diff --git a/en_tn_60-JAS.tsv b/en_tn_60-JAS.tsv
index 88909e7..ec78ddc 100644
--- a/en_tn_60-JAS.tsv
+++ b/en_tn_60-JAS.tsv
@@ -1,5 +1,5 @@
Book Chapter Verse ID SupportReference OrigQuote Occurrence GLQuote OccurrenceNote
-JAS front intro exs3 0 # ಯಾಕೋಬನ ಪತ್ರಿಕೆಯ ಪ್ರಸ್ತಾವನೆjjjjj
## ಭಾಗ 1: ಸಾಮಾನ್ಯ ಪ್ರಸ್ತಾವನೆ
### ಯಾಕೊಬನ ಪತ್ರಿಕೆಯ ರಚನಾಕ್ರಮ
1. ವಂದನೆಗಳು (1:1)
1. ಶೋಧನೆ/ಪರೀಕ್ಷೆ ಮತ್ತು ಪರಿಪಕ್ವತೆ (1:2-18)
1. ದೇವರ ವಾಕ್ಯವನ್ನು ಕೇಳುವುದು ಮತ್ತು ಅದನ್ನು ಅನುಸರಿಸುವುದು (1:19-27)
1. ನಿಜವಾದ ನಂಬಿಕೆಯನ್ನು ಕ್ರಿಯೆಗಳಲ್ಲಿ ನೋಡ ಬವುದು
- ದೇವರ ವಾಕ್ಯ (1:19-27)
- ಪ್ರೀತಿಯ ಶ್ರೇಷ್ಠ ನಿಯಮ (2:1-13)
- ಕ್ರಿಯೆಗಳು (2:14-26)
1. ಸಮಾಜದಲ್ಲಿ ಕಷ್ಟಗಳು
- ನಾಲಿಗೆಯ ಅಪಾಯಗಳು (3:1-12)
- ಮೇಲಿನಿಂದ ಬರುವ ಜ್ಞಾನ (3:13-18)
- ಪ್ರಾಪಂಚಿಕ ಭೋಗಾಶೆಗಳು (4:1-12)
1. ನಿಮ್ಮನಿರ್ಣಯಗಳ ಮೇಲೆ ದೇವರ ದೃಷ್ಟಿಕೋನ
- ನಾಳೆಯ ವಿಷಯವಾಗಿ ಹೊಗಳಿಕೊಳ್ಳುವುದು (4:13-17)
- ಐಶ್ವರ್ಯ ಕುರಿತಾಗಿ ಎಚ್ಚರಿಕೆ (5:1-6)
- ತಾಳ್ಮೆಯಿಂದ ಹಿಂಸೆಯನ್ನು ಅನುಭವಿಸುವುದು (5:7-11)
1. ಮುಕ್ತಾಯದ ಪ್ರಚೋದನೆಗಳು
- ಆಣೆಗಳು/ಶಪಥಗಳು (5:12)
- ಪ್ರಾರ್ಥನೆ ಮತ್ತು ಸ್ವಸ್ಥತೆ (5:13-18)
- ಒಬ್ಬರಿಗೊಬ್ಬರು ಆರೈಕೆ/ಕಾಳಜಿ ಮಾಡಬೇಕು (5:19-20)
### ಯಾಕೋಬನ ಪತ್ರಿಕೆಯನ್ನು ಯಾರು ಬರೆದರು?
ಲೇಖಕನು ತನ್ನನು ಯಾಕೋಬನೆಂದು ಗುರುತಿಸಿಕೊಳ್ಳುತ್ತಾನೆ. ಬಹುಶಃ ಇದು ಯಾಕೋಬನಿರ ಬಹುದು, ಯೇಸುವಿನ ಸಹೋದರನು/ಮಲಭ್ರಾತೃ. ಯಾಕೋಬನು-ಪ್ರಾರಂಭದ ಸಭೆಯಲ್ಲಿ ನಾಯಕನಾಗಿದನು ಮತ್ತು ಯೆರೂಸಲೇಮಿನ ನ್ಯಾಯಸಭೆಯ ಭಾಗವಾಗಿದನು. ಅಪೊಸ್ತಲನಾದ ಪೌಲನು ಸಹ ಆತನನ್ನು ಸಭೆಯ ""ಸ್ತಂಭ"" ಎಂದು ಕರೆದನು.
