Edit 'tn_GAL.tsv' using 'tc-create-app'

This commit is contained in:
Vishwanath 2023-12-22 04:50:32 +00:00
parent 4748882d68
commit 933796bb73
1 changed files with 15 additions and 15 deletions

View File

@ -524,25 +524,25 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
4:9 b8ue rc://*/ta/man/translate/figs-explicit ἐπιστρέφετε πάλιν 1 ಇಲ್ಲಿ, **ಮತ್ತೇ ತಿರುಗಿಕೋ** ಎಂಬುದು "ತಿರುಗಿಕೋ" ಎಂದು ಅರ್ಥ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ತಿರುಗಿಕೊಳ್ಳುತ್ತಿದ್ದೀರಾ" (ನೋಡಿ: [[rc://*/ta/man/translate/figs-explicit]])
4:9 n5ie rc://*/ta/man/translate/figs-explicit τὰ ἀσθενῆ καὶ πτωχὰ στοιχεῖα 1 [ಗಲಾತ್ಯ 4:3](../04/03.md)ದಲ್ಲಿನ **ತತ್ವಗಳ ಮೂಲರೂಪ** ಪದವನ್ನು ನೀವು ಹೇಗೆ ಅನುವಾದಿಸಲು ನಿರ್ಧರಿಸುವಿರಿ ನೋಡಿ(ನೋಡಿ: [[rc://*/ta/man/translate/figs-explicit]])
4:9 w28k rc://*/ta/man/translate/figs-rquestion οἷς πάλιν ἄνωθεν δουλεύειν θέλετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆರೂಪದ ಪದವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯನ್ನು ನೀವು ಉಪಯೋಗಿಸದೇ ಇದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆಯಾಗಿ ಅಥವಾ ಘೋಷಣೆ ಅಥವಾ ಒತ್ತುಕೊಟ್ಟು ಮತ್ತೊಂದು ರೀತಿಯಲ್ಲಿ ಹೇಳುವ ಹಾಗೆ ನೀವು ಅನುವಾದಿಸಬಹುದು. (ನೋಡಿ: [[rc://*/ta/man/translate/figs-rquestion]])
4:9 s77e rc://*/ta/man/translate/figs-metaphor οἷς πάλιν ἄνωθεν δουλεύειν θέλετε 1 "ಇಲ್ಲಿ, ಕೆಲವು ನಿಯಮ ಮತ್ತು ಕಟ್ಟಳೆಗಳಿಗೆ ವಿಧೇಯರಾಗಿರಬೇಕು ಎಂಬುದನ್ನು **ಗುಲಾಮರಾಗಿರಬೇಕು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಅದಕ್ಕೆ ಸಮಾನವಾದ ಪದವನ್ನು ನೀವು ಉಪಯೋಗಿಸಬಹುದು. ಅಲ್ಲದೇ ರೂಪಾಲಂಕಾರವಾಗಿ ಉಪಯೋಗಿಸಲ್ಪಟ್ಟ [4:8](../04/08.md)ದಲ್ಲಿನ **ಗುಲಾಮ** ಎಂಬ ಪದವನ್ನು ನೀವು ಹೇಗೆ ಅನುವಾದಸುವಿರಿ. ಪರ್ಯಾಯ ಅನುವಾದ: ""ತನ್ನ ಯಜಮಾನನಿಗೆ ವಿಧೇಯರಾಗುವ ದಾಸರಂತೆ, ಅದಕ್ಕೆ ಮತ್ತೊಮ್ಮೆ ಇರಲು ಬಯಸುವಿರೋ""(ನೋಡಿ: [[rc://*/ta/man/translate/figs-metaphor]])"
4:10 j8k2 rc://*/ta/man/translate/figs-explicit παρατηρεῖσθε 1 "ಇಲ್ಲಿ, **ಗಮನಿಸಿ** ಪದವು ದೇವರ ಮೆಚ್ಚುಗೆ ಮತ್ತು ಅನುಮೋದನೆಯನ್ನು ಪಡೆಯುವ ಧಾರ್ಮೀಕ ಉದ್ದೇಶಕೋಸ್ಕರ ಏನನ್ನಾದರೂ ಗಮನಿಸುವುದನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಧಾರ್ಮೀಕ ಉದ್ದೇಶಕೋಸ್ಕರ ನೀವು ಗಮನಿಸಿ""(ನೋಡಿ: [[rc://*/ta/man/translate/figs-explicit]])"
