Edit 'tn_GAL.tsv' using 'tc-create-app'

This commit is contained in:
Vishwanath 2023-12-14 07:08:54 +00:00
parent 175cde711a
commit 461f943d02
1 changed files with 1 additions and 1 deletions

View File

@ -3,7 +3,7 @@ front:intro i6u9 0 # ಗಲಾತ್ಯ ಪತ್ರಿಕೆಯ ಪೀಠಿ
1:intro f3n5 0 # ಗಲಾತ್ಯ 1 ಸಾಮಾನ್ಯ ಟಿಪ್ಪಣಿಗಳು\n\n## ರಚನೆ ಮತ್ತು ವಿನ್ಯಾಸಿಸುವುದು\n\nಪೌಲನು ತನ್ನ ಇತರ ಪತ್ರಗಳಿಗಿಂತ ಭಿನ್ನವಾಗಿ ಈ ಪತ್ರಿಕೆಯನ್ನು ಪ್ರಾರಂಭಿಸಿದನು. "ಮನುಷ್ಯರಿಂದಲ್ಲ ಅಥವಾ ಮನುಷ್ಯನ ಮೂಲಕವೂ ಅಲ್ಲ, ಆದರೆ ಆತನನ್ನು ಸತ್ತವರೊಳಗಿನಿಂದ ಎಬ್ಬಿಸಿದತಂದೆಯಾದ ದೇವರಿಂದಲೂ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರ ಮೂಲಕ" ಅವನು ಅಪೋಸ್ತಲನಾಗಿದ್ದಾನೆ ಎಂದು ಹೇಳುತ್ತಾನೆ. ಸುಳ್ಳು ಬೋಧಕರು ಅವನನ್ನು ವಿರೋಧಿಸುತ್ತಿದ್ದರಿಂದ ಮತ್ತು ಅವನ ಅಧಿಕಾರವನ್ನು ದುರ್ಬಲಗೊಳಿಸಲು ಪ್ರಯತ್ನ ಸುತ್ತಿದ್ದರು ಆದ್ದರಿಂದ ಬಹುಶ: ಪೌಲನು ಈ ಮಾತುಗಳನ್ನು ಸೇರಿಸಿದನು.\n\n## ಈ ಅಧ್ಯಾಯದ ವಿಶೇಷ ಪರಿಕಲ್ಪನೆಗಳು \n\n### ಪಾಷಂಡಮತ \n\nನಿಜವಾದ ಸತ್ಯವೇದದ ಸುವಾರ್ತೆಯ ಮೂಲಕ ಮಾತ್ರ ದೇವರು ಜನರನ್ನು ಶಾಶ್ವತವಾಗಿ ರಕ್ಷಿಸುತ್ತಾನೆ. ಸುವಾರ್ತೆಯ ಬೇರೆ ಯಾವುದೇ ಆವೃತ್ತಿಯನ್ನು ದೇವರು ಖಂಡಿಸುತ್ತಾನೆ. ಯಾರು ಸುಳ್ಳು ಸುವಾರ್ತೆಯನ್ನು ಬೋಧಿಸುತ್ತಾರೋ ಅವರನ್ನು ಶಪಿಸುವಂತೆ ಪೌಲನು ದೇವರನ್ನು ಕೇಳಿಕೊಳ್ಳುತ್ತಾನೆ. (ನೋಡಿ: [[rc://*/tw/dict/bible/kt/save]], [[rc://*/tw/dict/bible/kt/eternity]], [[rc://*/tw/dict/bible/kt/goodnews]] ಮತ್ತು [[rc://*/tw/dict/bible/kt/condemn]] and ಮತ್ತು [[rc://*/tw/dict/bible/kt/curse]])\n\n### ಪೌಲನ ಅರ್ಹತೆಗಳು\n\nಆರಭದ ಸಭೆಯಲ್ಲಿ ಅನ್ಯಜನರು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕು ಎಂದು ಕೆಲವು ಜನರು ಬೋಧಿಸುತ್ತಿದ್ದರು. ಈ ಬೋಧನೆಯನ್ನು ನಿರಾಕರಿಸಲು, ಪೌಲನು 13-16ನೇ ವಚನಗಳಲ್ಲಿ ಅವನು ಹಿಂದೆ ಒಬ್ಬ ಶ್ರದ್ದಾವಂತ ಯೆಹೂದ್ಯನಾಗಿ ಇದ್ದನು ಎಂದು ವಿವರಿಸುತ್ತಾನೆ, ಆದರೆ ಯೇಸುವಿನಲ್ಲಿ ನಂಬಿಕೆಯಿಡುವ ಮೂಲಕ ದೇವರು ಅವನನ್ನು ರಕ್ಷಿಸಬೇಕೆಂದು ಅವನು ಇನ್ನೂ ಬಯಸುತ್ತಾನೆ. ಒಬ್ಬ ಯೆಹೂದ್ಯನಾಗಿ ಮತ್ತು ಅನ್ಯಜನರಿಗೆ ಅಪೋಸ್ತಲನಾಗಿ, ಈ ಸಮಸ್ಯೆಯನ್ನು ಬಗೆಹರಿಸಲು ಪೌಲನು ಅಸಮಾನ್ಯವಾಗಿ ಅರ್ಹನಾಗಿದ್ದನು. (ನೋಡಿರಿ: [[rc://*/tw/dict/bible/kt/lawofmoses]]\n\n## ಈ ಅಧ್ಯಾಯದಲ್ಲಿ ಇತರ ಸಂಭಾವ್ಯ ಭಾಷಾಂತರದ ತೊಂದರೆಗಳು.