ಇತನು ಅಪೊಸ್ತಲನಾದ ಯಾಕೋಬನು ಒಂದೇ ಮನುಷ್ಯನಲ್ಲ. ಅಪೊಸ್ತಲನಾದ ಯಾಕೋಬನು ಈ ಪತ್ರಿಕೆಯನ್ನು ಬರೆಯುವದಕ್ಕೆ ಮೋದಲ್ಲೇ ಕೊಲಲ್ಪಟ್ಟಿದನು.
### ಯಾಕೋಬನ ಪತ್ರಿಕೆ ಏನಾಗಿದೆ?
ಈ ಪತ್ರಿಕೆಯಲ್ಲಿ, ಯಾಕೋಬನು ಹಿಂಸೆ ಪಡುತ್ತಿರುವ ವಿಶ್ವಸಿಗಳನ್ನು ಪ್ರೋತ್ಸಾಹಿಸಿದ್ದು. ಆತನು ಅವರಿಗೆ ಹೇಳುತ್ತಾನೆ ಅವರಿಗಾಗುವ ಹಿಂಸೆಯು ಅವರು ಪರಿಪಕ್ವ ಕ್ರೈಸ್ತರಾಗಲು ಸಹಾಯವಾಗುವಂತೆ ದೇವರು ಉಪಯೋಗಿಸುತ್ತಾರೆಂದು ತಿಳಿದುಕೊಳ್ಳಿರಿ. ವಿಶ್ವಾಸಿಗಳು ಒಳ್ಳೆಯ ಕ್ರಿಯೆಗಳನ್ನು ಮಾಡಬೇಕೆಂದು ಸಹಾ ಯಾಕೋಬನು ಅವರಿಗೆ ಹೇಳಿದನು. ಈ ಪತ್ರಿಕೆಯಲ್ಲಿ ಆತನು ವಿಶ್ವಾಸಿಗಳು ಹೇಗೆ ಜೀವಿಸಬೇಕು ಮತ್ತು ಒಬ್ಬರಿಗೊಬ್ಬರು ಹೇಗೆ ನಡೆದುಕೊಳ್ಳಬೇಕು ಎಂದು ಹೆಚ್ಚಿನ ವಿಷಯಗಳನ್ನು ಬರೆದಿದ್ದಾರೆ. ಉದಾಹರಣೆಗೆ, ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿ ನಡೆದುಕೊಳ್ಳಲು ಆತನು ಅವರಿಗೆ ಆಜ್ಞಾಪಿಸಿದನು, ಒಬ್ಬರಿಗೊಬ್ಬರು ಜಗಳವಾಡಬಾರೆಂದು, ಮತ್ತು ಐಶ್ವರ್ಯವನ್ನು ಜ್ಞಾನದಿಂದ ಉಪಯೋಗಿಸಬೇಕು.
ಯಾಕೋಬನು ತನ್ನ ಓದುಗರಿಗೆ ಸೃಷ್ಟಿಯ ಹಲವಾರು ಉದಾಹರಣೆಗಳಿಂದ 1:6,11ಮತ್ತು 3:1-12 ಕಲಿಸಿದನು. ಹಾಗೂ, ಈ ಪತ್ರಿಕೆಯ ಅನೇಕ ಭಾಗಗಳು ಯೇಸುವಿನ ಪರ್ವತ ಪ್ರಸಂಗದಲ್ಲಿ ಬರೆದ (ಮಾತ್ತಾ. 5-7)ಒಂದೇ ಆಗಿವೆ.