4:9 s77e rc://*/ta/man/translate/figs-metaphor οἷς πάλιν ἄνωθεν δουλεύειν θέλετε 1 ಇಲ್ಲಿ, ಕೆಲವು ನಿಯಮ ಮತ್ತು ಕಟ್ಟಳೆಗಳಿಗೆ ವಿಧೇಯರಾಗಿರಬೇಕು ಎಂಬುದನ್ನು **ಗುಲಾಮರಾಗಿರಬೇಕು** ಎಂದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಅದಕ್ಕೆ ಸಮಾನವಾದ ಪದವನ್ನು ನೀವು ಉಪಯೋಗಿಸಬಹುದು. ಅಲ್ಲದೇ ರೂಪಾಲಂಕಾರವಾಗಿ ಉಪಯೋಗಿಸಲ್ಪಟ್ಟ [4:8](../04/08.md)ದಲ್ಲಿನ **ಗುಲಾಮ** ಎಂಬ ಪದವನ್ನು ನೀವು ಹೇಗೆ ಅನುವಾದಸುವಿರಿ. ಪರ್ಯಾಯ ಅನುವಾದ: "ತನ್ನ ಯಜಮಾನನಿಗೆ ವಿಧೇಯರಾಗುವ ದಾಸರಂತೆ, ಅದಕ್ಕೆ ಮತ್ತೊಮ್ಮೆ ಇರಲು ಬಯಸುವಿರೋ" (ನೋಡಿ: [[rc://*/ta/man/translate/figs-metaphor]])
4:10 j8k2 rc://*/ta/man/translate/figs-explicit παρατηρεῖσθε 1 ಇಲ್ಲಿ, **ಗಮನಿಸಿ** ಪದವು ದೇವರ ಮೆಚ್ಚುಗೆ ಮತ್ತು ಅನುಮೋದನೆಯನ್ನು ಪಡೆಯುವ ಧಾರ್ಮೀಕ ಉದ್ದೇಶಕೋಸ್ಕರ ಏನನ್ನಾದರೂ ಗಮನಿಸುವುದನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಧಾರ್ಮೀಕ ಉದ್ದೇಶಕೋಸ್ಕರ ನೀವು ಗಮನಿಸಿ" (ನೋಡಿ: [[rc://*/ta/man/translate/figs-explicit]])
4:10 fd09 rc://*/ta/man/translate/figs-yousingular παρατηρεῖσθε 1 **ನೀವು** ಪದವು ಇಲ್ಲಿ ಬಹುವಚನ ಪದವಾಗಿದೆ ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಇದು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ಗುರುತಿಸಿಕೊಳ್ಳಬಹುದು. (ನೋಡಿ: [[rc://*/ta/man/translate/figs-yousingular]])
4:10 w7d5 rc://*/ta/man/translate/figs-metonymy ἡμέρας & καὶ μῆνας, καὶ καιροὺς, καὶ ἐνιαυτούς 1 "ವಿವಿಧ ಯೆಹೂದ್ಯ ಆಚರಣೆಗಳು ಮತ್ತು ದಾರ್ಮಿಕ ಆಚರಣೆಗಳು ಮೋಶೆಯ ನಿಯಮಗಳಲ್ಲಿ ಅಗತ್ಯವಿರುವ ಸಮಯದೊಂದಿಗೆ ಅವುಗಳನ್ನು ಸಂಯೋಜನೆಯನ್ನು ಪೌಲನು ವಿವರಿಸುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಸರಳವಾದ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಯೆಹೂದಿ ಸಬ್ಬತ್ತ ದಿನಗಳು ಮತ್ತು ಇತರ ದಿನಗಳನ್ನು ಮೋಶೆಯ ದಿನಗಳಲ್ಲಿ ಸೂಚಿಸಲಾಗಿದೆ. ತಿಂಗಳಿನ ಯೆಹೂದಿ ಆಚರಣೆಗಳು ಮತ್ತು ಯೆಹೂದ್ಯರ ಪರಿಶುದ್ದ ದಿನಗಳಂತಿರುವ ವಾರ್ಷಿಕ ಹಬ್ಬಗಳನ್ನು ನೀವು ಗಮನಿಸಬಹುದು. (ನೋಡಿ: [[rc://*/ta/man/translate/figs-metonymy]])"
4:11 ct4e rc://*/ta/man/translate/figs-explicit φοβοῦμαι 1 "ಇಲ್ಲಿ, **ನಾನು ಭಯಪಡುತ್ತೇನೆ** ಪದ ""ನಾನು ಚಿಂತಿತನಾಗಿದ್ದೇನೆ"" ಎಂದು ಅರ್ಥ. ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. (ನೋಡಿ: [[rc://*/ta/man/translate/figs-explicit]])"
