Edit 'tn_GAL.tsv' using 'tc-create-app'

This commit is contained in:
TANUJA.G 2023-11-14 13:48:56 +00:00
parent 62d99dc8d8
commit 98e424eb7c
1 changed files with 2 additions and 0 deletions

View File

@ -631,3 +631,5 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
1:4 haib rc://*/ta/man/translate/figs-abstractnouns τῶν ἁμαρτιῶν ἡμῶν 1 **ಪಾಪಗಳು** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ಪಾಪಮಯ" ಎಂಬುವುದನ್ನು ಗುಣವಾಚಕವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು.\n\n
1:4 d8m2 rc://*/ta/man/translate/grammar-connect-logic-goal ὅπως 1 **ಆದ್ದರಿಂದ** ಎಂಬ ಪದಗುಚ್ಚ ಒಂದು ಉದ್ದೇಶದ ಷರತ್ತನ್ನು ಪರಿಚಯಿಸುತ್ತದೆ. ಕ್ರಿಸ್ತನು ನಮ್ಮ ಪಾಪಗಳಿಗಾಗಿ ತನ್ನನ್ನು ತಾನೇ ಕೊಟ್ಟ ಉದ್ದೇಶವನ್ನು ಪೌಲನು ಹೇಳುತ್ತಿದ್ದಾನೆ. ಉದ್ದೇಶದ ಷರತ್ತನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ಮಾರ್ಗವನ್ನು ಉಪಯೋಗಿಸಿ. ಪರ್ಯಾಯ ಭಾಷಾಂತರ: “ಅದರ ಪ್ರಕಾರ”
1:4 mg01 rc://*/ta/man/translate/figs-distinguish τοῦ Θεοῦ καὶ Πατρὸς ἡμῶν 1 "ಮತ್ತು ತಂದೆಯೇ" ಎಂಬ ಪದಗುಚ್ಚವು **ನಮ್ಮ ದೇವರ** ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದು **ದೇವರು** ಮತ್ತು **ತಂದೆ**ಯ ನಡುವೆ ಎರಡು ಪ್ರತ್ಯೇಕ ಘಟಕಗಳಿದ್ದಂತೆ ವ್ಯತ್ಯಾಸವನ್ನು ಮಾಡುವುದಿಲ್ಲ.ಇದು ನಿಮ್ಮ ಭಾಷೆಯಲ್ಲಿ ಉಪಯುಕ್ತವಾಗಿದ್ದರೆ, ಈ ಪದಗಳ ನಡುವಿನ ಸಂಬಂಧವನ್ನು ನೀವು ಹೆಚ್ಚು ಸ್ಪಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: “ನಮ್ಮ ತಂದೆಯಾದ ದೇವರ”
1:5 y7mj rc://*/ta/man/translate/figs-abstractnouns ἡ δόξα 1 **ಮಹಿಮೆಯಾಗು** ಎಂಬ ಪದಗುಚ್ಚವು ಸ್ತುತಿಯ ಅಭಿವ್ಯಕ್ತಿಯಾಗಿದೆ. \n**ಮಹಿಮೆ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನು ನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ಸ್ತುತಿ" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು.\n\n
1:5 miju rc://*/ta/man/translate/translate-transliterate ἀμήν 1 **ಆಮೆನ್** ಎಂಬುದು ಇಬ್ರಿಯ ಪದ. ಪೌಲನು ಅದನ್ನು ಗ್ರೀಕ್ ಅಕ್ಷರಗಳನ್ನು ಉಪಯೋಗಿಸಿಕೊಂಡು ಉಚ್ಚರಿಸಿದನು ಆದ್ದರಿಂದ ಅವನ ಓದುಗರು ಅದು ಹೇಗೆ ಧ್ವನಿಸುತ್ತದೆ ಎಂದು ತಿಳಿಯಬಹುದು. "ಇದು ಹಾಗೇ ಇರಲಿ" ಅಥವಾ "ಹೌದು ನಿಜಕ್ಕೂ" ಎಂದು ಅರ್ಥ ಎಂದು ಅವರು ತಿಳಿದಿದ್ದಾರೆ ಎಂದು ಅವನು ಭಾವಿಸುತ್ತಾನೆ. ನಿಮ್ಮ ಭಾಷಾಂತರದಲ್ಲಿ, ನಿಮ್ಮ ಭಾಷೆಯಲ್ಲಿ ಅದು ಹೇಗೆ ಧ್ವನಿಸುತ್ತದೆ ಎಂಬುದನ್ನು ನೀವು ಉಚ್ಚರಿಸಬಹುದು. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾದರೆ, ನೀವು ಕೂಡ ಇದರ ಅರ್ಥವನ್ನು ವಿವರಿಸಬಹುದು. ಪರ್ಯಾಯ ಭಾಷಾಂತರ: "ಆಮೆನ್‌, ಅಂದರೆ, ʼಹಾಗೇ ಆಗಲಿʼ\n

Can't render this file because it contains an unexpected character in line 2 and column 7389.