚನವಾಗಿದ್ದು ಪೌಲನನ್ನು ,ಆತನ ಜೋತೆಗಾರರನ್ನು ,ಎಲ್ಲಾ ಕ್ರೈಸ್ತರನ್ನು ಮತ್ತು ಓದುವವರನ್ನು ಸೂಚಿಸುತ್ತದೆ . (ನೋಡಿ :[[rc://en/ta/man/translate/figs-inclusive]]) -PHM 1 6 t54l ἡ κοινωνία τῆς πίστεώς σου 1 the fellowship of your faith ನೀವು ನಮ್ಮೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದೀರಿ." -PHM 1 6 pxw1 ἐνεργὴς γένηται ἐν ἐπιγνώσει παντὸς ἀγαθοῦ 1 be effective for the knowledge of everything good "ಯಾವದು ಒಳ್ಲೆಯದು ಎಂದು ತಿಳಿಯಲು" -PHM 1 6 n25e εἰς Χριστόν 1 in Christ "ಕ್ರಿಸ್ತನ ಕಾರಣ" -PHM 1 7 aq4g figs-metonymy τὰ σπλάγχνα τῶν ἁγίων ἀναπέπαυται διὰ σοῦ 1 the hearts of the saints have been refreshed by you "ಇಲ್ಲಿ “ಹ್ರದಯ” ಎಂಬುವುದು ವ್ಯಕ್ತಿಯ ಭಾವನೆಗಳನ್ನು ಮತ್ತು ಆಂತರಿಕ ಜೀವನವನ್ನು ಸೂಚಿಸುತ್ತದೆ . ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .”ನೀವು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದ್ದಿರಿ “ ಅಥವ “ನೀವು ವಿಶ್ವಾಸಿಗಳಿಗೆ ಸಹಾಯ ಮಾಡಿದ್ದಿರಿ “(ನೋಡಿ :[[rc://en/ta/man/translate/figs-metonymy]])" -PHM 1 7 m5ip σοῦ, ἀδελφέ 1 you, brother "ಸಹೊದರನಾದ “ನೀನು” ಅಥವ “ನೀನು,ಪ್ರೀಯ ಸಹೋದರನೆ” . ಪೌಲನು ಫಿಲೆಮೋನನನ್ನು “ಸಹೋದರನೇ” ಎಂದು ಕರೆಯುತ್ತಾನೆ ಯಾಕೆಂದರೆ ಅವರಿಬ್ಬರು ವಿಶ್ವಾಸಿಗಳಾಗಿದ್ದರು ಮತ್ತು ಅವನು ಅವರಿಬ್ಬರ ಗೆಳೆತನವನ್ನು ಒತ್ತೀಹೇಳುತ್ತಾನೆ. -PHM 1 8 ayy1 0 Connecting Statement: ಪ್ಪೌಲನು ತನ್ನ ಪತ್ರಕ್ಕೆ ಮನವಿ ಮತ್ತು ಕಾರಣದಿಂದ ಪ್ರಾರಂಭಿಸುತ್ತಾನೆ. -PHM 1 8 fd84 πολλὴν ἐν Χριστῷ παρρησίαν 1 all the boldness in Christ ಕೆಲವ್ವು ಅರ್ಥಗಳು :1)” ಕ್ರಿಸ್ತನಿಂದ ಅಧಿಕಾರ ” ಅಥವ 2)”ಕ್ರಿಸ್ತನಿಂದ ಧೈರ್ಯ” .ಇನ್ನೊಂದು ಅನುವಾದ :”ಕ್ರಿಸ್ತನು ಕೊಟ್ಟ ಅಧಿಕಾರದಿಂದ ನನಗೆ ಧೈರ್ಯ”." -PHM 1 9 l9fh διὰ τὴν ἀγάπην 1 yet because of love "ಕೆಲವು ಅರ್ಥಗಳು :1) “ಏಕೆಂದರೆ ನೀವು ದೇವರ ಜನರನ್ನು ಪ್ರೀತಿಸುತ್ತಿರೆಂದು ನಾನು ನಂಬಿದ್ದೆನೆ “.2)”ನೀವ ನನ್ನನ್ನು ಪ್ರೀತಿಸುವುದರಿಂದ “ ಅಥವ 3)” ನಾನು ನಿಮ್ಮನ್ನು ಪ್ರೀತಸುವುದರಿಂದ”" -PHM 1 10 lsr6 0 General Information: "ಓನೇಸಿಮ ಒಬ್ಬ ವ್ಯಕ್ತಿಯ ಹೆಸರು .ಇತನು ಫಿಲೆಮೋನನ ಸೇವಕನಾಗದ್ದನು ಮತು ಅವನಿಂದ ಕದ್ದುಕೊಂಡು ಓಡಿಹೋಗಿದ್ದನು." -PHM 1 10 m6fw figs-metaphor τοῦ ἐμοῦ τέκνου ... Ὀνήσιμον 1 my child Onesimus "ಮಗನಾದ ಓನೇಸಿಮ.ಪೌಲನು ತಾನು ಓನೇಸಿಮನನ ಗೆಳೆಯನ ರೀತಿಯಲ್ಲಿಯೂ ಮತ್ತು ತಂದೆ ಮಗನ ಪರಸ್ಪರ ಪ್ರೀತಿಯ ರೀತಿಯಲ್ಲಿಯೂ ಮಾತನಾಡುತ್ತಾನೆ . ಓನೇಸಿಮನು ಪೌಲನ ಸ್ವಂತ ಮಗನಾಗಿರಲಿಲ್ಲ ಆದರೆ ಪೌಲನು ಬೋಧಿಸಿದ್ದಾಗ ಆತನು ಆತ್ಮಿಕ ಜೀವನವನ್ನು ಪಡೆದುಕೊಂಡನು ಮತ್ತು ಪೌಲನು ಅವನ್ನನ್ನು ಪ್ರೀತಿಸುತ್ತಿದ್ದನು .ಇನ್ನೊಂದು ಅನುವಾದ :”ಆತ್ಮಿಕ ಮಗನಾದ ಓನೇಸಿಮನು”(ನೋಡಿ :[[rc://en/ta/man/translate/figs-metaphor]]) -PHM 1 10 dj9h translate-names Ὀνήσιμον 1 Onesimus “ಓನೇಸಿಮನು” ಎಂಬ ಹೆಸರಿನ ಅರ್ಥ “ಲಾಭದಾಯಕ” ಅಥವ “ಉಪಯುಕ್ತ” .(ನೋಡಿ :[[rc://en/ta/man/translate/translate-names]]) -PHM 1 10 mui3 figs-metaphor ὃν ἐγέννησα ἐν τοῖς δεσμοῖς 1 whom I have fathered in my chains ಇಲ್ಲಿ” ಪಡೆದಿರುವ “ ಎಂಬ ಪದವು ಉಪನಾಮವಾಗಿದ್ದು ಪೌಲನು ಓನೇಸಿಮನನ್ನು ಕ್ರೈಸ್ತನಲ್ಲಿ ಪರಿವರ್ತಿಸಿದ್ದನ್ನು ಅರ್ಥೈಸುತ್ತದೆ . ಇನ್ನೊಂದು ಅನುವಾದ :”ನಾನು ಅವನಿಗೆ ಕ್ರಿಸ್ತನ ಬಗ್ಗೆ ಬೋಧಿಸಿದ್ದಾಗ ಅವನು ನನ್ನ ಆತ್ಮಿಕ ಮಗನಾದನು ಮತ್ತು ನಾನು ಸೆರೆಯಲ್ಲಿದ್ದಾಗ ಆತನು ಹೊಸ ಜೇವನವನ್ನು ಪಡೆದನು “ಅಥವ “ ನಾನು ಸೆರೆಯಲ್ಲಿದ್ದಾಗ ನನ್ನ ಮಗನಾದನು “(ನೋಡಿ :[[rc://en/ta/man/translate/figs-metaphor]]) -PHM 1 10 nx1p figs-metonymy ἐν τοῖς δεσμοῖς 1 in my chains ಕೈದಿಗಳನ್ನು ಹೆಚ್ಚಾಗಿ ಸರಪಳಿಗಳಲ್ಲಿ ಬಂಧಿಸಲಾಗುತ್ತಿತ್ತು. ಪೌಲನು ಓನೇಸಿಮನಿಗೆ ಬೋಧಿಸುವಾಗ ಆತನು ಸೆರೆಯಲ್ಲಿದ್ದನು ಮತ್ತು ಈ ಪತ್ರಿಕೆಯನ್ನು ಬರೆಯುವಾಗ ಕೂಡ ಆತನು ಸೆರೆಯಲ್ಲಿದ್ದನು . ಇನ್ನೊಂದು ಅನುವಾದ :”ನಾನು ಸೆರೆಮನಯಲ್ಲಿದ್ದಾಗ…..