Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:06:53 +00:00
parent a4f571d560
commit 996b16248e
1 changed files with 2 additions and 2 deletions

View File

@ -110,8 +110,8 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:07 akb8 rc://*/ta/man/translate/figs-you οὐκέτι εἶ δοῦλος & καὶ κληρονόμος 1 ಇಲ್ಲಿ, **ನೀನು** ಎಂಬುದು ಏಕವಚನ ಪದವಾಗಿದೆ. ಅವರಲ್ಲಿ ಪ್ರತಿ ಒಬ್ಬನು ವೈಯಕ್ತಿಕವಾಗಿ ಅವನು ಹೇಳುವುದನ್ನು ಅಳವಡಿಸಿಕೊಳ್ಳಲಿ ಎಂದು ಒತ್ತುಕೊಟ್ಟು ಹೇಳಲು ಬಹುಶಃ ಪೌಲನು ಏಕವಚನದ ಸರ್ವನಾಮಪದದ ಉಪಯೋಗದ ಮೂಲಕ ಗಲಾತ್ಯದ ವಿಶ್ವಾಸಿಗಳಿಗೆ ಹೇಳಿರಬಹುದು.
04:08 cj5i rc://*/ta/man/translate/figs-explicit τοῖς φύσει μὴ οὖσι θεοῖς 1 ಗಲಾತ್ಯದವರು ಪಾಗಾನಗಳನ್ನು ಸೇವೆ ಸಲ್ಲಿಸುತ್ತಿದ್ದರು ಮತ್ತು ನಿಜ ದೇವರುಗಳಲ್ಲದ ಅವುಗಳನ್ನು ದೇವರು ಎಂದು ಪರಿಗಣಿಸಿರುವುದನ್ನು **ಸ್ವಭಾವತಃ ದೇವರುಗಳಲ್ಲದ** ಎಂಬ ಪದವನ್ನು ಸೂಚಿಸಲಾಗಿದೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಿಜ ದೇವರುಗಳಲ್ಲದ ಸುಳ್ಳು ದೇವರುಗಳು"
04:09 b8ue rc://*/ta/man/translate/figs-metaphor πῶς ἐπιστρέφετε πάλιν ἐπὶ τὰ ἀσθενῆ καὶ πτωχὰ στοιχεῖα 1 ಇಲ್ಲಿ, **ಮತ್ತೇ ತಿರುಗಿಕೋ** ಎಂಬುದು "ತಿರುಗಿಕೋ" ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ತಿರುಗಿಕೊಳ್ಳುತ್ತಿದ್ದೀರಾ"
04:09 n5ie τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md)ದಲ್ಲಿನ **ತತ್ವಗಳ ಮೂಲರೂಪ** ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸುವಿರಿ ನೋಡಿ
04:09 w28k rc://*/ta/man/translate/figs-rquestion οἷς πάλιν ἄνωθεν δουλεύειν θέλετε 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆರೂಪದ ಪದವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಗಿಸದೇ ಇದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಾಗಿ ಅಥವಾ ಘೋಷಣೆ ಅಥವಾ ಒತ್ತುಕೊಟ್ಟು ಮತ್ತೊಂದು ರೀತಿಯಲ್ಲಿ ಹೇಳುವ ಹಾಗೆ ನೀವು ಅನುವಾದಿಸಬಹುದು."
04:09 n5ie τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md) ದಲ್ಲಿನ **ತತ್ವಗಳ ಮೂಲರೂಪ** ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸಿದ್ದೀರಿ ಎಂಬುದನ್ನು ನೋಡಿರಿ.
04:09 w28k rc://*/ta/man/translate/figs-rquestion οἷς πάλιν ἄνωθεν δουλεύειν θέλετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆರೂಪದ ಪದವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಗಿಸದೇ ಇದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಾಗಿ ಅಥವಾ ಘೋಷಣೆ ಅಥವಾ ಒತ್ತುಕೊಟ್ಟು ಮತ್ತೊಂದು ರೀತಿಯಲ್ಲಿ ಹೇಳುವ ಹಾಗೆ ನೀವು ಅನುವಾದಿಸಬಹುದು.
04:09 s77e rc://*/ta/man/translate/figs-metaphor οἷς πάλιν ἄνωθεν δουλεύειν θέλετε 1 "ಇಲ್ಲಿ, ಕೆಲವು ನಿಯಮ ಮತ್ತು ಕಟ್ಟಳೆಗಳಿಗೆ ವಿಧೇಯರಾಗಿರಬೇಕು ಎಂಬುದನ್ನು **ಗುಲಾಮರಾಗಿರಬೇಕು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಅದಕ್ಕೆ ಸಮಾನವಾದ ಪದವನ್ನು ನೀವು ಉಪಯೋಗಿಸಬಹುದು. ಅಲ್ಲದೇ ರೂಪಾಲಂಕಾರವಾಗಿ ಉಪಯೋಗಿಸಲ್ಪಟ್ಟ [4:8](../04/08.md)ದಲ್ಲಿನ **ಗುಲಾಮ** ಎಂಬ ಪದವನ್ನು ನೀವು ಹೇಗೆ ಅನುವಾದಸುವಿರಿ. ಪರ್ಯಾಯ ಅನುವಾದ: ""ತನ್ನ ಯಜಮಾನನಿಗೆ ವಿಧೇಯರಾಗುವ ದಾಸರಂತೆ, ಅದಕ್ಕೆ ಮತ್ತೊಮ್ಮೆ ಇರಲು ಬಯಸುವಿರೋ"""
04:10 w7d5 rc://*/ta/man/translate/figs-metonymy "ἡμέρας παρατηρεῖσθε, καὶ μῆνας, καὶ καιροὺς, καὶ ἐνιαυτούς" 1 "ವಿವಿಧ ಯೆಹೂದ್ಯ ಆಚರಣೆಗಳು ಮತ್ತು ದಾರ್ಮಿಕ ಆಚರಣೆಗಳು ಮೋಶೆಯ ನಿಯಮಗಳಲ್ಲಿ ಅಗತ್ಯವಿರುವ ಸಮಯದೊಂದಿಗೆ ಅವುಗಳನ್ನು ಸಂಯೋಜನೆಯನ್ನು ಪೌಲನು ವಿವರಿಸುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಸರಳವಾದ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯೆಹೂದಿ ಸಬ್ಬತ್ತ ದಿನಗಳು ಮತ್ತು ಇತರ ದಿನಗಳನ್ನು ಮೋಶೆಯ ದಿನಗಳಲ್ಲಿ ಸೂಚಿಸಲಾಗಿದೆ. ತಿಂಗಳಿನ ಯೆಹೂದಿ ಆಚರಣೆಗಳು ಮತ್ತು ಯೆಹೂದ್ಯರ ಪರಿಶುದ್ದ ದಿನಗಳಂತಿರುವ ವಾರ್ಷಿಕ ಹಬ್ಬಗಳನ್ನು ನೀವು ಗಮನಿಸಬಹುದು."
04:11 bsv1 εἰκῇ 1 "ಪರ್ಯಾಯ ಅನುವಾದ: ""ಫಲಿತಾಂಶವಿಲ್ಲದೆ"" ಅಥವಾ ""ಯಾವುದೇ ಪ್ರಯೋಜನವಾಗಲಿಲ್ಲ"""

Can't render this file because it contains an unexpected character in line 2 and column 7392.