Edit 'tn_GAL.tsv' using 'tc-create-app'

This commit is contained in:
Vishwanath 2023-11-16 07:24:17 +00:00
parent d0a1f05ba0
commit 7c839b5bf7
1 changed files with 1 additions and 2 deletions

View File

@ -129,7 +129,6 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:24 u3u9 δουλείαν γεννῶσα 1
04:25 u1cc rc://*/ta/man/translate/figs-explicit συνστοιχεῖ 1 **ಹಾಗರಳು ಸಿನಾಯಿ ಪರ್ವತವನ್ನು** ಅರ್ಥ ಹಾಗರಳು ಸಿನಾಯಿ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯಿ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ಹಾಗರಳು ಸಿನಾಯಿ ಪರ್ವತವನ್ನು ಪ್ರತಿನಿಧಿಸುತ್ತಾಳೆ"
04:27 jql2 εὐφράνθητι 1 ಇದು ಯೆಶಾಯ 54:1ರ ಉಲ್ಲೇಖವಾಗಿದೆ. ಯಾವುದೋ ಒಂದು ಉಲ್ಲೇಖ ಎಂದು ಸೂಚಿಸುವ ಸಹಜ ವಿಧಾನವನ್ನು ಉಪಯೋಗಿಸಿ.
04:27 ih2f στεῖρα & ἡ οὐκ ὠδίνουσα 1
04:28 ad75 rc://*/ta/man/translate/figs-gendernotations ἀδελφοί 1 " [ಗಲಾತ್ಯ 1:2](../01/02.md) ದಲ್ಲಿ ಒಂದೇ ಅರ್ಥವನ್ನು ಸೂಚಿಸಿರುವ **ಸಹೋದರೇ** ಪದವನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: ""ಸಹೋದರರೇ ಮತ್ತು ಸಹೋದರಿಯರೇ"""
04:28 ct63 ἐπαγγελίας τέκνα 1 "ಇಲ್ಲಿ, **ಮಕ್ಕಳು** ಎಂಬ ಸಾಮ್ಯದ ಅರ್ಥ ಗಲಾತ್ಯದ ವಿಶ್ವಾಸಿಗಳಾಗಿದ್ದಾರೆ. 1)ದೇವರ ಆತ್ಮೀಕ ಸಂತತಿಯವರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ದೇವರ ಆತ್ಮೀಕ ಸಂತತಿಯವರು"" ಅಥವಾ ""ದೇವರ ಮಕ್ಕಳು"" (2) ಅಬ್ರಹಾಮನ ವಂಶಸ್ಥರು. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನೀವು ಅದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅಬ್ರಹಾಮನ ವಂಶಸ್ಥರು"" ಅಥವಾ "" ಅಬ್ರಹಾಮನ ಮಕ್ಕಳು"""
04:29 c9lf κατὰ σάρκα 1
@ -418,7 +417,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:26 iwg1 rc://*/ta/man/translate/figs-metaphor ἥτις ἐστὶν μήτηρ ἡμῶν 1 ಪೌಲನು ಉಪಯೋಗಿಸಿ **ತಾಯಿ*** ಎಂಬ ಪದವು ಆ ಸ್ಥಳದ ಪೌರತ್ವ ಮತ್ತು ಸ್ವಾಸ್ಥ್ಯಗಳ ಹಕ್ಕುಗಳು ಮತ್ತು ಪೌರತ್ವಕ್ಕೆ ಸೇರಿದ ಸೌಕರ್ಯಕ್ಕೆ ಸಂಬಂಧಿಸಿರುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ನೀವು ಉಫಯೋಗಿಸಬಹುದು. ಪರ್ಯಾಯವಾಗಿ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬೇಕು. ಪರ್ಯಾಯ ಅನುವಾದ: "ಯೆರೂಸಲೇಮಿಗೆ ಸಂಬಂಧಪಟ್ಟದ್ದಾಗಿದೆ" ಅಥವಾ "ನಮಗೆ ಸಂಬಂಧಿಸಿದ ಸ್ಥಳವಾಗಿದೆ"
04:26 c4qu rc://*/ta/man/translate/figs-personification μήτηρ ἡμῶν 1 **ಮೇಲಣ ಯೆರೂಸಲೇಮ** ಇದು **ತಾಯಿ**ಇದ್ದಂತೆ ಎಂದು ಪೌಲನು ಹೇಳುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದರ ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು.
