Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:15:53 +00:00
parent 54698f918f
commit 896e2cdd01
1 changed files with 1 additions and 1 deletions

View File

@ -364,7 +364,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:12 mad2 rc://*/ta/man/translate/figs-yousingular οἴδατε & ὑμῖν 1 **ನೀವು** ಪದವು ಬಹುವಚನ ಮತ್ತು ಗಲಾತ್ಯದ ವಿಶ್ವಾಸಿಗಳು ಇವೆರಡು ಈ ವಚನದಲ್ಲಿ ಸಂಭವಿಸಿದೆ. ನಿಮ್ಮ ಭಾಷೆಯಲ್ಲಿ ಇಂಥ ರೂಪಗಳ ಅಗತ್ಯವಿದ್ದರೆ ನೀವು ಗುರುತಿಸಿಕೊಳ್ಳಬಹುದು.
04:12 b4w2 rc://*/ta/man/translate/grammar-connect-logic-result "γίνεσθε ὡς ἐγώ, ὅτι κἀγὼ ὡς ὑμεῖς" 1 ನಿಮ್ಮ ಭಾಷೆಯಲ್ಲಿ ಇದು ಮತ್ತಷ್ಟು ಸಹಜವಾಗಬೇಕಿದ್ದರೆ, ಈ ಪದಗಳನ್ನು ತಿರುವು ಮುರುವು ಮಾಡಬಹುದು, ಅಲ್ಲದೇ ಮೊದಲ ಪದದ ವಿವರಣೆಯ ಫಲಿತಾಂಶಕ್ಕಾಗಿ ಎರಡನೆಯ ಪದವು ಕಾರಣ ಕೊಡುತ್ತದೆ. ಪರ್ಯಾಯ ಅನುವಾದ: "ನಾನು ನಿಮ್ಮ ಹಾಗೆ ಆಗಿದ್ದರಿಂದ ನೀವು ನನ್ನ ಹಾಗೆ ಆಗಬೇಕು"
04:12 gteu rc://*/ta/man/translate/figs-explicit "γίνεσθε ὡς ἐγώ, ὅτι κἀγὼ ὡς ὑμεῖς" 1 ಗಲಾತ್ಯದ ವಿಶ್ವಾಸಿಗಳು ತನ್ನ ಹಾಗೆ ಆಗಬೇಕು ಎಂದು ಕೇಳಿಕೊಳ್ಳುತ್ತಿದ್ದಾನೆ ಮತ್ತು ಮೋಸೆಯ ನಿಯಮವು ತಮ್ಮ ಜೀವನದ ಮೇಲೆ ಅಧಿಕಾರವನ್ನು ಹೊಂದಿದೆ ಎಂಬಂತೆ ವರ್ತಿಸಬೇಡಿ. ಅವನು ಹಿಂದೆ ಹೇಳಿದಂತೆ, ಅವರು ಮೋಶೆಯ ನಿಯಮಗಳಿಗೆ ವಿಧೇಯರಾಗಲಿಲ್ಲ, ಅವನು ಅವರಂತೆಯೇ ಆಗಿದ್ದನು ಮತ್ತು ಅದು ಸೂಚಿಸಿದ ಎಲ್ಲಾ ನಿಯಮಗಳಿಗೆ ಅವಿಧೇಯನಾದನು. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ನನ್ನಂತೆ ನೀವು ಜೀವಿಸಬೇಡಿರಿ. ಏಕೆಂದರೆ ನಾನು ನಿಮ್ಮಂತೆ ಇದ್ದಾಗ, ಎಲ್ಲಾ ನಿಯಮಗಳಿಗೆ ಮತ್ತು ಮೋಶೆಯ ನಿಯಮಗಳು ಸೂಚಿಸಿರುವ ಸಂಪ್ರದಾಯಗಳಿಗೆ ವಿಧೇಯನಾಗಲಿಲ್ಲ" ಅಥವಾ "ನನ್ನಂತೆ ಮೋಶೆಯ ನಿಯಮಕ್ಕೆ ವಿಧೇಯರಾಗುವ ಹಾಗೆ ನೀವು ವರ್ತಿಸಿದಿರಿ, ಏಕೆಂದರೆ, ನೀವು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕೆಂದು ಯೋಚಿಸಿ ಮೋಸ ಹೋಗುವ ಮೊದಲು ನಾನು ನಿಮ್ಮಂತೆ ಇದ್ದೆನು"
cg8i rc://*/ta/man/translate/figs-ellipsis κἀγὼ ὡς ὑμεῖς 1 "ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ಇಲ್ಲಿ, **ಆಯಿತು** ಮತ್ತು **ಇವೆ** ಎಂಬ ಪದಗಳನ್ನು ಸೂಚಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸಂಧರ್ಭಕ್ಕೆ ತಕ್ಕಂತೆ ಈ ಪದಗಳನ್ನು ನೀವು ಉಪಯೋಗಿಸಬಹುದು."