4:11 yytt rc://*/ta/man/translate/figs-yousingular ὑμᾶς & ὑμᾶς 1 **ನೀವು**ಪದವು ಈ ವಚನದಲ್ಲಿ ಬಹವಚನ ಪದ ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಎರಡು ಸಂಭವಿಸುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು. (ನೋಡಿ: [[rc://*/ta/man/translate/figs-yousingular]])
4:11 alfd rc://*/ta/man/translate/figs-explicit κεκοπίακα 1 "ಇಲ್ಲಿ, **ಪ್ರಯಾಸಪಡು** ಪದವು ಗಲಾತ್ಯದವರಿಗೆ ಕ್ರೈಸ್ತ ನಂಬಿಕೆಯ ಸತ್ಯಗಳ ಬೋಧನೆಯ ಪೌಲನ ಕೆಲಸವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನನಾನು ಬೋಧನೆ ಮತ್ತು ಉಪದೇಶದಲ್ಲಿ ಪ್ರಯಾಸ ಪಟ್ಟಿದ್ದೇನೆ""(ನೋಡಿ: [[rc://*/ta/man/translate/figs-explicit]])"
4:11 bsv1 εἰκῇ 1 "ಪರ್ಯಾಯ ಅನುವಾದ: ""ಫಲಿತಾಂಶವಿಲ್ಲದೆ"" ಅಥವಾ ""ಯಾವುದೇ ಪ್ರಯೋಜನವಾಗಲಿಲ್ಲ"""
4:10 w7d5 rc://*/ta/man/translate/figs-metonymy ἡμέρας & καὶ μῆνας, καὶ καιροὺς, καὶ ἐνιαυτούς 1 ವಿವಿಧ ಯೆಹೂದ್ಯ ಆಚರಣೆಗಳು ಮತ್ತು ದಾರ್ಮಿಕ ಆಚರಣೆಗಳು ಮೋಶೆಯ ನಿಯಮಗಳಲ್ಲಿ ಅಗತ್ಯವಿರುವ ಸಮಯದೊಂದಿಗೆ ಅವುಗಳನ್ನು ಸಂಯೋಜನೆಯನ್ನು ಪೌಲನು ವಿವರಿಸುತ್ತಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ಸರಳವಾದ ಭಾಷೆಯನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಯೆಹೂದ್ಯ ಸಬ್ಬತ್ತ ದಿನಗಳು ಮತ್ತು ಇತರ ದಿನಗಳನ್ನು ಮೋಶೆಯ ದಿನಗಳಲ್ಲಿ ಸೂಚಿಸಲಾಗಿದೆ. ತಿಂಗಳಿನ ಯೆಹೂದ್ಯ ಆಚರಣೆಗಳು ಮತ್ತು ಯೆಹೂದ್ಯರ ಪರಿಶುದ್ದ ದಿನಗಳಂತಿರುವ ವಾರ್ಷಿಕ ಹಬ್ಬಗಳನ್ನು ನೀವು ಗಮನಿಸಬಹುದು" (ನೋಡಿ: [[rc://*/ta/man/translate/figs-metonymy]])
4:11 ct4e rc://*/ta/man/translate/figs-explicit φοβοῦμαι 1 ಇಲ್ಲಿ, **ನಾನು ಭಯಪಡುತ್ತೇನೆ** ಪದ "ನಾನು ಚಿಂತಿತನಾಗಿದ್ದೇನೆ" ಎಂದು ಅರ್ಥ. ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. (ನೋಡಿ: [[rc://*/ta/man/translate/figs-explicit]])
4:11 yytt rc://*/ta/man/translate/figs-yousingular ὑμᾶς & ὑμᾶς 1 **ನೀವು** ಪದವು ಈ ವಚನದಲ್ಲಿ ಬಹವಚನ ಪದ ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಎರಡು ಸಂಭವಿಸುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು. (ನೋಡಿ: [[rc://*/ta/man/translate/figs-yousingular]])
