Edit 'en_tn_62-2PE.tsv' using 'tc-create-app'

This commit is contained in:
padmaraga 2022-04-01 10:57:16 +00:00
parent 363ac4e40e
commit 7c9aba1c8f
1 changed files with 3 additions and 3 deletions

View File

@ -278,18 +278,18 @@ Book Chapter Verse ID SupportReference OrigQuote Occurrence GLQuote OccurrenceNo
2PE 1 21 x1xw figs-ellipsis ἐλάλησαν ἀπὸ Θεοῦ ἄνθρωποι 1 ಈ ನುಡಿಗಟ್ಟಿನಲ್ಲಿ, ಅರ್ಥವು ಪೂರ್ಣವಾಗಲು ಹಲವು ಭಾಷೆಗಳಲ್ಲಿ ಅಗತ್ಯವಿರುವ ಪದವನ್ನು ಪೇತ್ರನು ಬಿಟ್ಟುಬಿಡುತ್ತಾನೆ. ಈ ಪದವು ನಿಮ್ಮ ಭಾಷೆಯಲ್ಲಿ ಬೇಕಾದರೆ, ಅದನ್ನು ವಾಕ್ಯದಲ್ಲಿ ಹಿಂದಿನಿಂದ ಒದಗಿಸಬಹುದು. ಪರ್ಯಾಯ ಅನುವಾದ: “ಮನುಷ್ಯರು ದೇವರಿಂದ ಪ್ರವಾದನೆಯನ್ನು ಹೇಳಿದರು” (ನೋಡಿ: [[rc://en/ta/man/translate/figs-ellipsis]])
2PE 2 1 x2bn figs-abstractnouns αἱρέσεις ἀπωλείας, 1 ನಿಮ್ಮ ಓದುಗರು ಅಮೂರ್ತ ನಾಮಪದವಾದ **ವಿನಾಶ** ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು ಸಮಾನವಾದ ಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ವಿನಾಶಕಾರಿ ಧರ್ಮದ್ರೋಹಿ” ಅಥವಾ “ನಾಶಮಾಡುವ ಧರ್ಮದ್ರೋಹಿ” (ನೋಡಿ: [[rc://en/ta/man/translate/figs-abstractnouns]])
2PE 2 1 jif2 figs-possession αἱρέσεις ἀπωλείας 1 ಪೇತ್ರನು **ವಿನಾಶ** ದಿಂದ ನಿರೂಪಿಸಲ್ಪಟ್ಟಿರುವ ಅಭಿಪ್ರಾಯವನ್ನು ವಿವರಿಸಲು ಸ್ವಾಮ್ಯಸೂಚಕ ರೂಪವನ್ನು ಬಳಸುತ್ತಿದ್ದಾನೆ. ನಿಮ್ಮ ಓದುಗರು ಈ ಪದವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು "ವಿನಾಶ" ಎಂಬ ನಾಮಪದದ ಬದಲಿಗೆ "ವಿನಾಶಕಾರಿ" ಎಂಬ ವಿಶೇಷಣವನ್ನು ಬಳಸಬಹುದು. ಪರ್ಯಾಯ ಅನುವಾದ: "ವಿನಾಶಕಾರಿ ಧರ್ಮದ್ರೋಹಿಗಳು" (ನೋಡಿ: [[rc://en/ta/man/translate/figs-possession]])
