Edit 'en_tn_57-TIT.tsv' using 'tc-create-app'

This commit is contained in:
Vishwanath 2020-09-04 03:39:45 +00:00
parent 1a4b2dc5d3
commit 6b280d67bd
1 changed files with 1 additions and 1 deletions

View File

@ -58,7 +58,7 @@ TIT 1 13 xyz2 ಫಿಗ್ಸ್-ಭಾವವಾಚಕ ನಾಮಪದಗಳು
TIT 1 13 abck ವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮ δι’ ἣν αἰτίαν 1 For this reason **ಈ ಕಾರಣದಿಂದ** ಎಂಬ ಸಂಯೋಜಕ ಪದಗಳು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಕ್ರೇತದವನಾದ ಪ್ರವಾದಿಯು ತನ್ನ ಜನರ ಬಗ್ಗೆ ಹೇಳಿದ್ದಂಥ ಸಂಗತಿಯು ನಿಜವೇ ಆಗಿದೆ ಎಂಬುದು ಕಾರಣವಾಗಿದೆ (ಅವರು ಸುಳ್ಳುಗಾರರು, ದುಷ್ಟರು ಮತ್ತು ಸೋಮಾರಿಗಳು), ಮತ್ತು ತೀತನು ಅವರನ್ನು ಕಠಿಣವಾಗಿ ಗದರಿಸಬೇಕು (ನೋಡಿರಿ: [[rc://kn/ta/man/translate/grammar-connect-logic-result]])
TIT 1 13 je3r ἵνα ὑγιαίνωσιν ἐν τῇ πίστει 1 so that they may be sound in the faith [ತೀತ 1:9](../01/09/pzi1) ರಲ್ಲಿ **ಸ್ವಸ್ಥ** ಎಂಬುದರ ಕುರಿತಾದ ಟಿಪ್ಪಣಿಯನ್ನು ನೋಡಿರಿ. ಪರ್ಯಾಯ ಭಾಷಾಂತರ: “ಆದ್ದರಿಂದ ಅವರು ಸ್ವಸ್ಥವಾದ ನಂಬಿಕೆ ಉಳ್ಳವರಾಗುತ್ತಾರೆ” ಅಥವಾ “ಆದ್ದರಿಂದ ಅವರ ನಂಬಿಕೆಯು ನಿಜವಾದದ್ದು ಆಗಬಹುದು” ಅಥವಾ “ಆದ್ದರಿಂದ ಅವರು ದೇವರ ಕುರಿತಾದ ಸತ್ಯವನ್ನು ಮಾತ್ರ ನಂಬುತ್ತಾರೆ”
TIT 1 13 abcl ವ್ಯಾಕರಣ-ಸಂಯೋಜಕ-ತಾರ್ಕಿಕ-ಪರಿಣಾಮ ἵνα 1 so that **ಅದರಿಂದ** ಎಂಬ ಸಂಯೋಜಕ ಪದವು ಕಾರಣ-ಫಲಿತಾಂಶದ ಸಂಬಂಧಾರ್ಥಕವನ್ನು ಸೂಚಿಸುತ್ತದೆ. ಹಿರಿಯನು ಕ್ರೇತದವರನ್ನು ಕಠಿಣವಾಗಿ ಖಂಡಿಸಬೇಕು ಎಂಬುದು ಕಾರಣವಾಗಿದೆ, ಮತ್ತು ಕ್ರೇತದವರು ನಂಬಿಕೆಯಲ್ಲಿ ಸ್ವಸ್ಥರಾಗುತ್ತಾರೆ ಎಂಬುದು ಫಲಿತಾಂಶವಾಗಿದೆ. (ನೋಡಿರಿ: [[rc://en/ta/man/translate/grammar-connect-logic-result]])
TIT 1 14 abcm ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ μὴ 1 not The connecting word **not** introduces a contrast to being “sound in the faith” in the previous verse. In order to be sound in the faith, the people must not pay any attention to the Jewish myths or the commands of people who do not follow the truth. (See: [[rc://en/ta/man/translate/grammar-connect-logic-contrast]])
TIT 1 14 abcm ವ್ಯಾಕರಣ-ಸಂಯೋಜಕ-ತಾರ್ಕಿಕ-ಭಿನ್ನತೆ μὴ 1 not **ಕೊಡದಿರಲಿ/ಬಾರದು** ಎಂಬ ಸಂಯೋಜಕ ಪದವು ಹೊರತುಪಡಿಸುವಿಕೆಯ ಉಪವಾಕ್ಯವನ್ನು ಸೂಚಿಸುತ್ತದೆ. ತೀತನು ಯೆಹೂದ್ಯರ ಕಟ್ಟುಕಥಗಳಿಗೆ ಅಥವಾ ಸತ್ಯವನ್ನು ಹಿಂಬಾಲಿಸದ ಮನುಷ್ಯರ ಆಜ್ಞೆಗಳಿಗೆ ಗಮನವನ್ನು ಕೊಡಲೇಬಾರದು. (ನೋಡಿರಿ: [[rc://en/ta/man/translate/grammar-connect-logic-contrast]])
TIT 1 14 p28i Ἰουδαϊκοῖς μύθοις 1 Jewish myths ಇದು ಯೆಹೂದ್ಯರ ಸುಳ್ಳು ಬೋಧನೆಗಳನ್ನು ಕುರಿತು ಹೇಳುತ್ತದೆ.
TIT 1 14 m4a5 ಫಿಗ್ಸ್-ರೂಪಕ ἀποστρεφομένων τὴν ἀλήθειαν 1 turn away from the truth ಪೌಲನ ಸತ್ಯದ ಬಗ್ಗೆ ಮಾತನಾಡುವಾಗ ಅದನ್ನು ಒಂದು ವಸ್ತುವೋ ಎಂಬಂತೆ ಮಾತನಾಡುತ್ತಿದ್ದಾನೆ, ಒಬ್ಬನು ಅದರಿಂದ ವಿಮುಖನಾಗಬಹುದು ಅಥವಾ ದೂರಹೋಗಬಹುದು. ಪರ್ಯಾಯ ಭಾಷಾಂತರ: "ಸತ್ಯವನ್ನು ತ್ಯಜಿಸುವುದು" (ನೋಡಿರಿ: \[\[rc://kn/ta/man/translate/figs-metaphor\]\])
TIT 1 15 abcn grammar-connect-logic-contrast δὲ 1 But The connecting word **But** introduces a contrast between people who are pure and people who are corrupt and unbelieving. (See: [[rc://en/ta/man/translate/grammar-connect-logic-contrast]])

Can't render this file because it contains an unexpected character in line 5 and column 379.