ನಾನು ಸೆರೆಮನೆಯಲ್ಲಿರುವಾಗ “(ನೋಡಿ :[[rc://en/ta/man/translate/figs-metonymy]]) -PHM 1 12 t1kp ὃν ἀνέπεμψά σοι 1 I have sent him back to you ಬಹುಶಃ ಓನೇಸಿಮನ ಸಂಗಡ ಪೌಲನು ಇನ್ನೊಬ್ಬ ವಿಶ್ವಾಸಿಯನ್ನು ಈ ಪತ್ರವನ್ನು ತೆಗೆದುಕೊಂಡು ಹೋಗಲು ಕಳಿಸಿರಬಹುದು. -PHM 1 12 h9qv figs-metonymy τοῦτ’ ἔστιν τὰ ἐμὰ σπλάγχνα 1 who is my very heart ಇಲ್ಲಿ “ಹ್ರದಯ” ಎಂಬುವುದು ವ್ಯಕ್ತಿಯ ಭಾವನೆಗಳಿಗೆ ಉಪನಾಮವಾಗಿದೆ .”ಅವನು ನನಗೆ ಪ್ರಾಣದಂತಿರುವನು” ಎಂಬ ನುಡಿಕಟ್ಟು ಒಬ್ಬರನ್ನು ಪ್ರೀತಿಸುವುದಕ್ಕೆ ರೂಪಕವಾಗಿದೆ .ಇಲ್ಲಿ ಪೌಲನು ಓನೇಸಿಮನ ಬಗ್ಗೆ ಹೇಳುತ್ತಿದ್ದಾನೆ .ಇನ್ನೊಂದು ಅನುವಾದ :”ನಾನ ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ” (ನೋಡಿ :[[rc://en/ta/man/translate/figs-metonymy]]ಮತ್ತು[[rc://en/ta/man/translate/figs-metaphor]]) -PHM 1 13 t4xl ἵνα ὑπὲρ σοῦ μοι διακονῇ 1 so he could serve me for you ಆದ್ದರಿಂದ ನೀನು ಇಲ್ಲಿ ಇರಲು ಸಾದ್ಯವಿಲ್ಲದ ಕಾರಣ ಅವನು ನನಗೆ ಸಹಾಯ ಮಾಡಬಹುದು ಅಥವ “ ನಿನ್ನ ಸ್ಥಾನದಲ್ಲಿ ಆತನು ನನಗೆ ಸಹಾಯ ಮಾಡಬಹುದು”" -PHM 1 13 bb3t figs-metonymy ἐν τοῖς δεσμοῖς 1 while I am in chains "ಕೈದಿಗಳನ್ನು ಹೆಚ್ಚಾಗ ಸರಪಣಿಯಲ್ಲಿ ಬಂದಿಸಲಾಗುತ್ತಿತ್ತು. ಪೌಲನು ಓನೇಸಿಮನಿಗೆ ಬೋಧಿಸುವಾಗ ಸೆರೆಯಲ್ಲಿದ್ದನು ಮತ್ತು ಈ ಪತ್ರಿಕೆಯನ್ನು ಬೆರೆಯುವಾಗ ಕೂಡ ಆತನು ಸೆರೆಯಲ್ಲಿದ್ದನು . ಇನ್ನೊಂದು ಅನುವಾದ :” ನಾನು ಸೆರೆಮನೆಯಲ್ಲಿರುವಾಗ” (ನೋಡಿ :[[rc://en/ta/man/translate/figs-metonymy]])" -PHM 1 13 iwa8 figs-explicit τοῦ εὐαγγελίου 1 for the sake of the gospel "ಪೇತ್ರನು ಬಹಿರಂಗವಾಗಿ ಸುವಾರ್ತೆಯನ್ನು ಸಾರಿದಕ್ಕಾಗಿ ಅವನು ಸೆರಮನೆಯಲ್ಲಿದ್ದನು .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದ .ಇನ್ನೊಂದು ಅನುವಾದ :”ನಾನು ಸುವಾರ್ತೆಯನ್ನು ಸಾರಿದ್ದರಂದ” (ನೋಡಿ :[[rc://en/ta/man/translate/figs-explicit]])" -PHM 1 14 g9wp figs-doublenegatives χωρὶς δὲ τῆς σῆς γνώμης, οὐδὲν ἠθέλησα ποιῆσαι 1 But I did not want to do anything without your consent "ಪೌಲನು ವಿರುದ್ಧವನ್ನು ಅರ್ಥೈಸಲು ಇಮ್ಮುಡಿ ನಕಾರಾತ್ಮಕವನ್ನು ಹೇಳುತ್ತಾರೆ.ಇನ್ನೊಂದು ಅನವಾದ :”ನೀನು ಒಪ್ಪಿದರೆ ಅವನನ್ನು ನನ್ನ ಬಳಿಗೆ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೇನೆ”(ನೋಡಿ :[[rc://en/ta/man/translate/figs-doublenegatives]])" -PHM 1 14 jxi7 ἵνα μὴ ὡς κατὰ ἀνάγκην τὸ ἀγαθόν σου ᾖ, ἀλλὰ κατὰ ἑκούσιον 1 I did not want your good deed to be from necessity but from good will "ಈ ಒಳ್ಳೆಯ ಕಾರ್ಯವನ್ನು ನೀವು ಮಾಡಬೇಕೆಂದು ನಾನು ಬಯಸಲಿಲ್ಲ ಏಕೆಂದರೆ ನಾನು ಅದನ್ನು ಮಾಡಲು ಆದೇಶಿಸಿದ್ದ ಕಾರಣವಲ್ಲ ಆದರೆ ನೀವು ಅದನ್ನು ಮಾಡಲು ಬಯಸಿದ್ದಿರಿಂದ" -PHM 1 14 ngg8 ἀλλὰ κατὰ ἑκούσιον 1 but from good will "ಆದರೆ ನೀವು ಸರಿಯಾದ ಕೆಲಸವನ್ನು ಮನಪೂರ್ವಕವಾಗಿ ಆರಿಸಿದ್ದಿರಿ." -PHM 1 15 q1dr figs-activepassive τάχα γὰρ διὰ τοῦτο, ἐχωρίσθη πρὸς ὥραν, ἵνα 1 Perhaps for this he was separated from you for a time, so that "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಬಹುಶಃ ದೇವರು ಓನೇಸಿಮನನ್ನು ನಿನ್ನಿಂದ ಅಗಲಿಸಿದ್ದು ಯಾವುದೋ ಕಾರಣಕ್ಕಾಗ “(ನೋಡಿ :[[rc://en/ta/man/translate/figs-activepassive]])" -PHM 1 15 fp5v πρὸς ὥραν 1 for a time "ಈ ಸಮಯದಲ್ಲಿ" -PHM 1 16 l3e4 ὑπὲρ δοῦλον 1 better than a slave "ದಾಸನಗಿಂತ ಉತ್ತಮನು" -PHM 1 16 f8tz ἀδελφὸν ἀγαπητόν 1 a beloved brother "ಪ್ರೀಯ ಸಹೋದರನು ಅಥವ “ಕ್ರಿಸ್ತನಲ್ಲಿ ಅಮೂಲ್ಯ ಸಹೋದರ”" -PHM 1 16 f38v πόσῳ δὲ μᾶλλον σοὶ 1 much more so to you "ಅವನು ನಿನಗೆ ಬಹಳ ಪ್ರೀಯ" -PHM 1 16 yub9 figs-metaphor καὶ ἐν σαρκὶ 1 in both the flesh "ಪೌಲನು ಓನೇಸಿಮನನ್ನು ವಿಶ್ವಾಸಾರ್ಹ ಎನ್ನತ್ತಾರೆ .(ನೋಡಿ :[[rc://en/ta/man/translate/figs-metaphor]]) -PHM 1 16 scj1 ἐν Κυρίῳ 1 in the Lord ದೇವರಲ್ಲಿ ಸಹೋದರನಂತೆ ಅಥವ “ ಯಾಕೆಂದರೆ ಅವನು ದೇವರಗೆ ಸೇರದವನು" -PHM 1 17 e1j2 εἰ ... με ἔχεις κοινωνόν 1 if you have me as a partner "ಕ್ರಿಸ್ತನಲ್ಲಿ ನನ್ನನ್ನು ಜೊತೆಗಾರನ್ನೆಂದು ಎಣಿಸಿದರೆ" -PHM 1 18 u5m1 τοῦτο ἐμοὶ ἐλλόγα 1 charge that to me "ನಾನು ನಿನ್ನನ್ನು ಪಡೆದಿದ್ದೇನೆ" -PHM 1 19 wb53 ἐγὼ Παῦλος ἔγραψα τῇ ἐμῇ χειρί 1 I, Paul, write this with my own hand "ಪೌಲನಾದ ನಾನೇ ಇದನ್ನು ಬರೆದಿದ್ದೆನೆ .