2PE 2 1 wnuv αἱρέσεις ἀπωλείας 1 ಇಲ್ಲಿ, **ವಿನಾಶ** ಎಂಬುದು ಇವುಗಳನ್ನು ಸೂಚಿಸಬಹುದು: (1) ಈ \*\* ಧರ್ಮದ್ರೋಹಿಗಳನ್ನು\*\* ಕಲಿಸುವ ಅಥವಾ ಒಪ್ಪಿಕೊಳ್ಳುವವರ ಶಾಶ್ವತ ಖಂಡನೆ. ಪರ್ಯಾಯ ಅನುವಾದ: "ಅವರ ಶಾಶ್ವತ ಖಂಡನೆಗೆ ಕಾರಣವಾಗುವ ಧರ್ಮದ್ರೋಹಿಗಳು" (2) ಈ \*\* ಧರ್ಮದ್ರೋಹಿಗಳನ್ನು\*\* ಕಲಿಸುವ ಅಥವಾ ಒಪ್ಪಿಕೊಳ್ಳುವವರ ನಂಬಿಕೆಯ ನಾಶ. ಪರ್ಯಾಯ ಅನುವಾದ: "ಮೆಸ್ಸೀಯನಲ್ಲಿ ಅವರ ನಂಬಿಕೆಯನ್ನು ನಾಶಮಾಡುವ ಧರ್ಮದ್ರೋಹಿಗಳು"
2PE 2 1 wnuv αἱρέσεις ἀπωλείας 1 ಇಲ್ಲಿ, **ವಿನಾಶ** ಎಂಬುದು ಇವುಗಳನ್ನು ಸೂಚಿಸಬಹುದು: (1) ಈ **ಧರ್ಮದ್ರೋಹಿಗಳನ್ನು** ಕಲಿಸುವ ಅಥವಾ ಒಪ್ಪಿಕೊಳ್ಳುವವರ ಶಾಶ್ವತ ಖಂಡನೆ. ಪರ್ಯಾಯ ಅನುವಾದ: "ಅವರ ಶಾಶ್ವತ ಖಂಡನೆಗೆ ಕಾರಣವಾಗುವ ಧರ್ಮದ್ರೋಹಿಗಳು" (2) ಈ **ಧರ್ಮದ್ರೋಹಿಗಳನ್ನು** ಕಲಿಸುವ ಅಥವಾ ಒಪ್ಪಿಕೊಳ್ಳುವವರ ನಂಬಿಕೆಯ ನಾಶ. ಪರ್ಯಾಯ ಅನುವಾದ: "ಮೆಸ್ಸೀಯನಲ್ಲಿ ಅವರ ನಂಬಿಕೆಯನ್ನು ನಾಶಮಾಡುವ ಧರ್ಮದ್ರೋಹಿಗಳು"
2PE 2 1 xscu figs-explicit τὸν ἀγοράσαντα αὐτοὺς Δεσπότην 1 the master ಇಲ್ಲಿ, ** ಯಜಮಾನ** ಎಂಬ ಪದವು ಯೇಸುವನ್ನು ಸೂಚಿಸುತ್ತದೆ. ನಿಮ್ಮ ಓದುಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಅವರನ್ನು ಕೊಂಡುಕೊಂಡ ಯಜಮಾನ ಯೇಸು" (ನೋಡಿ: [[rc://en/ta/man/translate/figs-explicit]])
2PE 2 1 xaan grammar-connect-logic-result ἐπάγοντες ἑαυτοῖς ταχινὴν ἀπώλειαν 1 ಇಲ್ಲಿ, **ತರುವುದು** ಎಂಬುದು ಈ ಷರತ್ತು ಹಿಂದಿನ ಷರತ್ತುಗಳಲ್ಲಿ ವಿವರಿಸಿದ ಸುಳ್ಳು ಬೋಧಕರ ಕಾರ್ಯಗಳ ಫಲಿತಾಂಶವಾಗಿದೆ ಎಂದು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇಲ್ಲಿ ಹೊಸ ವಾಕ್ಯವನ್ನು ಮಾಡಬಹುದು ಮತ್ತು ಈ ಸಂಪರ್ಕವನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಪರಿಣಾಮವಾಗಿ, ಅವರು ತಮ್ಮ ಮೇಲೆ ವೇಗವಾಗಿ ನಾಶವನ್ನು ತರುತ್ತಿದ್ದಾರೆ." (ನೋಡಿ: [[rc://en/ta/man/translate/grammar-connect-logic-result]])
2PE 2 1 xk1x ταχινὴν ἀπώλειαν 1 ಇಲ್ಲಿ,**ಬೇಗನೆ** ಎಂಬುದು ಇವುಗಳನ್ನು ಅರ್ಥೈಸುತ್ತದೆ: (1) ಅವರ ವಿನಾಶ ಶೀಘ್ರದಲ್ಲೇ ಬರಲಿದೆ. ಪರ್ಯಾಯ ಅನುವಾದ: "ಶೀಘ್ರದಲ್ಲೇ ಸಂಭವಿಸುವ ವಿನಾಶ" ಅಥವಾ "ಸನ್ನಿಹಿತ ವಿನಾಶ" (2) ಅವರ ನಾಶವು ಹಠಾತ್ತಾಗಿರುತ್ತದೆ ಅಥವಾ ತ್ವರಿತವಾಗಿರುತ್ತದೆ. ಪರ್ಯಾಯ ಅನುವಾದ: "ತ್ವರಿತ ವಿನಾಶ"
