Edit 'en_tn_08-RUT.tsv' using 'tc-create-app'

This commit is contained in:
David4CHRIST 2021-06-08 14:09:53 +00:00
parent 3c544a8e01
commit 913be92450
1 changed files with 3 additions and 3 deletions

View File

@ -180,9 +180,9 @@ RUT 3 10 n84d ಅಲಂಕಾರಗಳು-ನುಡಿಗಟ್ಟು לְ⁠ב
RUT 3 11 jdr6 ವ್ಯಾಕರಣ-ಸಂಪರ್ಕ-ತರ್ಕ-ಫಲಿತಾಂಶ וְ⁠עַתָּ֗ה 1 Connecting Statement: 11ನೇ ವಾಕ್ಯದಲ್ಲಿ ಮುಂದೆವರಿಯುವ ವಿಷಯಕ್ಕೋಸ್ಕರ 10 ನೇ ವಾಕ್ಯದಲ್ಲಿ ನಡೆದಿರುವುದು ಕಾರಣವಾಗಿತ್ತೆಂದು ಈ ಮಾತು ನಮಗೆ ಸೂಚಿಸುತ್ತದೆ. **ಅಗ** ಎನ್ನುವ ಪದದಿಂದ ಇದನ್ನು ಸೂಚಿಸಲಾಗುತ್ತದೆ. ಫಲಿತಾಂಶ ಸಿಕ್ಕ ಮೇಲೆ ಕಾರಣವನ್ನಿಡುವುದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿದ್ದರೆ, ಕ್ರಮವಾಗಿ ಹೀಗೆ ಇಡಬಹುದು : ಸಮೀಪ ಸಂಬಂಧಿಕನ ಜವಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ಬೋವಜನು ಪ್ರೇರೇಪಿಸಲ್ಪಟ್ಟಿದ್ದಾನೆ (11ನೇ ವಚನ) **ಯಾಕಂದರೆ** ರೂತಳು ನೊವೊಮಿಗೆ ಎಂಥಾ ದಯೆಯನ್ನು ತೋರಿಸಿದ್ದಾಳೆಂದು ಬೋವಜನು ನೋಡಿದ್ದಾನೆ (10ನೇ ವಚನ). ಒಂದು ವೇಳೆ ಈ ಕ್ರಮವನ್ನು ನೀವು ತೆಗೆದುಕೊಳ್ಳವುದಾದರೆ, ನೀವು ಎರಡು ವಚನಗಳನ್ನು ಮತ್ತು ವಚನ ಸಂಖ್ಯೆಗಳನ್ನು ಒಂದಾಗಿ ಸೇರಿಸಬೇಕಾಗಿರುತ್ತದೆ. (See: [[rc://en/ta/man/translate/grammar-connect-logic-result]]).
RUT 3 11 ei93 בִּתִּ⁠י֙ 1 my daughter ಬೋವಜನು ಉಪಯೋಗಿಸಿದ ಈ ಮಾತನ್ನು ಒಬ್ಬ ಯೌವ್ವನ ಸ್ತ್ರೀಯಾದ ರೂತಳನ್ನು ಗೌರವಿಸುವುದಕ್ಕೋಸ್ಕರ ಒಂದು ಗೌರವದ ಚಿಹ್ನೆಯಾಗಿ ಉಪಯೋಗಿಸಿದ್ದನು. ನಿಮ್ಮ ಭಾಷೆಯಲ್ಲಿ ಒಬ್ಬ ವ್ಯಕ್ತಿ ಮಾಡಿದ ಕ್ರಿಯೆಯನ್ನು ನೋಡಿ, ಸರಿಯಾಗಿ ವ್ಯಕ್ತಪಡಿಸುವ ವಿಧಾನವನ್ನು ಉಪಯೋಗಿಸಿರಿ.
RUT 3 11 ab08 ಅಲಂಕಾರಗಳು-ನುಡಿಗಟ್ಟು כָּל־שַׁ֣עַר עַמִּ֔⁠י 1 the whole gate of my people ಬಾಗಿಲು (ಊರಿನವರಿಗೆಲ್ಲಾ) ಎಂದರೆ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಊರಿನ ಜನರೆಲ್ಲರು ಒಂದು ಕಡೆ ಸೇರುವ ಪಟ್ಟಣದ ಸ್ಥಳವಾಗಿದ್ದಿತ್ತು, ಮತ್ತು ನಾಯಕರಾಗಿರುವವರೆಲ್ಲರೂ ಅಲ್ಲಿ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ "ನನ್ನ ಪಟ್ಟಣದಲ್ಲಿರುವ ಪ್ರಾಮುಖ್ಯವಾದ ಎಲ್ಲಾ ಜನರನ್ನು" ತೋರಿಸುವ ಒಂದಾನೊಂದು ನುಡಿಗಟ್ಟಾಗಿರುತ್ತದೆ. (See: [[rc://en/ta/man/translate/figs-idiom]]).
RUT 3 11 ab31 אֵ֥שֶׁת חַ֖יִל 1 a woman of worth **a woman of good character**, **a good woman**
RUT 3 12 jdr7 וְ⁠עַתָּה֙ 1 Connecting Statement: This phrase indicates that what follows is something else important that Ruth should pay attention to. Alternate translation: “You also need to know that” a contrast between Boazs willingness to marry Ruth and the possibility of another man marrying her instead. (See: [[rc://en/ta/man/translate/grammar-connect-logic-contrast]])