ಈ ಪದಗಳ ನಿಜವಾಗಿಯು ಪೌಲನಿಂದಲೇ ಬಂದವು ಎಂದು ಫಿಲೆಮೋನನು ತಿಳಿಯಲು ಪೌಲನು ಈ ಭಾಗವನ್ನು ತನ್ನ ಸ್ವಂತ ಕೈಯಿಂದಲೇ ಬರೆದಿದ್ದಾನೆ .ಪೌಲನು ನಿಜವಾಗಿಯು ಪಾವತಿಸುತ್ತಾನೆ. -PHM 1 19 gn6c figs-irony ἵνα μὴ λέγω σοι 1 not to mention ನಾನು ನಿನಗೆ ಮತ್ತೆ ಹೇಳಬೇಕಾಗಿಲ್ಲ ಅಥವ “ನೀವು ತಿಳಿದಿದ್ದಿರಿ “.ಪೌಲನು ಫಿಲೆಮೋನನಿಗೆ ಹೇಳುವ ಅಗತ್ಯವಿಲ್ಲ ಎನ್ನುತ್ತಾನೆ ಆದರೆ ಮತ್ತೆ ಹೇಳಲು ಮುಂದುವರೆಸತ್ತಾನೆ -PHM 1 19 st7e figs-explicit σεαυτόν μοι προσοφείλεις 1 you owe me your own self ನಿನ್ನ ಜೀವಕ್ಕಾಗಿ ನನ್ನನ್ನು ಪಡೆದೆ.ಫಿಲೆಮೋನನು ಪೌಲ ಅತವ ಓನೇಸಿಮನು ತನಗೆ ಏನಾದರು ಪಡೆಯಬೇಕೆಂದು ಹೇಳಬಾರದು ಯಾಕೆಂದರೆ ಫಿಲೆಮೋನನು ಪೌಲನಿಗೆ ಇನ್ನು ಹೆಚ್ಚಾಗಿ ನೀಡಬೇಕಾಗಿತ್ತು .ಫಿಲೆಮೋನನು ತನ್ನ ಜೀವನವನ್ನು ಪೌಲನಿಗೆ ನೀಡಬೇಕಾದ ಕಾರಣವನ್ನು ಸ್ಪಷ್ಟಪಡಿಸಬಹುದು. ಇನ್ನೊಂದು ಅನುವಾದ :”ನಾನು ನಿನ್ನ ಜೇವನವನ್ನು ಉಳಿಸಿದ್ದರಿಂದ ನೀನ ನನಗೆ ಬದ್ದನಾಗಿರಬೇಕು “ಅಥವ “ನಾನು ಹೇಳಿದ್ದು ನಿಮ್ಮ ಜೀವವನ್ನು ಉಳಿಸಿದ್ದರಿಂದ ನೀವು ನನಗ ಬದ್ದರಾಗದ್ದಿರಿ” (ನೋಡಿ :[[rc://en/ta/man/translate/figs-irony]]) -PHM 1 20 j8lh figs-metaphor ἀνάπαυσόν μου τὰ σπλάγχνα ἐν Χριστῷ 1 refresh my heart in Christ ಇಲ್ಲಿ “ಸಂತೋಷ “ಎನ್ನುವುದು ಹಾಯಾಗಿರು ಅಥವ ಪ್ರೋತ್ಸಾಹಿಸು ಎನ್ನುವುದಕ್ಕೆ ರೂಪಕವಾಗಿದೆ .ಇಲ್ಲಿ “ಹ್ರದಯ” ಎನ್ನುವುದು ವ್ಯಕ್ತಿಯ ಅಂತರಿಕ ಜೀವನ,ಭಾವನೆಗಳು ಮತ್ತು ಆಲೋಚನೆಗಳ ಉಪನಾಮವಾಗಿದೆ . ಪೌಲನು ಫಿಲೆಮೋನನ ಹ್ರದಯ ಸಂತೋಷಪಡಿಸುವುದನ್ನು ಬಯಸಿದನ್ನು ಎಂಬುವುದನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ಕ್ರಿಸ್ತನಲ್ಲಿ ನನಗೆ ಪ್ರೋತ್ಸಾಹಿಸಿರಿ” ಮತ್ತು “ಕ್ರಿಸ್ತನಲ್ಲಿ ನನಗೆ ಸಂತೈಸು” ಅಥವ “ದಯವಟ್ಟು ಓನೇಸಮನನ್ನು ಸ್ವೀಕರಿಸಿ ಕ್ರಿಸ್ತನಲ್ಲಿ ನನ್ನ ಹ್ರದವನ್ನು ಸಂತೋಷಪಡಿಸು “ (ನೋಡಿ:[[rc://en/ta/man/translate/figs-explicit]]ಮತ್ತು[[rc://en/ta/man/translate/figs-metaphor]]) -PHM 1 21 am1e figs-you 0 General Information: ಇಲ್ಲಿ “ನಿಮಗೆ” ಮತ್ತು “ನೀವು” ಎನ್ನುವುದು ಬಹುವಚನವನ್ನು ಸೂಚಿಸತ್ತದೆ ಮತ್ತು ಫಿಲೆಮೋನನನ್ನು ಹಾಗು ಅವನ ಮನೆಯಲ್ಲಿ ಸೇರುವ ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://en/ta/man/translate/figs-metonymy]]) -PHM 1 21 xpn6 0 Connecting Statement: ಪೌಲನು ಫಿಲೆಮೋನನನ್ನು ಮತ್ತು ಆತನ ಮನೆಯಲ್ಲಿ ಸೇರುವ ಎಲ್ಲಾ ವಿಶ್ವಾಸಿಗಳಿಗೆ ಆಶೀರ್ವಾದ ನೀಡುತ್ತಾನೆ ಹಾಗು ಪತ್ರವನ್ನು ಮುಗಿಸುತ್ತಾನೆ . -PHM 1 21 g6fx πεποιθὼς τῇ ὑπακοῇ σου 1 Confident about your obedience ನನ್ನ ಮಾತನ್ನು ಕೇಳುವಿ ಎಂಬ ಭರವಸವುಳ್ಳವನಾಗಿದ್ದೇನೆ" -PHM 1 22 bx62 ἅμα 1 At the same time "ಇದಲ್ಲದೆ" -PHM 1 22 akw1 καὶ ἑτοίμαζέ μοι ξενίαν 1 prepare a guest room for me "ನಿನ್ನ ಮನೆಯಲ್ಲಿ ನನಗೋಸ್ಕರ ಇಳುಕೊಳ್ಳಲು ಸ್ಥಳವನ್ನು ಸಿದ್ಧಮಾಡು -PHM 1 22 ctr4 χαρισθήσομαι ὑμῖν 1 I will be given back to you ನನ್ನನ್ನು ಸೆರೆಮನಯಲ್ಲಿರಿಸಿಕೊಂಡವರು ನನ್ನನ್ನು ಮುಕ್ತಗೊಳಸುತ್ತಾರೆ ಇದರಿಂದ ನಾನು ನಿಮ್ಮ ಬಳಗೆ ಬರುತ್ತೇನೆ ." -PHM 1 23 x2d8 translate-names Ἐπαφρᾶς 1 Epaphras "ಇತನು ಸಹ ವಿಶ್ವಾಸಿ ಮತ್ತು ಪೌಲನ ಜೊತೆ ಸೆರೆಯಲ್ಲಿದ್ದವನು (ನೋಡಿ :[[rc://en/ta/man/translate/translate-names]])" -PHM 1 23 khx1 ὁ συναιχμάλωτός μου ἐν Χριστῷ Ἰησοῦ 1 my fellow prisoner in Christ Jesus "ಯೇಸು ಕ್ರಿಸ್ತನ ನಿಮಿತ್ತ ಆತನು ಸೆರೆಯಲ್ಲಿದ್ದಾನೆ." -PHM 1 24 si6p Μᾶρκος, Ἀρίσταρχος, Δημᾶς, Λουκᾶς, οἱ συνεργοί μου 1 So do Mark, Aristarchus, Demas, and Luke, my fellow workers "ನನ್ನ ಜೊತೆಗಾರರಾದ ಮಾರ್ಕ ,ಅರಿಸ್ತಾರ್ಕ ,ದೇಮ ಮತ್ತು ಲೂಕರು ನಿಮ್ಮನ್ನು ವಂದಿಸುತ್ತಾರೆ ." -PHM 1 24 i5gc translate-names Μᾶρκος, Ἀρίσταρχος, Δημᾶς, Λουκᾶς 1 Mark ... Aristarchus ... Demas ... Luke "ಇದು ಪುರುಷರ ಹೆಸರುಗಳು.