\n\n### "ನೀವು ಬಹಳ ಬೇಗನೆ ಬೇರೆ ಸುವಾರ್ತೆಯ ಕಡೆಗೆ ತಿರುಗುತ್ತಿದ್ದೀರಿ!"\n\nಧರ್ಮಶಾಸ್ತ್ರದಲ್ಲಿ ಪೌಲನು ಬರೆದ ಮೊದಲನೆಯ ಪತ್ರಿಕೆಗಳಲ್ಲಿ ಗಲಾತ್ಯದವರೆಗೆ ಬರೆದ ಪತ್ರಿಕೆಯು ಅದರಲ್ಲಿ ಒಂದಾಗಿದೆ. ಧರ್ಮಭ್ರಷ್ಟತೆಗಳು ಆರಂಭಿಕ ಸಭೆಯನ್ನೂ ತೊಂದರೆಗೊಳಿಸಿದ್ದವು ಎಂಬುದನ್ನು ಇದು ತೋರಿಸುತ್ತದೆ. (ನೋಡಿರಿ: [[rc://*/ta/man/translate/figs-explicit]])
1:1 o4ns Παῦλος 1 ಇಲ್ಲಿ ಪೌಲನು ಈ ಪತ್ರದ ಲೇಖಕನಾಗಿ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಪತ್ರದ ಲೇಖಕನನ್ನು ಪರಿಚಯಿಸುವ ವಿಶೇಷ ವಿಧಾನವು ಇರಬಹುದು. ಅದನ್ನು ಇಲ್ಲಿ ಉಪಯೋಗಿಸಿರಿ. ಪರ್ಯಾಯ ಭಾಷಾಂತರ: "ಈ ಪತ್ರವು ಪೌಲನಾದ ನನ್ನಿಂದ ಬಂದಿದೆ"
1:1 uhhp rc://*/ta/man/translate/figs-123person Παῦλος 1 ಪೌಲನು ತನ್ನ ಬಗ್ಗೆ ಮೂರನೇ ವ್ಯಕ್ತಿ ಯಾಗಿ ಮಾತನಾಡುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯಕವಾಗಿದ್ದರೆ, ನೀವು ಮೊದಲ ವ್ಯಕ್ತಿಯನ್ನು ಉಪಯೋಗಿಸಬಹುದು. ಪರ್ಯಾಯ ಭಾಷಾಂತರ: "ಈ ಪತ್ರವು ಪೌಲನಾದ ನನ್ನಿಂದ ಬಂದಿದೆ" ಅಥವಾ "ಪೌಲನಾದ, ನಾನು"
1:1 m4ss rc://*/ta/man/translate/figs-doublenegatives οὐκ ἀπ’ ἀνθρώπων, οὐδὲ δι’ ἀνθρώπου 1 "ನಿಮ್ಮ ಓದುಗರು ಈ ಎರಡು ನಕಾರಾತ್ಮಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗುಚ್ಚವನ್ನು ಕೇವಲ ಒಂದು ನಕಾರಾತ್ಮಕ ಪದವನ್ನು ಉಪಯೋಗಿಸಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: ""ಮನುಷ್ಯರುಗಳಿಂದ ಅಲ್ಲ ಅಥವಾ ಮನುಷ್ಯನ ಮೂಲಕವಲ್ಲ""(ನೋಡಿರಿ:[[rc://*/ta/man/translate/figs-doublenegatives]])"
