diff --git a/en_tn_57-TIT.tsv b/en_tn_57-TIT.tsv index dc74489..e1cf610 100644 --- a/en_tn_57-TIT.tsv +++ b/en_tn_57-TIT.tsv @@ -56,7 +56,7 @@ TIT 2 1 ph2j τῇ ὑγιαινούσῃ διδασκαλίᾳ 1 with faithful TIT 2 2 xc6t νηφαλίους εἶναι 1 to be temperate "ಸ್ವಸ್ಥಚಿತ್ತರು ಅಥವಾ ಆತ್ಮಸಂಯಮವುಳ್ಳವರು" TIT 2 2 y3j2 εἶναι ... σώφρονας 1 to be ... sensible "ತಮ್ಮ ಆಶೆಗಳನ್ನು ನಿಗ್ರಹಿಸಲು" TIT 2 2 m14y ಫಿಗ್ಸ್-ಭಾವವಾಚಕ ನಾಮಪದಗಳು ὑγιαίνοντας τῇ πίστει, τῇ ἀγάπῃ, τῇ ὑπομονῇ 1 sound in faith, in love, and in perseverance ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿರುತ್ತದೆ ಅನ್ನಿಸುವುದಾದರೆ **ನಂಬಿಕೆ** ಎಂಬ ಭಾವವಾಚಕ ನಾಮಪದವನ್ನು ಕ್ರಿಯಾಪದವಾಗಿ ಉಲ್ಲೇಖಿಸಬಹುದು. ಪರ್ಯಾಯ ಭಾಷಾಂತರ: “ದೇವರ ಕುರಿತಾದ ನಿಜವಾದ ಬೋಧನೆಗಳನ್ನು ದೃಢವಾಗಿ ನಂಬಿರಿ” (ನೋಡಿರಿ: \[\[rc://kn/ta/man/translate/figs-abstractnouns\]\]) -TIT 2 3 gl8e πρεσβύτιδας ὡσαύτως ἐν καταστήματι 1 Teach older women likewise ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: [[rc://en/ta/man/translate/figs-ellipsis]]) +TIT 2 3 gl8e ​ಫಿಗ್ಸ್‌-ಪದಲೋಪ πρεσβύτιδας ὡσαύτως ἐν καταστήματι 1 Teach older women likewise ಗ್ರೀಕ್ ಭಾಷೆಯಲ್ಲಿ **ಆಗಿರಬೇಕು** ಎಂಬುದು ಇಲ್ಲ, ಆದರೆ **ಹಾಗೆಯೇ ವೃದ್ಧೆಯರು** ಎಂಬುದಾಗಿ ಮಾತ್ರವಿದೆ. ಹಿಂದಿನ ಎರಡು ವಚನಗಳಿಂದ ನಾವು ಕ್ರಿಯಾಪದದ ಕಲ್ಪನೆಯನ್ನು ತೆಗೆದುಕೊಂಡು ಮತ್ತು **ಬೋಧಿಸು** ಅಥವಾ **ಪ್ರಬೋಧಿಸು** ಎಂಬಂತಹ ಕ್ರಿಯಾಪದಗಳನ್ನು ಇಲ್ಲಿಗೆ ಆಳವಡಿಸುವುದನ್ನು ಮುಂದುವರಿಸಬೇಕು. ಪರ್ಯಾಯ ಭಾಷಾಂತರ: “ಅದೇ ರೀತಿಯಲ್ಲಿ, ವೃದ್ಧೆಯರಿಗೆ ಬೋಧಿಸು” ಅಥವಾ “ವೃದ್ಧೆಯರಿಗೂ ಸಹ ಬೋಧಿಸು” (ನೋಡಿರಿ: \[\[rc://kn/ta/man/translate/figs-ellipsis\]\]) TIT 2 3 v9cp διαβόλους 1 slanderers ಈ ಪದವು ಇತರ ಜನರ ಬಗ್ಗೆ ನಿಜವಾದ ಅಥವಾ ನಿಜವಲ್ಲದ ಕೆಟ್ಟ ವಿಷಯವನ್ನು ಹೇಳುವಂಥ ಜನರನ್ನು ಸೂಚಿಸುತ್ತದೆ. TIT 2 3 g9re figs-metaphor οἴνῳ πολλῷ δεδουλωμένας 1 or being slaves to much wine ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮತ್ತು ತುಂಬಾ ಮದ್ಯಪಾನ ಮಾಡುವ ಜನರನ್ನು ಮದ್ಯಕ್ಕೆ ಗುಲಾಮರಾಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಭಾಷಾಂತರ: “ಅಥವಾ ಮದ್ಯಪಾನದ ಮೇಲಿರುವ ಅವರ ವ್ಯಾಮೋಹದಿಂದ ನಿಯಂತ್ರಿಸಲ್ಪಡುವುದು” ಅಥವಾ “ಅಥವಾ ಮದ್ಯ ವ್ಯಸನಿಯಾಗಿರುವುದು” (ನೋಡಿರಿ: [[rc://en/ta/man/translate/figs-metaphor]] TIT 2 5 t5v6 figs-activepassive ἵνα μὴ ὁ λόγος τοῦ Θεοῦ βλασφημῆται 1 so that God's word may not be insulted ಇದರಲ್ಲಿರುವ "ವಾಕ್ಯ” ಎಂಬುದು “ಸಂದೇಶ” ಎಂಬುದಕ್ಕಿರುವ ಲಾಕ್ಷಣಿಕ ಶಬ್ದವಾಗಿದೆ, ಇನ್ನೊಂದು ಅರ್ಥದಲ್ಲಿ ಸ್ವತಃ ದೇವರನ್ನೇ ಸೂಚಿಸುವ ಲಾಕ್ಷಣಿಕ ಶಬ್ದವಾಗಿದೆ. ಇದನ್ನು ಕರ್ತರಿ ರೂಪದಲ್ಲಿಯೂ ಹೇಳಬಹುದು. ಪರ್ಯಾಯ ಭಾಷಾಂತರ: "ಇದರಿಂದಾಗಿ ದೇವರ ವಾಕ್ಯವನ್ನು ಯಾರೂ ನಿಂದಿಸುವುದಿಲ್ಲ” ಅಥವಾ “ಇದರಿಂದಾಗಿ ಆತನ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ಯಾರೂ ದೇವರನ್ನು ನಿಂದಿಸುವುದಿಲ್ಲ” (ನೋಡಿರಿ: [[rc://en/ta/man/translate/figs-activepassive]] ಮತ್ತು [[rc://en/ta/man/translate/figs-metonymy]])