diff --git a/en_tn_57-TIT.tsv b/en_tn_57-TIT.tsv
index 05287ea..9604445 100644
--- a/en_tn_57-TIT.tsv
+++ b/en_tn_57-TIT.tsv
@@ -21,8 +21,8 @@ TIT 1 6 wja4 0 Connecting Statement: ಕ್ರೇತ ದ್ವೀಪದಲ
TIT 1 6 jen8 εἴ τίς ἐστιν ἀνέγκλητος ... ἀνήρ 1 An elder must be without blame, the husband ಇದು ಹಿರಿಯರಿಗೆ ಇರಬೇಕಾದ ಸ್ವಭಾವವನ್ನು ವಿವರಿಸುವುದರ ಪ್ರಾರಂಭವಾಗಿದೆ. ತೀತನನ್ನು ಈ ಕೆಳಗೆ ಕೊಟ್ಟಿರುವ ವಿವರಣೆಗೆ ಯೋಗ್ಯರಾಗಿರುವ ಪುರುಷರನ್ನು ಆರಿಸಿಕೊಳ್ಳಬೇಕಾಗಿತ್ತು. ಪರ್ಯಾಯ ಭಾಷಾಂತರ: “ದೋಷರಹಿತರಾಗಿರುವ ಜನರನ್ನು ಆರಿಸಿಕೊಳ್ಳಬೇಕು” ಅಥವಾ “ಹಿರಿಯನು ದೋಷರಹಿತನಾಗಿರಬೇಕು.” **ದೋಷರಹಿತನು** ಆಗಿರುವುದು ಎಂದರೆ ಕೆಟ್ಟ ಕಾರ್ಯಗಳನ್ನು ಮಾಡದ ವ್ಯಕ್ತಿ ಎಂಬ ಖ್ಯಾತಿಯುಳ್ಳವನು ಆಗಿರಬೇಕು. ಪರ್ಯಾಯ ಭಾಷಾಂತರ: “ಹಿರಿಯನು ನಿಂದಾರಹಿತನಾಗಿರಬೇಕು” ಅಥವಾ “ಹಿರಿಯನು ಅಪಖ್ಯಾತಿ ಹೊಂದಿದವನಾಗಿರಬಾರದು.”
TIT 1 6 q6uy figs-explicit μιᾶς γυναικὸς ἀνήρ 1 the husband of one wife ಇದರ ಅರ್ಥವೇನಂದರೆ ಅವನು ಏಕಪತ್ನಿಯುಳ್ಳವನಾಗಿರಬೇಕು, ಮತ್ತು ಅವನಿಗೆ ಬೇರೆ ಯಾವ ಪತ್ನಿಯಾಗಲಿ ಅಥವಾ ಉಪಪತ್ನಿಯರಾಗಲಿ ಇರಬಾರದು. ಅವನು ವ್ಯಭಿಚಾರ ಮಾಡುವವನಾಗಿರಬಾರದು ಮತ್ತು ಮೊದಲ ಹೆಂಡತಿಗೆ ವಿಚ್ಛೇದನ ಕೊಟ್ಟವನಾಗಿರಬಾರದು ಎಂಬ ಅರ್ಥವನ್ನು ಸಹ ಇದು ಕೊಡುತ್ತದೆ. ಪರ್ಯಾಯ ಭಾಷಾಂತರ: "ಒಬ್ಬಳೇ ಹೆಂಡತಿ ಮಾತ್ರವಿರುವಂಥ ಪುರುಷನಾಗಿರಬೇಕು" ಅಥವಾ "ತನ್ನ ಹೆಂಡತಿಗೆ ನಂಬಿಗಸ್ತನಾಗಿರುವ ಪುರುಷನಾಗಿರಬೇಕು" (ನೋಡಿರಿ: [[rc://en/ta/man/translate/figs-explicit]])"
TIT 1 6 wd6q τέκνα ... πιστά 1 faithful children ಸಂಭಾವ್ಯ ಅರ್ಥಗಳು 1) ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಮಕ್ಕಳು ಅಥವಾ 2) ನಂಬಿಕೆಗೆ ಅರ್ಹರಾದ ಮಕ್ಕಳು
-TIT 1 7 lz7x τὸν ἐπίσκοπον 1 overseer "ಆತ್ಮಿಕವಾದ ನಾಯಕತ್ವಕ್ಕೆ ಸಮಾನವಾದ ಇನ್ನೊಂದು ಹೆಸರು
"" ಹಿರಿಯರು"" ಎಂದು ಪೌಲನು 1:6.ರಲ್ಲಿ ತಿಳಿಸುತ್ತಾನೆ."
-TIT 1 7 g2zf figs-metaphor Θεοῦ οἰκονόμον 1 God's household manager "ಪೌಲನು ಹೇಳುವಂತೆ ಸಭಾ ಹಿರಿಯರೆಂದರೆ ದೇವರ ಮನೆವಾರ್ತೆಯನ್ನು ನೋಡಿಕೊಳ್ಳುವುದು. ಹಿರಿಯನಾಗಿ ಮನೆಯ ಕಾರ್ಯಗಳನ್ನು ನಿರ್ವಹಿಸುವ ಹೊಣೆಹೊತ್ತ ಸೇವಕ ಎಂದು."" (ನೋಡಿ: [[rc://en/ta/man/translate/figs-metaphor]])"
+TIT 1 7 lz7x τὸν ἐπίσκοπον 1 overseer ಇದು ಪೌಲನು 1:5 ರಲ್ಲಿ "ಹಿರಿಯರು" ಎಂದು ಸೂಚಿಸಿರುವ ಅದೇ ಆತ್ಮಿಕ ನಾಯಕತ್ವದ ಸ್ಥಾನಕ್ಕೆ ಸಮಾನವಾದ ಇನ್ನೊಂದು ನಾಮಧೇಯವಾಗಿದೆ. ಈ ಪದವು ಹಿರಿಯರ ಕಾರ್ಯಭಾರವನ್ನು ಸೂಚಿಸುತ್ತದೆ: ಅವನು ಸಭೆಯ ಕೆಲಸಕಾರ್ಯಗಳ ಮತ್ತು ಜನರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾನೆ.
+TIT 1 7 g2zf figs-metaphor Θεοῦ οἰκονόμον 1 God's household manager ಪೌಲನು ಸಭೆಯ ಕುರಿತು ದೇವರ ಮನೆಯೋ ಎಂಬಂತೆ ಮಾತನಾಡುತ್ತಾನೆ, ಮತ್ತು ಅಧ್ಯಕ್ಷನನ್ನು/ಮೇಲ್ವಿಚಾರಕನನ್ನು ಕುರಿತು ಆ ಮನೆಯನ್ನು ನಿರ್ವಹಿಸುವ ಹೊಣೆಹೊತ್ತ ಸೇವಕನೋ ಎಂಬಂತೆ ಮಾತನಾಡುತ್ತಾನೆ. (ನೋಡಿರಿ: [[rc://en/ta/man/translate/figs-metaphor]])"
TIT 1 7 d6l1 μὴ πάροινον 1 not addicted to wine "ಅವನು ಮದ್ಯಪಾನ ಮಾಡುವವನಾಗಿರಬಾರದು ಅಥವಾ "" ಕುಡುಕನಾಗಿರಬಾರದು""."
TIT 1 7 j1qq μὴ πλήκτην 1 not a brawler """ ಮುಂಗೋಪಿಯಾಗಿರಬಾರದು ಅಥವಾ ಸದಾ ಜಗಳ ಆಡುವವನಾಗಿರಬಾರದು . """
TIT 1 8 i549 ἀλλὰ 1 Instead ಪೌಲನು ಮುಂದುವರೆದು ಸಭೆಯ ಹಿರಿಯನಾದವ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದರ ಬಗ್ಗೆ ತನ್ನ ವಾದ ವಿವಾದ ಗಳನ್ನು ತಿಳಿಸುತ್ತಾನೆ.