diff --git a/tn_GAL.tsv b/tn_GAL.tsv index 17a7a92..21eefed 100644 --- a/tn_GAL.tsv +++ b/tn_GAL.tsv @@ -405,7 +405,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ 04:24 rilp rc://*/ta/man/translate/figs-activepassive ἅτινά ἐστιν ἀλληγορούμενα 1 ನಿಮ್ಮ ಭಾಷೆಯಲ್ಲಿ ಈ ರೀತಿಯ ಕರ್ಮಣಿ ಪ್ರಯೋಗದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಕರ್ತರಿ ಪ್ರಯೋಗದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದುಮಾಡಿದವರು ಯಾರು ಎಂದು ಹೇಳಬೇಕೆಂದಿದ್ದರೆ, ಆತನು ಇದನ್ನು ಮಾಡಿದ್ದು ಎಂದು ಪೌಲನು ಸೂಚಿಸಿದ್ದಾನೆ ಎಂದು ಹೇಳಬಹುದು. ಪರ್ಯಾಯ ಅನುವಾದ: "ನಾನು ಈ ವಿಷಯಗಳನ್ನು ಸಾಂಕೇತಿಕ ರೂಪವಾಗಿ ಹೇಳಿದ್ದೇನೆ" 04:24 b120 rc://*/ta/man/translate/figs-explicit αὗται 1 ಇಲ್ಲಿ, **ಅವರು**ಪದವು ಸಾರಳು ಮತ್ತು ಹಾಗರಳನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಈ ಸ್ತ್ರೀಯರು" 04:24 mt7j rc://*/ta/man/translate/figs-nominaladj μία 1 **ಒಂದು** ಪದವು ಸೂಚಿಸಬಹುದು: (1)ನಿಯಮದ ಅಧೀನದಲ್ಲಿ ಆತ್ಮೀಕ ದಾಸತ್ವವನ್ನು ದೇವರು ಸಿನಾಯ ಪರ್ವತದಲ್ಲಿ ಮಾಡಿಕೊಂಡನು. ಪರ್ಯಾಯ ಅನುವಾದ: ""ಒಂದು ಒಡಂಬಡಿಕೆ"" (2) ಅವಳು ಸಿನಾಯ ಪರ್ವತದಲ್ಲಿ ಮಾಡಿಕೊಂಡಳು (ನೋಡಿ [4:25](../04/25.md)) ಮತ್ತು ದಾಸತ್ವಕೋಸ್ಕರ ಉದ್ದೇಶಿತವಾಗಿ ಮಗುವಿಗೆ ಜನ್ಮ ನೀಡಿದಳು. ಪರ್ಯಾಯ ಅನುವಾದ: "ಒಬ್ಬ ಸ್ತ್ರೀ" -04:24 aani rc://*/ta/man/translate/figs-metaphor εἰς δουλείαν γεννῶσα 1 " ಮೋಶೆಯ ನಿಯಮದ ಉತ್ಪನ್ನ ಅಥವಾ ಉತ್ಪಾದಿಸುವ ಪ್ರಕ್ರಿಯೆಯು **ಜನ್ಮ ನೀಡು**ವಂತೆಯೇ ಇದ್ದಂತೆ ಏನಾದರೂ ಕಾರಣವಾಗುತ್ತದೆ ಎಂದು ಪೌಲನು ಹೇಳುತ್ತಿದ್ದಾನೆ. ಆತ್ಮೀಕ ಬಂಧನ ಮೋಶೆಯ ನಿಯಮಗಳ **ದಾಸತ್ವ** ಇದ್ದಂತೆ ಅಧಿಕಾರದ ಅದೀನದಲ್ಲಿರುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ಮೋಶೆಯ ನಿಯಮಗಳು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಮತ್ತು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತದೆ"" ಅಥವಾ ""ಮತ್ತು ಆತ್ಮೀಕ ದಾಸತ್ವದ ಪರಿಣಾಮವಾಗಿ""" +04:24 aani rc://*/ta/man/translate/figs-metaphor εἰς δουλείαν