Update tn_GAL.tsv

This commit is contained in:
BCS_India 2023-11-15 09:12:52 +00:00
parent 5f76d77042
commit 4cafc349d6
1 changed files with 0 additions and 1 deletions

View File

@ -603,7 +603,6 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
2:1 mtgj rc://*/ta/man/translate/grammar-connect-time-sequential ἔπειτα 1 **ಆಗ** ಎಂಬ ಪದವು, ಪೌಲನು ಈಗ ವಿವರಿಸುವ ಘಟನೆಗಳು ಈಗಷ್ಟೇ ವಿವರಿಸಿದ ಘಟನೆಗಳ ನಂತರ ನಡೆದವು ಎಂಬುದನ್ನು ಸೂಚಿಸುತ್ತದೆ. [1:18](../01/18.md) ರಲ್ಲಿ **ಆಗ** ಎಂಬ ಪದವನ್ನು ಅದೇ ಅರ್ಥದಲ್ಲಿ ಅದು ಉಪಯೋಗಿಸಲಾಗಿದೆಯೋ\nನೀವು ಹೇಗೆ ಭಾಷಾಂತರಿಸಿದ್ದೀರಿ ಎಂದು ನೋಡಿರಿ.
2:2 e8xu rc://*/ta/man/translate/grammar-connect-time-background δὲ 1 ಇಲ್ಲಿ, **ಈಗ** ಎಂಬ ಪದವು ಹಿನ್ನೆಲೆ ಮಾಹಿತಿಯನ್ನು ಪರಿಚಯಿಸುತ್ತದೆ. ಹಿನ್ನೆಲೆ ಮಾಹಿತಿಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ವಿಧಾನವನ್ನು ಉಪಯೋಗಿಸಿ.
2:2 ll4j rc://*/ta/man/translate/figs-go ἀνέβην 1 [2:1](../02/01.md) ರಲ್ಲಿ ನೀವು "ನಾನು ಮೇಲಕ್ಕೆ ಹೋದೆ" ಎಂಬ ಪದಗುಚ್ಚವನ್ನು ನೀವು ಹೇಗೆ ಭಾಷಾಂತರಿಸಿದ್ದೀರಿ ನೋಡಿರಿ.
κατὰ ἀποκάλυψιν 1
2:2 szwl κατὰ ἀποκάλυψιν 1 ಪರ್ಯಾಯ ಭಾಷಾಂತರ: "ಯಾಕೆಂದರೆ ದೇವರು ನನಗೆ ಹೇಳಿದರು" ಅಥವಾ "ಯಾಕೆಂದರೆ ನಾನು ಮಾಡಬೇಕು ಎಂದು ದೇವರು ನನಗೆ ಪ್ರಕಟಿಸಿದರು" ಅಥವಾ "ಒಂದು ಪ್ರಕಟಣೆಗೆ ಪ್ರತಿಕ್ರಿಯೆಯಾಗಿ"
2:2 zvkg rc://*/ta/man/translate/figs-abstractnouns κατὰ ἀποκάλυψιν 1 **ಪ್ರಕಟಣೆ** ಎಂಬ ಕಲ್ಪನೆಗೆ ಒಂದು ಅಮೂರ್ತ ನಾಮಪದವನ್ನುನಿಮ್ಮ ಭಾಷೆಯು ಉಪಯೋಗಿಸದಿದ್ದರೆ, ಅದೇ ಕಲ್ಪನೆಯನ್ನು "ಪ್ರಕಟಿಸಿದೆ" ಎಂಬುವುದನ್ನು ಕ್ರಿಯಾಪದವಾಗಿ ನೀವು ವ್ಯಕ್ತಪಡಿಸಬಹುದು ಅಥವಾ ಅದರ ಅರ್ಥವನ್ನು ನಿಮ್ಮ ಭಾಷೆಯಲ್ಲಿ ಸಾಮಾನ್ಯವಾದ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು.
2:2 g384 rc://*/ta/man/translate/figs-explicit ἀνεθέμην αὐτοῖς 1 ಇಲ್ಲಿ, "ಮುಂದೆ ಇಡು" ಎಂಬ ಪದಗುಚ್ಚವು ಇದರ ಅರ್ಥವೇನೆಂದರೆ, ಯಾರೊಬ್ಬರ ಅಭಿಪ್ರಾಯವನ್ನು ಕೇಳುವ ಉದ್ದೇಶದಿಂದ ಏನನ್ನಾದರೂ ತಿಳಿಸುವುದು. ಇದು ನಿಮ್ಮ ಓದುಗರಿಗೆ ಸಹಾಯಕವಾದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: "ಅವರಿಗೆ ತಿಳಿಸಲಾಗಿದೆ" ಅಥವಾ "ಅವರಿಗೆ ಸಂಬಂಧಿಸಿದೆ"

Can't render this file because it contains an unexpected character in line 2 and column 7389.