Edit 'tn_GAL.tsv' using 'tc-create-app'

This commit is contained in:
Vishwanath 2024-01-02 07:19:23 +00:00
parent 51e9dd820d
commit 5ce13b780c
1 changed files with 2 additions and 2 deletions

View File

@ -649,8 +649,8 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
5:1 dt67 rc://*/ta/man/translate/grammar-connect-logic-goal τῇ ἐλευθερίᾳ 1 **ಕೋಸ್ಕರ** ಎಂಬುದು ಕ್ರಿಸ್ತನು ವಿಶ್ವಾಸಿಗಳನ್ನು ಬಿಡುಗಡೆ ಮಾಡಿದ ಉದ್ದೇಶವನ್ನು ಅನುಸರಿಸುವುದನ್ನು ಇಲ್ಲಿ ಸೂಚಿಸುತ್ತದೆ. ಉದ್ದೇಶವನ್ನು ಪರಿಚಯಿಸುವುದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ವಿಧಾನವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಸ್ವಾತಂತ್ರದ ಉದ್ದೇಶಕೋಸ್ಕರ" (ನೋಡಿ: [[rc://*/ta/man/translate/grammar-connect-logic-goal]])
5:1 hh1k rc://*/ta/man/translate/figs-abstractnouns τῇ ἐλευθερίᾳ & δουλείας 1 [2:4](../02/04.md) ದಲ್ಲಿನ**ಸ್ವಾತಂತ್ಯ** ಮತ್ತು [4:24](../04/24.md)ದಲ್ಲಿನ **ಗುಲಾಮಗಿರಿ** ಎಂಬುದನ್ನು ನೀವು ಹೇಗೆ ಅನುವಾದಿಸುವಿರಿ ನೋಡಿ. (ನೋಡಿ: [[rc://*/ta/man/translate/figs-abstractnouns]])
5:1 wfny rc://*/ta/man/translate/figs-exclusive ἡμᾶς 1 ಪೌಲನು ಇಲ್ಲಿ **ನಮಗೆ** ಎಂದು ಹೇಳುವಾಗ, ತನಗೆ, ಅವನ ಪ್ರಯಾಣದ ಜೊತೆಗಾರಿಗೆ ಮತ್ತು ಗಲಾತ್ಯದ ವಿಶ್ವಾಸಿಗಳಿಗೆ ಹೇಳುತ್ತಿದ್ದಾನೆ. ಆದ್ದರಿಂದ **ನಮಗೆ** ಎಂಬುದು ವಿಶೇಷವಾಗಿದೆ. ನಿಮ್ಮ ಭಾಷೆಯಲ್ಲಿ ಅಗತ್ಯವಿರುವ ಈ ರೂಪಗಳನ್ನು ಗುರುತಿಸಿ. (ನೋಡಿ: [[rc://*/ta/man/translate/figs-exclusive]])
5:1 j679 rc://*/ta/man/translate/figs-metaphor στήκετε 1 "**ದೃಡವಾಗಿ ನಿಲ್ಲಿರಿ** ಒಬ್ಬರು ನಂಬುವುದರಲ್ಲಿ ದೃಡವಾಗಿ ಉಳಿಯುವುದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳವಾಗಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಅಚಲವಾಗಿ ಇರು"" ಅಥವಾ ""ನಿಮ್ಮ ನಂಬಿಕೆಯಲ್ಲಿ ಬಲವಾಗಿ ಉಳಿಯಿರಿ""(ನೋಡಿ: [[rc://*/ta/man/translate/figs-metaphor]])"
5:1 eamw rc://*/ta/man/translate/figs-activepassive μὴ πάλιν & ἐνέχεσθε 1 "ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: ""ಮತ್ತೆ ನಿಮ್ಮನ್ನು ಒಳಪಡಿಸಬೇಡಿ""(ನೋಡಿ: [[rc://*/ta/man/translate/figs-activepassive]])"