2PE 2 1 flv3 figs-abstractnouns ἐπάγοντες ἑαυτοῖς ταχινὴν ἀπώλειαν 1 ನಿಮ್ಮ ಓದುಗರು ಅಮೂರ್ತ ನಾಮಪದ **ವಿನಾಶ** ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ನಾಶ" ದಂತಹ ಕ್ರಿಯಾಪದದೊಂದಿಗೆ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅವರು ಶೀಘ್ರದಲ್ಲೇ ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ" (ನೋಡಿ: [[rc://en/ta/man/translate/figs-abstractnouns]])
2PE 2 2 eevb figs-explicit πολλοὶ 1 ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, UST ಮಾಡುವಂತೆ ನೀವು ಸ್ಪಷ್ಟವಾಗಿ ಸೂಚಿಸಬಹುದು, ಇದು ಜನರನ್ನು ಸೂಚಿಸುತ್ತದೆ. (ನೋಡಿ: [[rc://en/ta/man/translate/figs-explicit]])
2PE 2 2 xzw1 figs-metaphor ἐξακολουθήσουσιν 1 ಇಲ್ಲಿ ಪೇತ್ರನು \*\* ಅನುಸರಿಸಿ\*\* ಎಂಬ ಪದವನ್ನು ಸಾಂಕೇತಿಕವಾಗಿ ಬಳಸಿದ್ದು, ಅದೇ ದಿಕ್ಕಿನಲ್ಲಿ ಇನ್ನೊಬ್ಬ ವ್ಯಕ್ತಿಯ ಹಿಂದೆ ನಡೆಯುವವರಂತೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವವರನ್ನು ಸೂಚಿಸಲು. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರ ಸ್ವೇಚ್ಛಾವೃತ್ತಿಯ ಕೃತ್ಯಗಳನ್ನು ಅನುಕರಿಸುತ್ತದೆ” (ನೋಡಿ: [[rc://en/ta/man/translate/figs-metaphor]])
2PE 2 2 xzw1 figs-metaphor ἐξακολουθήσουσιν 1 ಇಲ್ಲಿ ಪೇತ್ರನು **ಅನುಸರಿಸಿ** ಎಂಬ ಪದವನ್ನು ಸಾಂಕೇತಿಕವಾಗಿ ಬಳಸಿದ್ದು, ಅದೇ ದಿಕ್ಕಿನಲ್ಲಿ ಇನ್ನೊಬ್ಬ ವ್ಯಕ್ತಿಯ ಹಿಂದೆ ನಡೆಯುವವರಂತೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವವರನ್ನು ಸೂಚಿಸಲು. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಅವರ ಸ್ವೇಚ್ಛಾವೃತ್ತಿಯ ಕೃತ್ಯಗಳನ್ನು ಅನುಕರಿಸುತ್ತದೆ” (ನೋಡಿ: [[rc://en/ta/man/translate/figs-metaphor]])
