Edit 'tn_GAL.tsv' using 'tc-create-app'

This commit is contained in:
Sujata.Patti 2023-10-14 06:22:42 +00:00
parent 37dacfb97a
commit 74bb5513fb
1 changed files with 2 additions and 2 deletions

View File

@ -273,12 +273,12 @@ front:intro i6u9 0 "# ಗಲಾತ್ಯ ಪತ್ರಿಕೆಯ ಪೀಠ
6:1 x8zg Connecting Statement: 0
6:1 ss7l rc://*/ta/man/translate/figs-gendernotations ἀδελφοί 1 [ಗಲಾತ್ಯ 1:2](../01/02.md)ದಲ್ಲಿರುವ **ಸಹೋದರರು** ಅದನ್ನೇ ನೀವು ಹೇಗೆ ಅನುವಾದಿಸುವಿರಿ ನೋಡಿ. ಪರ್ಯಾಯ ಅನುವಾದ: "ಸಹೋದರ ಮತ್ತು ಸಹೋದರಿಯರೇ"
6:1 vm8f rc://*/ta/man/translate/figs-genericnoun ἐὰν & ἄνθρωπος 1 ಇಲ್ಲಿ, **ಮನುಷ್ಯ** ಎಂಬುದು ನಿರ್ದಿಷ್ಟ ಮನುಷ್ಯನನ್ನು ಸೂಚಿಸಿಲ್ಲ, ಆದರೆ ಯಾವುದೇ ವಿಶ್ವಾಸಿಗಳಾಗಿರಬಹುದು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ನಿಮ್ಮ ಮದ್ಯ ಯಾರಾದರೂ" ಅಥವಾ "ನಿಮ್ಮಲ್ಲಿ ಒಬ್ಬರು"
6:1 vts8 ἐὰν καὶ προλημφθῇ ἄνθρωπος ἔν τινι παραπτώματι 1 ಇದು ಸೂಚಿಸಬಹುದು 1)ಬೇರೆ ವಿಶ್ವಾಸಿಯು ಪಾಪ ಮಾಡುವುದನ್ನು ಒಬ್ಬ ವಿಶ್ವಾಸಿಯು ನೋಡಬಹುದು. ಪರ್ಯಾಯ ಅನುವಾದ: "ಒಬ್ಬ ಮನುಷ್ಯನು ಯಾವುದೇ ಅಪರಾಧದಲ್ಲಿ ಸಿಕ್ಕಿಬಿದ್ದರೆ"or 2) ಒಬ್ಬ ವ್ಯಕ್ತಿಯು ಶೋಧನೆ ಮತ್ತು ಪಾಪದಿಂದ ಜಯಿಸಲ್ಪಡುತ್ತಾನೆ. ಪರ್ಯಾಯ ಅನುವಾದ: "ಮನುಷ್ಯನು ಪ್ರಲೋಭನೆಯಿಂದ ಮುಳುಗುತ್ತಾನೆ ಮತ್ತು ಯಾವುದೇ ಅಪರಾಧವನ್ನು ಮಾಡುತ್ತಾನೆ"
6:1 vts8 ἐὰν καὶ προλημφθῇ ἄνθρωπος ἔν τινι παραπτώματι 1 ಇದು ಸೂಚಿಸಬಹುದು 1)ಬೇರೆ ವಿಶ್ವಾಸಿಯು ಪಾಪ ಮಾಡುವುದನ್ನು ಒಬ್ಬ ವಿಶ್ವಾಸಿಯು ನೋಡಬಹುದು. ಪರ್ಯಾಯ ಅನುವಾದ: "ಒಬ್ಬ ಮನುಷ್ಯನು ಯಾವುದೇ ಅಪರಾಧದಲ್ಲಿ ಸಿಕ್ಕಿಬಿದ್ದರೆ"ಅಥವಾ 2) ಒಬ್ಬ ವ್ಯಕ್ತಿಯು ಶೋಧನೆ ಮತ್ತು ಪಾಪದಿಂದ ಜಯಿಸಲ್ಪಡುತ್ತಾನೆ. ಪರ್ಯಾಯ ಅನುವಾದ: "ಮನುಷ್ಯನು ಪ್ರಲೋಭನೆಯಿಂದ ಮುಳುಗುತ್ತಾನೆ ಮತ್ತು ಯಾವುದೇ ಅಪರಾಧವನ್ನು ಮಾಡುತ್ತಾನೆ"
6:1 t4rm rc://*/ta/man/translate/figs-explicit ὑμεῖς, οἱ πνευματικοὶ 1 ಇಲ್ಲಿ, **ಆತ್ಮೀಕವಾದವುಗಳು**ಎಂಬುದು ವಿಶ್ವಾಸಿಗಳ ಆತ್ಮೀಕ ಪ್ರಬುದ್ದತೆಯನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಇದು ಸಹಾಯವಾಗುವಂತಿದ್ದರೆ, ನೀವು ಇದನ್ನು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಅನುವಾದ: "ಆತ್ಮೀಕ ಪ್ರಭುದ್ದರಾಗಿರುವವರು"
6:1 hdj8 καταρτίζετε τὸν τοιοῦτον 1
6:1 tr5r ἐν πνεύματι πραΰτητος 1 **ಆತ್ಮ** ಎಂಬುದು ಗುಣಲಕ್ಷಣದ ಮೂಲಕ **ಸಾತ್ವಿಕಭಾವದ**ವಿವರಣೆಯನ್ನು ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ನೀವು ವಿಭಿನ್ನವಾದ ಅಭಿವ್ಯಕ್ತವನ್ನು ಉಪಯೋಗಿಸಬಹುದು. ಪರ್ಯಾಯ ಅನುವಾದ: "ಒಂದು ಸೌಮ್ಯ ಆತ್ಮ"
