Edit 'tn_OBA.tsv' using 'tc-create-app'

This commit is contained in:
TANUJA.G 2024-01-03 11:53:27 +00:00
parent 5e18bf9e00
commit 71465281aa
1 changed files with 3 additions and 3 deletions

View File

@ -4,9 +4,9 @@ front:intro jrz8 0 # ಓಬದ್ಯನಿಗೆ ಪರಿಚಯ\n\n## ಭಾ
1:1 jdr1 rc://*/ta/man/translate/translate-names עֹֽבַדְיָ֑ה 1 ಕೆಲವು ಆಂಗ್ಲ ಭಾಷಾಂತರಗಳಲ್ಲಿ ಪ್ರವಾದಿಯನ್ನು ಅಬ್ಡಿಯಾಸ್ ಎಂದು ಕರೆಯಲಾಗುತ್ತದೆ, ಆದರೆ ಓಬದ್ಯ ಎಂಬ ಹೆಸರು ಆಂಗ್ಲ ಭಾಷೆಯಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ನಿಮ್ಮ ಮೂಲ ಭಾಷೆಯಲ್ಲಿರುವ ಹೆಸರಿನ ರೂಪವನ್ನು ಅಥವಾ ನಿಮ್ಮ ಭಾಷೆಯಲ್ಲಿರುವ ಹೆಸರಿನಂತೆ ಧ್ವನಿಸುವ ರೀತಿಯನ್ನು ಉಪಯೋಗಿಸಿ. (ನೋಡಿರಿ: [[rc://*/ta/man/translate/translate-names]])
1:1 sv9x rc://*/ta/man/translate/writing-quotations כֹּֽה־אָמַר֩ אֲדֹנָ֨⁠י יְהוִ֜ה 1 ದೇವರ ಸಂದೇಶವಾಗಿರುವ ಈ ಪುಸ್ತಕದ ಉಳಿದ ಭಾಗವನ್ನು ಇದು ಪರಿಚಯಿಸುತ್ತದೆ. ಯಾರೋ ಹೇಳುವದನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ರೂಪವನ್ನು ಇಲ್ಲಿ ಉಪಯೋಗಿಸಿ. (ನೋಡಿರಿ: [[rc://*/ta/man/translate/writing-quotations]])\n\n
1:1 s7if rc://*/ta/man/translate/translate-names יְהוִ֜ה 1 ಹಳೆಯ ಒಡಂಬಡಿಕೆಯಲ್ಲಿ ಅವನು ತನ್ನ ಜನರಿಗೆ ಬಹಿರಂಗಪಡಿಸಿದ ದೇವರ ಹೆಸರು ಇದು. (See: [[rc://*/ta/man/translate/translate-names]])
1:1 jdr3 rc://*/ta/man/translate/figs-metonymy לֶ⁠אֱד֗וֹם 1 People are being described here by the name of something closely associated with them, **Edom**, the land that they live in. If this is not clear in your language, you can say clearly that this message is about the people. Alternate translation: “concerning the people of Edom.” (See: [[rc://*/ta/man/translate/figs-metonymy]])
1:1 jdr5 rc://*/ta/man/translate/figs-exclusive שָׁמַ֜עְנוּ 1 Obadiah is speaking as one person among the many in the nations around Edom who have heard Yahwehs message, including the people of Israel. If your language has an inclusive form for **We**, use that here. (See: [[rc://*/ta/man/translate/figs-exclusive]])
1:1 c8w8 rc://*/ta/man/translate/figs-exclusive שָׁמַ֜עְנוּ 1 Obadiah is speaking to the people of Judah about the people of Edom. So **We** here is inclusive; others in Judah have also heard or are now hearing the message calling the nations to war against Edom. (See: [[rc://*/ta/man/translate/figs-exclusive]])