RUT 3 12 ab30 grammar-connect-logic-contrast וְ⁠גַ֛ם יֵ֥שׁ 1 but there is This phrase indicates a contrast between Boazs willingness to marry Ruth (verse 11) and the possibility of another man marrying her instead (verse 12). Alternate translation: “Even so, there is” (See: [[rc://en/ta/man/translate/grammar-connect-logic-contrast]]).
RUT 3 11 ab31 אֵ֥שֶׁת חַ֖יִל 1 a woman of worth **ಒಳ್ಳೆಯ ನಡತೆಯುಳ್ಳ ಸ್ತ್ರೀ, ಒಳ್ಳೆಯ ಸ್ತ್ರೀ**
RUT 3 12 jdr7 וְ⁠עַתָּה֙ 1 Connecting Statement: ರೂತಳು ಗಮನವನ್ನಿಡಬೇಕಾದ ಒಂದು ಪ್ರಾಮುಖ್ಯವಾದ ವಿಷಯವನ್ನು ಈ ಮಾತು ತೋರಿಸುತ್ತಿದೆ. ಪರ್ಯಾಯ ಅನುವಾದ : ಇನ್ನೊಬ್ಬ ಪುರುಷನು ಆಕೆಯನ್ನು ಮದುವೆ ಮಾಡಿಕೊಳ್ಳದೇ ಇರುವುದಕ್ಕೆ ಮತ್ತು ಬೋವಜನು ರೂತಳನ್ನು ಮದುವೆ ಮಾಡಿಕೊಳ್ಳುವುದಕ್ಕೆ ಮಧ್ಯೆ ಇರುವ ವಿಭಿನ್ನತೆಯನ್ನು "ನೀನು ಕೂಡ ಅದನ್ನು ತಿಳಿದುಕೊಳ್ಳಬೇಕು." (See: [[rc://en/ta/man/translate/grammar-connect-logic-contrast]])
RUT 3 12 ab30 ವ್ಯಾಕಾರಣ-ಸಂಪರ್ಕ-ತರ್ಕ-ವಿಭಿನ್ನತೆ וְ⁠גַ֛ם יֵ֥שׁ 1 but there is This phrase indicates a contrast between Boazs willingness to marry Ruth (verse 11) and the possibility of another man marrying her instead (verse 12). Alternate translation: “Even so, there is” (See: [[rc://en/ta/man/translate/grammar-connect-logic-contrast]]).
RUT 3 12 fvq5 גֹּאֵ֖ל קָר֥וֹב מִמֶּֽ⁠נִּי 1 a kinsman-redeemer…nearer than I It was the duty of the male relative who was closest in family relationship to the man who died to help his widow. See how you translated **kinsman-redeemer** in [2:20](../02/20/zu5f) and make sure that it also makes sense here.
RUT 3 13 gcl8 figs-explicit אִם־יִגְאָלֵ֥⁠ךְ 1 if he will redeem you **redeem** here means “marry according to our custom concerning widows.” Boaz is referring to the expectation that the closest male relative of Ruths dead husband would marry her and raise a son to carry on the dead mans family name. (See: [[rc://en/ta/man/translate/figs-explicit]])
RUT 3 13 tkz9 חַי־יְהוָ֑ה 1 as Yahweh lives **as surely as Yahweh lives** or **by the life of Yahweh**. This was a common Hebrew vow that obligated the speaker to perform what he said. Use the normal phrasing for a vow in your language.

Can't render this file because it contains an unexpected character in line 2 and column 3404.