From 5ef082560181477e58d00a595275b52d59575b03 Mon Sep 17 00:00:00 2001 From: Vishwanath Date: Mon, 7 Sep 2020 03:07:02 +0000 Subject: [PATCH] Edit 'en_tn_57-TIT.tsv' using 'tc-create-app' --- en_tn_57-TIT.tsv | 2 +- 1 file changed, 1 insertion(+), 1 deletion(-) diff --git a/en_tn_57-TIT.tsv b/en_tn_57-TIT.tsv index 291ebb6..5603b3b 100644 --- a/en_tn_57-TIT.tsv +++ b/en_tn_57-TIT.tsv @@ -144,7 +144,7 @@ TIT 3 3 me7b ποτε 1 once "ಪೂರ್ವಕಾಲದಲ್ಲಿ" ಅಥ TIT 3 3 bl8e ​ಫಿಗ್ಸ್-ಅಂತರ್ಗತ ἡμεῖς 1 we ourselves "ನಾವೂ ಸಹ" ಅಥವಾ "ನಾವೂ ಕೂಡ". ಇದು ಪೌಲ, ತೀತ ಮತ್ತು ಎಲ್ಲಾ ಕ್ರೈಸ್ತರನ್ನು ಒಳಗೊಂಡಿದೆ, ಇದು ಅವರು ಕ್ರಿಸ್ತನನ್ನು ನಂಬುವುದಕ್ಕಿಂತ ಮುಂಚಿನ ಸಮಯವನ್ನು ಸೂಚಿಸುತ್ತದೆ. (ನೋಡಿರಿ: \[\[rc://kn/ta/man/translate/figs-inclusive\]\]) TIT 3 3 rrx9 ​ ἦμεν ... ἀνόητοι 1 were thoughtless "ಮೂರ್ಖರಾಗಿದ್ದೆವು" ಅಥವಾ "ಅವಿವೇಕಿಗಳಾಗಿದ್ದೆವು" TIT 3 3 qt8f ಫಿಗ್ಸ್-ಮಾನವೀಕರಣ πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures ದುರಾಶೆ ಮತ್ತು ಭೋಗದ ಕುರಿತಾಗಿ ಹೇಳುವಾಗ ಅವುಗಳನ್ನು ಜನರನ್ನು ಆಳುವ ಮತ್ತು ಅವರಿಗೆ ಸುಳ್ಳು ಹೇಳುವ ಮೂಲಕ ಆ ಜನರನ್ನು ದಾಸರನ್ನಾಗಿ ಮಾಡಿಕೊಂಡಿರುವ ಯಜಮಾನರೋ ಎಂಬಂತೆ ಹೇಳಲಾಗಿದೆ. ಪರ್ಯಾಯ ಭಾಷಾಂತರ: "ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸಂತೋಷವನ್ನುಂಟುಮಾಡುತ್ತವೆ ಎಂಬ ಸುಳ್ಳನ್ನು ನಂಬಲು ನಮ್ಮನ್ನು ನಾವು ಒಪ್ಪಿಸಿಕೊಟ್ಟಿದ್ದೇವೆ, ಮತ್ತು ಆಗ ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನಮ್ಮಿಂದ ಆಗಲಿಲ್ಲ ಅಥವಾ ನಮಗೆ ಸಂತೋಷವನ್ನು ಕೊಡುತ್ತವೆ ಎಂದು ನಾವು ಭಾವಿಸಿದ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಲು ನಮ್ಮಿಂದ ಆಗಲಿಲ್ಲ" (ನೋಡಿರಿ: \[\[rc://kn/ta/man/translate/figs-personification\]\] -TIT 3 3 xy27 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures This can be translated in active form. Alternate translation: “Various passions and pleasures had lied to us and so led us astray” (See: [[rc://en/ta/man/translate/figs-activepassive]]) +TIT 3 3 xy27 ಫಿಗ್ಸ್-ಕರ್ತರಿ/ಕರ್ಮಣಿ ಪ್ರಯೋಗ πλανώμενοι, δουλεύοντες ἐπιθυμίαις καὶ ἡδοναῖς ποικίλαις 1 We were led astray and enslaved by various passions and pleasures ಇದನ್ನು ಕರ್ತರಿ ಪ್ರಯೋಗದಲ್ಲಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: “ನಾನಾ ವಿಧವಾದ ದುರಾಶೆಗಳು ಮತ್ತು ಭೋಗಗಳು ನಮಗೆ ಸುಳ್ಳು ಹೇಳಿ ನಮ್ಮನ್ನು ದಾರಿ ತಪ್ಪಿಸಿದವು” (ನೋಡಿರಿ: \[\[rc://kn/ta/man/translate/figs-activepassive\]\]) TIT 3 3 tl5n ἐπιθυμίαις 1 passions "ಭೋಗಾಪೇಕ್ಷೆಗಳು" ಅಥವಾ "ಬಯಕೆಗಳು" TIT 3 3 dec4 ἐν κακίᾳ καὶ φθόνῳ διάγοντες 1 We lived in evil and envy ಇದರಲ್ಲಿರುವ **ಕೆಟ್ಟತನ** ಮತ್ತು **ಹೊಟ್ಟೆಕಿಚ್ಚು** ಎಂಬ ಪದಗಳು ಪಾಪದ ಬಗ್ಗೆ ವಿವರಿಸುತ್ತವೆ. **ಕೆಟ್ಟತನ** ಎಂಬುದು ಪಾಪವನ್ನು ಸೂಚಿಸುವ ಸಾಮಾನ್ಯವಾದ ಪದವಾಗಿದೆ ಮತ್ತು **ಹೊಟ್ಟೆಕಿಚ್ಚು** ಎಂಬುದು ನಿರ್ದಿಷ್ಟವಾದ ಬಗೆಯ ಪಾಪವನ್ನು ಸೂಚಿಸುತ್ತದೆ. ಪರ್ಯಾಯ ಭಾಷಾಂತರ: "ನಾವು ಯಾವಾಗಲೂ ಕೆಟ್ಟದ್ದನ್ನು ಮಾಡುತ್ತಾ ಮತ್ತು ಇತರರಿಗೆ ಇರುವಂಥದ್ದನ್ನು ಆಶಿಸುತ್ತಾ ಇದ್ದೆವು" TIT 3 3 y5lp στυγητοί 1 We were detestable "ಇತರರು ನಮ್ಮನ್ನು ಹಗೆ ಮಾಡುವಂತೆ ಮಾಡಿದ್ದೇವೆ"