### “ಅನ್ಯದೇಶಗಳಲ್ಲಿ ಚದರಿರುವ ಹನ್ನೆರಡು ಕುಲದವರು"" ಯಾರಾಗಿದ್ದಾರೆ?
ಯಾಕೋಬನು ಹೇಳುತ್ತಾನೆ ತಾನು ""ಅನ್ಯದೇಶಗಳಲ್ಲಿ ಚದರಿರುವ ಹನ್ನೆರಡು ಕುಲದವರಿಗೆ"" ಬರೆಯುವುದು(1:1). ಕೆಲವು ಜ್ಞಾನಿಗಳು ಯೋಚಿಸುತ್ತಾರೆ ಯಾಕೋಬನು ಯಹೂದಿ ಕ್ರೈಸ್ತರಿಗೆ ಬರೆದಿರುವುದೆಂದು. ಇನ್ನು ಬೇರೆ ಜ್ಞಾನಿಗಳು ಯೋಚಿಸುತ್ತಾರೆ ಯಾಕೋಬನು ಸಾಮಾನ್ಯವಾಗಿ ಎಲ್ಲಾ ಕ್ರೈಸ್ತರಿಗೆ ಬರೆದಿರುವುದೆಂದು. ಈ ಪತ್ರಿಕೆಯನ್ನು ""ಸಾಮಾನ್ಯ ಪತ್ರಿಕೆಗಳಲ್ಲಿ"" ಒಂದು ಎಂದು ತಿಳಿಯಲಾಗಿದೆ ಯಾವುದೇ ಒಂದು ಪ್ರತೆಕ ಸಭೆಗೆ ಅಥವಾ ವ್ಯಕ್ತಿಗೆ ಬರೆಯದೆ ಇರುವ ಕಾರಣದಿಂದ.
### ಈ ಪುಸ್ತಕದ ತಲೆಬರಹ ಹೇಗೆ ತರ್ಜುಮೆಗೊಂಡಿದೆ ?
ತರ್ಜುಮೆದಾರರು ಸಂಪ್ರದಾಯದ ತಲೆಬರಹವಾದ ""ಯಾಕೋಬನು"" ಎಂದು ಕರೆಯಲು ಆರಿಸಿಕೊಂಡಿದ್ದಾರೆ. ಅಥವಾ ಅವರು ಸ್ಪಷ್ಟವಾಗಿ ಕರೆಯಲು ""ಯಾಕೋಬನಿಂದ ಒಂದು ಪತ್ರಿಕೆ"" ಅಥವಾ ""ಯಾಕೋಬನು ಬರೆದ ಪತ್ರಿಕೆ"" ಇತ್ಯಾದಿ. (ನೋಡಿ :[[rc://en/ta/man/translate/translate-names]]
##ಭಾಗ 2: ಪ್ರಾಮುಖ್ಯ ಧಾರ್ಮಿಕ ಮತ್ತು ಸಂಸ್ಕೃತಿಕ ವಿಚಾರಗಳು
### ಒಬ್ಬ ವ್ಯಕ್ತಿಯು ದೇವರ ಮುಂದೆ ಹೇಗೆ ನಿರ್ಣಹಿಸಲ್ಪಡುತ್ತಾನೆಂದು ಯಾಕೋಬನು ಪೌಲನ ಜೊತೆಗೆ ಒಪ್ಪಿಕೊಳ್ಳುತ್ತಿಲ್ಲವೋ?
ಪೌಲನು ರೋಮಾಪುರದಲ್ಲಿ ಕ್ರೈಸ್ತರಿಗೆ ಕಲಿಸಿದನು ನಂಬಿಕೆಯಿಂದ ನೀತಿ ವಂತರೆಂದು ನಿರ್ನಯಿಸಲ್ಪಡುತ್ತಾರೆ ಕ್ರಿಯೆಗಳಿಂದಲ್ಲ. ಕ್ರೈಸ್ತರು ಕ್ರಿಯೆಗಳಿಂದ ನೀತಿವಂತರೆಂದು ನಿರ್ಣಯಿಸಲ್ಪಡುತ್ತಾರೆಂದು ಯಾಕೋಬನು ಕಲಿಸುವ ಹಾಗೆ ಕಾಣುತ್ತದೆ. ಇದು ಹೊಂದಲಸ್ಪದ ವಾಗಬಹುದು. ಆದರೆ ಉತ್ತಮವಾಗಿ ಅರ್ಥಮಾಡಿಕೊಳ್ಳುವುದು ಏನೆಂದರೆ ಪೌಲನು ಮತ್ತು ಯಾಕೋಬನು ಕಲಿಸಿರುವುದು ಒಬ್ಬರಿಗೊಬ್ಬರು ಒಪ್ಪಿಕೊಂಡಿರುವುದು ತೋರಿಸುತ್ತದೆ. ಇಬ್ಬರು ಕಳಿಸಿರುವುದು ಒಬ್ಬ ವ್ಯಕ್ತಿ ನೀತಿವಂತನೆಂದು ನಿರ್ಣಹಿಸಲ್ಪಡಲು ನಂಬಿಕೆ ಅವಶ್ಯವಾಗಿದೆ. ಮತ್ತು ಅವರಿಬ್ಬರೂ ಕಲಿಸಿದರು ನಿಜವಾದ ನಬಿಕೆಯು ಒಬ್ಬ ವ್ಯಕ್ತಿಯು ಸುಕೃತ್ಯಗಳನ್ನು ಮಾಡಲು ಕಾರಣವಾಗುತ್ತದೆ. ಪೌಲನು ಮತ್ತು ಯಾಕೋಬನು ಈ ವಿಷಯಗಳನ್ನು ಬೇರೆಬೇರೆ ರೀತಿಯಲ್ಲಿ ಕಳಿಸಿದರು ಯಾಕೆಂದರೆ ಅವರ ಪ್ರೇಕ್ಷಕರು ಬೇರೆಬೇರೆಯವರಾಗಿದು ನೀತಿ ವಂತರೆಂದು ನಿರ್ಣಯಿಸಲ್ಪಡಲು ಬೇರೆಬೇರೆ ವಿಷಯಗಳನ್ನು ತಿಳಿದುಕೊಳ್ಳವ ಅವಶ್ಯಕತೆ ಇತ್ತು. (ನೋಡಿ:[[rc://en/tw/dict/bible/kt/justice]] and [[rc://en/tw/dict/bible/kt/faith]] and [[rc://en/tw/dict/bible/kt/works]])
## ಭಾಗ 3: ತರ್ಜುಮೆಯ ಮುಖ್ಯ ಸಮಸ್ಯಗಳು
### ತರ್ಜುಮೆದಾರರು ಯಾಕೋಬನ ಪುಸ್ತಕದ ವಿಷಯಗಳ ಮಧ್ಯದಲ್ಲಿ ಸೂಚನೆಯ ವರ್ಗಾವಣೆ ಹೇಗಿದೆ?
ಪತ್ರಿಕೆಯು ವಿಷಯಗಳು ತಕ್ಷಣವೇ ಬದಲಾಗುತ್ತವೆ. ಕೆಲವು ಸಮಯ ಯಾಕೋಬನು ವಿಷಗಳನ್ನು ಬದಲಾಯಿಸುವುದು ಓದುಗರಿಗೆ ತಿಳಿಸುವುದಿಲ್ಲ . ವಚನಗಳು ಒಂದಕೊಂದು ಜೋಡಣೆಯಿಲ್ಲದನ್ನು ಅನುಮತಿಸಿರುವುದು ಒಪ್ಪಿಗೆಯಾಗಿದೆ. ವಿಷಯಗಳ ಮಧ್ಯದಲ್ಲಿ ಬೇರೆ ಭಾಗ ಮಾಡುವ ಒಂದು ರೇಖೆ ಅಥವಾ ಅಂತರ ಸ್ಥಳ ಬಿಡುವುದು ಅರ್ಥವತ್ತಾಗಿರುತ್ತದೆ.
### ಯಾಕೋಬನ ಪುಸ್ತಕದ ಪಾಠಭಾಗದ ಪ್ರಾಮುಖ್ಯ ಸಮಸ್ಯಗಳೆನ್ನು?
* “ನೀನು ತಿಳಿದುಕೊತಳ್ಳಬೇಕೋ, ಅಪ್ರಯೋಜಕನೇ, ಕ್ರಿಯಗಳಿಲ್ಲದ ನಂಬಿಕೆಯು ವ್ಯರ್ಥವಾಗಿದೆ? (2:20). ULT, UST , ಮತ್ತು ಅಧುನಿಕ ತರ್ಜುಮೆಗಳು ಹೀಗೆ ಓಡುತ್ತವೆ. ಕೆಲವು ಹಳೆಯ ತರ್ಜುಮೆಗಳು ಓದುತ್ತವೆ, “ನೀನು ತಿಳಿದುಕೊತಳ್ಳಬೇಕೋ, ಅಪ್ರಯೋಜಕನೇ, ಕ್ರಿಯಗಳಿಲ್ಲದ ನಂಬಿಕೆಯು ಸತ್ತದ್ದೇ?” ಒಂದು ವೇಳೆ ಸತ್ಯವೇದದ ತರ್ಜುಮೆಯು ಸಾಮಾನ್ಯ ಧರ್ಮವಾಗಿ ಇರುವುದ್ದಾರೆ, ತರ್ಜುಮದಾರರು ಆ ತರ್ಜುಮೆಗಳನ್ನೂ ಉಪಯೋಗಿಸುವ ಓದುವವರನ್ನು ಕಂಡುಕೊಳ್ಳಬೇಕು. ಇಲದೆ ಹೋದರೆ, ತರ್ಜುಮೆದಾರರಿಗೆ ಆಧುನಿಕ ಓದುವುದನ್ನು ಅನುಸರಿಸಲು ಸಲಹೆ ನಿಡಲ್ಲಾಗಿದೆ.