2PE 2 2 dg82 writing-pronouns αὐτῶν ταῖς ἀσελγείαις 1 ಇಲ್ಲಿ ಸರ್ವನಾಮ **ಅವರ** ಎಂಬುದು ಹಿಂದಿನ ವಾಕ್ಯದಲ್ಲಿ ಪರಿಚಯಿಸಲಾದ ಸುಳ್ಳುಬೋಧಕರನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಈ ಸುಳ್ಳು ಸುಳ್ಳುಬೋಧಕರ ಸ್ವೇಚ್ಛಾವೃತ್ತಿಯ ಕೃತ್ಯಗಳು” (ನೋಡಿ: [[rc://en/ta/man/translate/writing-pronouns]])
2PE 2 2 fz5m writing-pronouns δι’ οὓς 1 ಇಲ್ಲಿ, **ಯಾರು** ಎಂಬುದು ಸುಳ್ಳು ಬೋಧಕರನ್ನು ಸೂಚಿಸುತ್ತದೆ. ಇದು ಹಿಂದಿನ ಷರತ್ತಿನಲ್ಲಿನ ಸ್ವೇಚ್ಛಾವೃತ್ತಿಯ ಕೃತ್ಯಗಳನ್ನು ಸೂಚಿಸುವುದಿಲ್ಲ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, UST ಮಾಡುವಂತೆ ನೀವು ಸ್ಪಷ್ಟವಾಗಿ ಸೂಚಿಸಬಹುದು, ಇದು ಸುಳ್ಳು ಬೋಧಕರನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಈ ಸುಳ್ಳು ಬೋಧಕರ ಮೂಲಕ” (ನೋಡಿ: [[rc://en/ta/man/translate/writing-pronouns]])
2PE 2 2 cqjb figs-metaphor ἡ ὁδὸς τῆς ἀληθείας 1 ಪೇತ್ರನು ಇಲ್ಲಿ ಸಾಂಕೇತಿಕವಾಗಿ ಕ್ರೈಸ್ತ ನಂಬಿಕೆಯನ್ನು ಸೂಚಿಸಲು ** ಸತ್ಯದ ಮಾರ್ಗ ** ಎಂಬ ಪದವನ್ನು ಬಳಸುತ್ತಾನೆ ಅಥವಾ ಒಬ್ಬ ಕ್ರೈಸ್ತ ವ್ಯಕ್ತಿ ತನ್ನ ಜೀವನವನ್ನು ಹೇಗೆ ನಡೆಸುತ್ತಾನೆ. ನಿಮ್ಮ ಓದುಗರು ಈ ರೂಪಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಇದನ್ನು ಅಕ್ಷರಶಃ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ನಿಜವಾದ ಕ್ರೈಸ್ತನ ಜೀವನ ವಿಧಾನ” ಅಥವಾ “ನಿಜವಾದ ಕ್ರೈಸ್ತನ ನಂಬಿಕೆ” (ನೋಡಿ: [[rc://en/ta/man/translate/figs-metaphor]])
2PE 2 2 vspm figs-possession ἡ ὁδὸς τῆς ἀληθείας 1 ಪೇತ್ರನು ಸ್ವಾಮ್ಯಸೂಚಕ ರೂಪವನ್ನು **ಸತ್ಯ**ದ ಮೂಲಕ ನಿರೂಪಿಸುವ **ಮಾರ್ಗ **ವನ್ನು ವಿವರಿಸಲು ಬಳಸುತ್ತಿದ್ದಾನೆ. ನಿಮ್ಮ ಓದುಗರು ಈ ನುಡಿಗಟ್ಟು ತಪ್ಪಾಗಿ ಅರ್ಥಮಾಡಿಕೊಂಡರೆ, ನೀವು "ಸತ್ಯ" ಎಂಬ ನಾಮಪದದ ಬದಲಿಗೆ "ನಿಜ" ಎಂಬ ವಿಶೇಷಣವನ್ನು ಬಳಸಬಹುದು. ಪರ್ಯಾಯ ಅನುವಾದ: “ನಿಜವಾದ ಮಾರ್ಗ” (ನೋಡಿ: [[rc://en/ta/man/translate/figs-possession]])
