Edit 'tn_GAL.tsv' using 'tc-create-app'

This commit is contained in:
Sujata.Patti 2023-10-14 06:48:01 +00:00
parent 135eb45f86
commit 96d712d9af
1 changed files with 1 additions and 1 deletions

View File

@ -655,7 +655,7 @@ front:intro i6u9 0 "# ಗಲಾತ್ಯ ಪತ್ರಿಕೆಯ ಪೀಠ
6:16 auo7 rc://*/ta/man/translate/figs-abstractnouns εἰρήνη ἐπ’ αὐτοὺς, καὶ ἔλεος, καὶ ἐπὶ τὸν Ἰσραὴλ τοῦ Θεοῦ 1 **ಸಮಾಧಾನ** ಮತ್ತು **ಕರುಣೆ**ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ವಿಭಿನ್ನ ವಿಧಾನದಲ್ಲಿ ವಿಚಾರವನ್ನು ವ್ಯಕ್ತಪಡಿಸಬಹುದು. [1:3](../01/03.md)ದಲ್ಲಿರುವ **ಸಮಾಧಾನ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ದೇವರು ಅವರಿಗೆ ಶಾಂತಿಯನ್ನು ನೀಡಲಿ ಮತ್ತು ಆತನು ಅವರ ಕೂಡ ಮತ್ತು ಇಸ್ರಾಯೇಲ್ಯ ದೇವರ ಕರುಣೆ ಇರಲಿ"
6:17 cidu rc://*/ta/man/translate/grammar-connect-logic-result τοῦ λοιποῦ, κόπους μοι μηδεὶς παρεχέτω; ἐγὼ γὰρ τὰ στίγματα τοῦ Ἰησοῦ ἐν τῷ σώματί μου βαστάζω 1 ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗುವಂತಿದ್ದರೆ, ನೀವು ಈ ವಾಕ್ಯಗಳನ್ನು ತಿರುಗಿಸಿ ಹೇಳಬಹುದು. ಮೊದಲ ವಾಕ್ಯದ ವಿವರಣೆಯ ಪರಿಣಾಮಕೋಸ್ಕರ ಎರಡನೆಯ ವಾಕ್ಯವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: "ಏಕೆಂದರೆ ನಾನು ನನ್ನ ದೇಹದಲ್ಲಿ ಯೇಸುವಿನ ಮುದ್ರೆಯನ್ನು ಹೊಂದಿದವನಾಗಿದ್ದೇನೆ, ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡಬಾರದು"
6:17 ww8m rc://*/ta/man/translate/figs-abstractnouns κόπους μοι μηδεὶς παρεχέτω 1 **ತೊಂದರೆ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನೀವು ಅದೇ ವಿಚಾರವನ್ನು ಮತ್ತೊಂದು ವಿಧಾನದಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಇನ್ನು ಮುಂದೆ ಯಾರೂ ನನಗೆ ತೊಂದರೆ ಕೊಡಬಾರದು"
6:17 ahlc rc://*/ta/man/translate/figs-metaphor ἐγὼ & τὰ στίγματα τοῦ Ἰησοῦ ἐν τῷ σώματί μου βαστάζω 1 ಇಲ್ಲಿ, ಅವನು ಅವುಗಳನ್ನು ಹೊತ್ತುಕೊಂಡು ಹೋಗುವ ವಸ್ತುಗಳಂತೆ ತನ್ನ **ದೇಹದ** ಮೇಲಿರುವ **ಗುರುತುಗಳ ಕುರಿತು ಪೌಲನು ಮಾತನಾಡುತ್ತಿದ್ದಾನೆ. ಅವನು ಹೇಳುವುದರ ಅರ್ಥ ಅವನು ಹೋದಲ್ಲೆಲ್ಲಾ ಅವನ **ದೇಹದ** ಮೇಲಿರುವ ಆ**ಗುರುತು**ಗಳು ಉಳಿದುಕೊಂಡಿದ್ದವು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅRFಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೇಸುವಿನ ಗುರುತುಗಳು ಯಾವಾಗಲೂ ನನ್ನ ಮೇಲೆ ಇರುತ್ತವೆ"
6:17 ahlc rc://*/ta/man/translate/figs-metaphor ἐγὼ & τὰ στίγματα τοῦ Ἰησοῦ ἐν τῷ σώματί μου βαστάζω 1 ಇಲ್ಲಿ, ಅವನು ಅವುಗಳನ್ನು ಹೊತ್ತುಕೊಂಡು ಹೋಗುವ ವಸ್ತುಗಳಂತೆ ತನ್ನ **ದೇಹದ** ಮೇಲಿರುವ **ಗುರುತುಗಳ ಕುರಿತು ಪೌಲನು ಮಾತನಾಡುತ್ತಿದ್ದಾನೆ. ಅವನು ಹೇಳುವುದರ ಅರ್ಥ ಅವನು ಹೋದಲ್ಲೆಲ್ಲಾ ಅವನ **ದೇಹದ** ಮೇಲಿರುವ ಆ**ಗುರುತು**ಗಳು ಉಳಿದುಕೊಂಡಿದ್ದವು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥ ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಯೇಸುವಿನ ಗುರುತುಗಳು ಯಾವಾಗಲೂ ನನ್ನ ಮೇಲೆ ಇರುತ್ತವೆ"
6:18 ch05 rc://*/ta/man/translate/translate-blessing ἡ χάρις τοῦ Κυρίου ἡμῶν, Ἰησοῦ Χριστοῦ, μετὰ τοῦ πνεύματος ὑμῶν 1 ಅವನ ಸಂಸ್ಕೃತಿಯಲ್ಲಿರುವಂತೆ, ಪೌಲನು ಗಲಾತ್ಯದ ವಿಶ್ವಾಸಿಗಳಿಗೋಸ್ಕರ ಆಶೀರ್ವಾದದೊಂದಿಗೆ ತನ್ನ ಪತ್ರವನ್ನು ಮುಕ್ತಾಯಗೊಳಿಸಿದ್ದಾನೆ. ನಿಮ್ಮ ಸಂಸ್ಕೃತಿಯಲ್ಲಿ ಜನರು ಆಶೀರ್ವಾದವನ್ನು ಗುರುತಿಸುವ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ" ಅಥವಾ "ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದಲ್ಲಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ"
6:18 m7mj rc://*/ta/man/translate/figs-abstractnouns ἡ χάρις 1 [1:3](../01/03.md)ದಲ್ಲಿನ **ಕೃಪೆ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ..
6:18 r9zk rc://*/ta/man/translate/figs-genericnoun τοῦ πνεύματος ὑμῶν 1 ಒಂದು ನಿರ್ದಿಷ್ಟ ಆತ್ಮಗಳು ಎಂದು ಅಲ್ಲ, ಸಾಮಾನ್ಯವಾಗಿ ತನ್ನ ಓದುಗರ ಆತ್ಮಗಳು ಎಂದು ಯೇಸು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಮತ್ತಷ್ಟು ಸಹಜವಾದ ಪದವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ನಿಮ್ಮ ಆತ್ಮಗಳು"

Can't render this file because it contains an unexpected character in line 4 and column 93.