Edit 'tn_GAL.tsv' using 'tc-create-app'

This commit is contained in:
Vishwanath 2023-11-14 12:09:12 +00:00
parent 3f1caf3591
commit 40ba0fdf43
1 changed files with 1 additions and 1 deletions

View File

@ -355,7 +355,7 @@ front:intro i6u9 0 # ಗಲಾತ್ಯ ಪತ್ರಿಕೆಗೆ ಪರಿ
04:08 e21a rc://*/ta/man/translate/figs-explicit εἰδότες Θεὸν 1 ಇಲ್ಲಿ, **ದೇವರನ್ನು ತಿಳಿದಿದ್ದಾನೆ** ಪದ ವೈಯಕ್ತಿಕ ಅನ್ಯೋನ್ಯತೆಯಲ್ಲಿ ದೇವರನ್ನು ತಿಳಿದುಕೊಂಡಿದ್ದಾನೆ ಎಂದು ಅರ್ಥ. ದೇವರ ಕುರಿತು ಕೇಳಿದ್ದಕ್ಕಿಂತ ಅಥವಾ ದೇವರ ಕುರಿತು ಸ್ವಲ್ಪ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಎಂದರ್ಥ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: "ದೇವರೊಂದಿಗೆ ನಿಕಟ ಸಂಬಂಧ ಹೊಂದಿರುವುದು"
04:08 yx8o rc://*/ta/man/translate/figs-metaphor ἐδουλεύσατε τοῖς φύσει μὴ οὖσι θεοῖς 1 ಗಲಾತ್ಯದವರ ಹಿಂದಿನ ಜೀವನ ವಿಧಾನದಲ್ಲಿ ಅವರು ಸುಳ್ಳು ಧರ್ಮಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಗುಲಾಮರಾಗಿರುವಂತೆ ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು ಎಂದು ಪೌಲನು ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದು ಸಹಾಯವಾಗುವಂತಿದ್ದರೆ, ನಿಮ್ಮ ಸಂಸ್ಕೃತಿಯಿಂದ ಸಮಾನ ಸಾಮ್ಯವನ್ನು ಉಪಯೋಗಿಸಿ. ಪರ್ಯಾಯವಾಗಿ, ನೀವು ಅರ್ಥವನ್ನು ಸರಳವಾಗಿ ವ್ಯಕ್ತಪಡಿಸಬಹುದು.
04:09 i5p3 rc://*/ta/man/translate/grammar-connect-logic-contrast δὲ 1 ಇಲ್ಲಿ, **ಆದರೆ** ಪದವು ವ್ಯತ್ಯಾಸವನ್ನು ಪರಿಚಯಿಸುತ್ತದೆ. ವ್ಯತ್ಯಾಸವನ್ನು ಪರಿಚಯಿಸುವದಕೋಸ್ಕರ ನಿಮ್ಮ ಭಾಷೆಯಲ್ಲಿ ಸಹಜ ರೂಪವನ್ನು ಉಪಯೋಗಿಸಿ. ಪರ್ಯಾಯ ಅನುವಾದ: "ಆದ್ದರಿಂದ"
04:09 kv61 rc://*/ta/man/translate/figs-explicit γνόντες & γνωσθέντες 1 "[4:8](../04/08.md) ದಲ್ಲಿ **ಗೊತ್ತಿರುವ** ಪದದ ಅನುವಾದವನ್ನು ವ್ಯಕ್ತಪಡಿಸಿರುವ ಅದೇ ರೀತಿಯಾಗಿ **ತಿಳಿದುಕೊಳ್ಳು** ಮತ್ತು **ಗೊತ್ತಿರುವ** ಪದಗಳ ನೀವು ಅನುವಾದಿಸುವುದನ್ನು ಖಚಿತಪಡಿಸಿಕೊಳ್ಳಿರಿ. [4:8](../04/08.md)ದಲ್ಲಿನ ""ದೇವರಿಂದ ತಿಳಿದಿಲ್ಲ"" ಪದ ಮತ್ತು **ದೇವರಿಗೆ ತಿಳಿದಿದೆ** ಮತ್ತು **ದೇವರಿಂದ ತಿಳಿದಿದೆ** ದಲ್ಲಿ ಈ ವಚನಗಳು ನಿಕಟ ಸಂಬಂಧದಿಂದ ಬರುವ ನಿಕಟ ವೈಯಕ್ತಿಕ ಜ್ಞಾನವನ್ನು ಹೊಂದಿರುವುದು."