(ನೋಡಿ: [[rc://en/ta/man/translate/translate-textvariants]])
"
+JAS front intro exs3 0 # ಯಾಕೋಬನ ಪತ್ರಿಕೆಯ ಪ್ರಸ್ತಾವನೆ

JAS 1 intro pz2q 0 "#ಯಾಕೋಬನು 01 ಸಾಮಾನ್ಯ ಟಿಪ್ಪಣೆಗಳು
## ರಚನೆ ಮತ್ತು ರೂಪರೇಷೆ
ಯಾಕೋಬನು ಈ ಪತ್ರಿಕೆಯನ್ನು ಪದ್ಧತಿ ಪ್ರಕಾರ ವ. 1ರಲ್ಲಿ ಪರಿಚಯಿಸಿದಾನೆ. ಬರಹಗಾರರು ಯಾವಾಗಲು ಪುರಾತನ ಉತ್ತರ ಪೂರ್ವದಲ್ಲಿ ಪತ್ರಿಕೆಗಳನ್ನು ಹೀಗೆ ಪ್ರಾರಂಭಿಸುತ್ತಾರೆ.
##ವಿಶೇಷವಾದ ವಿಚಾರಗಳು ಈ ಅಧ್ಯಾಯದಲ್ಲಿವೆ
### ಪರೀಕ್ಷೆ ಮತ್ತು ಶೋಧನೆ
ಈ ಎರಡು ಪದಗಳು ಜೋತೆಯಾಗಿ([ಯಾಕೋಬ.1:12-13](./12.md))ರಲ್ಲಿ ಸಿಕ್ಕುತ್ತವೆ. ಎರಡು ಪದಗಳು ಮಾತನಾಡುತ್ತವೆ ಒಬ್ಬ ವ್ಯಕ್ತಿ ಒಳ್ಳೆಯ ಮತ್ತು ದುಷ್ಟ ವಿಷಯಗಳ ಮಧ್ಯದಲ್ಲಿ ಮಾಡುವ ಆಯಿಕೆಯಾಗಿದೆ. ಅವುಗಳ ಮಧ್ಯದಲ್ಲಿರುವ ವ್ಯತ್ಯಾಸವು ಪ್ರಮುಖ್ಯವಾಗಿದೆ. ದೇವರು ವ್ಯಕ್ತಿಯನ್ನು ಪರೀಕ್ಷಿಸುತ್ತಾರೆ ಮತ್ತು ಆತನು ಯಾವುದು ಒಳ್ಳೆಯದೋ ಅದನ್ನು ಮಾಡಲು ಬಯಸುತ್ತಾನೆ. ಸೈತಾನನ್ನು ವ್ಯಕ್ತಿಯನ್ನು ಶೋಧಿಸಿ ಮತ್ತು ದುಷ್ಟದ್ದನ್ನು ಮಾಡಲು ಬಯಸುತ್ತಾನೆ.