(ನೋಡಿ :[[rc://en/ta/man/translate/translate-names]])" -PHM 1 24 gf6e οἱ συνεργοί μου 1 my fellow workers "ನನ್ನೊಂದಿಗೆ ಕೆಲಸ ಮಾಡವ ಪುರುಷರು ಅಥವ “ನನ್ನೊಂದಿಗ ಕೆಲಸ ಮಾಡುವವರು “" -PHM 1 25 gq7p figs-you ἡ χάρις τοῦ Κυρίου ἡμῶν, Ἰησοῦ Χριστοῦ, μετὰ τοῦ πνεύματος ὑμῶν 1 May the grace of our Lord Jesus Christ be with your spirit "“ನಮ್ಮ” ಎಂಬ ಪದವು ಫಿಲೆಮೋನನ ಮನೆಯಲ್ಲಿ ಸೇರಿರುವ ಸಭೆಯನ್ನ ಸೂಚಿಸುತ್ತದೆ .”ನಿಮ್ಮ ಆತ್ಮ” ಎಂಬುವುದು ಅಖಂಡವಾಗಿದ್ದು ಜನರನ್ನು ಸೂಚಿಸಿತ್ತದೆ .ಇನ್ನೊಂದು ಅನುವಾದ :”ದೇವರಾದ ಯೇಸು ಕ್ರಿಸ್ತನ ದಯೆ ನಿಮಗಿರಲಿ “(ನೋಡಿ :[[rc://en/ta/man/translate/figs-you]]ಮತ್ತು[[rc://en/ta/man/translate/figs-synecdoche]])" diff --git a/tn_PHM.tsv b/tn_PHM.tsv new file mode 100644 index 0000000..b64ba2e --- /dev/null +++ b/tn_PHM.tsv @@ -0,0 +1,62 @@ +Reference ID Tags SupportReference Quote Occurrence Note +front:intro sz2w 0 "# ಫಿಲೆಮೋನನಿಗೆ ಟಿಪ್ಪಣಿ \n## ಭಾಗ 1: ಸಾಮಾನ್ಯ ಪರಿಚಯ \n\n### ಫಿಲೆಮೋನನಿಗೆ ಪತ್ರಿಕೆಯ ರೂಪರೇಖ\n\n1 .ಪೌಲನು ಫಿಲೆಮೋನನ್ನು ವಂದಿಸುತ್ತಾನೆ (1:1-3)\n1 .ಪೌಲನು ಓನೇಸಿಯನ ಬಗ್ಗೆ ಫಿಲೆಮೋನಲ್ಲಿ ವಿನಂತಿಸುತ್ತಾನೆ ( 1:4-21) \n1.ತೀರ್ಮಾನ (1:22-25) \n\n### ಫಿಲೆಮೋನನಿಗೆ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಈ ಪತ್ರಿಕೆಯನ್ನು ಬರೆದನು .ಪೌಲನು ತಾರ್ಸಸ ಪಟ್ಟಣದವನಾಗಿದ್ದನು ಆತನು ಆರಂಭಿಕ ಜೇವನದಲ್ಲಿ ಸೌಲನೆಂದು ಕರೆಯಲ್ಪಟ್ಟನು .ಕ್ರೈಸ್ತನಾಗುವ ಮುಂಚೆ ಪೌಲನು ಫರಿಸಾಯನಾಗಿದ್ದನು ಮತ್ತು ಕ್ರೈಸ್ತರನ್ನು ಹಿಂಸಿಸುವವನಾಗಿದ್ದನು .ಪೌಲನು ಕ್ರೈಸ್ತನಾದ ನಂತರ ಯೇಸು ಕ್ರಿಸ್ತನ ವಿಷಯದಲ್ಲಿ ಸೂವಾರ್ತೆಯನ್ನು ಸಾರುತ್ತ ರೋಮ್ ರಾಜ್ಯವನ್ನು ಪ್ರಯಾಣಿಸಿದನು .\n\n ಈ ಪತ್ರಿಕೆಯನ್ನು ಬರೆಯುವಾಗ ಪೌಲನು ಸೆರೆಮನೆಯಲ್ಲಿದ್ದನು. \n\n### ಈ ಫಿಲೆಮೋನ ಪತ್ರಿಕೆಯಲ್ಲಿರುವ ವಿಷಯಗಳೇನು? ಪೌಲನು ಈ ಪತ್ರಿಕೆಯನು ಫಿಲೆಮೋನನೆಂಬ ವ್ಯಕ್ತಿಗೆ ಬರೆದನು . ಫಿಲೆಮೋನನು ಕೊಲೆಸ್ಸೇ ಪಟ್ಟಣದಲ್ಲಿ ವಾಸವಾಗಿರುವ ಕ್ರೈಸ್ತನಾಗಿದ್ದನು .ಆತನಿಗೆ ಓನೇಸಿಯನೆಂಬ ಸೇವಕನಿದ್ದನು .ಓನೇಸಿಯನು ಫಿಲೆಮೋನನಿಂದ ಓಡಿಹೋಗಿದ್ದನು .ಬಹುಶಃ ಆತನು ಫಿಲೆಮೋನನಿಂದ ಏನಾದರು ಕದ್ದಿರಬಹುದು . ಓನೇಸಿಯನು ರೋಮ್ ಸೆರೆಮನೆಯಲ್ಲಿರುವ ಪೌಲನಿಗೆ ಬೇಟ್ಟಿಯಾದನು .\n\n ಓನೇಸಿಯನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಹೇಳುತ್ತಾನೆ .\n\n ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೌಲನು ಫಿಲೆಮೋನನಿಗೆ ಹೇಳಿದನು .ರೋಮನ್ ಕಾನೂನಿನ ಪ್ರಕಾರ ಫಿಲೆಮೋನನಿಗೆ ಓನೇಸಿಯನನ್ನು ಗಲ್ಲಿಗೇರಿಸುವ ಅಧಿಕಾರ ಹೊಂದಿದ್ದನು .ಆದರೆ ಫಿಲೆಮೋನನು ಓನೇಸಿಯನನ್ನು ಕ್ರೈಸ್ತ ಸಹೋದರನ ಹಾಗೆ ಸ್ವಿಕರಿಸಬೇಕೆಂದು ಪೌಲನು ತಿಳಿಸುತ್ತಾನೆ .ಓನೇಸಿಯನನ್ನು ತನ್ನ ಸಹಾಯಕ್ಕೆ ಸೆರಮನೆಯಲ್ಲಿ ಇರಲು ಫಿಲೆಮೋನನು ಅನುಮತಿಸಬೇಕೆಂದು ಪೌಲನು ಸಲಹೆ ನೀಡುತ್ತಾನೆ .ಈ ಪತ್ರಿಕೆಯ ಶೀರ್ಷಕೆಯನ್ನು ಹೇಗೆ ಅನುವಾದಿಸುವುದು ?\n\n ಅನುವಾದಕರು ಈ ಪತ್ರಿಕೆಯನ್ನು “ಫಿಲೆಮೋನ” ಎಂಬ ಸಾಂಪ್ರದಾಯಿಕ ಶೀರ್ಷೆಕೆಯಿಂದ ಕರೆಯಲು ಆಯ್ಕೆ ಮಾಡಬಹುದು.ಅಥವ “ಫಿಲೆಮೋನನಿಗೆ ಪೌಲನ ಪತ್ರ” ಅಥವ “ಪೌಲನು ಫಿಲೆಮೋನನಿಗೆ ಬರೆದ ಪತ್ರ “ ಎಂಬ ಸ್ಪಷ್ಟ ಶೀರ್ಷಕೆಯನ್ನು ಆರಿಸಬಹುದು (ನೋಡಿ :[[rc://*/ta/man/translate/translate-names]])\n\n## ಈ ಪತ್ರಿಕೆಯು ಗುಲಾಮಗಿರಿಯನ್ನು ಅನುಮತಿಸುತ್ತದೆಯೋ ?\n\n ಪೌಲನು ಓನೇಸಿಯನನ್ನು ತನ್ನ ಹಳೆಯ ಯಜಮಾನನ ಬಳಿ ಕಳಿಸಿದನು .ಆದರೆ ಇದರ ಮೂಲಕ ಪೌಲನು ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾನೆ ಎಂದು ಹೇಳಲಾಗುವುದಿಲ್ಲ .ಇದರ ಬದಲಿಗೆ ಪೌಲನು ಜನರು ಯಾವ ಸ್ಥಿತಿಯಲ್ಲಿದ್ದರು ದೇವರ ಸೇವೆ ಮಾಡಬೇಕೆಂಬ ಕಾಳಜಿ ಅವನಿಗಿತ್ತು .\n\n## ಪೌಲನು “ಕ್ರಿಸ್ತನಲ್ಲಿ “ಅಥವ “ದೇವರಲ್ಲಿ” ಎಂಬ ಅಭಿವ್ಯಕ್ತಿಯಿಂದ ಏನು ಅರ್ಥೈಸುತ್ತಾನೆ .\n\n ಪೌಲನು ಕ್ರಿಸ್ತ ಮತ್ತು ವಿಶ್ವಾಸಿಗಳೊಂದಿಗಿರುವ ನಿಕಟ ಓಕ್ಕುಟದ ಕಲ್ಪನೆಯನ್ನು ವ್ಯಕ್ತಪಡಿಸುತ್ತಾನೆ. \n\n## ಭಾಗ 3 : ಅನುವಾದದ ಪ್ರಮುಖ ಸಮಸ್ಯಗಳು .\n\n### ಏಕವಚನ ಮತ್ತು ಬಹುವಚನ “ನೀವು”\n\n ಈ ಪತ್ರಿಕೆಯಲ್ಲಿ “ನಾನು” ಎನ್ನುವುದು ಪೌಲನನ್ನು ಸೂಚಿಸುತ್ತದೆ .”ನಿನು” ಎನ್ನುವ ಪದವು ಹೆಚ್ಚಾಗಿ ಏಕವಚನವಾಗಿದ್ದು ಫಿಲೆಮೋನನನ್ನು ಸಚಿಸುತ್ತದೆ. ಇಲ್ಲಿರುವ ಎರಡು ವಿನತಿಗಳು 1:22 ಮತ್ತು 1:25 .