Edit 'tn_GAL.tsv' using 'tc-create-app'

This commit is contained in:
Vishwanath 2023-12-14 09:40:39 +00:00
parent d0b4e9e952
commit 4b90297cae
1 changed files with 1 additions and 1 deletions

View File

@ -5,7 +5,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:1 uhhp rc://*/ta/man/translate/figs-123person Παῦλος 1 ಪೌಲನು ತನ್ನ ಬಗ್ಗೆ ಮೂರನೇ ವ್ಯಕ್ತಿ ಯಾಗಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಮೊದಲ ವ್ಯಕ್ತಿಯನ್ನು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: "ಈ ಪತ್ರವು ಪೌಲನಾದ ನನ್ನಿಂದ ಬಂದಿದೆ" ಅಥವಾ "ಪೌಲನಾದ, ನಾನು"
1:1 m4ss rc://*/ta/man/translate/figs-doublenegatives οὐκ ἀπ’ ἀνθρώπων, οὐδὲ δι’ ἀνθρώπου 1 ನಿಮ್ಮ ಓದುಗರು ಈ ಎರಡು ನಕಾರಾತ್ಮಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗುಚ್ಚವನ್ನು ಕೇವಲ ಒಂದು ನಕಾರಾತ್ಮಕ ಪದವನ್ನು ಉಪಯೋಗಿಸಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: "ಮನುಷ್ಯರುಗಳಿಂದ ಅಲ್ಲ ಅಥವಾ ಮನುಷ್ಯನ ಮೂಲಕವಲ್ಲ" (ನೋಡಿರಿ:[[rc://*/ta/man/translate/figs-doublenegatives]])"
1:1 rcnw rc://*/ta/man/translate/figs-explicit οὐκ ἀπ’ ἀνθρώπων 1 ಇಲ್ಲಿ, ** ಇಂದ** ಎಂಬ ಪದವು ಮೂಲವನ್ನು ಸೂಚಿಸುತ್ತದೆ. **ಪುರುಷರಿಂದಲ್ಲ** ಎಂಬ ಪದಗುಚ್ಚವು ಪುರುಷರು ಪೌಲನ ಅಪೊಸ್ತಲತ್ವದ ಮೂಲರಲ್ಲ ಮತ್ತು ಅವನು ಪುರುಷರಿಂದ ಅಪೊಸ್ತಲನಾಗಿ ನಿಯೋಜಿಸಲ್ಪಟ್ಟಿಲ್ಲ ಅಥವಾ ನೇಮಿಸಲ್ಪಟ್ಟಿಲ್ಲ ಎಂದು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಸಹಾಯಕವಾದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: "ಜನರಿಂದ ಕಳುಹಿಸಲ್ಪಟ್ಟಿಲ್ಲ" ಅಥವಾ "ನಾನು ನೇಮಕಗೊಂಡು ಮತ್ತು ಜನರ ಗುಂಪಿನಿಂದ ಕಳುಹಿಸಲ್ಪಟ್ಟಿರುವುದರಿಂದ ಅಲ್ಲ" (ನೋಡಿರಿ:[[rc://*/ta/man/translate/figs-explicit]])"
1:1 yqma rc://*/ta/man/translate/figs-gendernotations ἀνθρώπων & ἀνθρώπου 1 "**ಪುರುಷರು** ಮತ್ತು **ಪುರುಷ**ಎಂಬ ಪದಗಳು ಗಂಡು ಸ್ವರೂಪದ ಪದಗಳಾಗಿದ್ದರೂ, ಪೌಲನು ಇಲ್ಲಿ ಅವುಗಳನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಾನೆ. ಪರ್ಯಾಯ ಭಾಷಾಂತರ: ""ಮನುಷ್ಯರು. . .ಮನುಷ್ಯರು"" ಅಥವಾ ʼಜನರು. . . ಒಬ್ಬ ವ್ಯಕ್ತಿ""(ನೋಡಿರಿ:[[rc://*/ta/man/translate/figs-gendernotations]])"