6:1 rrg9 rc://*/ta/man/translate/figs-you σκοπῶν σεαυτόν 1 ಪೌಲನು ಉಪಯೋಗಿಸಿರುವ **ನೀವೆ** ಎಂಬ ಸರ್ವನಾಮಪದ ಏಕವಚನವು ಅವನ ಎಲ್ಲ ಕ್ರೈಸ್ತ ಓದುಗರನ್ನು ಇಲ್ಲಿ ಸೂಚಿಸಿದ್ದಾನೆ. ಯಾರೋ ಒಬ್ಬರು ಗುಂಪಿನ ಜನರ ಕೂಡ ಮಾತನಾಡುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜವಾದ ಏಕವಚನದ ರೂಪವು ಇಲ್ಲದಿದ್ದರೆ, ನೀವು ನಿಮ್ಮ ಅನುವಾದದಲ್ಲಿ **ನಿಮ್ಮನ್ನು** ಎಂಬುದನ್ನು ಬಹುವಚನ ರೂಪದಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: "ನಿಮ್ಮನ್ನು"
6:1 ljx6 rc://*/ta/man/translate/figs-activepassive μὴ καὶ σὺ πειρασθῇς 1 ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಸಕ್ರಿಯ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಯಾವುದಾರೂ ನಿಮ್ಮನ್ನು ಶೋಧಿಸದಂತೆ" ಅಥವಾ "ಆ ವ್ಯಕ್ತಿಯು ಶೋಧನೆಗೆ ಒಳಗಾಗುವ ಅದೇ ವಿಷಯವು ನಿಮ್ಮನ್ನು ಸಹ ಶೋಧಿಸುವುದು"
6:1 ljx6 rc://*/ta/man/translate/figs-activepassive μὴ καὶ σὺ πειρασθῇς 1 ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಉಪಯೋಗವು ಇಲ್ಲದಿದ್ದರೆ, ನೀವು ಇದನ್ನು ಸಕ್ರಿಯ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ವಿಧಾನದಲ್ಲಿ ಹೇಳಬಹುದು. ಪರ್ಯಾಯ ಅನುವಾದ: "ಯಾವುದಾರೂ ನಿಮ್ಮನ್ನು ಶೋಧಿಸದಂತೆ" ಅಥವಾ "ಆ ವ್ಯಕ್ತಿಯು ಶೋಧನೆಗೆ ಒಳಗಾಗುವ ಅದೇ ವಿಷಯವು ನಿಮ್ಮನ್ನು ಸಹ ಶೋಧಿಸುವುದು"
6:3 v6ts rc://*/ta/man/translate/grammar-connect-logic-result εἰ γὰρ 1 **ಕೋಸ್ಕರ** ಎಂಬುದು ಪೌಲನು ಹಿಂದಿನ ವಚನದಲ್ಲಿ ಹೇಳಿರುವ ಆಜ್ಞೆಗಳಿಗೆ ತನ್ನ ಓದುಗರು ವಿಧೇಯರಾಗಬೇಕು ಎಂದು ಅವನು ಬಯಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಕಾರಣದ ಪರಿಚಯಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಇದನ್ನು ಮಾಡಿರಿ ಏಕೆಂದರೆ"
6:3 m4wk rc://*/ta/man/translate/figs-idiom εἶναί τι 1 ಇಲ್ಲಿ, **ಏನೋ ಎಂದು**ಯಾರೋಒಬ್ಬನು ತಾನು ಬೇರೆಯವರಿಗಿಂತ ಉತ್ತಮನು ಎಂದು ಗರ್ವದಿಂದ ಅಂದುಕೊಳ್ಳುವುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನವಾದ ಅಭಿವ್ಯಕ್ತಪಡಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಬೇರೆಯವರಿಗಿಂತ ಉತ್ತಮ"
6:3 zz1g rc://*/ta/man/translate/figs-idiom μηδὲν ὤν 1 ಇಲ್ಲಿ, **ಏನೂ ಇಲ್ಲದಿರುವುದು**ಯಾರೋ ಒಬ್ಬರು ಬೇರೆ ಜನರಿಗಿಂತ ಉತ್ತಮರಾಗಿ ಇರುವರು. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸಮಾನವಾದ ಅಭಿವ್ಯಕ್ತಪಡಿಸಬಹುದು ಅಥವಾ ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಇತರರಿಗಿಂತ ಉತ್ತಮನಾಗಿಲ್ಲ"

Can't render this file because it contains an unexpected character in line 4 and column 93.