From a3a0149e567a64de541e8802ac5ada13a64594e1 Mon Sep 17 00:00:00 2001 From: Vishwanath Date: Mon, 7 Sep 2020 02:59:11 +0000 Subject: [PATCH] Edit 'en_tn_57-TIT.tsv' using 'tc-create-app' --- en_tn_57-TIT.tsv | 2 +- 1 file changed, 1 insertion(+), 1 deletion(-) diff --git a/en_tn_57-TIT.tsv b/en_tn_57-TIT.tsv index 8f330e8..d7ca07d 100644 --- a/en_tn_57-TIT.tsv +++ b/en_tn_57-TIT.tsv @@ -129,7 +129,7 @@ TIT 2 15 abc7 παρακάλει 1 exhort “ಈ ಕಾರ್ಯಗಳನ್ನ TIT 2 15 b94z ಫಿಗ್ಸ್-ಸ್ಪಷ್ಟಪಡಿಸುವಿಕೆ ἔλεγχε μετὰ πάσης ἐπιταγῆς 1 give correction with all authority ಇದು ಸಹಾಯಕವಾಗಿರುತ್ತದೆ ಅನ್ನಿಸುವುದಾದರೆ, ತೀತನು ತಿದ್ದಬೇಕಾದ ಜನರ ಕುರಿತು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: “ಈ ಕಾರ್ಯಗಳನ್ನು ಮಾಡದ ಜನರನ್ನು ಪೂರ್ಣ ಅಧಿಕಾರದಿಂದ ತಿದ್ದು" (ನೋಡಿರಿ:\[\[rc://kn/ta/man/translate/figs-explicit\]\]) TIT 2 15 h15y μηδείς ... περιφρονείτω 1 Let no one "ನಿನ್ನನ್ನು ತಿರಸ್ಕರಿಸಲು ಯಾರಿಗೂ ಅನುವು ಮಾಡಿಕೊಡಬೇಡ" TIT 2 15 jbu1 ಫಿಗ್ಸ್-ಸ್ಪಷ್ಟಪಡಿಸುವಿಕೆ σου περιφρονείτω 1 disregard you ಜನರು ತೀತನನ್ನು ಅಲಕ್ಷ್ಯ ಮಾಡು ರೀತಿಯನ್ನು ಸ್ಪಪ್ಟಪಡಿಸಿ ಹೇಳಬಹುದು. ಪರ್ಯಾಯ ಭಾಷಾಂತರ: "ನಿನ್ನ ಮಾತುಗಳಿಗೆ ಕಿವಿಗೊಡುವುದನ್ನು ತಿರಸ್ಕರಿಸುವ" ಅಥವಾ "ನಿನ್ನನ್ನು ಗೌರವಿಸಲು ನಿರಾಕರಿಸುವ" (ನೋಡಿರಿ: \[\[rc://kn/ta/man/translate/figs-explicit\]\]) -TIT 2 15 xy22 figs-doublenegatives μηδείς σου περιφρονείτω 1 Let no one disregard you This can be stated positively: “Make sure that everyone listens to you” (See: [[rc://en/ta/man/translate/figs-doublenegatives]]) +TIT 2 15 xy22 ಫಿಗ್ಸ್-ದ್ವಿ ನಕರಾತ್ಮಕ μηδείς σου περιφρονείτω 1 Let no one disregard you This can be stated positively: “Make sure that everyone listens to you” (See: [[rc://en/ta/man/translate/figs-doublenegatives]]) TIT 3 intro zh6x 0 # ತೀತ 03 ಸಾಮಾನ್ಯ ಟಿಪ್ಪಣಿಗಳು

## ರಚನೆ ಮತ್ತು ನಮೂನೆ

ಈ ಅಧ್ಯಾಯದಲ್ಲಿ ಪೌಲನು ತೀತನಿಗೆ ವೈಯಕ್ತಿಕವಾದ ಕೆಲವು ಸೂಚನೆಗಳನ್ನು ನೀಡಿದ್ದಾನೆ.

