Edit 'en_tn_62-2PE.tsv' using 'tc-create-app'

This commit is contained in:
padmaraga 2022-04-04 10:43:38 +00:00
parent 58604d6b8f
commit 777638a26b
1 changed files with 1 additions and 1 deletions

View File

@ -266,7 +266,7 @@ Book Chapter Verse ID SupportReference OrigQuote Occurrence GLQuote OccurrenceNo
2PE 1 17 ppum writing-pronouns μου…μου…ἐγὼ 1 **ನನ್ನ** ಮತ್ತು **ನನ್ನನ್ನೇ** ಎಂಬ ಸರ್ವನಾಮಗಳು ಉದ್ಧರಣದಲ್ಲಿ ಮಾತನಾಡುವ ತಂದೆಯಾದ ದೇವರನ್ನು ಸೂಚಿಸುತ್ತವೆ. (ನೋಡಿ: [[rc://en/ta/man/translate/writing-pronouns]])
2PE 1 18 ricv writing-pronouns σὺν αὐτῷ 1 ಇಲ್ಲಿ,**ಆತನು** ಎಂಬುದು ಯೇಸುವನ್ನು ಉಲ್ಲೇಖಿಸುತ್ತದೆ, ತಂದೆಯಾದ ದೇವರಲ್ಲ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸುವಿನೊಂದಿಗೆ ಇರುವುದು” (ನೋಡಿ: [[rc://en/ta/man/translate/writing-pronouns]])
2PE 1 18 daqi figs-explicit τῷ ἁγίῳ ὄρει 1 **ಪರ್ವತ** ಎಂದು ಪೇತ್ರನು ಸೂಚಿಸುತ್ತಿರುವುದು "ರೂಪಾಂತರ" ಎಂದು ಕರೆಯಲ್ಪಡುವ ಘಟನೆಯಲ್ಲಿ ಯೇಸು ಶಕ್ತಿಯುತವಾಗಿ ರೂಪಾಂತರಗೊಂಡ ಪರ್ವತವಾಗಿದೆ. ನಿಮ್ಮ ಓದುಗರಿಗೆ ಇದು ಸಹಾಯಕವಾಗಿದ್ದರೆ, ನೀವು ಈ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: “ಯೇಸು ಶಕ್ತಿಯುತವಾಗಿ ರೂಪಾಂತರಗೊಂಡ ಪರಿಶುದ್ಧ ಪರ್ವತದ ಮೇಲೆ” (ನೋಡಿ: [[rc://en/ta/man/translate/figs-explicit]])
2PE 1 19 xilf figs-declarative ᾧ καλῶς ποιεῖτε προσέχοντες 1 ತನ್ನ ಪ್ರೇಕ್ಷಕರು ಹಳೆಯ ಒಡಂಬಡಿಕೆಯ ಪವಿತ್ರ ಶಾಸ್ತ್ರಗಳಿಗೆ ಗಮನ ಕೊಡಬೇಕೆಂದು ಹೇಳಲು **ನೀವು ಚೆನ್ನಾಗಿ ಮಾಡುತ್ತೀರಿ** ಎಂಬ ಹೇಳಿಕೆಯನ್ನು ಪೇತ್ರನು ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟನ್ನು ಸಲಹೆ ಅಥವಾ ಆಜ್ಞೆಯಂತೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನೀವು ಗಮನ ಕೊಡಬೇಕಾದದ್ದು” (ನೋಡಿ: [[rc://en/ta/man/translate/figs-declarative]])
