Update 'en_tn_63-1JN.tsv'

This commit is contained in:
shojo john 2021-11-10 11:18:51 +00:00
parent e97c962c91
commit 9eefc86634
1 changed files with 0 additions and 1 deletions

View File

@ -24,7 +24,6 @@ Book Chapter Verse ID SupportReference OrigQuote Occurrence GLQuote OccurrenceNo
1JN 1 6 f958 figs-metaphor ἐν τῷ σκότει περιπατῶμεν 1 walk in darkness ಒಬ್ಬ ವ್ಯಕ್ತಿಯು ಹೇಗೆ ಬದುಕುತ್ತಾನೆ ಮತ್ತು ಹೇಗೆ ವರ್ತಿಸುತ್ತಾನೆ ಎಂಬುದನ್ನು ಅರ್ಥೈಸಲು ಯೋಹಾನನು ಸಾಂಕೇತಿಕವಾಗಿ **ನಡತೆ** ಎಂಬ ಪದವನ್ನು ಬಳಸುತ್ತಿದ್ದಾನೆ. ಪರ್ಯಾಯ ಅನುವಾದ: "ಕೆಟ್ಟದ್ದನ್ನು ಮಾಡು" (ನೋಡಿ: [[rc://kn/ta/man/translate/figs-metaphor]])
1JN 1 7 lpr3 figs-metaphor ἐν τῷ φωτὶ περιπατῶμεν, ὡς αὐτός ἐστιν ἐν τῷ φωτί 1 walk in the light as he is in the light ಒಬ್ಬ ವ್ಯಕ್ತಿಯು ಹೇಗೆ ಬದುಕುತ್ತಾನೆ ಮತ್ತು ಹೇಗೆ ವರ್ತಿಸುತ್ತಾನೆ ಎಂಬುದನ್ನು ಅರ್ಥೈಸಲು ಯೋಹಾನನು ಸಾಂಕೇತಿಕವಾಗಿ **ನಡತೆ** ಎಂಬ ಪದವನ್ನು ಬಳಸುತ್ತಿದ್ದಾನೆ. ಪರ್ಯಾಯ ಭಾಷಾಂತರ: “ನಾವು ಸರಿಯಾದದ್ದನ್ನು ಮಾಡುತ್ತೇವೆ” (ನೋಡಿ: [[rc://kn/ta/man/translate/figs-metaphor]])
1JN 1 7 d7d8 figs-metonymy τὸ αἷμα Ἰησοῦ 1 the blood of Jesus ಇದರರ್ಥ: (1) ಯೋಹಾನನು ಅಕ್ಷರಶಃ ಪಾಪಕ್ಕಾಗಿ ಯಜ್ಞವಾಗಿ ಯೇಸು ಅರ್ಪಿಸಿದ **ರಕ್ತವನ್ನು** ಉಲ್ಲೇಖಿಸುತ್ತಿರಬಹುದು. (2) ಯೋಹಾನನು **ರಕ್ತ** ಎಂಬ ಪದವನ್ನು ಸಾಂಕೇತಿಕವಾಗಿ ಯೇಸುವಿನ ತ್ಯಾಗದ ಮರಣವನ್ನು ಅರ್ಥೈಸಲು ಬಳಸುತ್ತಿರಬಹುದು, ಯೇಸು ಸಾಯುವಾಗ ಸುರಿಸಿದ **ರಕ್ತದ** ಜೊತೆ ಸಂಬಂಧ ಹೊಂದಿದ್ದಾನೆ. ಪರ್ಯಾಯ ಭಾಷಾಂತರ: "ಯೇಸುವಿನ ಮರಣ" (ನೋಡಿ: [[rc://kn/ta/man/translate/figs-metonymy]])
1JN 1 7 jb3e guidelines-sonofgodprinciples τοῦ Υἱοῦ 1 Son**ಮಗ**ಎಂಬುದು ದೇವರ ಮಗನಾದ ಯೇಸುವಿಗೆ ಒಂದು ಪ್ರಮುಖ ಬಿರುದು.(ನೋಡಿ:[[rc://kn/ta/man/translate/guidelines-sonofgodprinciples]])
1JN 1 8 enu7 ἁμαρτίαν οὐκ ἔχομεν 1 have no sin ಪರ್ಯಾಯ ಅನುವಾದ: "ನಾವು ಎಂದಿಗೂ ಪಾಪ ಮಾಡುವದಿಲ್ಲ"
1JN 1 8 m8hf πλανῶμεν 1 are deceiving ಇದನ್ನು ಹೇಳುವವರ ಬಗ್ಗೆ ಯೋಹಾನನು ಸಾಂಕೇತಿಕವಾಗಿ ಮಾತನಾಡುತ್ತಾನೆ, ಅವರು ಜನರನ್ನು-ತಮ್ಮನ್ನು, ವಾಸ್ತವವಾಗಿ-ತಪ್ಪಾದ ದಿಕ್ಕಿನಲ್ಲಿ ಮುನ್ನಡೆಸುವ ಮಾರ್ಗದರ್ಶಿಗಳಂತೆ. ಪರ್ಯಾಯ ಭಾಷಾಂತರ: "ನಾವು ನಮ್ಮನ್ನು ಮೋಸ ಮಾಡಿಕೊಳ್ಳುತ್ತಿದ್ದೇವೆ" (ನೋಡಿ: [[rc://kn/ta/man/translate/figs-metaphor]])
1JN 1 8 tt51 figs-metaphor ἡ ἀλήθεια οὐκ ἔστιν ἐν ἡμῖν 1 the truth is not in us ಯೋಹಾನನು ಸಾಂಕೇತಿಕವಾಗಿ **ಸತ್ಯ** ಇದು ವಿಶ್ವಾಸಿಗಳ ಒಳಗೆ ಇರಬಹುದಾದ ವಸ್ತುವಿನಂತೆ ಮಾತನಾಡುತ್ತಾನೆ. ಪರ್ಯಾಯ ಭಾಷಾಂತರ: "ದೇವರು ಹೇಳುವುದು ಸತ್ಯ ಎಂದು ನಾವು ನಂಬುವುದಿಲ್ಲ" (ನೋಡಿ: [[rc://kn/ta/man/translate/figs-metaphor]])

Can't render this file because it contains an unexpected character in line 2 and column 3718.