4:11 alfd rc://*/ta/man/translate/figs-explicit κεκοπίακα 1 ಇಲ್ಲಿ, **ಪ್ರಯಾಸಪಡು** ಪದವು ಗಲಾತ್ಯದವರಿಗೆ ಕ್ರೈಸ್ತ ನಂಬಿಕೆಯ ಸತ್ಯಗಳ ಬೋಧನೆಯ ಪೌಲನ ಕೆಲಸವನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನಾನು ಬೋಧನೆ ಮತ್ತು ಉಪದೇಶದಲ್ಲಿ ಪ್ರಯಾಸ ಪಟ್ಟಿದ್ದೇನೆ" (ನೋಡಿ: [[rc://*/ta/man/translate/figs-explicit]])
4:11 bsv1 εἰκῇ 1 ಪರ್ಯಾಯ ಅನುವಾದ: "ಫಲಿತಾಂಶವಿಲ್ಲದೆ" ಅಥವಾ "ಯಾವುದೇ ಪ್ರಯೋಜನವಾಗಲಿಲ್ಲ"
4:12 mad2 rc://*/ta/man/translate/figs-yousingular οἴδατε & ὑμῖν 1 **ನೀವು** ಪದವು ಬಹುವಚನ ಮತ್ತು ಗಲಾತ್ಯದ ವಿಶ್ವಾಸಿಗಳು ಇವೆರಡು ಈ ವಚನದಲ್ಲಿ ಸಂಭವಿಸಿದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು. (ನೋಡಿ: [[rc://*/ta/man/translate/figs-yousingular]])
4:12 p9gn rc://*/ta/man/translate/figs-gendernotations ἀδελφοί 1 "[1:2](../01/02.md)ದಲ್ಲಿನ **ಸಹೋದರರು**ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ, ಅದೇ ಅರ್ಥವನ್ನು ಎಲ್ಲಿ ಅದನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: """"ಸಹೋದರರೇ ಮತ್ತು ಸಹೋದರಿಯರೇ""(ನೋಡಿ: [[rc://*/ta/man/translate/figs-gendernotations]])"
4:12 gteu rc://*/ta/man/translate/figs-explicit γίνεσθε ὡς ἐγώ, ὅτι κἀγὼ ὡς ὑμεῖς 1 "ಗಲಾತ್ಯದ ವಿಶ್ವಾಸಿಗಳು ತನ್ನ ಹಾಗೆ ಆಗಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ ಮತ್ತು ಮೋಸೆಯ ನಿಯಮವು ತಮ್ಮ ಜೀವನದ ಮೇಲೆ ಅಧಿಕಾರವನ್ನು ಹೊಂದಿದೆ ಎಂಬಂತೆ ವರ್ತಿಸಬೇಡಿ. ಅವನು ಹಿಂದೆ ಹೇಳಿದಂತೆ, ಅವರು ಮೋಶೆಯ ನಿಯಮಗಳಿಗೆ ವಿಧೇಯರಾಗಲಿಲ್ಲ, ಅವನು ಅವರಂತೆಯೇ ಆಗಿದ್ದನು ಮತ್ತು ಅದು ಸೂಚಿಸಿದ ಎಲ್ಲಾ ನಿಯಮಗಳಿಗೆ ಅವಿಧೇಯನಾದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ನನ್ನಂತೆ ನೀವು ಜೀವಿಸಬೇಡಿರಿ. ಏಕೆಂದರೆ ನಾನು ನಿಮ್ಮಂತೆ ಇದ್ದಾಗ, ಎಲ್ಲಾ ನಿಯಮಗಳಿಗೆ ಮತ್ತು ಮೋಶೆಯ ನಿಯಮಗಳು ಸೂಚಿಸಿರುವ ಸಂಪ್ರದಾಯಗಳಿಗೆ ವಿಧೇಯನಾಗಲಿಲ್ಲ"" ಅಥವಾ ""ನನ್ನಂತೆ ಮೋಶೆಯ ನಿಯಮಕ್ಕೆ ವಿಧೇಯರಾಗುವ ಹಾಗೆ ನೀವು ವರ್ತಿಸಿದಿರಿ, ಏಕೆಂದರೆ, ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ಯೋಚಿಸಿ ಮೋಸ ಹೋಗುವ ಮೊದಲು ನಾನು ನಿಮ್ಮಂತೆ ಇದ್ದೆನು""(ನೋಡಿ: [[rc://*/ta/man/translate/figs-explicit]])"