2PE 1 19 xilf figs-declarative ᾧ καλῶς ποιεῖτε προσέχοντες 1 ತನ್ನ ಪ್ರೇಕ್ಷಕರು ಹಳೆಯ ಒಡಂಬಡಿಕೆಯ ಪವಿತ್ರಶಾಸ್ತ್ರಗಳಿಗೆ ಗಮನ ಕೊಡಬೇಕೆಂದು ಹೇಳಲು **ನೀವು ಚೆನ್ನಾಗಿ ಮಾಡುತ್ತೀರಿ** ಎಂಬ ಹೇಳಿಕೆಯನ್ನು ಪೇತ್ರನು ಬಳಸುತ್ತಾನೆ. ನಿಮ್ಮ ಭಾಷೆಯಲ್ಲಿ ಇದು ಸ್ಪಷ್ಟವಾಗಿದ್ದರೆ, ನೀವು ಈ ನುಡಿಗಟ್ಟನ್ನು ಸಲಹೆ ಅಥವಾ ಆಜ್ಞೆಯಂತೆ ಅನುವಾದಿಸಬಹುದು. ಪರ್ಯಾಯ ಅನುವಾದ: “ನೀವು ಗಮನ ಕೊಡಬೇಕಾದದ್ದು” (ನೋಡಿ: [[rc://en/ta/man/translate/figs-declarative]])
2PE 1 19 hmb7 figs-metaphor ἕως οὗ ἡμέρα διαυγάσῃ 1 ಪೇತ್ರನು ಕ್ರಿಸ್ತನ ಎರಡನೇ ಬರುವಿಕೆಯನ್ನು ಮುಂಜಾನೆ ಬರುವ ಹೊಸ **ದಿನ** ಎಂದು ಕರೆಯುವ ಮೂಲಕ ಸಾಂಕೇತಿಕವಾಗಿ ಮಾತನಾಡುತ್ತಾನೆ. ನಿಮ್ಮ ಓದುಗರಿಗೆ ಇದು ಸ್ಪಷ್ಟವಾಗಿದ್ದರೆ, ನೀವು ಈ ಅರ್ಥವನ್ನು ಸಾಂಕೇತಿಕವಲ್ಲದ ರೀತಿಯಲ್ಲಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: “ಕ್ರಿಸ್ತನು ಹಿಂದಿರುಗುವ ದಿನದವರೆಗೆ” (ನೋಡಿ: [[rc://en/ta/man/translate/figs-metaphor]])
2PE 1 19 v0ju figs-metonymy ἐν ταῖς καρδίαις ὑμῶν 1 in your hearts ಇಲ್ಲಿ, **ಹೃದಯಗಳು** ಎಂಬುದು ಜನರ ಮನಸ್ಸಿಗೆ ಒಂದು ಉಪನಾಮವಾಗಿದೆ. ಪರ್ಯಾಯ ಅನುವಾದ: “ನಿಮ್ಮ ಮನಸ್ಸಿನಲ್ಲಿ” ಅಥವಾ “ನೀವು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಲು” (ನೋಡಿ: [[rc://en/ta/man/translate/figs-metonymy]])
2PE 1 20 ctiz figs-declarative τοῦτο πρῶτον γινώσκοντες 1 ಪೇತ್ರನು ಸೂಚನೆಯನ್ನು ನೀಡಲು ಹೇಳಿಕೆಯನ್ನು ಬಳಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಇದನ್ನು ಆಜ್ಞೆಯಂತೆ ಅನುವಾದಿಸುವ ಮೂಲಕ ಸೂಚಿಸಬಹುದು. ನೀವು ಹಾಗೆ ಮಾಡಿದರೆ, ಇಲ್ಲಿ ಹೊಸ ವಾಕ್ಯವನ್ನು ಪ್ರಾರಂಭಿಸಲು ಸಹಾಯಕವಾಗಬಹುದು. ಪರ್ಯಾಯ ಅನುವಾದ: “ಎಲ್ಲಾದಕ್ಕಿಂತ ಹೆಚ್ಚಾಗಿ, ಇದನ್ನು ತಿಳಿದುಕೊಳ್ಳಿರಿ” (ನೋಡಿ: [[rc://en/ta/man/translate/figs-declarative]])

Can't render this file because it contains an unexpected character in line 2 and column 9929.