cg8i rc://*/ta/man/translate/figs-ellipsis κἀγὼ ὡς ὑμεῖς 1 ಒಂದು ವಾಕ್ಯವು ಪೂರ್ಣಗೊಳ್ಳಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಕೆಲವು ಪದಗಳನ್ನು ಪೌಲನು ಬಿಟ್ಟಿದ್ದಾನೆ. ಇಲ್ಲಿ, **ಆಯಿತು** ಮತ್ತು **ಇವೆ** ಎಂಬ ಪದಗಳನ್ನು ಸೂಚಿಸಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ಸಂಧರ್ಭಕ್ಕೆ ತಕ್ಕಂತೆ ಈ ಪದಗಳನ್ನು ನೀವು ಉಪಯೋಗಿಸಬಹುದು.
04:13 ytex rc://*/ta/man/translate/grammar-connect-time-background δὲ 1 "ಪೌಲನು ಉಪಯೋಗಿಸಿದ **ಈಗ** ಎಂಬ ಪದವು ಹಿನ್ನಲೆ ಮಾಹಿತಿಯನ್ನು ಪರಿಚಯಿಸುತ್ತದೆ. ಹಿನ್ನಲೆ ಮಾಹಿತಿಯನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ಮತ್ತು"""
04:13 a22l rc://*/ta/man/translate/figs-extrainfo "δι’ ἀσθένειαν τῆς σαρκὸς, εὐηγγελισάμην ὑμῖν" 1 "ಇಲ್ಲಿ, ಶಾರೀರಿಕ ಅಸ್ವಸ್ಥೆತೆಯು ಗಲಾತ್ಯದವರಿಗೆ ಸುವಾರ್ತೆಯನ್ನು ಸಾರಲು ಕಾರಣವಾಯಿತು. ಇದರ ಅರ್ಥವಿರಬಹುದು: (1) ಪೌಲನು ಅಸ್ವಸ್ಥನಾಗಿ ಅವನು ಚೇತರಿಸಿಕೊಳ್ಳಲು ಈಗಾಗಲೇ ಗಲಾತ್ಯದಲ್ಲಿಯೇ ಇದ್ದನು. ಅದು ಅವನಿಗೆ ಸಮಯವನ್ನು ನೀಡಿತು ಮತ್ತು ಗಲಾತ್ಯದವರಿಗೆ ಸುವಾರ್ತೆ ಸಾರಲು ಅವಕಾಶವಾಯಿತು. (2) ಶಾರೀರಿಕ ಅಸ್ವಸ್ಥೆಯ ನಿಮಿತ್ತ ಪೌಲನು ತನ್ನ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಗಲಾತ್ಯಕ್ಕೆ ಹೊರಟನು. ಅಲ್ಲಿರುವ ಸಮಯ ಅವನು ಗಲಾತ್ಯದವರಿಗೆ ಸುವಾರ್ತೆಯನ್ನು ಸಾರಿದನು. ಅವನಿಗೆ ಸುವಾರ್ತೆಯನ್ನು ಉಪದೇಶಿಸುವದಕೋಸ್ಕರ ಯಾವ ಅವಕಾಶ ದೊರೆಯಿತು ಎಂದು ಪೌಲನು ಸ್ಪಷ್ಟವಾಗಿ ಹೇಳಿಲ್ಲ. ಪೌಲನು ತನ್ನ ಅಸ್ವಸ್ಥತೆಯ ಕುರಿತು ನೀವು ಮತ್ತಷ್ಟು ವಿವರಿಸಬೇಕಾಗಿಲ್ಲ, ಅದರ ಬದಲಿಗೆ, ನೀವು ಸಾಮಾನ್ಯವಾಗಿ ವ್ಯಕ್ತಪಡಿಸಬಹುದು."
04:13 ho2d rc://*/ta/man/translate/grammar-connect-logic-result δι’ 1 "ಇಲ್ಲಿ, ಪೌಲನು ಉಪಯೋಗಿಸಿದ **ಏಕೆಂದರೆ** ಪದವು ಪೌಲನು **ಹಿಂದೆ**ಅಸ್ವಸ್ಥತೆಯ ನಿಮಿತ್ತ ಗಲಾತ್ಯದಲ್ಲಿ ಉಳಿದುಕೊಂಡಿದ್ದ **ರಿಂದ** ಅವನು ಗಲಾತ್ಯದವರಿಗೆ **ಸಾರಿದ ಸುವಾರ್ತೆಯ** ಕಾರಣವನ್ನು ಅದು ಪರಿಚಯಿಸುತ್ತದೆ. ಪದದ ಫಲಿತಾಂಶದ ಕಾರಣವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪದ ಪದವನ್ನು ಉಪಯೋಗಿಸಿ. ಇಲ್ಲಿ, **ದೈಹಿಕ ಬಲಹೀನತೆ**ಯ ಕಾರಣ ಮತ್ತು ಪೌಲನು ಗಲಾತ್ಯದವರಿಗೆ ಸುವಾರ್ತೆ ಸಾರಿದ ಫಲಿತಾಂಶವಾಗಿದೆ. ಪರ್ಯಾಯ ಅನುವಾದ: ""ಜವಾಬ್ದಾರಿ"""

Can't render this file because it contains an unexpected character in line 2 and column 7392.