4:12 b4w2 rc://*/ta/man/translate/grammar-connect-logic-result γίνεσθε ὡς ἐγώ, ὅτι κἀγὼ ὡς ὑμεῖς 1 "ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕಿದ್ದರೆ, ಈ ಪದಗಳನ್ನು ತಿರುವು ಮುರುವು ಮಾಡಬಹುದು, ಅಲ್ಲದೇ ಮೊದಲ ಪದದ ವಿವರಣೆಯ ಫಲಿತಾಂಶಕ್ಕಾಗಿ ಎರಡನೆಯ ಪದವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: ""ನಾನು ನಿಮ್ಮ ಹಾಗೆ ಆಗಿದ್ದರಿಂದ ನೀವು ನನ್ನ ಹಾಗೆ ಆಗಬೇಕು""(ನೋಡಿ: [[rc://*/ta/man/translate/grammar-connect-logic-result]])"
4:12 p9gn rc://*/ta/man/translate/figs-gendernotations ἀδελφοί 1 [1:2](../01/02.md)ದಲ್ಲಿನ **ಸಹೋದರರು** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ, ಅದೇ ಅರ್ಥವನ್ನು ಎಲ್ಲಿ ಅದನ್ನು ಉಪಯೋಗಿಸಲಾಗಿದೆ. ಪರ್ಯಾಯ ಅನುವಾದ: "ಸಹೋದರರೇ ಮತ್ತು ಸಹೋದರಿಯರೇ" (ನೋಡಿ: [[rc://*/ta/man/translate/figs-gendernotations]])
4:12 gteu rc://*/ta/man/translate/figs-explicit γίνεσθε ὡς ἐγώ, ὅτι κἀγὼ ὡς ὑμεῖς 1 ಗಲಾತ್ಯದ ವಿಶ್ವಾಸಿಗಳು ತನ್ನ ಹಾಗೆ ಆಗಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ ಮತ್ತು ಮೋಸೆಯ ನಿಯಮವು ತಮ್ಮ ಜೀವನದ ಮೇಲೆ ಅಧಿಕಾರವನ್ನು ಹೊಂದಿದೆ ಎಂಬಂತೆ ವರ್ತಿಸಬೇಡಿ. ಅವನು ಹಿಂದೆ ಹೇಳಿದಂತೆ, ಅವರು ಮೋಶೆಯ ನಿಯಮಗಳಿಗೆ ವಿಧೇಯರಾಗಲಿಲ್ಲ, ಅವನು ಅವರಂತೆಯೇ ಆಗಿದ್ದನು ಮತ್ತು ಅದು ಸೂಚಿಸಿದ ಎಲ್ಲಾ ನಿಯಮಗಳಿಗೆ ಅವಿಧೇಯನಾದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ನನ್ನಂತೆ ನೀವು ಜೀವಿಸಬೇಡಿರಿ. ಏಕೆಂದರೆ ನಾನು ನಿಮ್ಮಂತೆ ಇದ್ದಾಗ, ಎಲ್ಲಾ ನಿಯಮಗಳಿಗೆ ಮತ್ತು ಮೋಶೆಯ ನಿಯಮಗಳು ಸೂಚಿಸಿರುವ ಸಂಪ್ರದಾಯಗಳಿಗೆ ವಿಧೇಯನಾಗಲಿಲ್ಲ" ಅಥವಾ "ನನ್ನಂತೆ ಮೋಶೆಯ ನಿಯಮಕ್ಕೆ ವಿಧೇಯರಾಗುವ ಹಾಗೆ ನೀವು ವರ್ತಿಸಿದಿರಿ, ಏಕೆಂದರೆ, ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ಯೋಚಿಸಿ ಮೋಸ ಹೋಗುವ ಮೊದಲು ನಾನು ನಿಮ್ಮಂತೆ ಇದ್ದೆನು"(ನೋಡಿ: [[rc://*/ta/man/translate/figs-explicit]])
4:12 b4w2 rc://*/ta/man/translate/grammar-connect-logic-result γίνεσθε ὡς ἐγώ, ὅτι κἀγὼ ὡς ὑμεῖς 1 ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕಿದ್ದರೆ, ಈ ಪದಗಳನ್ನು ತಿರುವು ಮುರುವು ಮಾಡಬಹುದು, ಅಲ್ಲದೇ ಮೊದಲ ಪದದ ವಿವರಣೆಯ ಫಲಿತಾಂಶಕ್ಕಾಗಿ ಎರಡನೆಯ ಪದವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: "ನಾನು ನಿಮ್ಮ ಹಾಗೆ ಆಗಿದ್ದರಿಂದ ನೀವು ನನ್ನ ಹಾಗೆ ಆಗಬೇಕು" (ನೋಡಿ: [[rc://*/ta/man/translate/grammar-connect-logic-result]])