γεννῶσα 1 ಮೋಶೆಯ ನಿಯಮದ ಉತ್ಪನ್ನ ಅಥವಾ ಉತ್ಪಾದಿಸುವ ಪ್ರಕ್ರಿಯೆಯು **ಜನ್ಮ ನೀಡು**ವಂತೆಯೇ ಇದ್ದಂತೆ ಏನಾದರೂ ಕಾರಣವಾಗುತ್ತದೆ ಎಂದು ಪೌಲನು ಹೇಳುತ್ತಿದ್ದಾನೆ. ಆತ್ಮೀಕ ಬಂಧನ ಮೋಶೆಯ ನಿಯಮಗಳ **ದಾಸತ್ವ** ಇದ್ದಂತೆ ಅಧಿಕಾರದ ಅದೀನದಲ್ಲಿರುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ಮೋಶೆಯ ನಿಯಮಗಳು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತವೆ ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನವಾದ ಸಾಮ್ಯವನ್ನು ನೀವು ಉಪಯೋಗಿಸಬಹುದು. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಮತ್ತು ಆತ್ಮೀಕ ದಾಸತ್ವವನ್ನು ಉಂಟು ಮಾಡುತ್ತದೆ" ಅಥವಾ "ಮತ್ತು ಆತ್ಮೀಕ ದಾಸತ್ವದ ಪರಿಣಾಮವಾಗಿ" 04:24 e3rc rc://*/ta/man/translate/figs-abstractnouns δουλείαν 1 "**ಗುಲಾಮಗಿರಿ** ಎಂಬ ವಿಚಾರಕೋಸ್ಕರ ನಿಮ್ಮ ಭಾಷೆಯಲ್ಲಿ ಅಮೂರ್ತ ನಾಮಪದದ ಉಪಯೋಗವು ಇಲ್ಲದಿದ್ದರೆ, ""ದಾಸ"" ಇಂಥ ವಾಸ್ತವಿಕ ನಾಮಪದದೊಂದಿಗೆ ನೀವು ವಿಚಾರವನ್ನು ವ್ಯಕ್ತಪಡಿಸಬಹುದು ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಅರ್ಥವನ್ನು ವ್ಯಕ್ತಪಡಿಸಬಹುದು." 04:25 klcv rc://*/ta/man/translate/figs-synecdoche τὸ & Ἁγὰρ Σινά Ὄρος ἐστὶν ἐν τῇ Ἀραβίᾳ 1 "ಪೌಲನು ಉಪಯೋಗಿಸಿದ ** ಅರಬಿಯಾದಲ್ಲಿರುವ ಸಿನಾಯ ಪರ್ವತ ** ವಾಕ್ಯವು ಒಡಂಬಡಿಕೆ ಮತ್ತು ಅಲ್ಲಿರುವ ಇಸ್ರಾಯೇಲ್ಯರಿಗೆ ಮೋಶೆಯು ನೀಡಿದ ನಿಯಮಗಳನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸರಳ ಭಾಷೆಯಲ್ಲಿ ವ್ಯಕ್ತಪಡಿಸಿರಿ. ಪರ್ಯಾಯ ಅನುವಾದ: ""ಹಾಗರಳು ಅರಬಿಯಾದಲ್ಲಿರುವ ಸಿನಾಯ ಪರ್ವತಕ್ಕೆ ಹೋಲಿಕೆಯಾಗಿದ್ದಾಳೆ, ಅಲ್ಲಿಯೇ ಮೋಶೆಯು ನಿಯಮಗಳನ್ನು ಸ್ವೀಕರಿಸಿ ಮತ್ತು ಇದನ್ನು ಇಸ್ರಾಯೇಲ್ಯರಿಗೆ ಕೊಟ್ಟನು""" 04:25 azzt rc://*/ta/man/translate/figs-ellipsis συνστοιχεῖ 1 "ಒಂದು ವಾಕ್ಯವನ್ನು ಪೂರ್ಣಗೊಳಿಸಲು ಹಲವಾರು ಭಾಷೆಯಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಈ ಪದಗಳನ್ನು ಪಠ್ಯದಿಂದ ಒದಗಿಸಬಹುದು. ಪೌಲನು ಬಿಟ್ಟಿರುವ ಆ ಪದಗಳಾಗಿರಬಹುದು: (1) ಹಾಗರಳು. ಪರ್ಯಾಯ ಅನುವಾದ: ""ಹಾಗರಳಿಗೆ ಸಂಬಂಧ ಪಟ್ಟದ್ದು"" (2)ಸಿನಾಯ ಪರ್ವತ. ಪರ್ಯಾಯ ಅನುವಾದ: ""ಸಿನಾಯ ಪರ್ವತಕ್ಕೆ ಸಂಬಂಧ ಪಟ್ಟಿದ್ದು"""