From 6bb47a8d4a175b972e89758c5757f8e3428354b3 Mon Sep 17 00:00:00 2001 From: Vishwanath Date: Tue, 6 Oct 2020 04:28:15 +0000 Subject: [PATCH] Edit 'en_tn_57-TIT.tsv' using 'tc-create-app' --- en_tn_57-TIT.tsv | 2 +- 1 file changed, 1 insertion(+), 1 deletion(-) diff --git a/en_tn_57-TIT.tsv b/en_tn_57-TIT.tsv index 697a627..79b85ff 100644 --- a/en_tn_57-TIT.tsv +++ b/en_tn_57-TIT.tsv @@ -12,7 +12,7 @@ TIT 1 3 swi9 ἐφανέρωσεν ... τὸν λόγον αὐτοῦ 1 he rev TIT 1 3 abc9 ​ ἐν κηρύγματι 1 by the proclamation “ಸಂದೇಶದ ಸಾರೋಣದ ಮೂಲಕವಾಗಿ” TIT 1 3 m41u ὃ ἐπιστεύθην ἐγὼ 1 he trusted me to deliver ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: \[\[rc://kn/ta/man/translate/figs-activepassive\]\]) TIT 1 3 dpn4 τοῦ Σωτῆρος ἡμῶν Θεοῦ 1 God our Savior "ನಮ್ಮನ್ನು ರಕ್ಷಿಸುವ ದೇವರ" -TIT 1 3 xy18 ಫಿಗ್ಸ್-ಅಂತರ್ಗತ ἡμῶν 1 our ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) +TIT 1 3 xy18 ἡμῶν 1 our ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರು ಒಳಗೊಂಡಿದೆ. (ನೋಡಿರಿ: [[rc://kn/ta/man/translate/figs-inclusive]]) TIT 1 4 gu55 ಫಿಗ್ಸ್-ರೂಪಕ γνησίῳ τέκνῳ 1 a true son ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: \[\[rc://kn/ta/man/translate/figs-metaphor\]\]) TIT 1 4 wx6c κοινὴν πίστιν 1 our common faith ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ" TIT 1 4 h93t ಫಿಗ್ಸ್-ಪದಲೋಪ χάρις καὶ εἰρήνη 1 Grace and peace ಇದು ಪೌಲನು ಯಾವಾಗಲೂ ಉಪಯೋಗಿಸುತ್ತಿದ್ದ ಸಾಮಾನ್ಯವಾದ ವಂದನೆಯಾಗಿದೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ: "ಕರುಣೆಯನ್ನು ಮತ್ತು ಮನಃಶಾಂತಿಯನ್ನು ಅನುಭವಿಸುವವರಾಗಿರಿ" (ನೋಡಿರಿ: \[\[rc://kn/ta/man/translate/figs-ellipsis\]\])