4:12 cg8i rc://*/ta/man/translate/figs-ellipsis κἀγὼ ὡς ὑμεῖς 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ಇಲ್ಲಿ, **ಆಯಿತು** ಮತ್ತು **ಇವೆ** ಎಂಬ ಪದಗಳನ್ನು ಸೂಚಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸಂಧರ್ಭಕ್ಕೆ ತಕ್ಕಂತೆ ಈ ಪದಗಳನ್ನು ನೀವು ಉಪಯೋಗಿಸಬಹುದು. (ನೋಡಿ: [[rc://*/ta/man/translate/figs-ellipsis]])
4:12 n3wf rc://*/ta/man/translate/figs-litotes οὐδέν με ἠδικήσατε 1 """ಇಲ್ಲಿ, ಉದ್ದೇಶಿತ ಅರ್ಥಕ್ಕೆ ವಿರುದ್ದವಾಗಿರುವ ಪದದೊಂದಿಗೆ ಸೇರಿರುವ ನಕಾರಾತ್ಮಕ ಪದದ ಉಪಯೋಗದ ಮೂಲಕ ಬಲವಾದ ಸಕಾರಾತ್ಮಕ ಅರ್ಥವನ್ನು ಪೌಲನು ವ್ಯಕ್ತಪಡಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ನೀವು ನನ್ನನ್ನು ಚೆನ್ನಾಗಿ ಉಪಚರಿಸಿದೀರಿ""(ನೋಡಿ: [[rc://*/ta/man/translate/figs-litotes]])"
4:13 ytex rc://*/ta/man/translate/grammar-connect-time-background δὲ 1 "ಪೌಲನು ಉಪಯೋಗಿಸಿದ **ಈಗ** ಎಂಬ ಪದವು ಹಿನ್ನಲೆ ಮಾಹಿತಿಯನ್ನು ಪರಿಚಯಿಸುತ್ತದೆ. ಹಿನ್ನಲೆ ಮಾಹಿತಿಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಮತ್ತು""(ನೋಡಿ: [[rc://*/ta/man/translate/grammar-connect-time-background]])"
4:12 n3wf rc://*/ta/man/translate/figs-litotes οὐδέν με ἠδικήσατε 1 "ಇಲ್ಲಿ, ಉದ್ದೇಶಿತ ಅರ್ಥಕ್ಕೆ ವಿರುದ್ದವಾಗಿರುವ ಪದದೊಂದಿಗೆ ಸೇರಿರುವ ನಕಾರಾತ್ಮಕ ಪದದ ಉಪಯೋಗದ ಮೂಲಕ ಬಲವಾದ ಸಕಾರಾತ್ಮಕ ಅರ್ಥವನ್ನು ಪೌಲನು ವ್ಯಕ್ತಪಡಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸಕಾರಾತ್ಮಕವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ನೀವು ನನ್ನನ್ನು ಚೆನ್ನಾಗಿ ಉಪಚರಿಸಿದೀರಿ"(ನೋಡಿ: [[rc://*/ta/man/translate/figs-litotes]])
4:13 ytex rc://*/ta/man/translate/grammar-connect-time-background δὲ 1 ಪೌಲನು ಉಪಯೋಗಿಸಿದ **ಈಗ** ಎಂಬ ಪದವು ಹಿನ್ನಲೆ ಮಾಹಿತಿಯನ್ನು ಪರಿಚಯಿಸುತ್ತದೆ. ಹಿನ್ನಲೆ ಮಾಹಿತಿಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಮತ್ತು" (ನೋಡಿ: [[rc://*/ta/man/translate/grammar-connect-time-background]])
4:13 a22l rc://*/ta/man/translate/figs-extrainfo δι’ ἀσθένειαν τῆς σαρκὸς, εὐηγγελισάμην ὑμῖν 1 ಇಲ್ಲಿ, ಶಾರೀರಿಕ ಅಸ್ವಸ್ಥೆತೆಯು ಗಲಾತ್ಯದವರಿಗೆ ಸುವಾರ್ತೆಯನ್ನು ಸಾರಲು ಕಾರಣವಾಯಿತು. ಇದರ ಅರ್ಥವಿರಬಹುದು: (1) ಪೌಲನು ಅಸ್ವಸ್ಥನಾಗಿ ಅವನು ಚೇತರಿಸಿಕೊಳ್ಳಲು ಈಗಾಗಲೇ ಗಲಾತ್ಯದಲ್ಲಿಯೇ ಇದ್ದನು. ಅದು ಅವನಿಗೆ ಸಮಯವನ್ನು ನೀಡಿತು ಮತ್ತು ಗಲಾತ್ಯದವರಿಗೆ ಸುವಾರ್ತೆ ಸಾರಲು ಅವಕಾಶವಾಯಿತು. (2) ಶಾರೀರಿಕ ಅಸ್ವಸ್ಥೆಯ ನಿಮಿತ್ತ ಪೌಲನು