Edit 'en_tn_32-JON.tsv' using 'tc-create-app'

This commit is contained in:
David4CHRIST 2021-08-09 07:25:13 +00:00
parent 351604dbdd
commit 550f219b30
1 changed files with 3 additions and 3 deletions

View File

@ -174,6 +174,6 @@ JON 4 10 gkz7 ಪ್ರಾತಿನಿಧಿಕ-ಸ್ಪಷ್ಟತೆ וַ⁠
JON 4 10 ab88 ಪ್ರಾತಿನಿಧಿಕ-ನುಡಿಗಟ್ಟು שֶׁ⁠בִּן־ לַ֥יְלָה הָיָ֖ה וּ⁠בִן־ לַ֥יְלָה אָבָֽד־ לַ֥יְלָה 1 it came as a son of a night, and it perished as a son of a night ಈ ನುಡಿಗಟ್ಟಿಗೆ ಅರ್ಥವೇನೆಂದರೆ ಗಿಡವು ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿದೆ. ಪರ್ಯಾಯ ಅನುವಾದ : "ಒಂದು ರಾತ್ರಿಯಲ್ಲಿ ಹುಟ್ಟಿ, ಸತ್ತು ಹೋದ ಗಿಡ" ಅಥವಾ "ಅದು ಅತೀ ಶೀಘ್ರವಾಗಿ ಬೆಳೆದು, ಅತೀ ಶೀಘ್ರವಾಗಿ ಸತ್ತಿದೆ" (See: [[rc://en/ta/man/translate/figs-idiom]])
JON 4 11 jdr0 ವ್ಯಾಕರಣ-ಸಂಬಂಧ-ಶಬ್ದಗಳು-ವಾಕ್ಯಗಳು וַֽ⁠אֲנִי֙ 1 So as for me, ಈ ಮಾತು 10ನೇ ವಚನದಲ್ಲಿ ಹೇಳಿದ ಹಾಗೆ **ನೀನು** ಎನ್ನುವ ಶಬ್ದಕ್ಕೆ ಜೋಡಿಸಲ್ಪಟ್ಟಿರುತ್ತದೆ ಮತ್ತು ನಿನೆವೆ ಜನರ ವಿಷಯವಾಗಿ ಯೆಹೋವನ ಸ್ವಭಾವಕ್ಕೂ, ಗಿಡದ ವಿಷಯವಾಗಿ ಯೋನನ ಸ್ವಭಾವಕ್ಕೂ ಮಧ್ಯೆದಲ್ಲಿರುವ ಹೋಲಿಕೆಯನ್ನು ತೋರಿಸುವುದಾಗಿರುತ್ತದೆ. ಈ ಹೋಲಿಕೆಯನ್ನು ನಿಮ್ಮ ಭಾಷೆಯಲ್ಲಿ ಸ್ವಾಭಾವಿಕವಾದ ವಿಧಾನದಲ್ಲಿ ವ್ಯಕ್ತಗೊಳಿಸಿರಿ. (See: [[rc://en/ta/man/translate/grammar-connect-words-phrases]])
JON 4 11 ecl1 ಪ್ರಾತಿನಿಧಿಕ-ವಾಗಾಡಂಬರದ ಪ್ರಶ್ನೆ וַֽ⁠אֲנִי֙ לֹ֣א אָח֔וּס עַל־נִינְוֵ֖ה הָ⁠עִ֣יר הַ⁠גְּדוֹלָ֑ה אֲשֶׁ֣ר יֶשׁ־בָּ֡⁠הּ הַרְבֵּה֩ מִֽ⁠שְׁתֵּים־עֶשְׂרֵ֨ה רִבּ֜וֹ אָדָ֗ם אֲשֶׁ֤ר לֹֽא־יָדַע֙ בֵּין־יְמִינ֣⁠וֹ לִ⁠שְׂמֹאל֔⁠וֹ וּ⁠בְהֵמָ֖ה רַבָּֽה 1 So as for me, should I not feel troubled about Nineveh, the great city, in which there are more than 120,000 people who cannot distinguish between their right hand and their left hand, and many animals? ದೇವರು ನಿನೆವೆ ಜನರ ಮೇಲೆ ಕರುಣೆಯನ್ನು ತೋರಿಸಲೇಬೇಕೆನ್ನುವದನ್ನು ಒತ್ತಿ ಹೇಳಲು ದೇವರು ಈ ವ್ಯಂಗ ಪ್ರಶ್ನೆಯನ್ನು ಉಪಯೋಗಿಸಿದ್ದಾರೆ. ಪರ್ಯಾಯ ಅನುವಾದ : "ನಾನು ಖಂಡಿತವಾಗಿ ದೊಡ್ಡ ಪಟ್ಟಣವಾಗಿರುವ ನಿನೆವೆಯನ್ನು ಮತ್ತು ಎಡಗೈ ಬಲಗೈ ತಿಳಿಯದ 1,20,000 ಜನರಗಿಂತ ಹೆಚ್ಚಿನ ಜನರನ್ನು, ಅನೇಕ ಪಶುಗಳನ್ನು ಕರುಣಿಸಲೇಬೇಕು"  (See: [[rc://en/ta/man/translate/figs-rquestion]])