###ಕಿರೀಟಗಳು
ಪರೀಕ್ಷೆಯಲ್ಲಿ ಜೈಸಿದ ವ್ಯಕ್ತಿ ಕಿರೀಟವನ್ನು ಬಹುಮಾನವಾಗಿ ಪಡೆಯುತ್ತಾನೆ, ಜನರು ಕೆಲವು ವಿಶೇಷವಾದ ಕ್ರಿಯೆಗಳನ್ನು ಮಾಡಿದಾಗ ಒಳ್ಳೆಯದನ್ನು ಪಡೆಯುತ್ತಾರೆ. (ನೋಡಿ: [[rc://en/tw/dict/bible/other/reward]])
## ಈ ಅಧ್ಯಾಯದಲ್ಲಿ ಚಿತ್ರಾಕೃತಿಕಾರಗಳು ಪ್ರಮುಖ್ಯವಾಗಿವೆ
### ರೂಪಾಲಂಕಾರಗಳು
ಯಾಕೋಬನು ಅನೇಕ ರೂಪಾಲಂಕಾರಗಳನ್ನು ಈ ಅಧ್ಯಾದಲ್ಲಿ ಉಪಯೋಗಿಸಿದಾನೆ, ಮತ್ತು ನೀವು ಅವುಗಳನ್ನು ತರ್ಜುಮೆಮಾಡುವ ಮೊದಲು ರೂಪಾಲಂಕಾರ ವಿಷಯವಾಗಿರು ಪುಟವನ್ನು ಓದಿ ಅರ್ಥಮಾಡಿಕೊಳ್ಳಬೇಕು. (ನೋಡಿ: [[rc://en/ta/man/translate/figs-metaphor]])
##ಈ ಅಧ್ಯಾಯದಲ್ಲಿ ತರ್ಜುಮೆಮಾಡಲು ಸಂಭವಿಸಬಹುದಾದ ಇತರ ತೊಂದರೆಗಳು
### “ಅನ್ಯದೆಶಗಳಲ್ಲಿ ಚದರಿರುವ ಹನ್ನೆರಡು ಕುಲದವರು""
ಯಾಕೋಬನು ಯಾರಿಗೆ ಈ ಪತ್ರಿಕೆ ಬರೆದಿರುವುದೆಂದು ಸ್ಪಷ್ಟವಾಗಿಲ್ಲಾ. ಆತನು ತನ್ನನ್ನು ತಾನು ಕರ್ತನಾದ ಯೇಸು ಕ್ರಿಸ್ತನ ದಾಸನೆಂದು ಕರೆಯುತ್ತಾನೆ, ಆದುದರಿಂದ ಬಹುಶಃ ಆತನು ಕೈಸ್ತರಿಗೆ ಬರೆದಿರಬಹುದು. ಆದರೆ ಆತನು ತನ್ನ ಓದುಗರನ್ನು ""ಅನ್ಯದೆಶಗಳಲ್ಲಿ ಚದರಿರುವ ಹನ್ನೆರಡು ಕುಲದವರು"" ಎಂದು ಕರೆಯುತ್ತಾನೆ, ಪದವು ಸಾಮಾನ್ಯವಾಗಿ ಯೆಹೂದ್ಯರಿಗೆ ಅನ್ವಹಿಸುತ್ತದೆ. ಇದು ಸಾಧ್ಯ ಆತನು ಈ ರೂಪಾಲಂಕಾರ ಪದವನ್ನು ""ದೇವರು ಹಾರಿಸಿಕೊಂಡ ಜನರೆಲಾರಿಗೆ"" ಉಪಯೋಗಿಸಿರುವುದು ಅಥವಾ ಆತನು ಈ ಪತ್ರಿಕೆಯನ್ನು ಬರೆದ ಸಮಯವು ಯಾವಾಗ ಅನೇಕ ಕ್ರೈಸ್ತರು ಯೆಹೂದ್ಯರಾಗಿ ಬೆಳೆದುಬ೦ದಿರುವಾಗ.
"
JAS 1 1 ssc8 0 General Information: ಅಪೊಸ್ತಲನಾದ ಯಾಕೋಬನು ಈ ಪತ್ರಿಕೆಯನ್ನು ಎಲ್ಲಾ ಕ್ರೈಸ್ತರಿಗೆ ಬರೆದನು. ಅವರಲ್ಲಿ ಅನೇಕರು ಯೆಹೂದ್ಯರು, ಮತ್ತು ಅವರು ಅನೇಕ ಬೇರೆಬೇರೆ ಸ್ಥಳಗಳಲ್ಲಿ ವಾಸಿಸಿದರು.
JAS 1 1 pkt2 figs-explicit Ἰάκωβος, Θεοῦ καὶ Κυρίου Ἰησοῦ Χριστοῦ δοῦλος 1 James, a servant of God and of the Lord Jesus Christ "“ಈ ಪರ್ತಿಕೆಯು ಯಿಂದ""ಎಂಬ ಪದವು ಸೂಚಿಸುತ್ತದೆ. ಬೇರೆ ಇನ್ನೊಂದು ತರ್ಜುಮೆ: “ ಈ ಪರ್ತಿಕೆಯು ಯಾಕೋಬನಿಂದ, ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ದಾಸನಾಗಿರುವ"" (ನೋಡಿ: [[rc://en/ta/man/translate/figs-explicit]])"