ತನ್ನ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಗಲಾತ್ಯಕ್ಕೆ ಹೊರಟನು. ಅಲ್ಲಿರುವ ಸಮಯ ಅವನು ಗಲಾತ್ಯದವರಿಗೆ ಸುವಾರ್ತೆಯನ್ನು ಸಾರಿದನು. ಅವನಿಗೆ ಸುವಾರ್ತೆಯನ್ನು ಉಪದೇಶಿಸುವದಕೋಸ್ಕರ ಯಾವ ಅವಕಾಶ ದೊರೆಯಿತು ಎಂದು ಪೌಲನು ಸ್ಪಷ್ಟವಾಗಿ ಹೇಳಿಲ್ಲ. ಪೌಲನು ತನ್ನ ಅಸ್ವಸ್ಥತೆಯ ಕುರಿತು ನೀವು ಮತ್ತಷ್ಟು ವಿವರಿಸಬೇಕಾಗಿಲ್ಲ, ಅದರ ಬದಲಿಗೆ, ನೀವು ಸಾಮಾನ್ಯವಾಗಿ ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-extrainfo]])
4:13 ho2d rc://*/ta/man/translate/grammar-connect-logic-result δι’ 1 "ಇಲ್ಲಿ, ಪೌಲನು ಉಪಯೋಗಿಸಿದ **ಏಕೆಂದರೆ** ಪದವು ಪೌಲನು **ಹಿಂದೆ**ಅಸ್ವಸ್ಥತೆಯ ನಿಮಿತ್ತ ಗಲಾತ್ಯದಲ್ಲಿ ಉಳಿದುಕೊಂಡಿದ್ದ **ರಿಂದ** ಅವನು ಗಲಾತ್ಯದವರಿಗೆ **ಸಾರಿದ ಸುವಾರ್ತೆಯ** ಕಾರಣವನ್ನು ಅದು ಪರಿಚಯಿಸುತ್ತದೆ. ಪದದ ಫಲಿತಾಂಶದ ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಇಲ್ಲಿ, **ದೈಹಿಕ ಬಲಹೀನತೆ**ಯ ಕಾರಣ ಮತ್ತು ಪೌಲನು ಗಲಾತ್ಯದವರಿಗೆ ಸುವಾರ್ತೆ ಸಾರಿದ ಫಲಿತಾಂಶವಾಗಿದೆ. ಪರ್ಯಾಯ ಅನುವಾದ: ""ಜವಾಬ್ದಾರಿ""(ನೋಡಿ: [[rc://*/ta/man/translate/grammar-connect-logic-result]])"
4:13 qstf rc://*/ta/man/translate/figs-abstractnouns ἀσθένειαν τῆς σαρκὸς 1 "**ಬಲಹೀನತೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ""ಅಶಕ್ತ"" ಇಂಥ ಗುಣವಾಚಕದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])"
4:13 iuz9 rc://*/ta/man/translate/figs-synecdoche τῆς σαρκὸς 1 "ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಅವನ ದೇಹದ ಒಂದು ಭಾಗವಾಗಿದೆ, ಅವನ ಪೂರ್ಣ ದೇಹವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಪದದ ಉಪಯೋಗಿಸಿ ಅಥವಾ ಸರಳ ಭಾಷೆಯನ್ನು ಉಪಯೋಗಿಸಿ. ಅದೇ ಅರ್ಥದೊಂದಿಗೆ ಉಪಯೋಗಿಸಿದ [2:20](../02/20.md) ದಲ್ಲಿ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: """"ದೇಹದ"" ಅಥವಾ ""ನನ್ನ ದೇಹ""(ನೋಡಿ: [[rc://*/ta/man/translate/figs-synecdoche]])"
4:13 ho2d rc://*/ta/man/translate/grammar-connect-logic-result δι’ 1 ಇಲ್ಲಿ, ಪೌಲನು ಉಪಯೋಗಿಸಿದ **ಏಕೆಂದರೆ** ಪದವು ಪೌಲನು **ಹಿಂದೆ**ಅಸ್ವಸ್ಥತೆಯ ನಿಮಿತ್ತ ಗಲಾತ್ಯದಲ್ಲಿ ಉಳಿದುಕೊಂಡಿದ್ದ **ರಿಂದ** ಅವನು ಗಲಾತ್ಯದವರಿಗೆ **ಸಾರಿದ ಸುವಾರ್ತೆಯ** ಕಾರಣವನ್ನು ಅದು ಪರಿಚಯಿಸುತ್ತದೆ. ಪದದ ಫಲಿತಾಂಶದ ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಇಲ್ಲಿ, **ದೈಹಿಕ ಬಲಹೀನತೆ**ಯ ಕಾರಣ ಮತ್ತು ಪೌಲನು ಗಲಾತ್ಯದವರಿಗೆ ಸುವಾರ್ತೆ ಸಾರಿದ ಫಲಿತಾಂಶವಾಗಿದೆ. ಪರ್ಯಾಯ ಅನುವಾದ: "ಜವಾಬ್ದಾರಿ" (ನೋಡಿ: [[rc://*/ta/man/translate/grammar-connect-logic-result]])
