Edit 'en_tn_57-TIT.tsv' using 'tc-create-app'
This commit is contained in:
parent
ab2ca98d8d
commit
5f4e8dc5ec
|
@ -9,7 +9,7 @@ TIT 1 3 swi9 ರೂಪಕ ἐφανέρωσεν ... τὸν λόγον αὐτο
|
|||
TIT 1 3 m41u ಕರ್ತರಿ/ಕರ್ಮಣಿ ಪ್ರಯೋಗ ὃ ἐπιστεύθην ἐγὼ 1 he trusted me to deliver ಇದನ್ನು ಕರ್ತರಿ ಪ್ರಯೋಗದಲ್ಲಿ ಹೇಳಬಹುದು. ಪರ್ಯಾಯ ಭಾಷಾಂತರ: “ಆತನು ನನಗೆ ಒಪ್ಪಿಸಿಕೊಟ್ಟ” ಅಥವಾ “ಆತನು ನನಗೆ ಬೋಧಿಸುವ ಜವಾಬ್ದಾರಿಯನ್ನು ಕೊಟ್ಟನು” (ನೋಡಿರಿ: [[rc://en/ta/man/translate/figs-activepassive]])
|
||||
TIT 1 3 dpn4 τοῦ Σωτῆρος ἡμῶν Θεοῦ 1 God our Savior "ನಮ್ಮನ್ನು ರಕ್ಷಿಸುವ ದೇವರ"
|
||||
TIT 1 4 gu55 ರೂಪಕ γνησίῳ τέκνῳ 1 a true son ತೀತನು ಪೌಲನ ಜೈವಿಕ **ಮಗನು** ಅಲ್ಲದಿದ್ದರೂ ಇಬ್ಬರೂ ಕ್ರಿಸ್ತನಲ್ಲಿ ಹುದುವಾದ ನಂಬಿಕೆಯ ಭಾಗಿಗಳಾಗಿದ್ದಾರೆ. ಪೌಲನು ನಂಬಿಕೆಯ ಮೂಲಕವಿರುವ ಕ್ರಿಸ್ತನೊಂದಿಗಿನ ಸಂಬಂಧವನ್ನು ಜೈವಿಕ ಸಂಬಂಧಕ್ಕಿಂತ ಹೆಚ್ಚು ಪ್ರಾಮುಖ್ಯವೆಂದು ಪರಿಗಣಿಸುತ್ತಾನೆ. ಆದ್ದರಿಂದ, ಅವರಿಬ್ಬರ ವಯಸ್ಸು ತಂದೆ ಮತ್ತು ಮಗನ ವಯಸ್ಸಿನಂತೆ ಇದ್ದರಿಂದ ಮತ್ತು ಕ್ರಿಸ್ತನಲ್ಲಿನ ನಂಬಿಕೆಯ ಭಾಗಿಗಳಾಗಿದ್ದರಿಂದ, ಪೌಲನು ತೀತನನ್ನು ತನ್ನ ಸ್ವಂತ ಮಗನೆಂದು ಪರಿಗಣಿಸುತ್ತಾನೆ. ಪೌಲನು ತೀತನನ್ನು ಕ್ರಿಸ್ತನಲ್ಲಿನ ನಂಬಿಕೆಗೆ ನಡಿಸಿದಿರಬಹುದು, ಆದ್ದರಿಂದ ಈ ಆತ್ಮಿಕ ಅರ್ಥದಲ್ಲಿ ತೀತನು ಮಗನಂತೆ ಇದ್ದಾನೆ. ಪರ್ಯಾಯ ಭಾಷಾಂತರ: “ನೀನು ನನಗೆ ಮಗನಂತೆ ಇರುವಿ” (ನೋಡಿರಿ: [[rc://en/ta/man/translate/figs-metaphor]])
|
||||
TIT 1 4 wx6c κοινὴν πίστιν 1 our common faith "ಪೌಲನು ಇದೇ ನಂಬಿಕೆಯನ್ನು ಕ್ರಿಸ್ತನಲ್ಲಿ ಹೊಂದಿರುವುದನ್ನು ಅಭಿವ್ಯಕ್ತಿಸುತ್ತಾನೆ, ಇಬ್ಬರೂ ಅದನ್ನು ಅನುಭವಿಸಿ ಹೊಂದಿರುವಂತೆ ತಿಳಿಸುತ್ತಾನೆ ಪರ್ಯಾಯ ಭಾಷಾಂತರ : ""ಆತನ ಬೋಧನೆಯನ್ನು ಇಬ್ಬರು ಒಂದೇರೀತಿ ವಿಶ್ವಾಸಿಸುವುದಾಗಿ ತಿಳಿಸುತ್ತಾನೆ "" (ನೋಡಿ: @)"
|
||||
TIT 1 4 wx6c κοινὴν πίστιν 1 our common faith ಪೌಲನು ಮತ್ತು ತೀತನು ಕ್ರಿಸ್ತನಲ್ಲಿರುವ ಒಂದೇ ನಂಬಿಕೆಯ ಭಾಗಿಗಳಾಗಿದ್ದಾರೆ. ಪರ್ಯಾಯ ಭಾಷಾಂತರ: "ನಾವಿಬ್ಬರೂ ಕ್ರಿಸ್ತನಲ್ಲಿ ನಂಬಿಕೆಯಿಟ್ಟಿರುವುದ್ದರಿಂದ"
|
||||
TIT 1 4 h93t figs-ellipsis χάρις καὶ εἰρήνη 1 Grace and peace "ಇದೊಂದು ಸಾಮಾನ್ಯ ವಂದನೆ , ಪೌಲನು ಯಾವಾಗಲೂ ಉಪಯೋಗಿಸುತ್ತಾನೆ. ಅರ್ಥವಾದ ಮಾಹಿತಿಯನ್ನು ನೀವು ಸ್ಪಷ್ಟವಾಗಿ ತಿಳಿಸಬಹುದು. ಪರ್ಯಾಯ ಭಾಷಾಂತರ : ""ನಿಮ್ಮೊಳಗಿರುವ ಕರುಣೆ ಮತ್ತು ಶಾಂತಿಯ ಅನುಭವವನ್ನು ನೀವು ಅನುಭವಿಸಬಹುದು "" "" (ನೋಡಿ: [[rc://en/ta/man/translate/figs-ellipsis]])"
|
||||
TIT 1 4 s3yr Χριστοῦ Ἰησοῦ τοῦ Σωτῆρος ἡμῶν 1 Christ Jesus our Savior ಕ್ರಿಸ್ತ ಯೇಸುವು ನಮ್ಮ ರಕ್ಷಕ
|
||||
TIT 1 5 ew8h τούτου χάριν 1 For this purpose ಈ ಕಾರಣದಿಂದ
|
||||
|
|
Can't render this file because it contains an unexpected character in line 4 and column 453.
|
Loading…
Reference in New Issue