Edit 'tn_GAL.tsv' using 'tc-create-app'

This commit is contained in:
Vishwanath 2023-12-21 02:58:58 +00:00
parent 0d40ad8a51
commit 81e91795ab
1 changed files with 1 additions and 1 deletions

View File

@ -305,7 +305,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
3:9 l1bq rc://*/ta/man/translate/figs-metaphor οἱ ἐκ πίστεως 1 [3:7](../03/07.md) ರಲ್ಲಿ ಅದೇ ಅರ್ಥವನ್ನು ಕೊಡುವ **ನಂಬಿಕೆಯಲ್ಲಿ ಇರುವವರು** ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ.(ನೋಡಿರಿ: [[rc://*/ta/man/translate/figs-metaphor]])
3:9 m5ef rc://*/ta/man/translate/figs-activepassive οἱ ἐκ πίστεως εὐλογοῦνται 1 "ನಿಮ್ಮ ಭಾಷೆಯಲ್ಲಿ ಈ ರೀತಿ ನಿಷ್ಕ್ರಿಯ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ದೇವರು ನಂಬಿಕೆಯಿಂದ ಇರುವವರನ್ನು ಆಶೀರ್ವದಿಸುತ್ತಾನೆ” ಅಥವಾ “ ನಂಬಿದವರನ್ನು ದೇವರು ಆಶೀರ್ವದಿಸುತ್ತಾನೆ” (ನೋಡಿರಿ: [[rc://*/ta/man/translate/figs-activepassive]])"
3:10 mxe7 ὅσοι γὰρ ἐξ ἔργων νόμου εἰσὶν 1 ಪರ್ಯಾಯ ಭಾಷಾಂತರ: “ಆಜ್ಞೆಯನ್ನು ಪಾಲಿಸುವ ಎಲ್ಲ ಜನರೂ” ಅಥವಾ “ಆಜ್ಞೆಯನ್ನು ಅನುಸರಿಸಿ ನೀತಿವಂತರಾಗಲು ಪ್ರಯತ್ನಿಸುವವರೆಲ್ಲರೂ”
3:10 r5bm rc://*/ta/man/translate/figs-explicit ὅσοι & ἐξ ἔργων νόμου εἰσὶν 1 "ಇಲ್ಲಿ, ** ಜ್ಞೆಗಳ ಕಾರ್ಯದಂತೆ ಅನೇಕರು ** ಎಂಬ ಪದಗುಚ್ಚವು ಬಹುಶಃ ಆಜ್ಞೆಗಳ ಕಾರ್ಯಗಳ ಮೇಲೆ ಅವಲಂಬಿತವಾಗಿರುವ “ಅನೇಕರು ಅವರನ್ನು ನೀತಿವಂತರೆಂದು ಪರಿಗಣಿಸುವ ಆಧಾರವಾಗಿ"" ಹೇಳುವ ಸಂಕ್ಷಿಪ್ತ ಮಾರ್ಗವಾಗಿದೆ. [3:7](../03/07.md) ರಲ್ಲಿ ಇಲ್ಲಿ, **ಆಜ್ಞೆಗಳ ಕಾರ್ಯಗಳು ಎಷ್ಟೇ ಇದ್ದರೂ** ಎಂಬ ಪದಗುಚ್ಚವು, **ಆಜ್ಞೆಗಳ ಕಾರ್ಯಗಳ** ಮೇಲೆ ಅವಲಂಬಿತರಾಗಿರುವ ಜನರನ್ನು ವಿವರಿಸುತ್ತಿದೆ ಮತ್ತು ""ನಂಬಿಕೆಯಲ್ಲಿ ಇರುವವರು"" ಎಂಬ ಪದಗುಚ್ಚಕ್ಕೆ ವಿರುದ್ದವಾಗಿದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ದೇವರ ಮುಂದೆ ನೀತಿವಂತರೆಂಬ ನಿರ್ಣಯವು ನ್ಯಾಯಪ್ರಮಾಣದ ಕ್ರಿಯೆಗಳಿಂದ ಉಂಟಾಗುತ್ತದೆ” ಅಥವಾ “ಆಜ್ಞೆಗಳ ಕಾರ್ಯಗಳನ್ನು ಆಧಾರವಾಗಿಟ್ಟುಕೊಂಡು ನಂಬುವವರೆಲ್ಲರನ್ನು ದೇವರು ನೀತಿವಂತರೆಂದು ಪರಿಗಣಿಸುತ್ತಾನೆ” ಅಥವಾ “ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸುವ ಪ್ರತಿಯೊಬ್ಬನು ನೀತಿವಂತನೆಂದು ನಿರ್ಣಯಿಸಲ್ಪಡುವನು” ಅಥವಾ “ಮೋಶೆಯ ಧರ್ಮಶಾಸ್ತ್ರದ ಆಜ್ಞೆಗಳನ್ನು ಅನುಸರಿಸುವ ಮೂಲಕ ದೇವರಿಂದ ನೀತಿವಂತರೆಂದು ಪರಿಗಣಿಸಲ್ಪಡುವ ಅನೇಕರು” (ನೋಡಿರಿ: [[rc://*/ta/man/translate/figs-explicit]])"
3:10 r5bm rc://*/ta/man/translate/figs-explicit ὅσοι & ἐξ ἔργων νόμου εἰσὶν 1 ಇಲ್ಲಿ, **ಅನೇಕರು ಧರ್ಮಶಾಸ್ತ್ರದ ಕಾರ್ಯಗಳವರು** ಎಂಬ ಪದಗುಚ್ಚವು ಬಹುಶಃ ಆಜ್ಞೆಗಳ ಕಾರ್ಯಗಳ ಮೇಲೆ ಅವಲಂಬಿತವಾಗಿರುವ “ದೇವರು ತಮ್ಮನ್ನು ನೀತಿವಂತರೆಂದು ಪರಿಗಣಿಸಲು ಅನೇಕರು ಧರ್ಮಶಾಸ್ತ್ರದ ಕಾರ್ಯಗಳ ಮೇಲೆ ಆತುಕೊಂಡಿದ್ದಾರೆ" ಹೇಳುವ ಸಂಕ್ಷಿಪ್ತ ರೀತಿಯಾಗಿದೆ. [3:7](../03/07.md) ರಲ್ಲಿ ಇಲ್ಲಿ, **ಅನೇಕರು ಧರ್ಮಶಾಸ್ತ್ರದ ಕಾರ್ಯಗಳವರು** ಎಂಬ ಪದಗುಚ್ಚವು, **ಧರ್ಮಶಾಸ್ತ್ರದ ಕಾರ್ಯಗಳ** ಮೇಲೆ ಅವಲಂಬಿತರಾಗಿರುವ ಜನರನ್ನು ವಿವರಿಸುತ್ತಿದೆ ಮತ್ತು "ನಂಬಿಕೆಯಲ್ಲಿ ಇರುವವರು" ಎಂಬ ಪದಗುಚ್ಚಕ್ಕೆ ವಿರುದ್ದವಾಗಿದೆ. ಇದು ನಿಮ್ಮ ಓದುಗರಿಗೆ ಉಪಯುಕ್ತವಾಗಿದ್ದರೆ, ನೀವು ಅರ್ಥವನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಭಾಷಾಂತರ: “ದೇವರ ಮುಂದೆ ನೀತಿವಂತರೆಂಬ ನಿರ್ಣಯವು ಉಂಟಾಗುವುದಕ್ಕಾಗಿ ಅನೇಕರು ಧರ್ಮಶಾಸ್ತ್ರದ ಕಾರ್ಯಗಳ ಮೇಲೆ ಅವಲಂಬಿತರಾಗಿದ್ದಾರೆ” ಅಥವಾ “ದೇವರು ತಮ್ಮನ್ನು ನೀತಿವಂತರೆಂದು ಪರಿಗಣಿಸಲು ಅನೇಕರು ಧರ್ಮಶಾಸ್ತ್ರದ ಕಾರ್ಯಗಳನ್ನು ಆಧಾರಮಾಡಿಕೊಂಡಿದ್ದಾರೆ” ಅಥವಾ “ಅನೇಕರು ತಾವು ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಲು ಪ್ರಯತ್ನಿಸುತ್ತಿರುವುದ್ದರಿಂದ ದೇವರು ತಮ್ಮನ್ನು ನೀತಿವಂತನೆಂದು ನಿರ್ಣಯಿಸುತ್ತಾನೆ ಎಂದು ನಂಬುತ್ತಿದ್ದಾರೆ” ಅಥವಾ “ಮೋಶೆಯ ಧರ್ಮಶಾಸ್ತ್ರದ ಆಜ್ಞೆಗಳನ್ನು ಅನುಸರಿಸುವ ಮೂಲಕ ದೇವರು ನೀತಿವಂತರೆಂದು ಪರಿಗಣಿಸುತ್ತಾನೆ ಎಂದು ಅನೇಕರು ಪ್ರಯತ್ನಿಸುತ್ತಿದ್ದಾರೆ” (ನೋಡಿರಿ: [[rc://*/ta/man/translate/figs-explicit]])"
3:10 uz3y rc://*/ta/man/translate/figs-possession ἐξ ἔργων νόμου 1 **ಕಾರ್ಯಗಳ** ಎಂಬ ಪದಗುಚ್ಚದ ಮೂಲಕ, ಒಬ್ಬನು ದೇವರನ್ನು ಮೆಚ್ಚಿಸಲು ಪ್ರಯತ್ನಿಸುವ ವಿಧಾನವನ್ನು ವಿವರಿಸಲು ಪೌಲನು ಸ್ವಾಮ್ಯದ ರೂಪವನ್ನು ಉಪಯೋಗಿಸುತ್ತಿದ್ದಾನೆ. **ಆಜ್ಞೆಗಳ** ಎಂಬ ಪದಗುಚ್ಚದ ಮೂಲಕ, ಪೌಲನು ಸ್ವಾಮ್ಯದ ರೂಪವನ್ನು ಉಪಯೋಗಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿಲ್ಲದಿದ್ದರೆ, ನಿಮ್ಮ ಓದುಗರಿಗೆ ಸಂಬಂಧವನ್ನು ನೀವು ಸ್ಪಷ್ಟಪಡಿಸಬಹುದು. ಪರ್ಯಾಯ ಭಾಷಾಂತರ:”ಕಾನೂನಿನಲ್ಲಿ ಸೂಚಿಸಲಾದ ಕಾರ್ಯಗಳನ್ನು ಮಾಡುವ ಮೂಲಕ ದೇವರ ಸಮ್ಮತಿಯನ್ನು ಗಳಿಸಲು ಪ್ರಯತ್ನಿಸುತ್ತಿದೆ” (ನೋಡಿರಿ: [[rc://*/ta/man/translate/figs-possession]])
3:10 ynhz rc://*/ta/man/translate/grammar-collectivenouns νόμου 1 [2:16](../02/016.md) ರಲ್ಲಿ **ಆಜ್ಞೆ** ಎಂಬ ನನುಡುಗಟ್ಟನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ. (ನೋಡಿರಿ: [[rc://*/ta/man/translate/grammar-collectivenouns]])
3:10 fv3c rc://*/ta/man/translate/figs-activepassive γέγραπται & γεγραμμένοις 1 ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪವನ್ನು ಉಪಯೋಗಿಸದಿದ್ದರೆ, ನೀವು ಇದನ್ನು ಸಕ್ರಿಯ ರೂಪದಲ್ಲಿ ಅಥವಾ ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ಇನ್ನೊಂದು ರೀತಿಯಲ್ಲಿ ಹೇಳಬಹುದು. (ನೋಡಿರಿ: [[rc://*/ta/man/translate/figs-activepassive]])

Can't render this file because it is too large.