ಅಲ್ಲಿ “ನಿಮ್ಮ” ಎಂಬ ಪದವು ಫಿಲೆಮೋನನನ್ನು ಹಾಗು ಆತನೆ ಮನೆಯಲ್ಲಿ ಸೇರಿರುವ ವಿಶ್ವಾಸಿಗಳನ್ನು ಸುಚಿಸುತ್ತದೆ . (ನೋಡಿ :[[rc://*/ta/man/translate/figs-exclusive]]ಮತ್ತು[[rc://*/ta/man/translate/figs-you]])\n" +1:1 sg4f rc://*/ta/man/translate/figs-you General Information: 0 # General Information:\n\n"ಪೌಲನು ಮೂರು ಬಾರಿ ತನ್ನನ್ನು ಲೇಖಕನೆಂದು ಗುರುತಿಸುತ್ತಾನೆ .ಪ್ರತ್ಯಕ್ಷವಾಗಿ ತಿಮೊಥೆಯು ಆತನೊಂದಿಗಿದ್ದನು ಮತ್ತು ಬಹುಶಃ ಪೌಲನು ಹೇಳಿದ್ದನು ಇತನು ಬರೆದಿರಬಹುದು .ಫಿಲೆಮೋನನ ಮನೆಯಲ್ಲಿ ಸಭೆಯಾಗಿ ಸೇರಿರುವ ಇತರರನ್ನು ಪೌಲನು ಸ್ವಾಗತಿಸುತ್ತಾನೆ .ಎಲ್ಲಾ ನಿದರ್ಶನಗಳಲ್ಲಿಯೂ “ನಾನು”, ” “ನನಗೆ ” ಮತ್ತು “ ನನ್ನ” ಎಂಬುವುದು ಪೌಲನನ್ನು ಸೂಚಿಸುತ್ತದೆ .ಈ ಪತ್ರವನ್ನು ಮುಖ್ಯವಾಗಿ ಫಿಲೆಮೋನನಿಗೆ ಬರೆಯಲಾಯಿತು .ಎಲ್ಲಾ ನಿದರ್ಶನಗಳಲ್ಲಿಯು “ನೀನು” ಮತ್ತು “ನೀವು” ಎಂಬುವುದು ಫಿಲೆಮೋನನ್ನು ಸೂಚಿಸುತ್ತದೆ ಮತ್ತು ಹೆಚ್ಚಾಗಿ ಏಕವಚನವಾಗಿರುತ್ತದೆ ." +1:1 niq3 rc://*/ta/man/translate/figs-exclusive Παῦλος, δέσμιος Χριστοῦ Ἰησοῦ, καὶ Τιμόθεος, ὁ ἀδελφὸς; Φιλήμονι 1 "ನಿಮ್ಮ ಭಾಷೆಯಲ್ಲಿ ಪತ್ರದ ಲೇಖಕರನ್ನು ಪರಿಚಯಿಸುವ ನಿರ್ದಿಷ್ಟ ವಿಧಾನವನ್ನು ಹೊಂದಿರಬಹುದು .ಇನ್ನೊಂದು ಅನುವಾದ :”ಕ್ರಿಸ್ತ ಯೇಸುವಿನ ಸೆರೆಯವನಾಗಿರುವ ಪೌಲನಾದ ನಾನು ಸಹೋದರನಾದ ತಿಮೊಥೆಯನೂ ಈ ಪತ್ರವನ್ನು ಫಿಲೆಮೋನನಿಗೆ ಬರೆಯುತ್ತಿದ್ದೆವೆ “(ನೋಡಿ :[[rc://*/ta/man/translate/figs-exclusive]])" +1:1 cgs4 δέσμιος Χριστοῦ Ἰησοῦ 1 "ಕ್ರಿಸ್ತನಿಗಾಗಿ ಸೆರೆಯವನು .ಪೌಲನ ಉಪದೇಶವನ್ನು ವಿರೋಧಿಸಿದ ಜನರು ಅವನನ್ನು ಸೆರೆಮನೆಗೆ ಹಾಕಿ ಅವನನ್ನು ಶಿಕ್ಷಿಸಿದರು . +1:1 sv3p ὁ ἀδελφὸς 1 ಇಲ್ಲಿ ಇದು ಸಹ ಕ್ರೈಸ್ತರನ್ನು ಸೂಚಿಸುತ್ತದೆ +1:1 r3l9 rc://*/ta/man/translate/figs-exclusive τῷ ἀγαπητῷ & ἡμῶν 1 “ನಮಗೆ “ ಎಂಬ ಪದವು ಪೌಲನನ್ನು ಮತ್ತು ಆತನ ಜೊತೆಯಲ್ಲಿರುವವರನ್ನು ಸೂಚಿಸುತ್ತದೆ .ಇದು ಓದುಗಾರರನ್ನು ಸೂಚಿಸುವುದಿಲ್ಲ .(ನೋಡಿ :[[rc://*/ta/man/translate/figs-exclusive]]) +1:1 ww3l καὶ & συνεργῷ 1 ಅವರು, ನಮ್ಮಹಾಗೆ ಸುವಾರ್ತೆ ಸಾರಲು ಕೆಲಸ ಮಾಡುತ್ತಾರೆ." +1:2 e8su rc://*/ta/man/translate/figs-exclusive τῇ ἀδελφῇ & τῷ συνστρατιώτῃ ἡμῶν 1 "“ನಮ್ಮ” ಎಂಬ ಪದವು ಪೌಲನನ್ನು ಮತ್ತು ಆತನ ಜೊತಯಲ್ಲಿರುವವರನ್ನು ಸೂಚಿಸುತ್ತದೆ .ಇದು ಓದುಗಾರರನ್ನು ಸೂಚಿಸುವುದಿಲ್ಲ .(ನೋಡಿ :[[rc://*/ta/man/translate/figs-exclusive]])" +1:2 zh5c rc://*/ta/man/translate/translate-names Ἀπφίᾳ, τῇ ἀδελφῇ 1 "ಇಲ್ಲಿ “ಸಹೋದರಿ” ಎಂಬ ಪದವು ಆಕೆ ವಿಶ್ವಾಸಿಯಾಗಿದ್ದನ್ನು ಸೂಚಿಸುತ್ತದೆ ಹೊರತು ಆಕೆ ಸಂಬಂಧವಲ್ಲ ಇನ್ನೊಂದು ಅನುವಾದ :”ಅಫಿಯ ನಮ್ಮಸಹ ವಿಶ್ವಾಸಿ” ಅಥವ “ಅಫಿಯ ನಮ್ಮ ಆತ್ಮಿಕ ತಂಗಿ” (ನೋಡಿ :[[rc://*/ta/man/translate/translate-names]])" +1:2 sq44 rc://*/ta/man/translate/translate-names Ἀρχίππῳ 1 "ಸಭೆಯಲ್ಲಿ ಫಿಲೆಮೋನನ ಸಂಗಡ ಇದ್ದಂತ ಒಬ್ಬ ವ್ಯಕ್ತಿ (ನೋಡಿ :[[rc://*/ta/man/translate/translate-names]])" +1:2 mnn5 rc://*/ta/man/translate/figs-metaphor τῷ συνστρατιώτῃ ἡμῶν 1 "ಪೌಲನು ಅರ್ಖಿಪ್ಪನ ಬಗ್ಗೆ ಮಾತನಾಡುವಾಗ ಅವರಿಬ್ಬರು ಸೈನ್ಯದಲ್ಲಿನ ಸೈನಿಕರಂತೆ ಮಾತನಾಡುತ್ತಾನೆ .ಪೌಲನು ತಾನು ಪ್ರಯಾಸಪಡುವ ಹಾಗೆ ಅರ್ಖಿಪ್ಪನು ಸಹ ಪ್ರಯಾಸ ಪಡುತ್ತಾನೆಂದು ಹೇಳತ್ತಾನೆ.ಇನ್ನೊಂದು ಅನುವಾದ :”ನಮ್ಮ ಸಹ ಆಧ್ಯಾತ್ಮಿಕ ಯೋಧ “ ಅಥವ “ನಮ್ಮೊಂದಿಗೆ ಆತ್ಮಿಕ ಯುದ್ಧ ಮಾಡುವವನು “ (ನೋಡಿ:[[rc://*/ta/man/translate/figs-metaphor]])" +1:3 r4nq χάρις ὑμῖν καὶ εἰρήνη, ἀπὸ Θεοῦ Πατρὸς ἡμῶν καὶ Κυρίου ἡμῶν Ἰησοῦ Χριστοῦ 1 "ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸುಕ್ರಿಸ್ತನಿಂದಲೂ ನಿಮಗೆ ಕ್ರುಪೆಯು ಶಾಂತಿಯು ಆಗಲಿ .