1:1 m4ss rc://*/ta/man/translate/figs-doublenegatives οὐκ ἀπ’ ἀνθρώπων, οὐδὲ δι’ ἀνθρώπου 1 ನಿಮ್ಮ ಓದುಗರು ಈ ಎರಡು ನಕಾರಾತ್ಮಕವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ನೀವು ಈ ಪದಗುಚ್ಚವನ್ನು ಕೇವಲ ಒಂದು ನಕಾರಾತ್ಮಕ ಪದವನ್ನು ಉಪಯೋಗಿಸಿ ಭಾಷಾಂತರಿಸಬಹುದು. ಪರ್ಯಾಯ ಭಾಷಾಂತರ: "ಮನುಷ್ಯರುಗಳಿಂದ ಅಲ್ಲ ಅಥವಾ ಮನುಷ್ಯನ ಮೂಲಕವಲ್ಲ" (ನೋಡಿರಿ:[[rc://*/ta/man/translate/figs-doublenegatives]])"
1:1 rcnw rc://*/ta/man/translate/figs-explicit οὐκ ἀπ’ ἀνθρώπων 1 "ಇಲ್ಲಿ, ** ಇಂದ** ಎಂಬ ಪದವು ಮೂಲವನ್ನು ಸೂಚಿಸುತ್ತದೆ. **ಪುರುಷರಿಂದಲ್ಲ** ಎಂಬ ಪದಗುಚ್ಚವು ಪುರುಷರು ಪೌಲನ ಅಪೊಸ್ತಲತ್ವದ ಮೂಲರಲ್ಲ ಮತ್ತು ಅವನು ಪುರುಷರಿಂದ ಅಪೊಸ್ತಲನಾಗಿ ನಿಯೋಜಿಸಲ್ಪಟ್ಟಿಲ್ಲ ಅಥವಾ ನೇಮಿಸಲ್ಪಟ್ಟಿಲ್ಲ ಎಂದು ಸೂಚಿಸುತ್ತದೆ. ಇದು ನಿಮ್ಮ ಓದುಗರಿಗೆ ಸಹಾಯಕವಾದರೆ, ನೀವು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ: ""ಜನರಿಂದ ಕಳುಹಿಸಲ್ಪಟ್ಟಿಲ್ಲ"" ಅಥವಾ ""ನಾನು ನೇಮಕಗೊಂಡು ಮತ್ತು ಜನರ ಗುಂಪಿನಿಂದ ಕಳುಹಿಸಲ್ಪಟ್ಟಿರುವುದರಿಂದ ಅಲ್ಲ""(ನೋಡಿರಿ:[[rc://*/ta/man/translate/figs-explicit]])"
1:1 yqma rc://*/ta/man/translate/figs-gendernotations ἀνθρώπων & ἀνθρώπου 1 "**ಪುರುಷರು** ಮತ್ತು **ಪುರುಷ**ಎಂಬ ಪದಗಳು ಗಂಡು ಸ್ವರೂಪದ ಪದಗಳಾಗಿದ್ದರೂ, ಪೌಲನು ಇಲ್ಲಿ ಅವುಗಳನ್ನು ಸಾಮಾನ್ಯ ಅರ್ಥದಲ್ಲಿ ಉಪಯೋಗಿಸುತ್ತಾನೆ. ಪರ್ಯಾಯ ಭಾಷಾಂತರ: ""ಮನುಷ್ಯರು. . .ಮನುಷ್ಯರು"" ಅಥವಾ ʼಜನರು. . . ಒಬ್ಬ ವ್ಯಕ್ತಿ""(ನೋಡಿರಿ:[[rc://*/ta/man/translate/figs-gendernotations]])"
1:1 k2dw δι’ ἀνθρώπου, ἀλλὰ διὰ Ἰησοῦ Χριστοῦ, καὶ Θεοῦ Πατρὸς 1 "ಈ ವಚನದಲ್ಲಿ **ಮೂಲಕ** ಎಂಬ ಪದವನ್ನು ಉಪಯೋಗಿಸಿದ ಎರಡೂ ಬಾರಿಯೂ ಅದು ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ ಮತ್ತು ಪೌಲನನ್ನು ಅಪೊಸ್ತಲನಾಗಿ ನೇಮಿಸಿದ ನಿಯೋಗ ಅಥವಾ ವಿಧಾನವನ್ನು ಸೂಚಿಸುತ್ತದೆ. ಇಲ್ಲಿ **ಮೂಲಕ ** ಪದದ ಅರ್ಥವನ್ನು ಸೂಚಿಸಲು ನಿಮ್ಮ ಭಾಷೆಯಲ್ಲಿ ಉತ್ತಮ ಪದವನ್ನು ಇಲ್ಲಿ ಆಯ್ಕೆಮಾಡಿರಿ. ಪರ್ಯಾಯ ಭಾಷಾಂತರ: ""ಮನುಷ್ಯನ ನಿಯೋಗದ ಮೂಲಕ, ಆದರೆ ಯೇಸು ಕ್ರಿಸ್ತನ ಮತ್ತು ತಂದೆಯಾದ ದೇವರ ನಿಯೋಗದ ಮೂಲಕ"""

Can't render this file because it is too large.