Edit 'tn_GAL.tsv' using 'tc-create-app'

This commit is contained in:
Vishwanath 2023-11-16 06:19:12 +00:00
parent d9bfffcdd9
commit 94b01e8f77
1 changed files with 1 additions and 1 deletions

View File

@ -400,7 +400,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:22 ljse rc://*/ta/man/translate/figs-quotemarks "Ἀβραὰμ δύο υἱοὺς ἔσχεν; ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 ಈ ವಚನದಲ್ಲಿ ಮತ್ತು [4:23](../04/23.md) ಎಲ್ಲದರಲ್ಲಿ ಪೌಲನು ಆದಿಕಾಂಡ ಪುಸ್ತಕದಿಂದ ಕಥೆಯನ್ನು ಸಂಕ್ಷೀಪ್ತವಾಗಿ ಹೇಳಿದ್ದಾನೆ ಮತ್ತು ಧರ್ಮಶಾಸ್ತ್ರವನ್ನು ನೇರವಾಗಿ ಉಲ್ಲೇಖ ಮಾಡಿಲ್ಲ, ಆದ್ದರಿಂದ ನೀವು ಉಲ್ಲೇಖಿದ ಗುರುತನ್ನು ಉಪಯೋಗಿಸಬೇಡಿ ಮತ್ತು ಇಲ್ಲಿ ಪೌಲನು ನೇರವಾಗಿ ಧರ್ಮಶಾಸ್ತ್ರವನ್ನು ಉಲ್ಲೇಖಿಸಿದ್ದಾನೆ ಎಂದು ನಿಮ್ಮ ಓದುಗರು ಅಂದುಕೊಳ್ಳುವುದರ ನಿಮಿತ್ತ ಬೇರೆ ಯಾವುದಾದರೂ ಕಾರಣವಾಗಬಹುದು.
04:22 wbg3 rc://*/ta/man/translate/figs-nominaladj "ἕνα ἐκ τῆς παιδίσκης, καὶ ἕνα ἐκ τῆς ἐλευθέρας" 1 **ದಾಸಿಯಿಂದ ಒಬ್ಬನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬನು** ವಾಕ್ಯಗಳ ಎರಡು ಉದಾಹರಣೆಗಳು, ಇಲ್ಲಿ ಪೌಲನು ಗುಣವಾಚಕ ಪದವನ್ನು **ಒಬ್ಬ** ಎಂದು ನಾಮಪದವಾಗಿ ಉಪಯೋಗಿಸಿ ನಿರ್ದಿಷ್ಟ ರೀತಿಯ ವ್ಯಕ್ತಿಯನ್ನು ಸೂಚಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದೇ ರೀತಿಯ ಗುಣವಾಚಕ ಪದಗಳು ಇರಬಹುದು. ಇಲ್ಲದಿದ್ದರೆ, ಪೌಲನ ಅರ್ಥವನ್ನು ತೋರಿಸಲು **ಮಗ** ಪದವನ್ನು ನೀವು ಸೇರಿಸಬಹುದು. ಪರ್ಯಾಯ ಅನುವಾದ: "ದಾಸಿಯಿಂದ ಒಬ್ಬ ಮಗನು ಮತ್ತು ಸ್ವತಂತ್ರಳಾದ ಸ್ತ್ರೀಯಿಂದ ಒಬ್ಬ ಮಗನು"
04:23 djsd rc://*/ta/man/translate/grammar-connect-words-phrases ἀλλ’ 1 ಇಲ್ಲಿ, ಪೌಲನು ಉಪಯೋಗಿಸಿದ **ಮತ್ತು ಪದವು [4:22](../04/22.md)ದಲ್ಲಿನ ಇಬ್ಬರು ಮಕ್ಕಳ ಕುರಿತು ಮಾಹಿತಿಯನ್ನು ಸೇರಿಸಿ ಪರಿಚಯಿಸಲಾಗಿದೆ. ಇಬ್ಬರು ಮಕ್ಕಳು ಹುಟ್ಟಿದ ವ್ಯತ್ಯಾಸದ ವಿಧಾನವನ್ನು ಪೌಲನು ಹೇಳಿದ್ದು ಈ ವಚನದಲ್ಲಿದೆ. ಪರ್ಯಾಯ ಅನುವಾದ: "ಈಗ"
04:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md)ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸುವಿರಿ ನೋಡಿ.
04:23 bthj rc://*/ta/man/translate/figs-nominaladj παιδίσκης & ἐλευθέρας 1 [4:22](../04/22.md)ದಲ್ಲಿನ **ಗುಲಾಮ ಹುಡುಗ** ಮತ್ತು ಸ್ವತಂತ್ರ ಸ್ತ್ರೀ** ಎಂಬುದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.
s2pc rc://*/ta/man/translate/figs-explicit κατὰ σάρκα 1 "ಇಲ್ಲಿ, **ಶರೀರದ ಪ್ರಕಾರವಾಗಿ** ಪದವು ದೇವರ ಮದ್ಯಸ್ಥಿಕೆ ಮತ್ತು ಅದ್ಭುತ ಕಾರ್ಯವಿಲ್ಲದೇ ಸಹಜವಾಗಿ ಎಲ್ಲ ಮಕ್ಕಳು ಜನಿಸುವಂತೆ ಇಸ್ಮಾಯೇಲನು ಜನಿಸಿದನು ಎಂದು ಅರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಸಹಜವಾದ ರೀತಿಯಲ್ಲಿ"""
04:23 wjvp rc://*/ta/man/translate/grammar-connect-logic-contrast δὲ 1 "ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. **ಶರೀರಕ್ಕನುಸಾರವಾಗಿ ಗುಲಾಮ ಹುಡುಗಿಯಲ್ಲಿ ಜನಿಸಿದ ಇಸ್ಮಾಯೇಲನು ಮತ್ತು ವಾಗ್ದಾನದ ಮೂಲಕ **ಸ್ವತಂತ್ಯಳಾದ ಸ್ತ್ರೀ** ಯಲ್ಲಿ ಜನಿಸಿದ ಇಸಾಕನು ನಡುವಿನ ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."
04:23 qnl9 rc://*/ta/man/translate/figs-explicit δι’ ἐπαγγελίας 1 "ಇಲ್ಲಿ, **ವಾಗ್ದಾನದ ಮೂಲಕ** ಪದವು ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಎಂದು ಅರ್ಥ ಮತ್ತು ದೇವರ ಅಲೌಕಿಕ ಮದ್ಯಸ್ಥಿಕೆ ಮತ್ತು ಅಬ್ರಹಾಮನ ಹೆಂಡತಿ ಸಾರಳು(**ಸ್ವತಂತ್ರಳಾದ ಸ್ತ್ರೀ) ಗರ್ಭ ಧರಿಸುವುದರ ಮೂಲಕ ಆತನು ಅಬ್ರಹಾಮನಿಗೆ ಮಾಡಿದ **ವಾಗ್ದಾನ** ನೆರವೇರಿತು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನಿಗೆ ದೇವರ ವಾಗ್ದಾನದ ಮೂಲಕ"" ಅಥವಾ ""ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಪರಿಣಾಮವಾಗಿ ಅಲೌಕಿಕವಾಗಿ ಗರ್ಭಧರಿಸಿದಳು"""

Can't render this file because it contains an unexpected character in line 2 and column 7389.