1:1 jdr3 rc://*/ta/man/translate/figs-metonymy לֶ⁠אֱד֗וֹם 1 ಇಲ್ಲಿ ಜನರನ್ನು ಅವರೊಂದಿಗೆ ನಿಕಟವಾಗಿ ಸಂಬಂಧ ಹೊಂದಿದ ಯಾವುದೋ ಒಂದು ಹೆಸರಿನಿಂದ ವರ್ಣಿಸಲಾಗಿದೆ, **ಎದೋಮ್**, ಅವರು ವಾಸಿಸುವ ಭೂಮಿ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿಲ್ಲದಿದ್ದರೆ, ಈ ಸಂದೇಶವು ಜನರ ಬಗ್ಗೆ ಎಂದು ಸ್ಪಷ್ಟವಾಗಿ ಹೇಳಬಹುದು. ಪರ್ಯಾಯ ಭಾಷಾಂತರ: "ಎದೋಮಿನ ಜನರ ವಿಷಯವಾಗಿ." (ನೋಡಿರಿ: [[rc://*/ta/man/translate/figs-metonymy]])
1:1 jdr5 rc://*/ta/man/translate/figs-exclusive שָׁמַ֜עְנוּ 1 ಯೆಹೋವನ ಸಂದೇಶವನ್ನು ಕೇಳಿದ ಇಸ್ರಾಯೇಲಿನ ಜನರನ್ನು ಒಳಗೊಂಡಂತೆ ಎದೋಮಿನ ಸುತ್ತಮುತ್ತಲಿನ ಅನೇಕ ಜನಾಂಗಗಳಲ್ಲಿ ಒಬ್ಬ ವ್ಯಕ್ತಿಯಾಗಿ ಓಬದ್ಯನು ಮಾತಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ **ನಾವು** ಎಂಬ ಪದಕ್ಕೆ ಸಮಗ್ರ ರೂಪವಿದ್ದರೆ, ಅದನ್ನು ಇಲ್ಲಿ ಉಪಯೋಗಿಸಿ. (ನೋಡಿರಿ: [[rc://*/ta/man/translate/figs-exclusive]])\n
1:1 c8w8 rc://*/ta/man/translate/figs-exclusive שָׁמַ֜עְנוּ 1 ಓಬದ್ಯನು ಯೆಹೂದದ ಜನರೊಂದಿಗೆ ಎದೋಮಿನ ಜನರ ಬಗ್ಗೆ ಮಾತನಾಡುತ್ತಿದ್ದಾನೆ. ಆದ್ದರಿಂದ ಇಲ್ಲಿ **ನಾವು** ಎಂಬ ಪದವು ಎಲ್ಲರನ್ನೂ ಒಳಗೊಳ್ಳುತ್ತದೆ; ಯೆಹೂದದಲ್ಲಿನ ಇತರರು ಸಹ ಎದೋಮಿನ ವಿರುದ್ಧ ಯುದ್ಧಕ್ಕೆ ಜನಾಂಗಗಳನ್ನು ಕರೆಯುವ ಸಂದೇಶವನ್ನು ಕೇಳಿದ್ದಾರೆ ಅಥವಾ ಈಗ ಕೇಳುತ್ತಿದ್ದಾರೆ. (ನೋಡಿರಿ: [[rc://*/ta/man/translate/figs-exclusive]])
1:1 jdr7 rc://*/ta/man/translate/figs-activepassive וְ⁠צִיר֙ & שֻׁלָּ֔ח 1 If it is more natural in your language, you can use the active form of the verb. Alternate translation: “I, Yahweh, have sent a messenger” (See: [[rc://*/ta/man/translate/figs-activepassive]])
1:1 r27r rc://*/ta/man/translate/figs-explicit וְ⁠צִיר֙ & שֻׁלָּ֔ח 1 You could specify who sent the messenger. Alternate translation: “and Yahweh has sent a messenger” (See: [[rc://*/ta/man/translate/figs-explicit]])
1:1 jdr9 rc://*/ta/man/translate/figs-quotations ק֛וּמוּ וְ⁠נָק֥וּמָה עָלֶי⁠הָ לַ⁠מִּלְחָמָֽה 1 The end of the verse is not spoken by Obadiah himself. Rather, these are the words of Yahwehs messenger. They can be presented as a quotation with an introductory formula such as “saying,” or as indirect quotation as in UST. (See: [[rc://*/ta/man/translate/figs-quotations]])

Can't render this file because it contains an unexpected character in line 2 and column 2036.