4:13 qstf rc://*/ta/man/translate/figs-abstractnouns ἀσθένειαν τῆς σαρκὸς 1 **ಬಲಹೀನತೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, "ಅಶಕ್ತ" ಇಂಥ ಗುಣವಾಚಕದೊಂದಿಗೆ ನೀವು ಅದೇ ವಿಚಾರವನ್ನು ವ್ಯಕ್ತಪಡಿಸಬಹುದು, ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])
4:13 iuz9 rc://*/ta/man/translate/figs-synecdoche τῆς σαρκὸς 1 ಇಲ್ಲಿ, ಪೌಲನು ಉಪಯೋಗಿಸಿದ **ಶರೀರ** ಪದವು ಅವನ ದೇಹದ ಒಂದು ಭಾಗವಾಗಿದೆ, ಅವನ ಪೂರ್ಣ ದೇಹವನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಪದದ ಉಪಯೋಗಿಸಿ ಅಥವಾ ಸರಳ ಭಾಷೆಯನ್ನು ಉಪಯೋಗಿಸಿ. ಅದೇ ಅರ್ಥದೊಂದಿಗೆ ಉಪಯೋಗಿಸಿದ [2:20](../02/20.md) ದಲ್ಲಿ **ಶರೀರ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ದೇಹದ" ಅಥವಾ "ನನ್ನ ದೇಹ" (ನೋಡಿ: [[rc://*/ta/man/translate/figs-synecdoche]])
4:14 tk1l rc://*/ta/man/translate/figs-extrainfo τὸν πειρασμὸν ὑμῶν ἐν τῇ σαρκί μου 1 **ನನ್ನ ದೇಹದಲ್ಲಿ ನಿಮ್ಮ ಪರೀಕ್ಷೆ** ಪದದ ಅರ್ಥವೇನಂದರೆ, ಪೌಲನಿಗೆ ದೈಹಿಕವಾಗಿ ಅನೇಕ ಸಮಸ್ಯೆಗಳು ಅಥವಾ ರೋಗವಿತ್ತು. ಅದು ಗಲಾತ್ಯದವರಿಗೆ (**ಪರೀಕ್ಷೆ**)ಯು ಕಷ್ಟಕರವಾಗಿತ್ತು ಅಥವಾ ಅವರಿಗೆ (**ಪರೀಕ್ಷೆಯು**) ಕಷ್ಟವನ್ನು ಉಂಟುಮಾಡಿತು ಏಕೆಂದರೆ ಅವನ ದೈಹಿಕ ಸಮಸ್ಯೆಯ ಪರಿಣಾಮವಾಗಿ ನೋಡಿಕೊಳ್ಳಬೇಕಾಗಿತ್ತು ಅಥವಾ ಅವನಿಗೆ ಸಹಾಯ ಮಾಡಬೇಕಾಗಿತ್ತು. ಏಕೆಂದರೆ ಅವನ ದೈಹಿಕ ರೋಗ ಉಂಟಾಗಿದ್ದು ಗಲಾತ್ಯದವರಿಗೆ **ಪರೀಕ್ಷೆ** ಹೇಗೆ ಎಂದು ಪೌಲನು ನಿರ್ದಿಷ್ಟವಾಗಿ ಪ್ರಕಟಪಡಿಸಿಲ್ಲ, ಈ ಪದವನ್ನು ಸಾಮಾನ್ಯ ಭಾಷಾಂತರದೊಂದಿಗೆ ಭಾಷಾಂತರಿಸುವುದು ಉತ್ತಮವಾಗಿದೆ ಅದು ಎರಡೂ ಸಾಧ್ಯತೆಗಳಿಗೆ ಅವಕಾಶ ನೀಡುತ್ತದೆ. (ನೋಡಿ: [[rc://*/ta/man/translate/figs-extrainfo]])
4:14 v9xa οὐκ ἐξουθενήσατε 1 "ಪರ್ಯಾಯ ಅನುವಾದ: ""ನೀವು ಅಪಹಾಸ್ಯ ಮಾಡಲಿಲ್ಲ"" ಅಥವಾ ""ನೀವು ನನ್ನನ್ನು ದ್ವೇಷಿಸಲಿಲ್ಲ"""
4:14 h3vm rc://*/ta/man/translate/figs-abstractnouns τὸν πειρασμὸν 1 **ಪರೀಕ್ಷೆ** ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ನಿಮ್ಮ ಭಾಷೆಯಲ್ಲಿ ಸಹಜವಾಗಿರುವ ಬೇರೆ ಮತ್ತೊಂದು ವಿಧಾನದಲ್ಲಿ ಅದೇ ವಿಚಾರವನ್ನು ನೀವು ವ್ಯಕ್ತಪಡಿಸಬಹುದು. (ನೋಡಿ: [[rc://*/ta/man/translate/figs-abstractnouns]])

Can't render this file because it is too large.