Edit 'en_tn_62-2PE.tsv' using 'tc-create-app'

This commit is contained in:
padmaraga 2022-04-04 11:09:53 +00:00
parent 2eb52f43dc
commit 79b0b8e302
1 changed files with 1 additions and 1 deletions

View File

@ -62,7 +62,7 @@ Book Chapter Verse ID SupportReference OrigQuote Occurrence GLQuote OccurrenceNo
2PE 2 1 l2cg ἐγένοντο ... ψευδοπροφῆται ἐν τῷ λαῷ ... καὶ ἐν ὑμῖν ἔσονται ψευδοδιδάσκαλοι 1 False prophets came to the people, and false teachers will also come to you ಇಲ್ಲಿ, **ಜನರು** ಎಂಬ ಪದವು ನಿರ್ದಿಷ್ಟವಾಗಿ ಇಸ್ರಾಯೇಲರನ್ನು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಸಹಾಯಕವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: “ಇಸ್ರಾಯೇಲ ಜನರು” ಅಥವಾ “ಇಸ್ರಾಯೇಲರು” (ನೋಡಿ: [[rc://en/ta/man/translate/figs-explicit]])
2PE 2 1 tbz8 αἱρέσεις ἀπωλείας 1 destructive heresies ಇಲ್ಲಿ,** ಧರ್ಮದ್ರೋಹಿ** ಎಂಬ ಪದವು ಕ್ರಿಸ್ತನ ಮತ್ತು ಅಪೊಸ್ತಲರ ಬೋಧನೆಗೆ ವಿರುದ್ಧವಾದ ಅಭಿಪ್ರಾಯಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ವಿನಾಶದ ಅಭಿಪ್ರಾಯಗಳು” (ನೋಡಿ: [[rc://en/ta/man/translate/translate-unknown]])
2PE 2 1 g99z figs-metaphor τὸν ἀγοράσαντα αὐτοὺς Δεσπότην 1 the master who bought them ತನ್ನ ಸಾವಿನೊಂದಿಗೆ ಜನರ ಪಾಪಗಳಿಗೆ ದಂಡವನ್ನು ಪಾವತಿಸುವ ಮೂಲಕ ಶಿಕ್ಷೆಯಿಂದ ರಕ್ಷಿಸಿದ ಜನರ ಯಜಮಾನ ಎಂದು ಯೇಸುವನ್ನು ಸಾಂಕೇತಿಕವಾಗಿ ಮಾತನಾಡಲು ** ಖರೀದಿಸಿದ ಯಜಮಾನ** ಎಂಬ ನುಡಿಗಟ್ಟನ್ನು ಪೇತ್ರನು ಬಳಸುತ್ತಾನೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: “ಅವರನ್ನು ರಕ್ಷಿಸಿದ ಯೇಸು” (ನೋಡಿ: [[rc://en/ta/man/translate/figs-metaphor]])
2PE 2 2 z53e ταῖς ἀσελγείαις 1 sensuality ಇಲ್ಲಿ, **ಕಾಮುಕ ಕೃತ್ಯಗಳು** ಎಂಬುದು ಸ್ವಯಂ ನಿಯಂತ್ರಣದ ಕೊರತೆಯನ್ನು ಪ್ರದರ್ಶಿಸುವ ಅನೈತಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅನಿಯಂತ್ರಿತ ಇಂದ್ರಿಯ ಕ್ರಿಯೆಗಳು”<br>
2PE 2 2 z53e ταῖς ἀσελγείαις 1 sensuality ಇಲ್ಲಿ, **ಸ್ವೇಚ್ಛಾವೃತ್ತಿಯ ಕೃತ್ಯಗಳು** ಎಂಬುದು ಸ್ವಯಂ ನಿಯಂತ್ರಣದ ಕೊರತೆಯನ್ನು ಪ್ರದರ್ಶಿಸುವ ಅನೈತಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಪರ್ಯಾಯ ಅನುವಾದ: “ಅನಿಯಂತ್ರಿತ ಇಂದ್ರಿಯ ಕ್ರಿಯೆಗಳು”<br>
2PE 2 2 nzx7 figs-activepassive ἡ ὁδὸς τῆς ἀληθείας βλασφημηθήσεται 1 the way of truth will be blasphemed ನೀವು ಇದನ್ನು ಸಕ್ರಿಯ ರೂಪದಲ್ಲಿ ಹೇಳಬಹುದು ಮತ್ತು ಯಾರು ಕ್ರಿಯೆಯನ್ನು ಮಾಡುತ್ತಾರೆ ಎಂಬುದಾಗಿ ನೀವು ಹೇಳಬಹುದು. ಪರ್ಯಾಯ ಅನುವಾದ: “ಅವಿಶ್ವಾಸಿಗಳು ಸತ್ಯದ ಮಾರ್ಗವನ್ನು ದೂಷಿಸುತ್ತಾರೆ” (ನೋಡಿ: [[rc://en/ta/man/translate/figs-activepassive]])
2PE 2 3 dl1k πλαστοῖς λόγοις ὑμᾶς ἐμπορεύσονται 1 exploit you with deceptive words ಇಲ್ಲಿ, **ಸುಳ್ಳು ಮಾತುಗಳು** ಎಂಬುದು ಸುಳ್ಳು ಬೋಧಕರು ತಮ್ಮ ಬಲಿಪಶುಗಳನ್ನು ಬಳಸಿಕೊಳ್ಳುವ ಸಾಧನವಾಗಿದೆ. ಪರ್ಯಾಯ ಅನುವಾದ: “ಸುಳ್ಳು ಮಾತುಗಳ ಮೂಲಕ”
2PE 2 3 k359 figs-personification οἷς τὸ κρίμα ... οὐκ ἀργεῖ, καὶ ἡ ἀπώλεια αὐτῶν οὐ νυστάζει 1 their condemnation has not been idle, and their destruction is not asleep ಈ ಎರಡು ದೀರ್ಘ ನುಡಿಗಟ್ಟುಗಳು ಮೂಲತಃ ಒಂದೇ ವಿಷಯವನ್ನು ಅರ್ಥೈಸುತ್ತವೆ ಮತ್ತು ಸುಳ್ಳು ಬೋಧಕರನ್ನು ಖಚಿತವಾಗಿ ಖಂಡಿಸಲಾಗುತ್ತದೆ ಎಂದು ಒತ್ತಿಹೇಳುತ್ತವೆ. ನಿಮ್ಮ ಭಾಷೆಯಲ್ಲಿ ಅದು ಸ್ಪಷ್ಟವಾಗಿದ್ದರೆ, ನೀವು ಅವುಗಳನ್ನು ಸಂಯೋಜಿಸಬಹುದು. ಪರ್ಯಾಯ ಅನುವಾದ: “ಬಹುಕಾಲದಿಂದಲೂ ಅವರ ನಾಶ ಖಚಿತ” (ನೋಡಿ: [[rc://en/ta/man/translate/figs-parallelism]])

Can't render this file because it contains an unexpected character in line 2 and column 9929.