ಇದು ಆಶೀರ್ವಾದ. +1:3 e5z8 rc://*/ta/man/translate/figs-inclusive Θεοῦ Πατρὸς ἡμῶν 1 ಇಲ್ಲಿ “ ನಮ್ಮ” ಎಂಬ ಪದವು ಪೌಲನನ್ನು ,ಆತನ ಜೋತೆಗಾರರನ್ನು ಮತ್ತು ಓದುವವರನ್ನು ಸೂಚಿಸುತ್ತದೆ . (ನೋಡಿ :[[rc://*/ta/man/translate/figs-inclusive]]) +1:3 lh8a rc://*/ta/man/translate/guidelines-sonofgodprinciples Πατρὸς ἡμῶν 1 ಇದು ದೇವರಿಗೆ ಒಂದು ಪ್ರಮುಖ ಶೀರ್ಷಿಕೆಯಾಗಿದೆ . (ನೋಡಿ :[[rc://*/ta/man/translate/guidelines-sonofgodprinciples]]) +1:4 kh5l rc://*/ta/man/translate/figs-inclusive General Information: 0 # General Information:\n\nಇಲ್ಲಿ “ನಾವು” ಬಹುವಚನವಾಗಿದ್ದು ಪೌಲನನ್ನು ,ಆತನ ಜೋತೆಗಾರರನ್ನು ,ಎಲ್ಲಾ ಕ್ರೈಸ್ತರನ್ನು ಮತ್ತು ಓದುವವರನ್ನು ಸೂಚಿಸುತ್ತದೆ . (ನೋಡಿ :[[rc://*/ta/man/translate/figs-inclusive]]) +1:6 t54l ἡ κοινωνία τῆς πίστεώς σου 1 ನೀವು ನಮ್ಮೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದೀರಿ." +1:6 pxw1 ἐνεργὴς γένηται ἐν ἐπιγνώσει παντὸς ἀγαθοῦ 1 "ಯಾವದು ಒಳ್ಲೆಯದು ಎಂದು ತಿಳಿಯಲು" +1:6 n25e εἰς Χριστόν 1 "ಕ್ರಿಸ್ತನ ಕಾರಣ" +1:7 aq4g rc://*/ta/man/translate/figs-metonymy τὰ σπλάγχνα τῶν ἁγίων ἀναπέπαυται διὰ σοῦ 1 "ಇಲ್ಲಿ “ಹ್ರದಯ” ಎಂಬುವುದು ವ್ಯಕ್ತಿಯ ಭಾವನೆಗಳನ್ನು ಮತ್ತು ಆಂತರಿಕ ಜೀವನವನ್ನು ಸೂಚಿಸುತ್ತದೆ . ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .”ನೀವು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದ್ದಿರಿ “ ಅಥವ “ನೀವು ವಿಶ್ವಾಸಿಗಳಿಗೆ ಸಹಾಯ ಮಾಡಿದ್ದಿರಿ “(ನೋಡಿ :[[rc://*/ta/man/translate/figs-metonymy]])" +1:7 m5ip σοῦ, ἀδελφέ 1 "ಸಹೊದರನಾದ “ನೀನು” ಅಥವ “ನೀನು,ಪ್ರೀಯ ಸಹೋದರನೆ” . ಪೌಲನು ಫಿಲೆಮೋನನನ್ನು “ಸಹೋದರನೇ” ಎಂದು ಕರೆಯುತ್ತಾನೆ ಯಾಕೆಂದರೆ ಅವರಿಬ್ಬರು ವಿಶ್ವಾಸಿಗಳಾಗಿದ್ದರು ಮತ್ತು ಅವನು ಅವರಿಬ್ಬರ ಗೆಳೆತನವನ್ನು ಒತ್ತೀಹೇಳುತ್ತಾನೆ. +1:8 ayy1 Connecting Statement: 0 # Connecting Statement:\n\nಪ್ಪೌಲನು ತನ್ನ ಪತ್ರಕ್ಕೆ ಮನವಿ ಮತ್ತು ಕಾರಣದಿಂದ ಪ್ರಾರಂಭಿಸುತ್ತಾನೆ. +1:8 fd84 πολλὴν ἐν Χριστῷ παρρησίαν 1 ಕೆಲವ್ವು ಅರ್ಥಗಳು :1)” ಕ್ರಿಸ್ತನಿಂದ ಅಧಿಕಾರ ” ಅಥವ 2)”ಕ್ರಿಸ್ತನಿಂದ ಧೈರ್ಯ” .ಇನ್ನೊಂದು ಅನುವಾದ :”ಕ್ರಿಸ್ತನು ಕೊಟ್ಟ ಅಧಿಕಾರದಿಂದ ನನಗೆ ಧೈರ್ಯ”." +1:9 l9fh διὰ τὴν ἀγάπην 1 "ಕೆಲವು ಅರ್ಥಗಳು :1) “ಏಕೆಂದರೆ ನೀವು ದೇವರ ಜನರನ್ನು ಪ್ರೀತಿಸುತ್ತಿರೆಂದು ನಾನು ನಂಬಿದ್ದೆನೆ “.2)”ನೀವ ನನ್ನನ್ನು ಪ್ರೀತಿಸುವುದರಿಂದ “ ಅಥವ 3)” ನಾನು ನಿಮ್ಮನ್ನು ಪ್ರೀತಸುವುದರಿಂದ”" +1:10 lsr6 General Information: 0 # General Information:\n\n"ಓನೇಸಿಮ ಒಬ್ಬ ವ್ಯಕ್ತಿಯ ಹೆಸರು .ಇತನು ಫಿಲೆಮೋನನ ಸೇವಕನಾಗದ್ದನು ಮತು ಅವನಿಂದ ಕದ್ದುಕೊಂಡು ಓಡಿಹೋಗಿದ್ದನು." +1:10 m6fw rc://*/ta/man/translate/figs-metaphor τοῦ ἐμοῦ τέκνου & Ὀνήσιμον 1 "ಮಗನಾದ ಓನೇಸಿಮ.ಪೌಲನು ತಾನು ಓನೇಸಿಮನನ ಗೆಳೆಯನ ರೀತಿಯಲ್ಲಿಯೂ ಮತ್ತು ತಂದೆ ಮಗನ ಪರಸ್ಪರ ಪ್ರೀತಿಯ ರೀತಿಯಲ್ಲಿಯೂ ಮಾತನಾಡುತ್ತಾನೆ . ಓನೇಸಿಮನು ಪೌಲನ ಸ್ವಂತ ಮಗನಾಗಿರಲಿಲ್ಲ ಆದರೆ ಪೌಲನು ಬೋಧಿಸಿದ್ದಾಗ ಆತನು ಆತ್ಮಿಕ ಜೀವನವನ್ನು ಪಡೆದುಕೊಂಡನು ಮತ್ತು ಪೌಲನು ಅವನ್ನನ್ನು ಪ್ರೀತಿಸುತ್ತಿದ್ದನು .ಇನ್ನೊಂದು ಅನುವಾದ :”ಆತ್ಮಿಕ ಮಗನಾದ ಓನೇಸಿಮನು”(ನೋಡಿ :[[rc://*/ta/man/translate/figs-metaphor]]) +1:10 dj9h rc://*/ta/man/translate/translate-names Ὀνήσιμον 1 “ಓನೇಸಿಮನು” ಎಂಬ ಹೆಸರಿನ ಅರ್ಥ “ಲಾಭದಾಯಕ” ಅಥವ “ಉಪಯುಕ್ತ” .(ನೋಡಿ :[[rc://*/ta/man/translate/translate-names]]) +1:10 mui3 rc://*/ta/man/translate/figs-metaphor ὃν ἐγέννησα ἐν τοῖς δεσμοῖς 1 ಇಲ್ಲಿ” ಪಡೆದಿರುವ “ ಎಂಬ ಪದವು ಉಪನಾಮವಾಗಿದ್ದು ಪೌಲನು ಓನೇಸಿಮನನ್ನು ಕ್ರೈಸ್ತನಲ್ಲಿ ಪರಿವರ್ತಿಸಿದ್ದನ್ನು ಅರ್ಥೈಸುತ್ತದೆ . ಇನ್ನೊಂದು ಅನುವಾದ :”ನಾನು ಅವನಿಗೆ ಕ್ರಿಸ್ತನ ಬಗ್ಗೆ ಬೋಧಿಸಿದ್ದಾಗ ಅವನು ನನ್ನ ಆತ್ಮಿಕ ಮಗನಾದನು ಮತ್ತು ನಾನು ಸೆರೆಯಲ್ಲಿದ್ದಾಗ ಆತನು ಹೊಸ ಜೇವನವನ್ನು ಪಡೆದನು “ಅಥವ “ ನಾನು ಸೆರೆಯಲ್ಲಿದ್ದಾಗ ನನ್ನ ಮಗನಾದನು “(ನೋಡಿ :[[rc://*/ta/man/translate/figs-metaphor]]) +1:10 nx1p rc://*/ta/man/translate/figs-metonymy ἐν τοῖς δεσμοῖς 1 ಕೈದಿಗಳನ್ನು ಹೆಚ್ಚಾಗಿ ಸರಪಳಿಗಳಲ್ಲಿ ಬಂಧಿಸಲಾಗುತ್ತಿತ್ತು. ಪೌಲನು ಓನೇಸಿಮನಿಗೆ ಬೋಧಿಸುವಾಗ ಆತನು ಸೆರೆಯಲ್ಲಿದ್ದನು ಮತ್ತು ಈ ಪತ್ರಿಕೆಯನ್ನು ಬರೆಯುವಾಗ ಕೂಡ ಆತನು ಸೆರೆಯಲ್ಲಿದ್ದನು . ಇನ್ನೊಂದು ಅನುವಾದ :”ನಾನು ಸೆರೆಮನಯಲ್ಲಿದ್ದಾಗ … ..