04:26 ijkp rc://*/ta/man/translate/figs-exclusive ἡμῶν 1 ಪೌಲನು **ನಮ್ಮ** ಎಂದು ಹೇಳುವಾಗ, ತನ್ನನ್ನು ಮತ್ತು ಗಲಾತ್ಯದ ವಿಶ್ವಾಸಿಗಳನ್ನು ಒಳಗೊಂಡು ಯೇಸುವಿನಲ್ಲಿರುವ ಎಲ್ಲ ವಿಶ್ವಾಸಿಗಳು ಎಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ **ನಮ್ಮ** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಿ.
04:27 kfc6 rc://*/ta/man/translate/grammar-connect-words-phrases γάρ 1 "ಇಲ್ಲಿ, ಪೌಲನು ಉಪಯೋಗಿಸಿದ **ಕೋಸ್ಕರ** ಪದವು [4:26](../04/26.md)ದಲ್ಲಿ ಅವನು ಹೇಳಿದ ಆಧಾರಗಳ ಅವನು ಮಾಡಿದ ೌತಿಕ ಪರಿಚಯವನ್ನು ಸೂಚಿಸುತ್ತದೆ. ಹಿಂದಿನ ಹಕ್ಕನ್ನು ಬೆಂಬಲಿಸುವ ಮಾಹಿತಿಯ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ."
04:27 kfc6 rc://*/ta/man/translate/grammar-connect-words-phrases γάρ 1 ಇಲ್ಲಿ, ಪೌಲನು ಉಪಯೋಗಿಸಿದ **ಕೋಸ್ಕರ** ಪದವು [4:26](../04/26.md) ದಲ್ಲಿ ಅವನು ಹೇಳಿದ ಆಧಾರಗಳ ಅವನು ಮಾಡಿದ ೌತಿಕ ಪರಿಚಯವನ್ನು ಸೂಚಿಸುತ್ತದೆ. ಹಿಂದಿನ ಹಕ್ಕನ್ನು ಬೆಂಬಲಿಸುವ ಮಾಹಿತಿಯ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ.
04:27 jt53 rc://*/ta/man/translate/figs-explicit γέγραπται 1 "ಇಲ್ಲಿ, ಪೌಲನು ಉಪಯೋಗಿಸಿದ **ಬರೆಯಲ್ಪಟ್ಟಿದೆ** ಪದವು ಧರ್ಮಶಾಸ್ತ್ರದ ಹಳೆಒಡಂಬಡಿಕೆಯಿಂದ ಉಲ್ಲೇಖವನ್ನು ಅನುಸರಿಸುವುದನ್ನು ಸೂಚಿಸುತ್ತದೆ. ತನ್ನ ಓದುಗರಿಗೆ ಇದು ಅರ್ಥವಾಗಬಹುದು ಎಂದು ಪೌಲನು ಭಾವಿಸುತ್ತಾನೆ< ನಿಮ್ಮ ಭಾಷೆಯಲ್ಲಿ ಇದು ಸಹಾಯವಾಅಗುವಂತಿದ್ದರೆ, ಪ್ರಮುಖ ಪಠ್ಯದಿಂದ ಪೌಲನ ಉಲ್ಲೇಖವನ್ನು ಸೂಚಿಸುವ ಹೋಲಿಕೆಯ ಪದವನ್ನು ನೀವು ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದೆ"""
04:27 ummm rc://*/ta/man/translate/figs-activepassive γέγραπται 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಸಕ್ರಿಯ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಬೇರೆ ಮತ್ತೊಂದು ವಿಧಾನದಲ್ಲಿ ನೀವು ಹೇಳಬಹುದು.ಮಾಡಿದವರು ಯಾರು ಎಂಬುದನ್ನು ಹೇಳಬೇಕೆಂದಿದ್ದರೆ, ಪ್ರವಾದಿಯಾದ ಯೆಶಾಯನು ಇದನ್ನು ಮಾಡಿದ್ದು ಎಂದು ಪೌಲನು ಸೂಚಿಸುತ್ತಾನೆ. ಪರ್ಯಾಯ ಅನುವಾದ: ""ಯೆಶಾಯನು ಬರೆದನು"""
04:27 iqvm rc://*/ta/man/translate/figs-parallelism "εὐφράνθητι, στεῖρα, ἡ οὐ τίκτουσα, ῥῆξον καὶ βόησον, ἡ οὐκ ὠδίνουσα" 1 "ಈ ಎರಡು ಪದಗಳ ಅರ್ಥ ಒಂದೇ ಆಗಿದೆ, ಯೆಶಾಯನು ಸಾಮಾನ್ಯ ಇಬ್ರಿಯ ಕಾವ್ಯಾತ್ಮಕ ಸಾಧನವನ್ನು ಉಪಯೋಗಿಸಿದ್ದಾನೆ ಮತ್ತು ಸ್ವಲ್ಪ ವಿಭಿನ್ನವಾಗಿ ಅದೇ ವಿಷಯವನ್ನು ಎರಡು ಬಾರಿ ಹೇಳಲಾಗಿದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಪದಗಳು ಒಂದಾಗುವ ಹಾಗೆ ಸೇರಿಸಬಹುದು. ಪರ್ಯಾಯ ಅನುವಾದ: ""ಹೆರದವಳೇ, ಸಂತೋಷಿಸು"" ಅಥವಾ ""ಬಂಜೆಯೇ, ಸಂತೋಷಿಸು"""

Can't render this file because it contains an unexpected character in line 2 and column 7389.