5:1 j679 rc://*/ta/man/translate/figs-metaphor στήκετε 1 **ದೃಢವಾಗಿ ನಿಲ್ಲಿರಿ** ಒಬ್ಬರು ನಂಬುವುದರಲ್ಲಿ ದೃಡವಾಗಿ ಉಳಿಯುವುದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಸರಳವಾಗಿ ಅರ್ಥವನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: "ಅಚಲವಾಗಿ ಇರು" ಅಥವಾ "ನಿಮ್ಮ ನಂಬಿಕೆಯಲ್ಲಿ ಬಲವಾಗಿ ಉಳಿಯಿರಿ" (ನೋಡಿ: [[rc://*/ta/man/translate/figs-metaphor]])
5:1 eamw rc://*/ta/man/translate/figs-activepassive μὴ πάλιν & ἐνέχεσθε 1 ನಿಮ್ಮ ಭಾಷೆಯಲ್ಲಿ ಈ ರೀತಿಯಾದ ಕರ್ಮಣಿ ರೂಪದ ಉಪಯೋಗವು ಇಲ್ಲದಿದ್ದರೆ, ಇದನ್ನು ಕರ್ತರಿ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ನೀವು ಹೇಳಬಹುದು. ಪರ್ಯಾಯ ಅನುವಾದ: "ಮತ್ತೆ ನಿಮ್ಮನ್ನು ಒಳಪಡಿಸಬೇಡಿ" (ನೋಡಿ: [[rc://*/ta/man/translate/figs-activepassive]])
5:1 ovu1 rc://*/ta/man/translate/figs-metaphor μὴ πάλιν ζυγῷ δουλείας ἐνέχεσθε 1 "ದೇವರು ಯೆಹೂದ್ಯರಿಗೆ ನೀಡಿದ ನಿಯಮಗಳಿಗೆ ವಿಧೇಯರಾಗುವ ಯಾರಾದರೂ ಭಾದ್ಯತೆ ಹೊಂದಿದ್ದು, ಒಬ್ಬ ವ್ಯಕ್ತಿಯು **ಗುಲಾಮಗಿರಿಯ ನೋಗಕ್ಕೆ ಒಳಪಟ್ಟಂತೆ** ಎಂದು ಇಲ್ಲಿ ಪೌಲನು ಹೇಳುತ್ತಿದ್ದಾನೆ.ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು ಅಥವಾ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನಿಯಮಕ್ಕೆ ವಿಧೆಯರಾಗುವರು ಹಿಂತಿರುಗಬೇಡಿ"" ಅಥವಾ ""ಗುಲಾಮಗಿರಿ ನೊಗದ ಕೆಳಗೆ ಇರುವವನಂತೆ ನಿಯಮಕ್ಕೆ ಒಳಪಡಬೇಡಿರಿ""(ನೋಡಿ: [[rc://*/ta/man/translate/figs-metaphor]])"
5:1 f969 rc://*/ta/man/translate/figs-possession ζυγῷ δουλείας 1 "**ನೊಗ** ಅಂದರೆ **ಗುಲಾಮಗಿರಿ** ಎಂಬ ವಿವರಣೆಗೆ ಪೌಲನು ಸ್ವಾಮ್ಯಸೂಚಕ ರೂಪವನ್ನು ಉಪಯೋಗಿಸಿದ್ದಾನೆ. ಇದು ನಿಮ್ಮ ಭಾಷೆಯಲ್ಲಿ ಸ್ಪಷ್ಟವಾಗಿರದಿದ್ದರೆ, ನೀವು ವಿಭಿನ್ನ ಅಭಿವ್ಯಕ್ತಿಯನ್ನು ಉಪಯೋಗಿಸಿ. ಪರ್ಯಾಯ ಅನುವಾದ: ""ನೊಗವು ಅದು ಗುಲಾಮಗಿರಿಯಾಗಿದೆ. (ನೋಡಿ: [[rc://*/ta/man/translate/figs-possession]])"
5:2 bki6 rc://*/ta/man/translate/figs-metaphor ἴδε 1 "ತಾನು ಹೇಳುವುದರ ಕುರಿತು ಪ್ರೇಕ್ಷಕರ ಗಮನ ತನ್ನತ್ತ ಕೇಂದ್ರೀಕರಿಸಲು ಪೌಲನು **ಇಗೋ** ಪದವನ್ನು ಉಪಯೋಗಿಸಿದನು. ನಿಮ್ಮ ಭಾಷೆಯಲ್ಲಿ ಹೋಲಿಕೆಯಾದ ಅಭಿವ್ಯಕ್ತಪಡಿಸಲು ನೀವು ಅದನ್ನು ನಿಮ್ಮ ಅನುವಾದದಲ್ಲಿ ಉಪಯೋಗಿಸಬಹುದು. ಪರ್ಯಾಯ ಅನುವಾದ: ""ಇದನ್ನು ತಿಳಿದುಕೊಳ್ಳಿ""(ನೋಡಿ: [[rc://*/ta/man/translate/figs-metaphor]])"

Can't render this file because it is too large.