ನಾನು ಸೆರೆಮನೆಯಲ್ಲಿರುವಾಗ “(ನೋಡಿ :[[rc://*/ta/man/translate/figs-metonymy]]) +1:12 t1kp ὃν ἀνέπεμψά σοι 1 ಬಹುಶಃ ಓನೇಸಿಮನ ಸಂಗಡ ಪೌಲನು ಇನ್ನೊಬ್ಬ ವಿಶ್ವಾಸಿಯನ್ನು ಈ ಪತ್ರವನ್ನು ತೆಗೆದುಕೊಂಡು ಹೋಗಲು ಕಳಿಸಿರಬಹುದು. +1:12 h9qv rc://*/ta/man/translate/figs-metonymy τοῦτ’ ἔστιν τὰ ἐμὰ σπλάγχνα 1 ಇಲ್ಲಿ “ಹ್ರದಯ” ಎಂಬುವುದು ವ್ಯಕ್ತಿಯ ಭಾವನೆಗಳಿಗೆ ಉಪನಾಮವಾಗಿದೆ .”ಅವನು ನನಗೆ ಪ್ರಾಣದಂತಿರುವನು” ಎಂಬ ನುಡಿಕಟ್ಟು ಒಬ್ಬರನ್ನು ಪ್ರೀತಿಸುವುದಕ್ಕೆ ರೂಪಕವಾಗಿದೆ .ಇಲ್ಲಿ ಪೌಲನು ಓನೇಸಿಮನ ಬಗ್ಗೆ ಹೇಳುತ್ತಿದ್ದಾನೆ .ಇನ್ನೊಂದು ಅನುವಾದ :”ನಾನ ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ” (ನೋಡಿ :[[rc://*/ta/man/translate/figs-metonymy]]ಮತ್ತು[[rc://*/ta/man/translate/figs-metaphor]]) +1:13 t4xl ἵνα ὑπὲρ σοῦ μοι διακονῇ 1 ಆದ್ದರಿಂದ ನೀನು ಇಲ್ಲಿ ಇರಲು ಸಾದ್ಯವಿಲ್ಲದ ಕಾರಣ ಅವನು ನನಗೆ ಸಹಾಯ ಮಾಡಬಹುದು ಅಥವ “ ನಿನ್ನ ಸ್ಥಾನದಲ್ಲಿ ಆತನು ನನಗೆ ಸಹಾಯ ಮಾಡಬಹುದು”" +1:13 bb3t rc://*/ta/man/translate/figs-metonymy ἐν τοῖς δεσμοῖς 1 "ಕೈದಿಗಳನ್ನು ಹೆಚ್ಚಾಗ ಸರಪಣಿಯಲ್ಲಿ ಬಂದಿಸಲಾಗುತ್ತಿತ್ತು. ಪೌಲನು ಓನೇಸಿಮನಿಗೆ ಬೋಧಿಸುವಾಗ ಸೆರೆಯಲ್ಲಿದ್ದನು ಮತ್ತು ಈ ಪತ್ರಿಕೆಯನ್ನು ಬೆರೆಯುವಾಗ ಕೂಡ ಆತನು ಸೆರೆಯಲ್ಲಿದ್ದನು . ಇನ್ನೊಂದು ಅನುವಾದ :” ನಾನು ಸೆರೆಮನೆಯಲ್ಲಿರುವಾಗ” (ನೋಡಿ :[[rc://*/ta/man/translate/figs-metonymy]])" +1:13 iwa8 rc://*/ta/man/translate/figs-explicit τοῦ εὐαγγελίου 1 "ಪೇತ್ರನು ಬಹಿರಂಗವಾಗಿ ಸುವಾರ್ತೆಯನ್ನು ಸಾರಿದಕ್ಕಾಗಿ ಅವನು ಸೆರಮನೆಯಲ್ಲಿದ್ದನು .ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದ .ಇನ್ನೊಂದು ಅನುವಾದ :”ನಾನು ಸುವಾರ್ತೆಯನ್ನು ಸಾರಿದ್ದರಂದ” (ನೋಡಿ :[[rc://*/ta/man/translate/figs-explicit]])" +1:14 g9wp rc://*/ta/man/translate/figs-doublenegatives χωρὶς δὲ τῆς σῆς γνώμης, οὐδὲν ἠθέλησα ποιῆσαι 1 "ಪೌಲನು ವಿರುದ್ಧವನ್ನು ಅರ್ಥೈಸಲು ಇಮ್ಮುಡಿ ನಕಾರಾತ್ಮಕವನ್ನು ಹೇಳುತ್ತಾರೆ.ಇನ್ನೊಂದು ಅನವಾದ :”ನೀನು ಒಪ್ಪಿದರೆ ಅವನನ್ನು ನನ್ನ ಬಳಿಗೆ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದೇನೆ”(ನೋಡಿ :[[rc://*/ta/man/translate/figs-doublenegatives]])" +1:14 jxi7 ἵνα μὴ ὡς κατὰ ἀνάγκην τὸ ἀγαθόν σου ᾖ, ἀλλὰ κατὰ ἑκούσιον 1 "ಈ ಒಳ್ಳೆಯ ಕಾರ್ಯವನ್ನು ನೀವು ಮಾಡಬೇಕೆಂದು ನಾನು ಬಯಸಲಿಲ್ಲ ಏಕೆಂದರೆ ನಾನು ಅದನ್ನು ಮಾಡಲು ಆದೇಶಿಸಿದ್ದ ಕಾರಣವಲ್ಲ ಆದರೆ ನೀವು ಅದನ್ನು ಮಾಡಲು ಬಯಸಿದ್ದಿರಿಂದ" +1:14 ngg8 ἀλλὰ κατὰ ἑκούσιον 1 "ಆದರೆ ನೀವು ಸರಿಯಾದ ಕೆಲಸವನ್ನು ಮನಪೂರ್ವಕವಾಗಿ ಆರಿಸಿದ್ದಿರಿ." +1:15 q1dr rc://*/ta/man/translate/figs-activepassive τάχα γὰρ διὰ τοῦτο, ἐχωρίσθη πρὸς ὥραν, ἵνα 1 "ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು .ಇನ್ನೊಂದು ಅನುವಾದ :”ಬಹುಶಃ ದೇವರು ಓನೇಸಿಮನನ್ನು ನಿನ್ನಿಂದ ಅಗಲಿಸಿದ್ದು ಯಾವುದೋ ಕಾರಣಕ್ಕಾಗ “(ನೋಡಿ :[[rc://*/ta/man/translate/figs-activepassive]])" +1:15 fp5v πρὸς ὥραν 1 "ಈ ಸಮಯದಲ್ಲಿ" +1:16 l3e4 ὑπὲρ δοῦλον 1 "ದಾಸನಗಿಂತ ಉತ್ತಮನು" +1:16 f8tz ἀδελφὸν ἀγαπητόν 1 "ಪ್ರೀಯ ಸಹೋದರನು ಅಥವ “ಕ್ರಿಸ್ತನಲ್ಲಿ ಅಮೂಲ್ಯ ಸಹೋದರ”" +1:16 f38v πόσῳ δὲ μᾶλλον σοὶ 1 "ಅವನು ನಿನಗೆ ಬಹಳ ಪ್ರೀಯ" +1:16 yub9 rc://*/ta/man/translate/figs-metaphor καὶ ἐν σαρκὶ 1 "ಪೌಲನು ಓನೇಸಿಮನನ್ನು ವಿಶ್ವಾಸಾರ್ಹ ಎನ್ನತ್ತಾರೆ .(ನೋಡಿ :[[rc://*/ta/man/translate/figs-metaphor]]) +1:16 scj1 ἐν Κυρίῳ 1 ದೇವರಲ್ಲಿ ಸಹೋದರನಂತೆ ಅಥವ “ ಯಾಕೆಂದರೆ ಅವನು ದೇವರಗೆ ಸೇರದವನು" +1:17 e1j2 εἰ & με ἔχεις κοινωνόν 1 "ಕ್ರಿಸ್ತನಲ್ಲಿ ನನ್ನನ್ನು ಜೊತೆಗಾರನ್ನೆಂದು ಎಣಿಸಿದರೆ" +1:18 u5m1 τοῦτο ἐμοὶ ἐλλόγα 1 "ನಾನು ನಿನ್ನನ್ನು ಪಡೆದಿದ್ದೇನೆ" +1:19 wb53 ἐγὼ Παῦλος ἔγραψα τῇ ἐμῇ χειρί 1 "ಪೌಲನಾದ ನಾನೇ ಇದನ್ನು ಬರೆದಿದ್ದೆನೆ .ಈ ಪದಗಳ ನಿಜವಾಗಿಯು ಪೌಲನಿಂದಲೇ ಬಂದವು ಎಂದು ಫಿಲೆಮೋನನು ತಿಳಿಯಲು ಪೌಲನು ಈ ಭಾಗವನ್ನು ತನ್ನ ಸ್ವಂತ ಕೈಯಿಂದಲೇ ಬರೆದಿದ್ದಾನೆ .