15 ನೇ ವಾಕ್ಯದೊಂದಿಗೆ ಈ ಪತ್ರಿಕೆಯು ಸಾಂಪ್ರದಾಯಕವಾಗಿ ಮುಕ್ತಾಯವಾಗುತ್ತದೆ. ಪುರಾತನ ಕಾಲದ ಪೂರ್ವದೇಶದಲ್ಲಿ ಬಳಸುತ್ತಿದ್ದ ಸಾಮಾನ್ಯ ರೀತಿಯಲ್ಲಿ ಈ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.

## ಈ ಅಧ್ಯಾಯದಲ್ಲಿನ ವಿಶೇಷ ಪರಿಕಲ್ಪನೆಗಳು

### ವಂಶಾವಳಿಗಳು

ವಂಶಾವಳಿಗಳು (ವಚನ 9) ಎಂದರೆ ಇದರಲ್ಲಿ ಬರುವ ವ್ಯಕ್ತಿಯೊಬ್ಬನ ಪೂರ್ವಿಕರ ಪಟ್ಟಿ ಅಥವಾ ಅವನ ಸಂತತಿಯವರ ಪಟ್ಟಿ, ಮತ್ತು ಒಬ್ಬ ವ್ಯಕ್ತಿಯು ಯಾವ ಕುಲದಿಂದ ಮತ್ತು ಕುಟುಂಬದಿಂದ ಬಂದವನು ಎಂದು ತೋರಿಸುತ್ತದೆ. ಉದಾಹರಣೆಗೆ ಯಾಜಕರು ಲೇವಿಯರ ಕುಲದಿಂದ ಮತ್ತು ಆರೋನನ ಕುಟುಂಬದಿಂದ ಬಂದವರಾಗಿದ್ದಾರೆ. ಈ ಪಟ್ಟಿಗಳಲ್ಲಿ ಕೆಲವೊಂದು ಪಟ್ಟಿಗಳು ಪೂರ್ವಿಕರ ಮತ್ತು ಆತ್ಮಿಕ ಜೀವಿಗಳ ಕಥೆಗಳನ್ನು ಒಳಗೊಂಡಿವೆ. ಕಾರ್ಯಗಳು ಎಲ್ಲಿಂದ ಬಂದವು ಮತ್ತು ಬೇರೆ ಬೇರೆ ಜನರು ಎಷ್ಟು ಪ್ರಾಮುಖ್ಯವುಳ್ಳವರಾಗಿದ್ದಾರೆ ಎಂಬುದರ ಬಗ್ಗೆ ವಾದಿಸಲು ಈ ಪಟ್ಟಿಗಳನ್ನು ಮತ್ತು ಕಥೆಗಳನ್ನು ಉಪಯೋಗಿಸುತ್ತಿದ್ದರು. TIT 3 1 y9tr ​ಫಿಗ್ಸ್-ಭಾವವಾಚಕ ನಾಮಪದಗಳು 0 Connecting Statement: ಕ್ರೇತ ದ್ವೀಪದಲ್ಲಿನ ವೃದ್ಧರಿಗೆ ಮತ್ತು ಅವನ ಸುಪರ್ದಿನಲ್ಲಿದ್ದ ಜನರಿಗೆ ಯಾವ ರೀತಿ ಬೋಧಿಸಬೇಕು ಎಂಬ ಸೂಚನೆಗಳನ್ನು ಪೌಲನು ತೀತನಿಗೆ ಕೊಡುವುದನ್ನು ಮುಂದುವರಿಸುತ್ತಾನೆ. TIT 3 1 j2sa ὑπομίμνῃσκε αὐτοὺς ... ὑποτάσσεσθαι 1 Remind them to submit "ನಮ್ಮ ಜನರಿಗೆ ಈಗಾಗಲೇ ತಿಳಿದಿರುವಂಥದ್ದಕ್ಕೆ ಅಧೀನರಾಗಲು ಅವರಿಗೆ ಪುನಃ ಹೇಳು" ಅಥವಾ "ಅಧೀನರಾಗುವಂತೆ ಅವರಿಗೆ ನೆನಪಿಸುತ್ತಲೇ ಇರು"