JON 4 11 dqi1 אֲשֶׁ֣ר יֶשׁ־בָּ֡⁠הּ הַרְבֵּה֩ 1 in which there are more than This can also be translated as the beginning of a new sentence. Alternate translation: “There are more than” or “it has more than”
JON 4 11 c3b7 translate-numbers מִֽ⁠שְׁתֵּים־עֶשְׂרֵ֨ה רִבּ֜וֹ אָדָ֗ם 1 120,000 people **one hundred twenty thousand people** (See: [[rc://en/ta/man/translate/translate-numbers]])
JON 4 11 j35h figs-idiom אֲשֶׁ֤ר לֹֽא־יָדַע֙ בֵּין־יְמִינ֣⁠וֹ לִ⁠שְׂמֹאל֔⁠וֹ 1 who cannot distinguish between their right hand and their left hand This idiom means “who do not know the difference between right and wrong.” (See: [[rc://en/ta/man/translate/figs-idiom]])
JON 4 11 dqi1 אֲשֶׁ֣ר יֶשׁ־בָּ֡⁠הּ הַרְבֵּה֩ 1 in which there are more than ಇದನ್ನು ಹೊಸ ವಾಕ್ಯವನ್ನು ಆರಂಭಿಸಿದಂತೆಯೇ ಅನುವಾದನೆ ಮಾಡಬಹುದು. ಪರ್ಯಾಯ ಅನುವಾದ : "ಜನರಿಗಿಂತಲೂ ಹೆಚ್ಚಿನ ಜನರು" ಅಥವಾ "ಅದಕ್ಕಿಂತ ಹೆಚ್ಚಿನ ಜನರು ಇದ್ದಾರೆ"
JON 4 11 c3b7 ಅನುವಾದ-ಸಂಖ್ಯೆಗಳು מִֽ⁠שְׁתֵּים־עֶשְׂרֵ֨ה רִבּ֜וֹ אָדָ֗ם 1 120,000 people **ಒಂದು ಲಕ್ಷ ಇಪ್ಪತ್ತು ಸಾವಿರ** (See: [[rc://en/ta/man/translate/translate-numbers]])
JON 4 11 j35h ಪ್ರಾತಿನಿಧಿಕ-ನುಡಿಗಟ್ಟು אֲשֶׁ֤ר לֹֽא־יָדַע֙ בֵּין־יְמִינ֣⁠וֹ לִ⁠שְׂמֹאל֔⁠וֹ 1 who cannot distinguish between their right hand and their left hand ಈ ನುಡಿಗಟ್ಟಿನ ಮಾತಿಗೆ "ಸರಿ ತಪ್ಪುಗಳ ಮಧ್ಯೆ ವ್ಯತ್ಯಾಸವನ್ನು ಅರಿಯದ ಜನರು" ಎಂದರ್ಥ. (See: [[rc://en/ta/man/translate/figs-idiom]])
Can't render this file because it contains an unexpected character in line 2 and column 5519.