04:09 kv61 rc://*/ta/man/translate/figs-explicit γνόντες & γνωσθέντες 1 [4:8](../04/08.md) ದಲ್ಲಿ **ಗೊತ್ತಿರುವ** ಪದದ ಅನುವಾದವನ್ನು ವ್ಯಕ್ತಪಡಿಸಿರುವ ಅದೇ ರೀತಿಯಾಗಿ **ತಿಳಿದುಕೊಳ್ಳು** ಮತ್ತು **ಗೊತ್ತಿರುವ** ಪದಗಳ ನೀವು ಅನುವಾದಿಸುವುದನ್ನು ಖಚಿತಪಡಿಸಿಕೊಳ್ಳಿರಿ. [4:8](../04/08.md) ದಲ್ಲಿನ "ದೇವರಿಂದ ತಿಳಿದಿಲ್ಲ" ಪದ ಮತ್ತು **ದೇವರಿಗೆ ತಿಳಿದಿದೆ** ಮತ್ತು **ದೇವರಿಂದ ತಿಳಿದಿದೆ** ದಲ್ಲಿ ಈ ವಚನಗಳು ನಿಕಟ ಸಂಬಂಧದಿಂದ ಬರುವ ನಿಕಟ ವೈಯಕ್ತಿಕ ಜ್ಞಾನವನ್ನು ಹೊಂದಿರುವುದು.
04:09 cfka rc://*/ta/man/translate/figs-activepassive γνωσθέντες ὑπὸ Θεοῦ 1 "ನಿಮ್ಮ ಭಾಷೆಯಲ್ಲಿ ಈ ರೀತಿಯ ನಿಷ್ಕ್ರಿಯ ರೂಪದ ಪದದ ಉಪಯೋಗವಿಲ್ಲದಿದ್ದರೆ, ನೀವು ಇದನ್ನು ಸಕ್ರಿಯ ರೂಪ ಅಥವಾ ನಿಮ್ಮ ಭಾಷೆಯಲ್ಲಿ ಸಹಜವಾದ ಮತ್ತೊಂದು ರೀತಿಯಲ್ಲಿ ಹೇಳಬಹುದು. ಪರ್ಯಾಯ ಅನುವಾದ: ""ದೇವರು ನಿಮ್ಮನ್ನು ತಿಳಿದುಕೊಂಡಿದ್ದಾನೆ"""
04:09 wkt9 rc://*/ta/man/translate/figs-rquestion πῶς ἐπιστρέφετε πάλιν ἐπὶ τὰ ἀσθενῆ καὶ πτωχὰ στοιχεῖα 1 "ಪೌಲನು ಮಾಹಿತಿಗೋಸ್ಕರ ಕೇಳುತ್ತಿಲ್ಲ, ಆದರೆ ಗಲಾತ್ಯದ ವಿಶ್ವಾಸಿಗಳನ್ನು ಗದರಿಸಲು ಪ್ರಶ್ನೆ ರೂಪವನ್ನು ಉಪಯೋಗಿಸಿದ್ದಾನೆ. ನಿಮ್ಮ ಭಾಷೆಯಲ್ಲಿ ಈ ಉದ್ದೇಶಕೋಸ್ಕರ ಅಲಂಕಾರಿಕ ಪ್ರಶ್ನೆಯ ಉಪಯೋಗವು ಇಲ್ಲದಿದ್ದರೆ, ನೀವು ಅವನ ಮಾತುಗಳನ್ನು ಹೇಳಿಕೆ ಅಥವಾ ಆದೇಶ ಮತ್ತು ಒತ್ತುಕೊಟ್ಟು ಹೇಳುವ ಮತ್ತೊಂದು ವಿಧಾನದಲ್ಲಿ ಹೇಳಬಹುದು."
04:10 j8k2 rc://*/ta/man/translate/figs-explicit παρατηρεῖσθε 1 "ಇಲ್ಲಿ, **ಗಮನಿಸಿ** ಪದವು ದೇವರ ಮೆಚ್ಚುಗೆ ಮತ್ತು ಅನುಮೋದನೆಯನ್ನು ಪಡೆಯುವ ಧಾರ್ಮೀಕ ಉದ್ದೇಶಕೋಸ್ಕರ ಏನನ್ನಾದರೂ ಗಮನಿಸುವುದನ್ನು ಸೂಚಿಸುತ್ತದೆ. ನಿಮ್ಮ ಓದುಗರಿಗೆ ಇದು ಸಹಾಯವಾಗುವಂತಿದ್ದರೆ, ನೀವು ಅದನ್ನು ಸ್ಪಷ್ಟವಾಗಿ ಸೂಚಿಸಬಹುದು. ಪರ್ಯಾಯ ಅನುವಾದ: ""ಧಾರ್ಮೀಕ ಉದ್ದೇಶಕೋಸ್ಕರ ನೀವು ಗಮನಿಸಿ"""

Can't render this file because it contains an unexpected character in line 2 and column 7392.