ಪೌಲನು ನಿಜವಾಗಿಯು ಪಾವತಿಸುತ್ತಾನೆ. +1:19 gn6c rc://*/ta/man/translate/figs-irony ἵνα μὴ λέγω σοι 1 ನಾನು ನಿನಗೆ ಮತ್ತೆ ಹೇಳಬೇಕಾಗಿಲ್ಲ ಅಥವ “ನೀವು ತಿಳಿದಿದ್ದಿರಿ “.ಪೌಲನು ಫಿಲೆಮೋನನಿಗೆ ಹೇಳುವ ಅಗತ್ಯವಿಲ್ಲ ಎನ್ನುತ್ತಾನೆ ಆದರೆ ಮತ್ತೆ ಹೇಳಲು ಮುಂದುವರೆಸತ್ತಾನೆ +1:19 st7e rc://*/ta/man/translate/figs-explicit σεαυτόν μοι προσοφείλεις 1 ನಿನ್ನ ಜೀವಕ್ಕಾಗಿ ನನ್ನನ್ನು ಪಡೆದೆ.ಫಿಲೆಮೋನನು ಪೌಲ ಅತವ ಓನೇಸಿಮನು ತನಗೆ ಏನಾದರು ಪಡೆಯಬೇಕೆಂದು ಹೇಳಬಾರದು ಯಾಕೆಂದರೆ ಫಿಲೆಮೋನನು ಪೌಲನಿಗೆ ಇನ್ನು ಹೆಚ್ಚಾಗಿ ನೀಡಬೇಕಾಗಿತ್ತು .ಫಿಲೆಮೋನನು ತನ್ನ ಜೀವನವನ್ನು ಪೌಲನಿಗೆ ನೀಡಬೇಕಾದ ಕಾರಣವನ್ನು ಸ್ಪಷ್ಟಪಡಿಸಬಹುದು. ಇನ್ನೊಂದು ಅನುವಾದ :”ನಾನು ನಿನ್ನ ಜೇವನವನ್ನು ಉಳಿಸಿದ್ದರಿಂದ ನೀನ ನನಗೆ ಬದ್ದನಾಗಿರಬೇಕು “ಅಥವ “ನಾನು ಹೇಳಿದ್ದು ನಿಮ್ಮ ಜೀವವನ್ನು ಉಳಿಸಿದ್ದರಿಂದ ನೀವು ನನಗ ಬದ್ದರಾಗದ್ದಿರಿ” (ನೋಡಿ :[[rc://*/ta/man/translate/figs-irony]]) +1:20 j8lh rc://*/ta/man/translate/figs-metaphor ἀνάπαυσόν μου τὰ σπλάγχνα ἐν Χριστῷ 1 ಇಲ್ಲಿ “ಸಂತೋಷ “ಎನ್ನುವುದು ಹಾಯಾಗಿರು ಅಥವ ಪ್ರೋತ್ಸಾಹಿಸು ಎನ್ನುವುದಕ್ಕೆ ರೂಪಕವಾಗಿದೆ .ಇಲ್ಲಿ “ಹ್ರದಯ” ಎನ್ನುವುದು ವ್ಯಕ್ತಿಯ ಅಂತರಿಕ ಜೀವನ,ಭಾವನೆಗಳು ಮತ್ತು ಆಲೋಚನೆಗಳ ಉಪನಾಮವಾಗಿದೆ . ಪೌಲನು ಫಿಲೆಮೋನನ ಹ್ರದಯ ಸಂತೋಷಪಡಿಸುವುದನ್ನು ಬಯಸಿದನ್ನು ಎಂಬುವುದನ್ನು ಸ್ಪಷ್ಟವಾಗಿ ಹೇಳಬಹುದು .ಇನ್ನೊಂದು ಅನುವಾದ :”ಕ್ರಿಸ್ತನಲ್ಲಿ ನನಗೆ ಪ್ರೋತ್ಸಾಹಿಸಿರಿ” ಮತ್ತು “ಕ್ರಿಸ್ತನಲ್ಲಿ ನನಗೆ ಸಂತೈಸು” ಅಥವ “ದಯವಟ್ಟು ಓನೇಸಮನನ್ನು ಸ್ವೀಕರಿಸಿ ಕ್ರಿಸ್ತನಲ್ಲಿ ನನ್ನ ಹ್ರದವನ್ನು ಸಂತೋಷಪಡಿಸು “ (ನೋಡಿ:[[rc://*/ta/man/translate/figs-explicit]]ಮತ್ತು[[rc://*/ta/man/translate/figs-metaphor]]) +1:21 am1e rc://*/ta/man/translate/figs-you General Information: 0 # General Information:\n\nಇಲ್ಲಿ “ನಿಮಗೆ” ಮತ್ತು “ನೀವು” ಎನ್ನುವುದು ಬಹುವಚನವನ್ನು ಸೂಚಿಸತ್ತದೆ ಮತ್ತು ಫಿಲೆಮೋನನನ್ನು ಹಾಗು ಅವನ ಮನೆಯಲ್ಲಿ ಸೇರುವ ವಿಶ್ವಾಸಿಗಳನ್ನು ಸೂಚಿಸುತ್ತದೆ .(ನೋಡಿ :[[rc://*/ta/man/translate/figs-metonymy]]) +1:21 xpn6 Connecting Statement: 0 # Connecting Statement:\n\nಪೌಲನು ಫಿಲೆಮೋನನನ್ನು ಮತ್ತು ಆತನ ಮನೆಯಲ್ಲಿ ಸೇರುವ ಎಲ್ಲಾ ವಿಶ್ವಾಸಿಗಳಿಗೆ ಆಶೀರ್ವಾದ ನೀಡುತ್ತಾನೆ ಹಾಗು ಪತ್ರವನ್ನು ಮುಗಿಸುತ್ತಾನೆ . +1:21 g6fx πεποιθὼς τῇ ὑπακοῇ σου 1 ನನ್ನ ಮಾತನ್ನು ಕೇಳುವಿ ಎಂಬ ಭರವಸವುಳ್ಳವನಾಗಿದ್ದೇನೆ" +1:22 bx62 ἅμα 1 "ಇದಲ್ಲದೆ" +1:22 akw1 καὶ ἑτοίμαζέ μοι ξενίαν 1 "ನಿನ್ನ ಮನೆಯಲ್ಲಿ ನನಗೋಸ್ಕರ ಇಳುಕೊಳ್ಳಲು ಸ್ಥಳವನ್ನು ಸಿದ್ಧಮಾಡು +1:22 ctr4 χαρισθήσομαι ὑμῖν 1 ನನ್ನನ್ನು ಸೆರೆಮನಯಲ್ಲಿರಿಸಿಕೊಂಡವರು ನನ್ನನ್ನು ಮುಕ್ತಗೊಳಸುತ್ತಾರೆ ಇದರಿಂದ ನಾನು ನಿಮ್ಮ ಬಳಗೆ ಬರುತ್ತೇನೆ ." +1:23 x2d8 rc://*/ta/man/translate/translate-names Ἐπαφρᾶς 1 "ಇತನು ಸಹ ವಿಶ್ವಾಸಿ ಮತ್ತು ಪೌಲನ ಜೊತೆ ಸೆರೆಯಲ್ಲಿದ್ದವನು (ನೋಡಿ :[[rc://*/ta/man/translate/translate-names]])" +1:23 khx1 ὁ συναιχμάλωτός μου ἐν Χριστῷ Ἰησοῦ 1 "ಯೇಸು ಕ್ರಿಸ್ತನ ನಿಮಿತ್ತ ಆತನು ಸೆರೆಯಲ್ಲಿದ್ದಾನೆ." +1:24 si6p Μᾶρκος, Ἀρίσταρχος, Δημᾶς, Λουκᾶς, οἱ συνεργοί μου 1 "ನನ್ನ ಜೊತೆಗಾರರಾದ ಮಾರ್ಕ ,ಅರಿಸ್ತಾರ್ಕ ,ದೇಮ ಮತ್ತು ಲೂಕರು ನಿಮ್ಮನ್ನು ವಂದಿಸುತ್ತಾರೆ ." +1:24 i5gc rc://*/ta/man/translate/translate-names Μᾶρκος, Ἀρίσταρχος, Δημᾶς, Λουκᾶς 1 "ಇದು ಪುರುಷರ ಹೆಸರುಗಳು.(ನೋಡಿ :[[rc://*/ta/man/translate/translate-names]])" +1:24 gf6e οἱ συνεργοί μου 1 "ನನ್ನೊಂದಿಗೆ ಕೆಲಸ ಮಾಡವ ಪುರುಷರು ಅಥವ “ನನ್ನೊಂದಿಗ ಕೆಲಸ ಮಾಡುವವರು “" +1:25 gq7p rc://*/ta/man/translate/figs-you ἡ χάρις τοῦ Κυρίου ἡμῶν, Ἰησοῦ Χριστοῦ, μετὰ τοῦ πνεύματος ὑμῶν 1 "“ನಮ್ಮ” ಎಂಬ ಪದವು ಫಿಲೆಮೋನನ ಮನೆಯಲ್ಲಿ ಸೇರಿರುವ ಸಭೆಯನ್ನ ಸೂಚಿಸುತ್ತದೆ .”ನಿಮ್ಮ ಆತ್ಮ” ಎಂಬುವುದು ಅಖಂಡವಾಗಿದ್ದು ಜನರನ್ನು ಸೂಚಿಸಿತ್ತದೆ .ಇನ್ನೊಂದು ಅನುವಾದ :”ದೇವರಾದ ಯೇಸು ಕ್ರಿಸ್ತನ ದಯೆ ನಿಮಗಿರಲಿ “(ನೋಡಿ :[[rc://*/ta/man/translate/figs-you]]ಮತ್ತು[[rc://*/ta/man/translate/figs-synecdoche]])"