2PE 2 2 x3oo figs-personification ἡ ὁδὸς τῆς ἀληθείας βλασφημηθήσεται 1 ಪೇತ್ರನು **ಸತ್ಯದ ಮಾರ್ಗ** ಎಂಬುದನ್ನು ಒಬ್ಬ ವ್ಯಕ್ತಿಯನ್ನು \*\*ದೂಷಣೆ \*\* ಮಾಡಬಹುದು ಅಥವಾ ಅಗೌರವ ತೋರಿಸಬಹುದು ಎಂಬಂತೆ ಸಾಂಕೇತಿಕವಾಗಿ ಮಾತನಾಡುತ್ತಾನೆ. ಪರ್ಯಾಯ ಅನುವಾದ: "ಅವರು ಸತ್ಯದ ಮಾರ್ಗದ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ" (ನೋಡಿ: [[rc://en/ta/man/translate/figs-personification]])
2PE 2 2 x3oo figs-personification ἡ ὁδὸς τῆς ἀληθείας βλασφημηθήσεται 1 ಪೇತ್ರನು **ಸತ್ಯದ ಮಾರ್ಗ** ಎಂಬುದನ್ನು ಒಬ್ಬ ವ್ಯಕ್ತಿಯನ್ನು **ದೂಷಣೆ** ಮಾಡಬಹುದು ಅಥವಾ ಅಗೌರವ ತೋರಿಸಬಹುದು ಎಂಬಂತೆ ಸಾಂಕೇತಿಕವಾಗಿ ಮಾತನಾಡುತ್ತಾನೆ. ಪರ್ಯಾಯ ಅನುವಾದ: "ಅವರು ಸತ್ಯದ ಮಾರ್ಗದ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ" (ನೋಡಿ: [[rc://en/ta/man/translate/figs-personification]])
2PE 2 2 l8ta figs-explicit ἡ ὁδὸς τῆς ἀληθείας βλασφημηθήσεται 1 ಸುಳ್ಳು ಬೋಧಕರ ಮತ್ತು ಅವರ ಹಿಂಬಾಲಕರ ಭೋಗಾಸಕ್ತ ಜೀವನವನ್ನು ನೋಡಿದಾಗ ಅವಿಶ್ವಾಸಿಗಳು ಕ್ರೈಸ್ತ ನಂಬಿಕೆಯನ್ನು ದೂಷಿಸುವವರು ಎಂದು ತನ್ನ ಪ್ರೇಕ್ಷಕರಿಗೆ ತಿಳಿಯುತ್ತದೆ ಎಂದು ಪೇತ್ರನು ಊಹಿಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ಸತ್ಯದ ಮಾರ್ಗವು ಅವಿಶ್ವಾಸಿಗಳಿಂದ ದೂಷಣೆಯಾಗುತ್ತದೆ” (ನೋಡಿ: [[rc://en/ta/man/translate/figs-explicit]])
2PE 2 3 xs4g ἐν πλεονεξίᾳ 1 ಇಲ್ಲಿ, **ಇದರಲ್ಲಿ** ಎಂಬುದು ಸುಳ್ಳು ಬೋಧಕರು ಮಾಡುವ ಕಾರಣವನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: "ದುರಾಸೆಯಿಂದಾಗಿ"
2PE 2 3 td8q figs-abstractnouns ἐν πλεονεξίᾳ 1 ನಿಮ್ಮ ಓದುಗರು ಅಮೂರ್ತ ನಾಮಪದ ** ದುರಾಶೆ** ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಅದರ ಹಿಂದಿನ ಕಲ್ಪನೆಯನ್ನು "ದುರಾಸೆ" ಯಂತಹ ವಿಶೇಷಣದೊಂದಿಗೆ ಅನುವಾದಿಸಬಹುದು. ಪರ್ಯಾಯ ಅನುವಾದ: “ಏಕೆಂದರೆ ಅವರು ದುರಾಸೆಯವರಾಗಿದ್ದಾರೆ” (ನೋಡಿ: [[rc://en/ta/man/translate/figs-abstractnouns]])

Can't render this file because it contains an unexpected character in line 2 and column 9934.