Edit 'tn_GAL.tsv' using 'tc-create-app'

This commit is contained in:
Vishwanath 2023-11-16 07:06:43 +00:00
parent 89f4469781
commit 563f67d888
1 changed files with 0 additions and 1 deletions

View File

@ -125,7 +125,6 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:21 z1um λέγετέ μοι 1 ನನಗೆ ಹೇಳು ಅಥವಾ "ನನಗೆ ಉತ್ತರಿಸು"
04:21 u6fs rc://*/ta/man/translate/figs-rquestion τὸν νόμον οὐκ ἀκούετε 1 ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳು ಮುಂದೆ ಹೇಳುವುದನ್ನು ಪ್ರತಿಬಿಂಭಿಸುವ ಮತ್ತು ಯೋಚಿಸಲಿ ಎಂಬ ಕಾರಣಕ್ಕೆ ಅವನು ಪ್ರಶ್ನೆಯ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆ ರೂಪದ ಉಪಯೋಗವು ಇಲ್ಲದಿದ್ದರೆ, ಅವನ ಮಾತುಗಳನ್ನು ಒಂದು ಹೇಳಿಕೆ ಅಥವಾ ಘೋಷಣೆ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ರೀತಿಯಲ್ಲಿ ನೀವು ಅನುವಾದಿಸಬಹುದು. ಪರ್ಯಾಯ ಅನುವಾದ: "ನೀವು ಪ್ರತಿಯೊಬ್ಬರು ನಿಯಮದ ಅಡಿಯಲ್ಲಿ ಇರಲು ಬಯಸುತ್ತೀರಿ. ನಿಯಮವು ಹೇಳುವುದನ್ನು ನೀವು ಕೇಳಬೇಕು" ಅಥವಾ "ನಿಮ್ಮಲ್ಲಿ ನಿಯಮದ ಅಡಿಯಲ್ಲಿರಲು ಬಯಸುವವರು, ನಿಯಮವು ನಿಜವಾಗಿಯೂ ಕಲಿಸುವುದರ ಕುರಿತು ನೀವು ಹೆಚ್ಚು ಗಮನಹರಿಸಬೇಕು"
04:24 k5qu ἀλληγορούμενα 1 "ಸಾಂಕೇತಿಕ" ಕಥೆಯಾಗಿದ್ದು, ಇದರಲ್ಲಿ ಕಥೆಯೊಳಗಿನ ವಿಷಯಗಳನ್ನು ಬೇರೆಯದಕ್ಕೆ ಪ್ರತಿನಿಧಿಸುವಂತೆ ಅರ್ಥೈಸಿಲಾಗಿದೆ. ಇಲ್ಲ, ಕಥೆಯಲ್ಲಿನ ವಿಷಯಗಳ ಅರ್ಥವನ್ನು ಆತ್ಮೀಕ ಸತ್ಯ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುವಂತೆ ಅರ್ಥೈಸಲಾಗಿದೆ. ಈ ಅನ್ಯೋಕ್ತಿಯಲ್ಲಿ, [ಗಲಾತ್ಯ 4:22](../04/22.md) ದಲ್ಲಿ ಸೂಚಿಸಲಾದ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಯನ್ನು ಪ್ರತಿನಿಧಿಸುತ್ತಾರೆ." **ಸಾಂಕೇತಿಕ** ಗೋಸ್ಕರ ಪದ ಅಥವಾ ವಾಕ್ಯವನ್ನು ನಿಮ್ಮ ಭಾಷೆಯಲ್ಲಿ ಇದ್ದರೆ, ನೀವು ಅದನ್ನು ಇಲ್ಲಿ ಉಪಯೋಗಿಸಬಹುದು. ಪರ್ಯಾಯವಾಗಿ, ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, ನಿಮ್ಮ ಅನುವಾದದಲ್ಲಿ ಅನ್ಯೋಕ್ತಿ ಏನು ಎಂಬುದನ್ನು ನೀವು ವಿವರಿಸಬಹುದು. ಪರ್ಯಾಯ ಅನುವಾದ: "ನಿಮಗೆ ಆತ್ಮೀಕ ಸತ್ಯಗಳನ್ನು ಕಲಿಸಲು ನಾನು ಈ ವಿಷಯಗಳನ್ನು ಹೇಳುತ್ತಿದ್ದೇನೆ" ಅಥವಾ "ನಿಮಗೆ ಪ್ರಮುಖ ಸತ್ಯವನ್ನು ಕಲಿಸಲು ನಾನು ಈ ವಿಷಯಗಳನ್ನು ಸಾಮ್ಯವನ್ನು ಉಪಯೋಗಿಸುವುದರ ಮೂಲಕ ಮಾತನಾಡುತ್ತಿದ್ದೇನೆ"
04:24 ruw4 αὗται & εἰσιν 1
04:24 u4hr rc://*/ta/man/translate/figs-synecdoche Ὄρους Σινά 1 "ಪೌಲನು ಉಪಯೋಗಿಸಿ **ಸೀನಾಯಿ ಪರ್ವತ**ದಲ್ಲಿ ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ಸೂಚಿಸುತ್ತದೆ. ಇದು ನಿಮ್ಮ ಭಾಷೆಯಲ್ಲಿ ಸಹಾಯವಾಗುವಂತಿದ್ದರೆ, ಸರಳ ಭಾಷೆಯನ್ನು ಉಪಯೋಗಿಸಿ ನೀವು ಇದನ್ನು ವ್ಯಕ್ತಪಡಿಸಬಹುದು. ಪರ್ಯಾಯ ಅನುವಾದ: ""ಸಿನಾಯ ಪರ್ವತದಲ್ಲಿ, ಮೋಶೆಯು ನಿಬಂದನೆಗಳನ್ನು ಸ್ವೀಕರಿಸಿದನು ಮತ್ತು ಅದನ್ನು ಇಸ್ರಾಯೇಲ್ಯರಿಗೆ ಕೊಟ್ಟನು"""
04:24 u3u9 δουλείαν γεννῶσα 1
04:25 u1cc rc://*/ta/man/translate/figs-explicit συνστοιχεῖ 1 "**ಹಾಗರಳು ಸಿನಾಯ ಪರ್ವತವನ್ನು** ಅರ್ಥ ಹಾಗರಳು ಸಿನಾಯ ಪರ್ವತವನ್ನು ಸೂಚಿಸುತ್ತಾಳೆ. ಇಲ್ಲಿ, 4:22](../04/22.md)ದಲ್ಲಿ ಆರಂಭಿಸಿದ ಅನ್ಯೋಕ್ತಿಯ ಅರ್ಥವನ್ನು ವಿವರಿಸುವ ವಿವರಣೆಯನ್ನು ಪ್ರಾರಂಬಿಸುತ್ತಿದ್ದಾನೆ. ಇದು ನಿಮ್ಮ ಓದುಗರಿಗೆ ಸಹಾಯವಾಗುವಂತಿದ್ದರೆ, **ಹಾಗರಳು ಸಿನಾಯ ಪರ್ವತವಾಗಿದ್ದಳೆ** ಪದದ ಅರ್ಥವನ್ನು ನೀವು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಹಾಗರಳು ಸಿನಾಯ ಪರ್ವತವನ್ನು ಪ್ರತಿನಿಧಿಸುತ್ತಾಳೆ"""

Can't render this file because it contains an unexpected character in line 2 and column 7389.