1:1 yqma rc://*/ta/man/translate/figs-gendernotations ἀνθρώπων & ἀνθρώπου 1 **ಪುರುಷರು** ಮತ್ತು **ಪುರುಷ** ಎಂಬ ಪದಗಳು ಗಂಡು ಸ್ವರೂಪದ ಪದಗಳಾಗಿದ್ದರೂ, ಪೌಲನು ಇಲ್ಲಿ ಅವುಗಳನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಾನೆ. ಪರ್ಯಾಯ ಭಾಷಾಂತರ: "ಮನುಷ್ಯರು. . .ಮನುಷ್ಯರು" ಅಥವಾ "ಜನರು. . . ಒಬ್ಬ ವ್ಯಕ್ತಿ" (ನೋಡಿರಿ:[[rc://*/ta/man/translate/figs-gendernotations]])
1:1 k2dw δι’ ἀνθρώπου, ἀλλὰ διὰ Ἰησοῦ Χριστοῦ, καὶ Θεοῦ Πατρὸς 1 "ಈ ವಚನದಲ್ಲಿ **ಮೂಲಕ** ಎಂಬ ಪದವನ್ನು ಉಪಯೋಗಿಸಿದ ಎರಡೂ ಬಾರಿಯೂ ಅದು ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ ಮತ್ತು ಪೌಲನನ್ನು ಅಪೊಸ್ತಲನಾಗಿ ನೇಮಿಸಿದ ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ. ಇಲ್ಲಿ **ಮೂಲಕ ** ಪದದ ಅರ್ಥವನ್ನು ಸೂಚಿಸಲು ನಿಮ್ಮ ಭಾಷೆಯಲ್ಲಿ ಉತ್ತಮ ಪದವನ್ನು ಇಲ್ಲಿ ಆಯ್ಕೆಮಾಡಿರಿ. ಪರ್ಯಾಯ ಭಾಷಾಂತರ: ""ಮನುಷ್ಯನ ನಿಯೋಗದ ಮೂಲಕ, ಆದರೆ ಯೇಸು ಕ್ರಿಸ್ತನ ಮತ್ತು ತಂದೆಯಾದ ದೇವರ ನಿಯೋಗದ ಮೂಲಕ"""
1:1 pvdp rc://*/ta/man/translate/grammar-connect-logic-contrast ἀλλὰ 1 "**ಆದರೆ** ಎಂಬ ಪದವು ವ್ಯತಿರಿಕ್ತತೆಯನ್ನು ಪರಿಚಯಿಸುತ್ತದೆ. ಇಲ್ಲಿ, ""ಆದರೆ"" ಎಂಬ ಪದವು ವಿವಿಧ ಸಂಭಾವ್ಯ ನಿಯೋಜಕರು ಅಥವಾ ಪೌಲನ ಆಯೋಗದ ವಿಧಾನಗಳ ನಡುವೆ ವ್ಯತಿರಿಕ್ತತೆಯನ್ನು ಪರಿಚಯಿಸುತ್ತದೆ. ಪೌಲನ ಅಪೊಸ್ತಲತ್ವವು **ಮನುಷ್ಯರ ಮೂಲಕವಲ್ಲ** ಆದರೆ ಬದಲಿಗೆ **ಯೇಸು ಕ್ರಿಸ್ತನ ಮೂಲಕ ಮತ್ತು ತಂದೆಯಾದ ದೇವರ ಮೂಲಕ**. ವ್ಯತಿರಿಕ್ತತೆಯನ್ನು ಪರಿಚಯಿಸಲು ನಿಮ್ಮ ಭಾಷೆಯಲ್ಲಿ ಸಾಮಾನ್ಯ ವಿಧಾನವನ್ನು ಉಪಯೋಗಿಸಿರಿ. ಪರ್ಯಾಯ ಭಾಷಾಂತರ: ""ಆದರೆ ಬದಲಾಗಿ""(ನೋಡಿರಿ:[[rc://*/ta/man/translate/grammar-connect-logic-contrast]])"
1:1 fyu8 rc://*/ta/man/translate/figs-distinguish Θεοῦ Πατρὸς τοῦ ἐγείραντος αὐτὸν ἐκ νεκρῶν 1 "**ಆತನನ್ನು ಸತ್ತವರೊಳಗಿಂದ ಎಬ್ಬಿಸಿದವನು** ಎಂಬ ಪದಗುಚ್ಚವು **ತಂದೆಯಾದ ದೇವರ** ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಅದು **ತಂದೆಯಾದ ದೇವರನ್ನು** ಮತ್ತು **ಅವನನ್ನು ಸತ್ತವರೊಳಗಿಂದ ಎಬ್ಬಿಸಿದ** ದೇವರನ್ನು ಎರಡು ಪ್ರತ್ಯೇಕ ಘಟಕಗಳಂತೆ ಪ್ರತ್ಯೇಕಿಸುವುದಿಲ್ಲ. ಇದು ನಿಮ್ಮ ಭಾಷೆಯಲ್ಲಿ ಸಹಾಯಕವಾದರೆ, ಈ ಪದಗುಚ್ಛಗಳ ನಡುವಿನ ಸಂಬಂಧವನ್ನು ನೀವು ಹೆಚ್ಚು ಸ್ಪಷ್ಟಪಡಿಸಬಹುದು. ಪರ್ಯಾಯ ಭಾಷಾಂತರ: ಆತನು ಸತ್ತ ನಂತರ ಯೇಸು ಕ್ರಿಸ್ತನನ್ನು ಮತ್ತೆ ಜೀವಂತವಾಗಿ ಮಾಡಿದ ಒಬ್ಬನೇ ""ತಂದೆಯಾದ ದೇವರು"" ಅಥವಾ ""ಯೇಸು ಕ್ರಿಸ್ತನು ಸತ್ತ ನಂತರ ಮತ್ತೆ ಜೀವಂತವಾಗಿ ಮಾಡಿದ, ತಂದೆಯಾದ ದೇವರು""(ನೋಡಿರಿ:[[rc://*/ta/man/translate/figs-distinguish]])"

Can't render this file because it is too large.